Bible Books

7
:

1. {ಮದುವೆಯನ್ನು ಕುರಿತು ಬೋಧನೆ} PS ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ * 1 ಕೊರಿ 7:8, 26 ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು;
1. Now G1161 concerning G4012 the things whereof G3739 ye wrote G1125 unto me G3427 : It is good G2570 for a man G444 not G3361 to touch G680 a woman G1135 .
2. ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.
2. Nevertheless G1161 , to avoid G1223 fornication G4202 , let every man G1538 have G2192 his own G1438 wife G1135 , and G2532 let every woman G1538 have G2192 her own G2398 husband G435 .
3. ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ
3. Let the G3588 husband G435 render G591 unto the G3588 wife G1135 due G3784 benevolence G2133 : and G1161 likewise G3668 also G2532 the G3588 wife G1135 unto the G3588 husband G435 .
4. ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು.
4. The G3588 wife G1135 hath not power G1850 G3756 of her own G2398 body G4983 , but G235 the G3588 husband G435 : and G1161 likewise G3668 also G2532 the G3588 husband G435 hath not power G1850 G3756 of his own G2398 body G4983 , but G235 the G3588 wife G1135 .
5. ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.
5. Defraud G650 ye not G3361 one the other G240 , except G1509 G302 it be with G1537 consent G4859 for G4314 a time G2540 , that G2443 ye may give yourselves G4980 to fasting G3521 and G2532 prayer G4335 ; and G2532 come together G4905 again G3825 , that G2443 Satan G4567 tempt G3985 you G5209 not G3361 for G1223 your G5216 incontinency G192 .
6. ನಾನು ಹೀಗೆ ಮಾಡಬಹುದೆಂದು ಹೇಳುತ್ತಿರುವುದು 1 ಕೊರಿ 7:12, 25 ಆಜ್ಞೆಯಲ್ಲ, ನನ್ನ ಅಭಿಪ್ರಾಯವಷ್ಟೇ.
6. But G1161 I speak G3004 this G5124 by G2596 permission G4774 , and not G3756 of G2596 commandment G2003 .
7. ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ ಆದರೆ 1 ಕೊರಿ 12:4,11; ರೋಮಾ. 12:6 ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ. PEPS
7. For G1063 I would G2309 that all G3956 men G444 were G1511 even as G5613 G2532 I myself G1683 . But G235 every man G1538 hath G2192 his proper G2398 gift G5486 of G1537 God G2316 , one G3739 G3303 after this manner G3779 , and G1161 another G3739 after that G3779 .
8. ಅವಿವಾಹಿತರನ್ನೂ ಮತ್ತು ವಿಧವೆಯರನ್ನೂ ಕುರಿತು ನಾನು ಹೇಳುವುದೇನಂದರೆ, ನಾನಿರುವಂತೆಯೆ ಇರುವುದು ಅವರಿಗೆ ಒಳ್ಳೆಯದು.
8. I say G3004 therefore G1161 to the G3588 unmarried G22 and G2532 widows G5503 , It is G2076 good G2570 for them G846 if G1437 they abide G3306 even as I G2504 G5613 .
9. ಅವರು ಸಂಯಮಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ. ಯಾಕೆಂದರೆ ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದು ಉತ್ತಮ.
9. But G1161 if G1487 they cannot contain G1467 G3756 , let them marry G1060 : for G1063 it is G2076 better G2909 to marry G1060 than G2228 to burn G4448 .
10. ವಿವಾಹಿತರಿಗೆ ನನ್ನ ಅಪ್ಪಣೆ ಅಲ್ಲ § 1 ಕೊರಿ 7:6 ಕರ್ತನ ಆಜ್ಞೆಯು ಏನೆಂದರೆ, * ಮತ್ತಾ 5:32; ಮಾರ್ಕ 10:9 ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.
10. And G1161 unto the G3588 married G1060 I command G3853 , yet not G3756 I G1473 , but G235 the G3588 Lord G2962 , Let not G3361 the wife G1135 depart G5563 from G575 her husband G435 :
11. ಒಂದು ವೇಳೆ ಅಗಲಿದರೂ ಮಾರ್ಕ 10:12 ಮದುವೆಯಾಗದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಂಧಾನವಾಗಿರಬೇಕು ಮತ್ತು ಗಂಡನು ಹೆಂಡತಿಗೆ ವಿಚ್ಛೇದನ ನೀಡಬಾರದು. PEPS
11. But G1161 and G2532 if G1437 she depart G5563 , let her remain G3306 unmarried G22 , or G2228 be reconciled G2644 to her husband G435 : and G2532 let not G3361 the husband G435 put away G863 his wife G1135 .
12. ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತಲ್ಲ ಆದರೆ ನಾನು ಹೇಳುವುದೇನಂದರೆ, ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.
12. But G1161 to the G3588 rest G3062 speak G3004 I G1473 , not G3756 the G3588 Lord G2962 : If any G1536 brother G80 hath G2192 a wife G1135 that believeth not G571 , and G2532 she G846 be pleased G4909 to dwell G3611 with G3326 him G846 , let him not G3361 put her away G863 G846 .
13. ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.
13. And G2532 the woman G1135 which G3748 hath G2192 a husband G435 that believeth not G571 , and G2532 if he G846 be pleased G4909 to dwell G3611 with G3326 her G846 , let her not G3361 leave G863 him G846 .
14. ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ.
14. For G1063 the G3588 unbelieving G571 husband G435 is sanctified G37 by G1722 the G3588 wife G1135 , and G2532 the G3588 unbelieving G571 wife G1135 is sanctified G37 by G1722 the G3588 husband G435 : else G1893 G686 were G2076 your G5216 children G5043 unclean G169 ; but G1161 now G3568 are G2076 they holy G40 .
15. ಆದರೆ ಕ್ರಿಸ್ತ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ಅಗಲಿಹೋಗಲಿ ಇಂಥಾ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.
15. But G1161 if G1487 the G3588 unbelieving G571 depart G5563 , let him depart G5563 . A brother G80 or G2228 a sister G79 is not G3756 under bondage G1402 in G1722 such G5108 cases : but G1161 God G2316 hath called G2564 us G2248 to G1722 peace G1515 .
16. ಸ್ತ್ರೀಯೇ, ನೀನು 1 ಪೇತ್ರ 3:1 ನಿನ್ನ ಗಂಡನನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? ಪುರುಷನೇ, ನೀನು ನಿನ್ನ ಹೆಂಡತಿಯನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? PEPS
16. For G1063 what G5101 knowest G1492 thou , O wife G1135 , whether G1487 thou shalt save G4982 thy husband G435 ? or G2228 how G5101 knowest G1492 thou , O man G435 , whether G1487 thou shalt save G4982 thy wife G1135 ?
17. ಆದರೆ § ರೋಮಾ. 12:3 ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಗೂ ಹಾಗೂ ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ. * 1 ಕೊರಿ 4:17 ಹೀಗೆ ಎಲ್ಲಾ ಸಭೆಗಳಲ್ಲಿಯೂ ಅನುಸರಿಸಿಬೇಕೆಂದು ನಾನು ಅಜ್ಞಾಪಿಸುತ್ತೇನೆ.
17. But G1508 as G5613 God G2316 hath distributed G3307 to every man G1538 , as G5613 the G3588 Lord G2962 hath called G2564 every one G1538 , so G3779 let him walk G4043 . And G2532 so G3779 ordain G1299 I in G1722 all G3956 churches G1577 .
18. ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದಾನೋ ಅವನು ಸುನ್ನತಿಮಾಡಿಸಿಕೊಳ್ಳಬಾರದು.
18. Is any man G5100 called G2564 being circumcised G4059 ? let him not G3361 become uncircumcised G1986 . Is any G5100 called G2564 in G1722 uncircumcision G203 ? let him not G3361 be circumcised G4059 .
19. ಅ. ಕೃ. 15:1, 5, 19, 24, 28; ಗಲಾ. 5:2 ಸುನ್ನತಿ ಇರುವುದೋ ಗಲಾ. 3:28; 5:6; 6:15 ಸುನ್ನತಿ ಇಲ್ಲದಿರುವುದೋ ಪ್ರಾಮುಖ್ಯವಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಮುಖ್ಯವಾಗಿದೆ.
19. Circumcision G4061 is G2076 nothing G3762 , and G2532 uncircumcision G203 is G2076 nothing G3762 , but G235 the keeping G5084 of the commandments G1785 of God G2316 .
20. § 1 ಕೊರಿ 7:24 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಸ್ಥಿತಿಯಲ್ಲಿಯೇ ಇರಬೇಕು.
20. Let every man G1538 G1722 G5026 abide G3306 in G1722 the same G3588 calling G2821 wherein G3739 he was called G2564 .
21. ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದರ ಕುರಿತು ಚಿಂತಿಸಬೇಡ ಆದರೆ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಾದರೆ ನೀನು ಸ್ವತಂತ್ರನಾಗು.
21. Art thou called G2564 being a servant G1401 ? care G3199 not G3361 for G4671 it: but G235 if G1487 thou mayest G1410 be made G1096 free G1658 , use G5530 it rather G3123 .
22. ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು * ಕೊಲೊ 3:24; ಫಿಲೆ 16 ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ ಎಫೆ 6:6 ಅವನು ಕ್ರಿಸ್ತನಿಗೆ ದಾಸನು.
22. For G1063 he that is called G2564 in G1722 the Lord G2962 , being a servant G1401 , is G2076 the Lord G2962 's freeman G558 : likewise G3668 also G2532 he that is called G2564 , being free G1658 , is G2076 Christ G5547 's servant G1401 .
23. 1 ಕೊರಿ 6:20 ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. ಮನುಷ್ಯರಿಗೆ ದಾಸರಾಗಬೇಡಿರಿ.
23. Ye are bought G59 with a price G5092 ; be G1096 not G3361 ye the servants G1401 of men G444 .
24. ಸಹೋದರರೇ, § 1 ಕೊರಿ 7:20 ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ನೆಲೆಗೊಂಡಿರಲಿ. PS
24. Brethren G80 , let every man G1538 , wherein G1722 G3739 he is called G2564 , therein G1722 G5129 abide G3306 with G3844 God G2316 .
25. {ಅವಿವಾಹಿತರು ಮತ್ತು ವಿಧವೆಯರು} PS ಅವಿವಾಹಿತರಾದ ಕನ್ಯೆಯರನ್ನು ಕುರಿತಂತೆ * 1 ಕೊರಿ 7:6 ಕರ್ತನಿಂದ ಬಂದ ಆಜ್ಞೆ ನನಗೆ ಯಾವುದೂ ಇಲ್ಲ. ಆದರೆ ನಾನು ನಂಬಿಗಸ್ತನಾಗಿರುವುದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ.
25. Now G1161 concerning G4012 virgins G3933 I have G2192 no G3756 commandment G2003 of the Lord G2962 : yet G1161 I give G1325 my judgment G1106 , as G5613 one that hath obtained mercy G1653 of G5259 the Lord G2962 to be G1511 faithful G4103 .
26. ಈಗಿನ ಕಷ್ಟ ಕಾಲದ ನಿಮಿತ್ತ 1 ಕೊರಿ 7:1-8 ಇದ್ದ ಹಾಗೆಯೇ ಇರುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ.
26. I suppose G3543 therefore G3767 that this G5124 is G5225 good G2570 for G1223 the G3588 present G1764 distress G318 , I say , that G3754 it is good G2570 for a man G444 so G3779 to be G1511 .
27. ನೀನು ವಿವಾಹಿತನಾಗಿರುವುದಾದರೆ ಬಿಡುಗಡೆಯಾಗುವುದಕ್ಕೆ ಪ್ರಯತ್ನಿಸಬೇಡ. ನೀನು ಅವಿವಾಹಿತನಾಗಿರುವುದಾದರೆ ಹೆಂಡತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಡ.
27. Art thou bound G1210 unto a wife G1135 ? seek G2212 not G3361 to be loosed G3080 . Art thou loosed G3089 from G575 a wife G1135 ? seek G2212 not G3361 a wife G1135 .
28. ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಅದು ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಅನೇಕ ಕಷ್ಟಗಳು ಸಂಭವಿಸುವವು. ಇದು ನಿಮಗೆ ಉಂಟಾಗಬಾರದೆಂಬುದೇ ನನ್ನ ಅಪೇಕ್ಷೆಯಾಗಿದೆ.
28. But G1161 and G2532 if G1437 thou marry G1060 , thou hast not G3756 sinned G264 ; and G2532 if G1437 a virgin G3933 marry G1060 , she hath not G3756 sinned G264 . Nevertheless G1161 such G5108 shall have G2192 trouble G2347 in the G3588 flesh G4561 : but G1161 I G1473 spare G5339 you G5216 .
29. ಸಹೋದರರೇ, ನಾನು ಹೇಳುವುದೇನಂದರೆ, ರೋಮಾ. 13:11 ಸಮಯವು ಅತಿಕಡಿಮೆಯಿರುವುದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ,
29. But G1161 this G5124 I say G5346 , brethren G80 , the G3588 time G2540 is short G4958 : it remaineth G2076 G3063 , that G2443 both G2532 they that have G2192 wives G1135 be G5600 as though G5613 they had G2192 none G3361 ;
30. ಅಳುವವರು ಅಳದಂತೆಯೂ, ಸಂತೋಷಪಡುವವರು ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಏನೂ ಇಲ್ಲದವರಂತೆಯೂ,
30. And G2532 they that weep G2799 , as though G5613 they wept G2799 not G3361 ; and G2532 they that rejoice G5463 , as though G5613 they rejoiced G5463 not G3361 ; and G2532 they that buy G59 , as though G5613 they possessed G2722 not G3361 ;
31. ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು. ಯಾಕೆಂದರೆ § 1 ಪೇತ್ರ 1:24; 1 ಯೋಹಾ 2:17 ಪ್ರಪಂಚದ ಆಡಂಬರವು ಗತಿಸಿ ಹೋಗುತ್ತದೆ.
31. And G2532 they that use G5530 this G5129 world G2889 , as G5613 not G3361 abusing G2710 it: for G1063 the G3588 fashion G4976 of this G5127 world G2889 passeth away G3855 .
32. ಆದರೆ * ಮತ್ತಾ 6:25; ಲೂಕ 10:41 ನೀವು ಚಿಂತೆಯಿಲ್ಲದವರಾಗಿರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
32. But G1161 I would G2309 have G1511 you G5209 without carefulness G275 . He that is unmarried G22 careth for G3309 the things G3588 that belong to the G3588 Lord G2962 , how G4459 he may please G700 the G3588 Lord G2962 :
33. ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾನೆ ಅವನು ಆಸಕ್ತಿಗಳಲ್ಲಿ ಭಿನ್ನತೆಯುಳ್ಳವನಾಗಿದ್ದಾನೆ.
33. But G1161 he that is married G1060 careth for G3309 the things G3588 that are of the G3588 world G2889 , how G4459 he may please G700 his wife G1135 .
34. ಅದರಂತೆ ಮುತೈದೆಗೂ, ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಹೇಗೆ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ.
34. There is difference also between G3307 a wife G1135 and G2532 a virgin G3933 . The G3588 unmarried woman G22 careth for G3309 the things G3588 of the G3588 Lord G2962 , that G2443 she may be G5600 holy G40 both G2532 in body G4983 and G2532 in spirit G4151 : but G1161 she that is married G1060 careth for G3309 the things G3588 of the G3588 world G2889 , how G4459 she may please G700 her husband G435 .
35. ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ.
35. And G1161 this G5124 I speak G3004 for G4314 your own G5216 G846 profit G4851 ; not G3756 that G2443 I may cast G1911 a snare G1029 upon you G5213 , but G235 for G4314 that which is comely G2158 , and G2532 that ye may attend upon G2145 the G3588 Lord G2962 without distraction G563 .
36. ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.
36. But G1161 if G1487 any man G5100 think G3543 that he behaveth himself uncomely G807 toward G1909 his G848 virgin G3933 , if G1437 she pass the flower of her age G5600 G5230 , and G2532 need G3784 so G3779 require G1096 , let him do G4160 what G3739 he will G2309 , he sinneth G264 not G3756 : let them marry G1060 .
37. ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿ ಕೊಂಡರೆ ಅವನು ಹಾಗೆಯೇ ಮಾಡುವುದು ಒಳ್ಳೆಯದು.
37. Nevertheless G1161 he G3739 that standeth G2476 steadfast G1476 in G1722 his heart G2588 , having G2192 no G3361 necessity G318 , but G1161 hath G2192 power G1849 over G4012 his own G2398 will G2307 , and G2532 hath so G5124 decreed G2919 in G1722 his G848 heart G2588 that he will keep G5083 his G1438 virgin G3933 , doeth G4160 well G2573 .
38. ಹಾಗಾದರೆ ಇಬ್ರಿ. 13:4 ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ, ಮದುವೆಮಾಡಿಕೊಡದೆ ಇರುವವನು ಇನ್ನೂ ಒಳ್ಳೆಯದನ್ನು ಮಾಡುತ್ತಿದ್ದಾನೆ.
38. So then G5620 G2532 he that giveth her in marriage G1547 doeth G4160 well G2573 ; but G1161 he that giveth her not in marriage G1547 G3361 doeth G4160 better G2908 .
39. ರೋಮಾ. 7:2 ಮುತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಮರಣಹೊಂದಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಕರ್ತನಲ್ಲಿ ವಿಶ್ವಾಸಿಯಾದವನನ್ನು ಮಾತ್ರ ಆಗಬೇಕು.
39. The wife G1135 is bound G1210 by the law G3551 as long as G1909 G3745 G5550 her G848 husband G435 liveth G2198 ; but G1161 if G1437 her G848 husband G435 be dead G2837 , she is G2076 at liberty G1658 to be married G1060 to whom G3739 she will G2309 ; only G3440 in G1722 the Lord G2962 .
40. ಆದರೂ ಮದುವೆಮಾಡಿಕೊಳ್ಳದೆ ಹಾಗೆ ಇರುವುದು ಆಕೆಗೆ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವುಂಟೆಂದು ಭಾವಿಸುತ್ತೇನೆ. PE
40. But G1161 she is G2076 happier G3107 if G1437 she so G3779 abide G3306 , after G2596 my G1699 judgment G1106 : and G1161 I think G1380 also that I G2504 have G2192 the Spirit G4151 of God G2316 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×