|
|
1. {ದೇವಾಲಯದ ನಿರ್ಮಾಣಕ್ಕೆ ದಾವೀದನ ಯೋಜನೆ} PS ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.
|
1. And David H1732 assembled H6950 H853 all H3605 the princes H8269 of Israel H3478 , the princes H8269 of the tribes H7626 , and the captains H8269 of the companies H4256 that ministered H8334 H853 to the king H4428 by course , and the captains H8269 over the thousands H505 , and captains H8269 over the hundreds H3967 , and the stewards H8269 over all H3605 the substance H7399 and possession H4735 of the king H4428 , and of his sons H1121 , with H5973 the officers H5631 , and with the mighty men H1368 , and with all H3605 the valiant H2428 men H1368 , unto H413 Jerusalem H3389 .
|
2. ಅವರು ಸೇರಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನೆಂದರೆ, “ನನ್ನ ಸಹೋದರರೇ, ನನ್ನ ಪ್ರಜೆಗಳೇ, ನನ್ನ ಮಾತನ್ನು ಕೇಳಿರಿ, ಯೆಹೋವನ ಒಡಂಬಡಿಕೆಯ ಮಂಜೂಷಕ್ಕೋಸ್ಕರ ನಮ್ಮ ದೇವರ ಪಾದಪೀಠಕ್ಕೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.
|
2. Then David H1732 the king H4428 stood up H6965 upon H5921 his feet H7272 , and said H559 , Hear H8085 me , my brethren H251 , and my people H5971 : As for me , I H589 had in H5973 mine heart H3824 to build H1129 a house H1004 of rest H4496 for the ark H727 of the covenant H1285 of the LORD H3068 , and for the footstool H1916 H7272 of our God H430 , and had made ready H3559 for the building H1129 :
|
3. ಆಗ ದೇವರು ನನಗೆ, ‘ನೀನು ಮಹಾಯುದ್ಧಗಳನ್ನು ಮಾಡಿ ಬಹಳ ರಕ್ತವನ್ನು ಸುರಿಸಿದವನು, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬಾರದು’ ಎಂದು ಹೇಳಿದನು.
|
3. But God H430 said H559 unto me , Thou shalt not H3808 build H1129 a house H1004 for my name H8034 , because H3588 thou H859 hast been a man H376 of war H4421 , and hast shed H8210 blood H1818 .
|
4. ಇಸ್ರಾಯೇಲರ ದೇವರಾದ ಯೆಹೋವನು ತನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಾಯೇಲರ ಅರಸನಾಗುವುದಕ್ಕೆ ಆರಿಸಿಕೊಂಡನು. ಆತನು ಯೆಹೂದ ಕುಲವು ರಾಜಕುಲವಾಗಬೇಕೆಂದು ನೇಮಿಸಿ, ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡನು. ನನ್ನ ತಂದೆಯ ಎಲ್ಲಾ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದನು.
|
4. Howbeit the LORD H3068 God H430 of Israel H3478 chose H977 me before all H4480 H3605 the house H1004 of my father H1 to be H1961 king H4428 over H5921 Israel H3478 forever H5769 : for H3588 he hath chosen H977 Judah H3063 to be the ruler H5057 ; and of the house H1004 of Judah H3063 , the house H1004 of my father H1 ; and among the sons H1121 of my father H1 he liked H7521 me to make me king H4427 over H5921 all H3605 Israel H3478 :
|
5. ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗನಾದ ಸೊಲೊಮೋನನನ್ನು ಯೆಹೋವನ ರಾಜ್ಯ ಸಿಂಹಾಸನವಾಗಿರುವ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೋಸ್ಕರ ಆರಿಸಿಕೊಂಡನು.
|
5. And of all H4480 H3605 my sons H1121 , ( for H3588 the LORD H3068 hath given H5414 me many H7227 sons H1121 ,) he hath chosen H977 Solomon H8010 my son H1121 to sit H3427 upon H5921 the throne H3678 of the kingdom H4438 of the LORD H3068 over H5921 Israel H3478 .
|
6. ಆತನು ನನಗೆ, ‘ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು.
|
6. And he said H559 unto me, Solomon H8010 thy son H1121 , he H1931 shall build H1129 my house H1004 and my courts H2691 : for H3588 I have chosen H977 him to be my son H1121 , and I H589 will be H1961 his father H1 .
|
7. ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಕೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು ಎಂದು ಹೇಳಿದ್ದಾನೆ.’
|
7. Moreover I will establish H3559 H853 his kingdom H4438 forever H5704 H5769 , if H518 he be constant H2388 to do H6213 my commandments H4687 and my judgments H4941 , as at this H2088 day H3117 .
|
8. ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು.
|
8. Now H6258 therefore in the sight H5869 of all H3605 Israel H3478 the congregation H6951 of the LORD H3068 , and in the audience H241 of our God H430 , keep H8104 and seek H1875 for all H3605 the commandments H4687 of the LORD H3068 your God H430 : that H4616 ye may possess H3423 H853 this good H2896 land H776 , and leave it for an inheritance H5157 for your children H1121 after H310 you forever H5704 H5769 .
|
9. ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.
|
9. And thou H859 , Solomon H8010 my son H1121 , know H3045 thou H853 the God H430 of thy father H1 , and serve H5647 him with a perfect H8003 heart H3820 and with a willing H2655 mind H5315 : for H3588 the LORD H3068 searcheth H1875 all H3605 hearts H3824 , and understandeth H995 all H3605 the imaginations H3336 of the thoughts H4284 : if H518 thou seek H1875 him , he will be found H4672 of thee ; but if H518 thou forsake H5800 him , he will cast thee off H2186 forever H5704 .
|
10. ಆದುದರಿಂದ ಎಚ್ಚರಿಕೆಯಿಂದಿರು, ಯೆಹೋವನು ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾನೆ. ಧೈರ್ಯದಿಂದ ಕೆಲಸ ಮಾಡು” ಎಂಬುದೇ. PS
|
10. Take heed H7200 now H6258 ; for H3588 the LORD H3068 hath chosen H977 thee to build H1129 a house H1004 for the sanctuary H4720 : be strong H2388 , and do H6213 it .
|
11. {ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟದ್ದು} PS ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು.
|
11. Then David H1732 gave H5414 to Solomon H8010 his son H1121 H853 the pattern H8403 of the porch H197 , and of the houses H1004 thereof , and of the treasuries H1597 thereof , and of the upper chambers H5944 thereof , and of the inner H6442 parlors H2315 thereof , and of the place H1004 of the mercy seat H3727 ,
|
12. ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ,
|
12. And the pattern H8403 of all H3605 that H834 he had H1961 by the spirit H7307 , of H5973 the courts H2691 of the house H1004 of the LORD H3068 , and of all H3605 the chambers H3957 round about H5439 , of the treasuries H214 of the house H1004 of God H430 , and of the treasuries H214 of the dedicated things H6944 :
|
13. ಯಾಜಕರ ಮತ್ತು ಲೇವಿಯರ ವರ್ಗಗಳು, ಯೆಹೋವನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ, ಆರಾಧನೆಯ ಎಲ್ಲಾ ಸಾಮಗ್ರಿಗಳು
|
13. Also for the courses H4256 of the priests H3548 and the Levites H3881 , and for all H3605 the work H4399 of the service H5656 of the house H1004 of the LORD H3068 , and for all H3605 the vessels H3627 of service H5656 in the house H1004 of the LORD H3068 .
|
14. ಇವುಗಳ ವಿಷಯವಾಗಿ ಪವಿತ್ರಾತ್ಮನು ತನ್ನ ಮನಸ್ಸಿನಲ್ಲಿ ಕೊಟ್ಟಿದ್ದ ಯೋಜನೆಗಳನ್ನು ವಿವರಿಸಿದನು.
|
14. He gave of gold H2091 by weight H4948 for things of gold H2091 , for all H3605 instruments H3627 of all manner of service H5656 H5656 ; silver also for all H3605 instruments H3627 of silver H3701 by weight H4948 , for all H3605 instruments H3627 of every kind of service H5656 H5656 :
|
15. ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,
|
15. Even the weight H4948 for the candlesticks H4501 of gold H2091 , and for their lamps H5216 of gold H2091 , by weight H4948 for every candlestick H4501 H4501 , and for the lamps H5216 thereof : and for the candlesticks H4501 of silver H3701 by weight H4948 , both for the candlestick H4501 , and also for the lamps H5216 thereof , according to the use H5656 of every candlestick H4501 H4501 .
|
16. ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
|
16. And by weight H4948 he gave gold H2091 for the tables H7979 of shewbread H4635 , for every table H7979 H7979 ; and likewise silver H3701 for the tables H7979 of silver H3701 :
|
17. ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ,
|
17. Also pure H2889 gold H2091 for the fleshhooks H4207 , and the bowls H4219 , and the cups H7184 : and for the golden H2091 basins H3713 he gave gold by weight H4948 for every basin H3713 H3713 ; and likewise silver by weight H4948 for every basin H3713 H3713 H3713 of silver H3701 :
|
18. ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
|
18. And for the altar H4196 of incense H7004 refined H2212 gold H2091 by weight H4948 ; and gold H2091 for the pattern H8403 of the chariot H4818 of the cherubims H3742 , that spread out H6566 their wings , and covered H5526 the ark H727 of the covenant H1285 of the LORD H3068 .
|
19. ಆ ನಕ್ಷೆಯಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ವಿವರವಾದ ಜ್ಞಾನವು ತನಗೆ ಯೆಹೋವನು ಸೂಚಿಸಿದಂತೆ ಪ್ರಾಪ್ತವಾಯಿತೆಂದು ಹೇಳಿದನು. PEPS
|
19. All H3605 this, said David , the LORD H3068 made me understand H7919 in writing H3791 by his hand H4480 H3027 upon H5921 me, even all H3605 the works H4399 of this pattern H8403 .
|
20. ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ.
|
20. And David H1732 said H559 to Solomon H8010 his son H1121 , Be strong H2388 and of good courage H553 , and do H6213 it : fear H3372 not H408 , nor H408 be dismayed H2865 : for H3588 the LORD H3068 God H430 , even my God H430 , will be with H5973 thee ; he will not H3808 fail H7503 thee, nor H3808 forsake H5800 thee, until H5704 thou hast finished H3615 all H3605 the work H4399 for the service H5656 of the house H1004 of the LORD H3068 .
|
21. ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನು ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸು ಉಳ್ಳವರು ನಿನ್ನ ಹತ್ತಿರ ಬೆಂಬಲವಾಗಿ ಇರುತ್ತಾರೆ. ಅಧಿಪತಿಗಳೂ, ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು” ಎಂದು ಹೇಳಿದನು. PE
|
21. And, behold H2009 , the courses H4256 of the priests H3548 and the Levites H3881 , even they shall be with thee for all H3605 the service H5656 of the house H1004 of God H430 : and there shall be with H5973 thee for all manner H3605 of workmanship H4399 every H3605 willing H5081 skillful man H2451 , for any manner H3605 of service H5656 : also the princes H8269 and all H3605 the people H5971 will be wholly H3605 at thy commandment H1697 .
|