Bible Books

5
:

1. {ಐಶ್ವರ್ಯವಂತರ ನಡತೆಯ ಬಗ್ಗೆ ಎಚ್ಚರಿಕೆ} PS ಐಶ್ವರ್ಯವಂತರೇ, * ಲೂಕ 6:24; ಜ್ಞಾ. 11:28; ಆಮೋ. 6:1; 1 ತಿಮೊ. 6:9: ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.
1. Go to G33 now G3568 , ye rich men G4145 , weep G2799 and howl G3649 for G1909 your G5216 miseries G5004 that shall come upon G1904 you.
2. ಮತ್ತಾ 6:19, 20: ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ.
2. Your G5216 riches G4149 are corrupted G4595 , and G2532 your G5216 garments G2440 are G1096 motheaten G4598 .
3. ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. ಯಾಕೋಬ 5:8, 9: ಅಂತ್ಯಕಾಲ ಬಂದರೂ ಸಂಪತ್ತನ್ನು § ಮತ್ತಾ 6:19; ಲೂಕ 12:21; ರೋಮಾ. 2:5: ಕೂಡಿಸಿ ಇಟ್ಟುಕೊಂಡಿದ್ದೀರಿ.
3. Your G5216 gold G5557 and G2532 silver G696 is cankered G2728 ; and G2532 the G3588 rust G2447 of them G846 shall be G2071 a G1519 witness G3142 against you G5213 , and G2532 shall eat G5315 your G5216 flesh G4561 as it were G5613 fire G4442 . Ye have heaped treasure together G2343 for G1722 the last G2078 days G2250 .
4. ಇಗೋ, * ಯಾಜ 19:13: ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಕೂಲಿಯ ಕೂಗು ಹಾಗು ಧರ್ಮೋ 24:15: ಪೈರು ಕೊಯ್ದದವರ ಕೂಗು ರೋಮಾ. 9:29: ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.
4. Behold G2400 , the G3588 hire G3408 of the G3588 laborers G2040 who have reaped down G270 your G5216 fields G5561 , which is of G575 you G5216 kept back by fraud G650 , crieth G2896 : and G2532 the G3588 cries G994 of them which have reaped G2325 are entered G1525 into G1519 the G3588 ears G3775 of the Lord G2962 of Sabaoth G4519 .
5. ಭೂಲೋಕದಲ್ಲಿ ನೀವು § ಲೂಕ 16:19: ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ.
5. Ye have lived in pleasure G5171 on G1909 the G3588 earth G1093 , and G2532 been wanton G4684 ; ye have nourished G5142 your G5216 hearts G2588 , as in G1722 a day G2250 of slaughter G4967 .
6. ನೀವು ನೀತಿವಂತನನ್ನು ಖಂಡಿಸಿ * ಯಾಕೋಬ 4:2: ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ. PS
6. Ye have condemned G2613 and killed G5407 the G3588 just G1342 ; and he doth not G3756 resist G498 you G5213 .
7. {ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು} PS ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು ಧರ್ಮೋ 11:14: ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು.
7. Be patient G3114 therefore G3767 , brethren G80 , unto G2193 the G3588 coming G3952 of the G3588 Lord G2962 . Behold G2400 , the G3588 husbandman G1092 waiteth for G1551 the G3588 precious G5093 fruit G2590 of the G3588 earth G1093 , and G2532 hath long patience G3114 for G1909 it G846 , until G2193 G302 he receive G2983 the early G4406 and G2532 latter G3797 rain G5205 .
8. ನೀವೂ ತಾಳ್ಮೆಯಿಂದಿರಿ, 1 ಥೆಸ. 3:13: ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ § 1 ಪೇತ್ರ. 4:7; ರೋಮಾ. 13:11, 12; ಫಿಲಿ. 4:5; ಇಬ್ರಿ. 10:25, 37: ಕರ್ತನ ಬರೋಣವು ಹತ್ತಿರವಾಯಿತು.
8. Be ye also patient G3114 G5210 G2532 ; establish G4741 your G5216 hearts G2588 : for G3754 the G3588 coming G3952 of the G3588 Lord G2962 draweth nigh G1448 .
9. ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆ ಮಾಡಬೇಡಿರಿ; ಇದರಿಂದ * ಮತ್ತಾ 7:1: ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, 1 ಪೇತ್ರ. 4:5; ಮತ್ತಾ 24:33; ಮಾರ್ಕ 13:29; 1 ಕೊರಿ 4:5; ಪ್ರಕ 22:12: ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ.
9. Grudge G4727 not G3361 one against another G240 G2596 , brethren G80 , lest G3363 ye be condemned G2632 : behold G2400 , the G3588 judge G2923 standeth G2476 before G4253 the G3588 door G2374 .
10. ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಮತ್ತಾ 5:12; 23:34; ಅ. ಕೃ. 7:52; ಇಬ್ರಿ. 11:32,38. ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ.
10. Take G2983 , my G3450 brethren G80 , the G3588 prophets G4396 , who G3739 have spoken G2980 in the G3588 name G3686 of the Lord G2962 , for an example G5262 of suffering affliction G2552 , and G2532 of patience G3115 .
11. ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು § ಯೋಬ. 1:21, 22; 2:10: ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ * ಯೋಬ. 42:10, 12: ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ವಿಮೋ 34:6: ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ. PS
11. Behold G2400 , we count them happy G3106 which endure G5278 . Ye have heard G191 of the G3588 patience G5281 of Job G2492 , and G2532 have seen G1492 the G3588 end G5056 of the Lord G2962 ; that G3754 the G3588 Lord G2962 is G2076 very pitiful G4184 , and G2532 of tender mercy G3629 .
12. {ನಂಬಿಕೆಯ ಪ್ರಾರ್ಥನೆ ಕುರಿತದ್ದು} PS ಮುಖ್ಯವಾಗಿ ನನ್ನ ಸಹೋದರರೇ, ಮತ್ತಾ 5:34: ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.
12. But G1161 above G4253 all things G3956 , my G3450 brethren G80 , swear G3660 not G3361 , neither G3383 by heaven G3772 , neither G3383 by the G3588 earth G1093 , neither G3383 by any G243 other G5100 oath G3727 : but G1161 let your G5216 yea G3483 be G2277 yea G3483 ; and G2532 your G3588 nay G3756 , nay G3756 ; lest G3363 ye fall G4098 into G1519 condemnation G5272 .
13. ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, § ಕೊಲೊ 3:16: ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ.
13. Is any among you afflicted G2553 G5100 G1722 G5213 ? let him pray G4336 . Is any merry G2114 G5100 ? let him sing psalms G5567 .
14. ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ * ಮಾರ್ಕ 6:13; ಮಾರ್ಕ 16:18: ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ.
14. Is any sick G770 G5100 among G1722 you G5213 ? let him call for G4341 the G3588 elders G4245 of the G3588 church G1577 ; and G2532 let them pray G4336 over G1909 him G846 , anointing G218 him G846 with oil G1637 in G1722 the G3588 name G3686 of the G3588 Lord G2962 :
15. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಯೆಶಾ 33:24; ಮತ್ತಾ 9:2; ಮಾರ್ಕ 2:5; ಲೂಕ 5:20: ಪಾಪಗಳನ್ನು ಕ್ಷಮಿಸುವನು.
15. And G2532 the G3588 prayer G2171 of faith G4102 shall save G4982 the G3588 sick G2577 , and G2532 the G3588 Lord G2962 shall raise him up G1453 G846 ; and if G2579 he have G5600 committed G4160 sins G266 , they shall be forgiven G863 him G846 .
16. ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ಅ. ಕೃ. 19:18: ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. § ಆದಿ 18:23-32; 20:17; ಅರಣ್ಯ 11:2; 1 ಅರಸು. 13:6; 17:22; 2 ಅರಸು. 4:33; 19:15-20; 20:2, 5; ಯೋಬ. 42:8; ಜ್ಞಾ. 15:29: ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.
16. Confess G1843 your faults G3900 one to another G240 , and G2532 pray G2172 one for another G240 G5228 , that G3704 ye may be healed G2390 . The effectual fervent G1754 prayer G1162 of a righteous man G1342 availeth G2480 much G4183 .
17. ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, * 1 ಅರಸು. 17:1; 18:1: ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಲೂಕ 4:25: ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ.
17. Elijah G2243 was G2258 a man G444 subject to like passions G3663 as we G2254 are, and G2532 he prayed earnestly G4336 G4335 that it might not G3361 rain G1026 : and G2532 it rained G1026 not G3756 on G1909 the G3588 earth G1093 by the space of three G5140 years G1763 and G2532 six G1803 months G3376 .
18. ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು. PEPS
18. And G2532 he prayed G4336 again G3825 , and G2532 the G3588 heaven G3772 gave G1325 rain G5205 , and G2532 the G3588 earth G1093 brought forth G985 her G848 fruit G2590 .
19. ನನ್ನ ಸಹೋದರರೇ, ಮತ್ತಾ 18:15; ಗಲಾ. 6:1: ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ § ದಾನಿ. 12:3; ಮಲಾ. 2:6: ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;
19. Brethren G80 , if G1437 any G5100 of G1722 you G5213 do err G4105 from G575 the G3588 truth G225 , and G2532 one G5100 convert G1994 him G846 ;
20. ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ * ರೋಮಾ. 11:14: ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ. PE
20. Let him know G1097 , that G3754 he which converteth G1994 the sinner G268 from G1537 the error G4106 of his G846 way G3598 shall save G4982 a soul G5590 from G1537 death G2288 , and G2532 shall hide G2572 a multitude G4128 of sins G266 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×