|
|
1. {ಚೋಫರನು ಯೋಬನಿಗೆ ನೀಡಿದ ಎರಡನೆಯ ಪ್ರತ್ಯುತ್ತರ} PS ಆ ಮೇಲೆ ನಾಮಾಥ್ಯನಾದ ಚೋಫರನು ಹೀಗೆಂದನು,
|
1. Then answered H6030 Zophar H6691 the Naamathite H5284 , and said H559 ,
|
2. “ನನ್ನ ಮನೋವ್ಯಥೆಯು ಪ್ರತ್ಯುತ್ತರವನ್ನು ನನಗೆ ಹೇಳಿಕೊಡುತ್ತದೆ, ಆತುರವು ನನ್ನಲ್ಲಿ ತುಂಬಿದೆ.
|
2. Therefore H3651 do my thoughts H5587 cause me to answer H7725 , and for H5668 this I make haste H2363 .
|
3. ಏಕೆಂದರೆ ನಾನು ಅಪಮಾನಕರವಾದ ನಿನ್ನ ಖಂಡನೆಯನ್ನು ಕೇಳಿದ್ದೇನೆ, ಆದಕಾರಣ ನನ್ನ ಆತ್ಮವು ನನ್ನ ಬುದ್ಧಿಯಿಂದಲೇ ಕಲಿತ ಉತ್ತರವನ್ನು ನನಗೆ ತಿಳಿಸುತ್ತದೆ.
|
3. I have heard H8085 the check H4148 of my reproach H3639 , and the spirit H7307 of my understanding H4480 H998 causeth me to answer H6030 .
|
4. ಮನುಷ್ಯನು ಲೋಕದಲ್ಲಿ ಉದ್ಭವಿಸಿದ ಪುರಾತನಕಾಲದಿಂದಲೂ,
|
4. Knowest H3045 thou not this H2063 of H4480 old H5703 , since H4480 man H120 was placed H7760 upon H5921 earth H776 ,
|
5. ದುಷ್ಟರ ಉತ್ಸಾಹ ಧ್ವನಿಯು ಅಲ್ಪಕಾಲದ್ದು, ಭ್ರಷ್ಟನ ಉಲ್ಲಾಸವು ಕ್ಷಣಿಕವಾದದ್ದು ಎಂದು ನಿನಗೆ ಗೊತ್ತಿಲ್ಲವೋ?
|
5. That H3588 the triumphing H7445 of the wicked H7563 is short H4480 H7138 , and the joy H8057 of the hypocrite H2611 but for H5704 a moment H7281 ?
|
6. ಅವನ ಪ್ರತಿಷ್ಠೆಯು ಆಕಾಶಕ್ಕೆ ಏರಿದರೂ, ಅವನ ತಲೆಯು ಮೋಡಗಳಿಗೆ ತಗುಲಿದರೂ,
|
6. Though H518 his excellency H7863 mount up H5927 to the heavens H8064 , and his head H7218 reach H5060 unto the clouds H5645 ;
|
7. ತನ್ನ ಮಲದ ಹಾಗೆ ನಿತ್ಯನಾಶನವನ್ನೂ ಹೊಂದುವನು, ಅವನನ್ನು ಕಂಡವರು ಕೂಡ ‘ಅವನು ಎಲ್ಲಿ?’ ಎನ್ನುವರು.
|
7. Yet he shall perish H6 forever H5331 like his own dung H1561 : they which have seen H7200 him shall say H559 , Where H335 is he?
|
8. ಅವನು ಸ್ವಪ್ನದಂತೆ ಮರೆಯಾಗಿ ಸಿಕ್ಕುವುದಿಲ್ಲ, ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.
|
8. He shall fly away H5774 as a dream H2472 , and shall not H3808 be found H4672 : yea , he shall be chased away H5074 as a vision H2384 of the night H3915 .
|
9. ಕಂಡವನ ಕಣ್ಣಿಗೆ ಮತ್ತೆ ಕಾಣಿಸನು, ಅವನ ನಿವಾಸವು ಅವನನ್ನು ತಿರುಗಿ ನೋಡುವುದೇ ಇಲ್ಲ.
|
9. The eye H5869 also which saw H7805 him shall see him no H3808 more H3254 ; neither H3808 shall his place H4725 any more H5750 behold H7789 him.
|
10. ಅವನ ಮಕ್ಕಳು ದರಿದ್ರರ ದಯೆಯನ್ನು ಬೇಡುವರು. ಅವನು ತನ್ನ ಕೈಯಿಂದಲೇ * ತನ್ನ ಕೈಯಿಂದಲೇ ಅಥವಾ ತನ್ನ ಮಕ್ಕಳ ಕೈಯಿಂದಲೇ. ತನ್ನ ಆಸ್ತಿಯನ್ನು ಹಿಂದಕ್ಕೆ ಕೊಟ್ಟು ಬಿಡಬೇಕಾಗುವುದು.
|
10. His children H1121 shall seek to please H7521 the poor H1800 , and his hands H3027 shall restore H7725 their goods H202 .
|
11. ಯೌವನವು ಅವನ ಎಲುಬುಗಳಲ್ಲಿ ಇನ್ನೂ ತುಂಬಿರುವಾಗಲೇ, ಅದು ಅವನೊಂದಿಗೆ ಧೂಳಿನಲ್ಲಿ ಮಲಗುವುದು.
|
11. His bones H6106 are full H4390 of the sin of his youth H5934 , which shall lie down H7901 with H5973 him in H5921 the dust H6083 .
|
12. ಕೆಟ್ಟತನವು ಅವನ ಬಾಯಿಗೆ ಸಿಹಿಯಾಗಿರಲು, ಅವನು ನಾಲಿಗೆಯ ಕೆಳಗೆ ಅದನ್ನು ಅಡಗಿಸಿ,
|
12. Though H518 wickedness H7451 be sweet H4985 in his mouth H6310 , though he hide H3582 it under H8478 his tongue H3956 ;
|
13. ನುಂಗದೆ ಕಾಪಾಡುತ್ತಾ ಬಾಯಲ್ಲೇ ಇಟ್ಟುಕೊಂಡಿದ್ದರೂ
|
13. Though he spare H2550 H5921 it , and forsake H5800 it not H3808 ; but keep it still H4513 within H8432 his mouth H2441 :
|
14. ತಿಂದ ಮೇಲೆ ಆ ಪದಾರ್ಥವು ಮಾರ್ಪಟ್ಟು, ಅವನೊಳಗೆ ಹಾವಿನ ವಿಷವಾಗುವುದು.
|
14. Yet his meat H3899 in his bowels H4578 is turned H2015 , it is the gall H4846 of asps H6620 within H7130 him.
|
15. ನುಂಗಿದ ಐಶ್ವರ್ಯವನ್ನು ಅವನು ಕಾರುವನು, ದೇವರು ಅವನ ಹೊಟ್ಟೆಯೊಳಗಿಂದ ಅದನ್ನು ಕಕ್ಕಿಸಿ ಬಿಡುವನು.
|
15. He hath swallowed down H1104 riches H2428 , and he shall vomit them up again H6958 : God H410 shall cast them out H3423 of H4480 his belly H990 .
|
16. ಅವನು ಚೀಪುವುದು ಹಾವಿನ ವಿಷವೇ, ಸರ್ಪದ ನಾಲಿಗೆಯು ಅವನನ್ನು ಕೊಲ್ಲುವುದು.
|
16. He shall suck H3243 the poison H7219 of asps H6620 : the viper H660 's tongue H3956 shall slay H2026 him.
|
17. ಜೇನೂ, ಮೊಸರೂ ಸಮೃದ್ಧಿಯಾಗಿ ಹರಿಯುವ ನದಿಗಳನ್ನು ಅವನು ನೋಡುವುದೇ ಇಲ್ಲ.
|
17. He shall not H408 see H7200 the rivers H6390 , the floods H5104 , the brooks H5158 of honey H1706 and butter H2529 .
|
18. ಅವನು ದುಡಿದದ್ದನ್ನು ಅನುಭವಿಸದೆ ಪರರ ಪಾಲು ಮಾಡುವನು, ಅವನ ಲಾಭದಿಂದಾಗತಕ್ಕ ಆನಂದವು ಅವನಿಗೆ ಸಿಕ್ಕುವುದಿಲ್ಲ.
|
18. That which he labored for H3022 shall he restore H7725 , and shall not H3808 swallow it down H1104 : according to his substance H2428 shall the restitution H8545 be , and he shall not H3808 rejoice H5965 therein .
|
19. ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ; ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.
|
19. Because H3588 he hath oppressed H7533 and hath forsaken H5800 the poor H1800 ; because he hath violently taken away H1497 a house H1004 which he built H1129 not H3808 ;
|
20. ಅವನ ಹೊಟ್ಟೆಗೆ ತೃಪ್ತಿಯಿಲ್ಲವಾದ ಕಾರಣ, ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ.
|
20. Surely H3588 he shall not H3808 feel H3045 quietness H7961 in his belly H990 , he shall not H3808 save H4422 of that which he desired H2530 .
|
21. ಏನೂ ಉಳಿಯದಂತೆ ಅವನು ನುಂಗಿಬಿಟ್ಟಿದರಿಂದ; ಅವನ ಸುಖವು ಅಸ್ಥಿರವಾಗಿರುವುದು.
|
21. There shall none H369 of his meat H400 be left H8300 ; therefore H3651 H5921 shall no H3808 man look H2342 for his goods H2898 .
|
22. ಸಮೃದ್ಧಿಯು ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು. ಶ್ರಮೆಯನ್ನು ಅನುಭವಿಸುವ ಪ್ರತಿಯೊಬ್ಬನ ಕೈ ಅವನ ಮೇಲೆ ಬೀಳುವುದು.
|
22. In the fullness H4390 of his sufficiency H5607 he shall be in straits H3334 : every H3605 hand H3027 of the wicked H6001 shall come H935 upon him.
|
23. ಅವನ ಹೊಟ್ಟೆ ತುಂಬುವುದು, ಹೌದು, ದೇವರು ತನ್ನ ಕೋಪಾಗ್ನಿಯನ್ನು ಕಳುಹಿಸಿ; ಅದನ್ನೇ ಆಹಾರವನ್ನಾಗಿ ಅವನ ಮೇಲೆ ಸುರಿಸುವನು.
|
23. When he H1961 is about to fill H4390 his belly H990 , God shall cast H7971 the fury H2740 of his wrath H639 upon him , and shall rain H4305 it upon H5921 him while he is eating H3894 .
|
24. ಕಬ್ಬಿಣದ ಆಯುಧದ ದೆಸೆಯಿಂದ ಓಡಿಹೋಗುವನು, ತಾಮ್ರದ ಬಿಲ್ಲು ಅವನನ್ನು ಇರಿಯುವುದು.
|
24. He shall flee H1272 from the iron H1270 weapon H4480 H5402 , and the bow H7198 of steel H5154 shall strike him through H2498 .
|
25. ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಹೊರಬರುವುದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವುದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.
|
25. It is drawn H8025 , and cometh out H3318 of the body H4480 H1465 ; yea , the glittering sword H1300 cometh H1980 out of his gall H4480 H4846 : terrors H367 are upon H5921 him.
|
26. ಅವನ ನಿಧಿನಿಕ್ಷೇಪಗಳಿಗಾಗಿ ಪೂರ್ಣಾಂಧಕಾರವು ಕಾದಿರುವುದು, ಯಾರೂ ಹೊತ್ತಿಸದ ಬೆಂಕಿಯು ಅವನನ್ನು ತಿಂದುಹಾಕಿ, ಅವನ ಗುಡಾರದಲ್ಲಿ ತಪ್ಪಿಸಿಕೊಂಡದ್ದನ್ನು ಮೇದು ಬಿಡುವುದು.
|
26. All H3605 darkness H2822 shall be hid H2934 in his secret places H6845 : a fire H784 not H3808 blown H5301 shall consume H398 him ; it shall go ill H7489 with him that is left H8300 in his tabernacle H168 .
|
27. ಆಕಾಶವು ಅವನ ಪಾಪವನ್ನು ಬಯಲುಪಡಿಸುವುದು. ಭೂಮಿಯು ಅವನ ವಿರುದ್ಧ ಸಾಕ್ಷಿಯಾಗಿ ಏಳುವುದು.
|
27. The heaven H8064 shall reveal H1540 his iniquity H5771 ; and the earth H776 shall rise up H6965 against him.
|
28. ದೇವರ ಸಿಟ್ಟಿನ ದಿನದಲ್ಲಿ ಅವನ ಮನೆಯ ಧನಧಾನ್ಯಗಳು † ಅವನ ಮನೆಯ ಧನಧಾನ್ಯಗಳು ಅಥವಾ ಅವನ ಮನೆಯನ್ನು. , ಪ್ರವಾಹದಿಂದ ಕೊಚ್ಚಿಕೊಂಡು ತೊಲಗಿಹೋಗುವವು.
|
28. The increase H2981 of his house H1004 shall depart H1540 , and his goods shall flow away H5064 in the day H3117 of his wrath H639 .
|
29. ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ, ದೇವರು ನೇಮಿಸಿರುವ ಸ್ವಾಸ್ತ್ಯವೂ ಇವೇ.” PE
|
29. This H2088 is the portion H2506 of a wicked H7563 man H120 from God H4480 H430 , and the heritage H5159 appointed H561 unto him by God H4480 H410 .
|