Bible Books

:

1. {ಏಳನೆಯ ವರ್ಷದಲ್ಲಿ ಸಾಲಗಳ ಮನ್ನಾ} PS ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಸಾಲವನ್ನು ಬಿಟ್ಟುಬಿಡಬೇಕು.
1. At the end H4480 H7093 of every seven H7651 years H8141 thou shalt make H6213 a release H8059 .
2. ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
2. And this H2088 is the manner H1697 of the release H8059 : Every H3605 creditor H1167 H4874 H3027 that H834 lendeth H5383 aught unto his neighbor H7453 shall release H8058 it ; he shall not H3808 exact H5065 H853 it of his neighbor H7453 , or of his brother H251 ; because H3588 it is called H7121 the LORD H3068 's release H8059 .
3. ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟಿರುವುನ್ನು ಕೇಳಬಾರದು. PEPS
3. Of H853 a foreigner H5237 thou mayest exact H5065 it again : but that which H834 is H1961 thine with H854 thy brother H251 thine hand H3027 shall release H8058 ;
4. ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ,
4. Save H657 when H3588 there shall be H1961 no H3808 poor H34 among you; for H3588 the LORD H3068 shall greatly bless H1288 H1288 thee in the land H776 which H834 the LORD H3068 thy God H430 giveth H5414 thee for an inheritance H5159 to possess H3423 it:
5. ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನೀವು ಅಭಿವೃದ್ಧಿ ಹೊಂದುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ.
5. Only H7535 if H518 thou carefully hearken H8085 H8085 unto the voice H6963 of the LORD H3068 thy God H430 , to observe H8104 to do H6213 H853 all H3605 these H2063 commandments H4687 which H834 I H595 command H6680 thee this day H3117 .
6. ನಿಮ್ಮ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ. ನೀವು ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ. PEPS
6. For H3588 the LORD H3068 thy God H430 blesseth H1288 thee, as H834 he promised H1696 thee : and thou shalt lend H5670 unto many H7227 nations H1471 , but thou H859 shalt not H3808 borrow H5670 ; and thou shalt reign H4910 over many H7227 nations H1471 , but they shall not H3808 reign H4910 over thee.
7. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಯಾವ ಊರಿನಲ್ಲಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು.
7. If H3588 there be H1961 among you a poor man H34 of one H4480 H259 of thy brethren H251 within any H259 of thy gates H8179 in thy land H776 which H834 the LORD H3068 thy God H430 giveth H5414 thee , thou shalt not H3808 harden H553 H853 thine heart H3824 , nor H3808 shut H7092 H853 thine hand H3027 from thy poor H34 brother H4480 H251 :
8. ನೀವು ಕೈತೆರೆದು ಅವನಿಗೆ ಅವಶ್ಯವಾಗಿ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.
8. But H3588 thou shalt open H6605 H853 thine hand H3027 wide H6605 unto him , and shalt surely lend H5670 H5670 him sufficient H1767 for his need H4270 , in that which H834 he wanteth H2637 .
9. ನೀವು “ಬಿಡುಗಡೆಯುಂಟಾಗುವ ಏಳನೆಯ ವರ್ಷವು ಸಮೀಪವಾಯಿತು” ಎಂಬ ನೀಚವಾದ ಆಲೋಚನೆಯನ್ನು ಮಾಡಿ, ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಧಿಕ್ಕರಿಸಿದರೆ ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ಕಂಡುಬರುವಿರಿ.
9. Beware H8104 that H6435 there be H1961 not a thought H1697 in H5973 thy wicked H1100 heart H3824 , saying H559 , The seventh H7651 year H8141 , the year H8141 of release H8059 , is at hand H7126 ; and thine eye H5869 be evil H7489 against thy poor H34 brother H251 , and thou givest H5414 him naught H3808 ; and he cry H7121 unto H413 the LORD H3068 against H5921 thee , and it be H1961 sin H2399 unto thee.
10. ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಮತ್ತು ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.
10. Thou shalt surely give H5414 H5414 him , and thine heart H3824 shall not H3808 be grieved H7489 when thou givest H5414 unto him : because that H3588 for H1558 this H2088 thing H1697 the LORD H3068 thy God H430 shall bless H1288 thee in all H3605 thy works H4639 , and in all H3605 that thou puttest H4916 thine hand H3027 unto.
11. ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ. PS
11. For H3588 the poor H34 shall never H3808 cease H2308 out of H4480 H7130 the land H776 : therefore H5921 H3651 I H595 command H6680 thee, saying H559 , Thou shalt open H6605 H853 thine hand H3027 wide H6605 unto thy brother H251 , to thy poor H6041 , and to thy needy H34 , in thy land H776 .
12. {ದಾಸರಿಗೆ ಬಿಡುಗಡೆ} PS ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು.
12. And if H3588 thy brother H251 , a Hebrew man H5680 , or H176 a Hebrew woman H5680 , be sold H4376 unto thee , and serve H5647 thee six H8337 years H8141 ; then in the seventh H7637 year H8141 thou shalt let him go H7971 free H2670 from H4480 H5973 thee.
13. ಬಿಡುಗಡೆ ಮಾಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು.
13. And when H3588 thou sendest him out H7971 free H2670 from H4480 H5973 thee , thou shalt not H3808 let him go away H7971 empty H7387 :
14. ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಹಿಂಡು, ದವಸ, ದ್ರಾಕ್ಷಿ ಆಲೆ ಮತ್ತು ಕಣ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು.
14. Thou shalt furnish him liberally H6059 H6059 out of thy flock H4480 H6629 , and out of thy floor H4480 H1637 , and out of thy winepress H4480 H3342 : of that wherewith H834 the LORD H3068 thy God H430 hath blessed H1288 thee thou shalt give H5414 unto him.
15. ಐಗುಪ್ತದೇಶದಲ್ಲಿ ನೀವೇ ದಾಸರಾಗಿರಲು ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡುಗಡೆಮಾಡಿದನು ಎಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಇದಕ್ಕೋಸ್ಕರವಾಗಿಯೇ ನಾನು ಆಜ್ಞೆಯನ್ನು ನಿಮಗೆ ಈಗ ಕೊಟ್ಟಿದ್ದೇನೆ. PS
15. And thou shalt remember H2142 that H3588 thou wast H1961 a bondman H5650 in the land H776 of Egypt H4714 , and the LORD H3068 thy God H430 redeemed H6299 thee: therefore H5921 H3651 I H595 command H6680 thee H853 this H2088 thing H1697 today H3117 .
16. {ಶಾಶ್ವತ ದಾಸರಾಗಲು ಕ್ರಮ} PS ಒಂದು ವೇಳೆ ದಾಸನು ನಿಮ್ಮ ಬಳಿಯಲ್ಲಿ ಸುಖವಾಗಿದ್ದು, ನಿಮ್ಮನ್ನೂ ಮತ್ತು ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆಯಾಗಿ ಹೋಗುವುದಿಲ್ಲ ಎಂದು ಹೇಳುವ ಪಕ್ಷಕ್ಕೆ,
16. And it shall be H1961 , if H3588 he say H559 unto H413 thee , I will not H3808 go away H3318 from H4480 H5973 thee; because H3588 he loveth H157 thee and thine house H1004 , because H3588 he is well H2896 with H5973 thee;
17. ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ, ಕದಕ್ಕೆ ಸಿಕ್ಕಿಸಬೇಕು. ದಿನದಿಂದ ಅವನು ನಿಮಗೆ ಶಾಶ್ವತ ದಾಸನಾಗಿರಬೇಕು. ಅದೇ ರೀತಿಯಾಗಿ ದಾಸಿಯರ ವಿಷಯದಲ್ಲಿಯೂ ನಡೆದುಕೊಳ್ಳಬೇಕು. PEPS
17. Then thou shalt take H3947 H853 an awl H4836 , and thrust H5414 it through his ear H241 unto the door H1817 , and he shall be H1961 thy servant H5650 forever H5769 . And also H637 unto thy maidservant H519 thou shalt do H6213 likewise H3651 .
18. ದಾಸನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು. PS
18. It shall not H3808 seem hard unto thee H7185 H5869 , when thou sendest him away H7971 H853 free H2670 from H4480 H5973 thee; for H3588 he hath been worth H7939 a double H4932 hired servant H7916 to thee , in serving H5647 thee six H8337 years H8141 : and the LORD H3068 thy God H430 shall bless H1288 thee in all H3605 that H834 thou doest H6213 .
19. {ದನಕುರಿಗಳಲ್ಲಿ ಚೊಚ್ಚಲಾದ ಗಂಡು ಯೆಹೋವನಿಗೆ ಸಮರ್ಪಿವಾದುದು} PS ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.
19. All H3605 the firstling H1060 males H2145 that H834 come H3205 of thy herd H1241 and of thy flock H6629 thou shalt sanctify H6942 unto the LORD H3068 thy God H430 : thou shalt do no H3808 work H5647 with the firstling H1060 of thy bullock H7794 , nor H3808 shear H1494 the firstling H1060 of thy sheep H6629 .
20. ಪ್ರತಿ ವರ್ಷದಲ್ಲಿ ನೀವೂ ಮತ್ತು ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ಆತನ ಸನ್ನಿಧಿಯಲ್ಲೇ ಕೊಯಿದು ತಿನ್ನಬೇಕು. PEPS
20. Thou shalt eat H398 it before H6440 the LORD H3068 thy God H430 year H8141 by year H8141 in the place H4725 which H834 the LORD H3068 shall choose H977 , thou H859 and thy household H1004 .
21. ಅದು ಕುಂಟಾಗಿ, ಕುರುಡಾಗಿ ಇಲ್ಲವೆ ಬೇರೆ ವಿಧದಿಂದ ವಿರೂಪವಾಗಿದ್ದರೆ ಅದನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು.
21. And if H3588 there be H1961 any blemish H3971 therein, as if it be lame H6455 , or H176 blind H5787 , or have any H3605 ill H7451 blemish H3971 , thou shalt not H3808 sacrifice H2076 it unto the LORD H3068 thy God H430 .
22. ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಮತ್ತು ಅಶುದ್ಧರೂ ಜಿಂಕೆ ದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
22. Thou shalt eat H398 it within thy gates H8179 : the unclean H2931 and the clean H2889 person shall eat it alike H3162 , as the roebuck H6643 , and as the hart H354 .
23. ನೀವು ರಕ್ತವನ್ನು ಮಾತ್ರ ಊಟಮಾಡಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು. PE
23. Only H7535 thou shalt not H3808 eat H398 H853 the blood H1818 thereof ; thou shalt pour H8210 it upon H5921 the ground H776 as water H4325 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×