|
|
1. {ಇಸ್ರಾಯೇಲಿನ ಮುಖಂಡರ ಖಂಡನೆ} PS ನಾನು ಹೀಗೆ ಸಾರಿದೆನು; “ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ. ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?
|
1. And I said H559 , Hear H8085 , I pray you H4994 , O heads H7218 of Jacob H3290 , and ye princes H7101 of the house H1004 of Israel H3478 ; Is it not H3808 for you to know H3045 H853 judgment H4941 ?
|
2. ಆಹಾ! ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದ್ದನ್ನು ಪ್ರೀತಿಸುತ್ತಾರೆ. ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ. ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ಬಿಡುತ್ತಾರೆ.
|
2. Who hate H8130 the good H2896 , and love H157 the evil H7451 ; who pluck off H1497 their skin H5785 from off H4480 H5921 them , and their flesh H7607 from off H4480 H5921 their bones H6106 ;
|
3. ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ. ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ * ಕೊಪ್ಪರಿಗೆಯಲ್ಲಿನ ದೊಡ್ಡ ಕಡಾಯಿ ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ.
|
3. Who H834 also eat H398 the flesh H7607 of my people H5971 , and flay H6584 their skin H5785 from off H4480 H5921 them ; and they break H6476 their bones H6106 , and chop them in pieces H6566 , as H834 for the pot H5518 , and as flesh H1320 within H8432 the caldron H7037 .
|
4. ಇಷ್ಟೆಲ್ಲಾ ನಡೆಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು. ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕ ಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವೆನು.”
|
4. Then H227 shall they cry H2199 unto H413 the LORD H3068 , but he will not H3808 hear H6030 them : he will even hide H5641 his face H6440 from H4480 them at that H1931 time H6256 , as H834 they have behaved themselves ill H7489 in their doings H4611 .
|
5. ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ, ತಿನ್ನುವುದಕ್ಕೆ ಕೊಡುವಂಥವರಿಗೆ, “ಸಮಾಧಾನವಿರುವುದು” ಎಂದು ಪ್ರಕಟಿಸುವರು ಮತ್ತು ತಮ್ಮ ಬಾಯಿಗೆ ರುಚಿಯಾದ ತಿಂಡಿಯನ್ನು ಕೊಡದವನ ಮೇಲೆ ಯುದ್ಧವನ್ನು ನಿರ್ಧರಿಸುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ,
|
5. Thus H3541 saith H559 the LORD H3068 concerning H5921 the prophets H5030 that make H853 my people H5971 err H8582 , that bite H5391 with their teeth H8127 , and cry H7121 , Peace H7965 ; and he that H834 putteth H5414 not H3808 into H5921 their mouths H6310 , they even prepare H6942 war H4421 against H5921 him.
|
6. “ನೀವು ಇಂಥವರಾದ ಕಾರಣ ನಿಮಗೆ ರಾತ್ರಿಯಾಗುವುದು, ದಿವ್ಯದರ್ಶನವಾಗದು, ನಿಮಗೆ ಕತ್ತಲು ಕವಿಯುವುದು ಮತ್ತು ಕಣಿಹೇಳಲಾಗದು. ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವುದು.
|
6. Therefore H3651 night H3915 shall be unto you , that ye shall not have a vision H4480 H2377 ; and it shall be dark H2821 unto you , that ye shall not divine H4480 H7080 ; and the sun H8121 shall go down H935 over H5921 the prophets H5030 , and the day H3117 shall be dark H6937 over H5921 them.
|
7. ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೊಳ್ಳುವರು. ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು. ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ.
|
7. Then shall the seers H2374 be ashamed H954 , and the diviners H7080 confounded H2659 : yea , they shall all H3605 cover H5844 H5921 their lips H8222 ; for H3588 there is no H369 answer H4617 of God H430 .
|
8. ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ, ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು, ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.
|
8. But truly H199 I H595 am full H4390 of power H3581 by H854 the spirit H7307 of the LORD H3068 , and of judgment H4941 , and of might H1369 , to declare H5046 unto Jacob H3290 his transgression H6588 , and to Israel H3478 his sin H2403 .
|
9. ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,
|
9. Hear H8085 this H2063 , I pray you H4994 , ye heads H7218 of the house H1004 of Jacob H3290 , and princes H7101 of the house H1004 of Israel H3478 , that abhor H8581 judgment H4941 , and pervert H6140 all H3605 equity H3477 .
|
10. ಚೀಯೋನನ್ನು ನರಹತ್ಯದಿಂದಲೂ, ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಇದನ್ನು ಕಿವಿಗೊಟ್ಟು ಕೇಳಿರಿ, ಕೇಳಿರಿ.
|
10. They build up H1129 Zion H6726 with blood H1818 , and Jerusalem H3389 with iniquity H5766 .
|
11. ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ. ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ. ಆದರೂ ಯೆಹೋವನ ಮೇಲೆ ಭಾರ ಹಾಕಿ, “ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ, ನಮಗೆ ಯಾವ ಕೇಡೂ ಸಂಭವಿಸದು” ಅಂದುಕೊಳ್ಳುತ್ತಾರೆ.
|
11. The heads H7218 thereof judge H8199 for reward H7810 , and the priests H3548 thereof teach H3384 for hire H4242 , and the prophets H5030 thereof divine H7080 for money H3701 : yet will they lean H8172 upon H5921 the LORD H3068 , and say H559 , Is not H3808 the LORD H3068 among H7130 us? none H3808 evil H7451 can come H935 upon H5921 us.
|
12. ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಉಳಲ್ಪಡುವುದು, ಯೆರೂಸಲೇಮು ಹಾಳುದಿಬ್ಬಗಳಾಗುವುದು. ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವುದು. PE
|
12. Therefore H3651 shall Zion H6726 for your sake H1558 be plowed H2790 as a field H7704 , and Jerusalem H3389 shall become H1961 heaps H5856 , and the mountain H2022 of the house H1004 as the high places H1116 of the forest H3293 .
|