|
|
1. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಇಸ್ರಾಯೇಲಿನ ಅರಸನೂ, ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಭೂಕಂಪಕ್ಕೆ ಎರಡು ವರ್ಷಗಳ ಮೊದಲೇ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನಿಗೆ ಇಸ್ರಾಯೇಲಿನ ವಿಷಯವಾಗಿ ಕೇಳಿಬಂದ ದೈವೋಕ್ತಿಗಳು. PS
|
1. The words H1697 of Amos H5986 , who H834 was H1961 among the herdsmen H5349 of Tekoa H4480 H8620 , which H834 he saw H2372 concerning H5921 Israel H3478 in the days H3117 of Uzziah H5818 king H4428 of Judah H3063 , and in the days H3117 of Jeroboam H3379 the son H1121 of Joash H3101 king H4428 of Israel H3478 , two years H8141 before H6440 the earthquake H7494 .
|
2. {ಯೆಹೋವನ ಗರ್ಜನೆ} PS ಆಮೋಸನು ಹೀಗೆ ಪ್ರಕಟಿಸಿದನು, “ಯೆಹೋವನು ಚೀಯೋನಿನಿಂದ ಗರ್ಜಿಸಿ, ಯೆರೂಸಲೇಮಿನಿಂದ ಧ್ವನಿಗೈಯುವನು. ಆಗ ಕುರುಬರ ಹುಲ್ಲುಗಾವಲುಗಳು ಬಾಡಿಹೋಗುವವು. ಕರ್ಮೆಲ್ ಬೆಟ್ಟದ ತುದಿಯು ಒಣಗಿಹೋಗುವವು.”
|
2. And he said H559 , The LORD H3068 will roar H7580 from Zion H4480 H6726 , and utter H5414 his voice H6963 from Jerusalem H4480 H3389 ; and the habitations H4999 of the shepherds H7462 shall mourn H56 , and the top H7218 of Carmel H3760 shall wither H3001 .
|
3. {ದಮಸ್ಕದ ಪಾಪಕ್ಕೆ ದಂಡನೆ} PS ಯೆಹೋವನು ಇಂತೆನ್ನುತ್ತಾನೆ, “ದಮಸ್ಕವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.
|
3. Thus H3541 saith H559 the LORD H3068 ; For H5921 three H7969 transgressions H6588 of Damascus H1834 , and for H5921 four H702 , I will not H3808 turn away H7725 the punishment thereof; because H5921 they have threshed H1758 H853 Gilead H1568 with threshing instruments H2742 of iron H1270 :
|
4. ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೆನ್ಹದದನ ಅರಮನೆಯನ್ನು ನುಂಗಿಬಿಡುವುದು.
|
4. But I will send H7971 a fire H784 into the house H1004 of Hazael H2371 , which shall devour H398 the palaces H759 of Ben H1130 -hadad.
|
5. ನಾನು ದಮಸ್ಕದ ಹೆಬ್ಬಾಗಿಲುಗಳನ್ನು ಮುರಿಯುವೆನು ಮತ್ತು ಆವೆನ್ ತಗ್ಗಿನೊಳಗಿನಿಂದ ನಿವಾಸಿಗಳನ್ನು * ನಿವಾಸಿಗಳನ್ನು ಅಥವಾ ಸಿಂಹಾಸನರೂಢನಾಗಿರುವವನನ್ನು. ಮತ್ತು ಬೇತ್ ಎದೆನ್ ಪಟ್ಟಣದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು; ಅರಾಮ್ಯರು ಕೀರ್ ಪಟ್ಟಣಕ್ಕೆ ಸೆರೆಯಾಗಿ ಹೋಗುವರು.” ಇದು ಯೆಹೋವನ ನುಡಿ.
|
5. I will break H7665 also the bar H1280 of Damascus H1834 , and cut off H3772 the inhabitant H3427 from the plain H4480 H1237 of Aven H206 , and him that holdeth H8551 the scepter H7626 from the house of Eden H4480 H1040 : and the people H5971 of Syria H758 shall go into captivity H1540 unto Kir H7024 , saith H559 the LORD H3068 .
|
6. {ಫಿಲಿಷ್ಟಿಯದ ಪಾಪಕ್ಕೆ ಆದ ದಂಡನೆ} PS ಯೆಹೋವನು ಇಂತೆನ್ನುತ್ತಾನೆ, “ಗಾಜವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ, ಏಕೆಂದರೆ ಅದು ಜನರನ್ನು ಗುಂಪುಗುಂಪಾಗಿ ಸೆರೆಹಿಡಿದು ಎದೋಮಿಗೆ ವಶಮಾಡಿಬಿಟ್ಟಿತು.
|
6. Thus H3541 saith H559 the LORD H3068 ; For H5921 three H7969 transgressions H6588 of Gaza H5804 , and for H5921 four H702 , I will not H3808 turn away H7725 the punishment thereof; because H5921 they carried away captive H1540 the whole H8003 captivity H1546 , to deliver them up H5462 to Edom H123 :
|
7. ನಾನು ಗಾಜದ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು.
|
7. But I will send H7971 a fire H784 on the wall H2346 of Gaza H5804 , which shall devour H398 the palaces H759 thereof:
|
8. ನಾನು ಅಷ್ದೋದಿನೊಳಗಿಂದ ಸಿಂಹಾಸನಾಸೀನನನ್ನೂ ಮತ್ತು ಅಷ್ಕೆಲೋನಿನೊಳಗಿಂದ ರಾಜದಂಡ ದಾರಿಯನ್ನೂ ನಿರ್ಮೂಲಮಾಡುವೆನು. ನಾನು ಎಕ್ರೋನಿನ ವಿರುದ್ಧವಾಗಿ ಕೈಯೆತ್ತುವೆನು, ಉಳಿದ ಫಿಲಿಷ್ಟಿಯರೆಲ್ಲರೂ ನಾಶವಾಗಿ ಹೋಗುವರು.” ಇದು ಕರ್ತನಾದ ಯೆಹೋವನ ನುಡಿ.
|
8. And I will cut off H3772 the inhabitant H3427 from Ashdod H4480 H795 , and him that holdeth H8551 the scepter H7626 from Ashkelon H4480 H831 , and I will turn H7725 mine hand H3027 against H5921 Ekron H6138 : and the remnant H7611 of the Philistines H6430 shall perish H6 , saith H559 the Lord H136 GOD H3069 .
|
9. {ತೂರಿನ ಪಾಪಕ್ಕೆ ಆದ ದಂಡನೆ} PS ಯೆಹೋವನು ಇಂತೆನ್ನುತ್ತಾನೆ: “ತೂರ್ ಪಟ್ಟಣವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೇ, ಜನರನ್ನು ಗುಂಪುಗುಂಪಾಗಿ ಎದೋಮಿಗೆ ವಶಮಾಡಿಬಿಟ್ಟಿತು.
|
9. Thus H3541 saith H559 the LORD H3068 ; For H5921 three H7969 transgressions H6588 of Tyrus H6865 , and for H5921 four H702 , I will not H3808 turn away H7725 the punishment thereof; because H5921 they delivered up H5462 the whole H8003 captivity H1546 to Edom H123 , and remembered H2142 not H3808 the brotherly H251 covenant H1285 :
|
10. ನಾನು ತೂರಿನ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು, ಮತ್ತು ಅದು ಅದರ ಅರಮನೆಗಳನ್ನು ನುಂಗಿಬಿಡುವುದು.”
|
10. But I will send H7971 a fire H784 on the wall H2346 of Tyrus H6865 , which shall devour H398 the palaces H759 thereof.
|
11. {ಎದೋಮಿನ ಪಾಪಕ್ಕೆ ಆದ ದಂಡನೆ} PS ಯೆಹೋವನು ಇಂತೆನ್ನುತ್ತಾನೆ: “ಎದೋಮ್ ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಕತ್ತಿ ಹಿಡಿದು ತನ್ನ ಸಹೋದರರನ್ನು ಹಿಂದಟ್ಟಿದನು, ಕರುಣೆಯನ್ನು ತೋರಿಸಲಿಲ್ಲ. ರೋಷವನ್ನು ಸಾಧಿಸಿದ್ದಾರೆ. ಇದರಿಂದ ಅವನ ಕೋಪವು ಸದಾ ಹರಿಯುತ್ತಿತ್ತು, ಆತನು ರೌದ್ರವನ್ನು ನಿರಂತರವಾಗಿ ಇಟ್ಟುಕೊಂಡನು.
|
11. Thus H3541 saith H559 the LORD H3068 ; For H5921 three H7969 transgressions H6588 of Edom H123 , and for H5921 four H702 , I will not H3808 turn away H7725 the punishment thereof; because H5921 he did pursue H7291 his brother H251 with the sword H2719 , and did cast off H7843 all pity H7356 , and his anger H639 did tear H2963 perpetually H5703 , and he kept H8104 his wrath H5678 forever H5331 :
|
12. ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು, ಮತ್ತು ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವುದು.”
|
12. But I will send H7971 a fire H784 upon Teman H8487 , which shall devour H398 the palaces H759 of Bozrah H1224 .
|
13. {ಅಮ್ಮೋನಿನ ಪಾಪಕ್ಕೆ ಆದ ದಂಡನೆ} PS ಯೆಹೋವನು ಇಂತೆನ್ನುತ್ತಾನೆ, “ಅಮ್ಮೋನ್ಯರು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರು.
|
13. Thus H3541 saith H559 the LORD H3068 ; For H5921 three H7969 transgressions H6588 of the children H1121 of Ammon H5983 , and for H5921 four H702 , I will not H3808 turn away H7725 the punishment thereof; because H5921 they have ripped up H1234 the women with child H2030 of Gilead H1568 , that H4616 they might enlarge H7337 H853 their border H1366 :
|
14. ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು; ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು, ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.
|
14. But I will kindle H3341 a fire H784 in the wall H2346 of Rabbah H7237 , and it shall devour H398 the palaces H759 thereof , with shouting H8643 in the day H3117 of battle H4421 , with a tempest H5591 in the day H3117 of the whirlwind H5492 :
|
15. ಅವರ ಅರಸನೂ ಮತ್ತು ಅವನ ರಾಜ್ಯಾಧಿಕಾರಗಳೂ ಒಟ್ಟಿಗೆ ಸೆರೆಯಾಗಿ ಹೋಗುವರು.” ಇದು ಯೆಹೋವನ ನುಡಿ. PE
|
15. And their king H4428 shall go H1980 into captivity H1473 , he H1931 and his princes H8269 together H3162 , saith H559 the LORD H3068 .
|