|
|
1. ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ? ಇನ್ನೆಲ್ಲಿಯ ತನಕ ನನಗೆ ವಿಮುಖನಾಗಿರುವಿ?
|
1. To the chief Musician H5329 , A Psalm H4210 of David H1732 . How long H5704 H575 wilt thou forget H7911 me , O LORD H3068 ? forever H5331 ? how long H5704 H575 wilt thou hide H5641 H853 thy face H6440 from H4480 me?
|
2. ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು, ಆಲೋಚಿಸಿಕೊಳ್ಳುತ್ತಾ ಇರಬೇಕು? ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು?
|
2. How long H5704 H575 shall I take H7896 counsel H6098 in my soul H5315 , having sorrow H3015 in my heart H3824 daily H3119 ? how long H5704 H575 shall mine enemy H341 be exalted H7311 over H5921 me?
|
3. ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು; ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.
|
3. Consider H5027 and hear H6030 me , O LORD H3068 my God H430 : lighten H215 mine eyes H5869 , lest H6435 I sleep H3462 the sleep of death H4194 ;
|
4. ನನ್ನ ಶತ್ರುವು, “ನಾನು ಅವನನ್ನು ಜಯಿಸಿದೆನು” ಎಂದು ಹೇಳಿಕೊಳ್ಳಬಾರದು; ವೈರಿಗಳು, “ನನ್ನ ಎದುರಾಳಿಯು ಜಾರಿಬಿದ್ದನು” ಎಂದು ಹಿಗ್ಗಬಾರದು.
|
4. Lest H6435 mine enemy H341 say H559 , I have prevailed against H3201 him; and those that trouble H6862 me rejoice H1523 when H3588 I am moved H4131 .
|
5. ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು.
|
5. But I H589 have trusted H982 in thy mercy H2617 ; my heart H3820 shall rejoice H1523 in thy salvation H3444 .
|
6. ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು. PE
|
6. I will sing H7891 unto the LORD H3068 , because H3588 he hath dealt bountifully H1580 with H5921 me.
|