|
|
1. {ಯೇಸು ಅರಸನಂತೆ ಯೆರೂಸಲೇಮಿನಲ್ಲಿ ಪ್ರವೇಶಿಸಿದ್ದು} (ಮತ್ತಾ 21:1-9; ಲೂಕ 19:29-38; ಯೋಹಾ 12:12-16) PS ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,
|
1. And G2532 when G3753 they came nigh G1448 to G1519 Jerusalem G2419 , unto G1519 Bethphage G967 and G2532 Bethany G963 , at G4314 the G3588 mount G3735 of Olives G1636 , he sendeth forth G649 two G1417 of his G848 disciples G3101 ,
|
2. “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ; ಅದನ್ನು ಬಿಚ್ಚಿ ಇಲ್ಲಿಗೆ ತನ್ನಿರಿ.
|
2. And G2532 saith G3004 unto them G846 , Go your way G5217 into G1519 the G3588 village G2968 over against G2713 you G5216 : and G2532 as soon as G2112 ye be entered G1531 into G1519 it G846 , ye shall find G2147 a colt G4454 tied G1210 , whereon G1909 G3739 never G3762 man G444 sat G2523 ; loose G3089 him G846 , and bring G71 him.
|
3. ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಅಗತ್ಯವಾಗಿದೆ’ ಅನ್ನಿರಿ, ಅವರು ಬೇಗನೆ ಅದನ್ನು ಕಳುಹಿಸಿಕೊಡುವರು” ಎಂದು ಹೇಳಿ ಕಳುಹಿಸಿದನು.
|
3. And G2532 if G1437 any man G5100 say G2036 unto you G5213 , Why G5101 do G4160 ye this G5124 ? say G2036 ye that G3754 the G3588 Lord G2962 hath G2192 need G5532 of him G846 ; and G2532 straightway G2112 he will send G649 him G846 hither G5602 .
|
4. ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು.
|
4. And G1161 they went their way G565 , and G2532 found G2147 the G3588 colt G4454 tied G1210 by G4314 the G3588 door G2374 without G1854 in G1909 a place where two ways met G296 ; and G2532 they loose G3089 him G846 .
|
5. ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು.
|
5. And G2532 certain G5100 of them that stood G2476 there G1563 said G3004 unto them G846 , What G5101 do G4160 ye, loosing G3089 the G3588 colt G4454 ?
|
6. ಅದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದರು ಆಗ ಜನರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟರು.
|
6. And G1161 they G3588 said G2036 unto them G846 even as G2531 Jesus G2424 had commanded G1781 : and G2532 they let them go G863 G846 .
|
7. ಶಿಷ್ಯರು ಆ ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕುಳಿತುಕೊಂಡನು.
|
7. And G2532 they brought G71 the G3588 colt G4454 to G4314 Jesus G2424 , and G2532 cast G1911 their G848 garments G2440 on him G846 ; and G2532 he sat G2523 upon G1909 him G846 .
|
8. ಆಗ ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಳೆಯ ರೆಂಬೆಗಳನ್ನು ಕಡಿದು, ತಂದು ಹಾಸಿದರು.
|
8. And G1161 many G4183 spread G4766 their G848 garments G2440 in G1519 the G3588 way G3598 : and G1161 others G243 cut down G2875 branches G4746 off G1537 the G3588 trees G1186 , and G2532 strewed G4766 them in G1519 the G3588 way G3598 .
|
9. ಯೇಸುವಿನ ಹಿಂದೆ ಹಾಗೂ ಮುಂದೆ ಹೋಗುತ್ತಿದ್ದವರು: “ಹೊಸನ್ನ, * ಕೀರ್ತ 118:25, 26: ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ;
|
9. And G2532 they that went before G4254 , and G2532 they that followed G190 , cried G2896 , saying G3004 , Hosanna G5614 ; Blessed G2127 is he that cometh G2064 in G1722 the name G3686 of the Lord G2962 :
|
10. ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ; ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು. PEPS
|
10. Blessed G2127 be the G3588 kingdom G932 of our G2257 father G3962 David G1138 , that cometh G2064 in G1722 the name G3686 of the Lord G2962 : Hosanna G5614 in G1722 the G3588 highest G5310 .
|
11. ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯದೊಳಗೆ ಹೋಗಿ ಸುತ್ತಲೂ ನೋಡಿದನು, ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಬೇಥಾನ್ಯಕ್ಕೆ ಹೊರಟು ಹೋದನು. PS
|
11. And G2532 Jesus G2424 entered G1525 into G1519 Jerusalem G2414 , and G2532 into G1519 the G3588 temple G2411 : and G2532 when he had looked round about G4017 upon all things G3956 , and G2532 now G2235 the G3588 eventide G5610 was come G5607 G3798 , he went out G1831 unto G1519 Bethany G963 with G3326 the G3588 twelve G1427 .
|
12. {ಯೇಸು ಅಂಜೂರದ ಮರವನ್ನು ಶಪಿಸಿದ್ದು} (ಮತ್ತಾ 21:12-22; ಲೂಕ 19:45-48) PS ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು.
|
12. And G2532 on the G3588 morrow G1887 , when they G846 were come G1831 from G575 Bethany G963 , he was hungry G3983 :
|
13. ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ.
|
13. And G2532 seeing G1492 a fig tree G4808 afar off G3113 having G2192 leaves G5444 , he came G2064 , if G1487 haply G686 he might find G2147 anything G5100 thereon G1722 G846 : and G2532 when he came G2064 to G1909 it, he G846 found G2147 nothing G3762 but G1508 leaves G5444 ; for G1063 the time G2540 of figs G4810 was G2258 not G3756 yet.
|
14. ಆಗ ಯೇಸು ಆ ಮರಕ್ಕೆ, “ಇನ್ನೆಂದಿಗೂ ಒಬ್ಬರೂ ನಿನ್ನಲ್ಲಿ ಹಣ್ಣನ್ನು ತಿನ್ನದಿರಲಿ” ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿಸಿಕೊಂಡರು. PS
|
14. And G2532 Jesus G2424 answered G611 and said G2036 unto it G846 , No man G3367 eat G5315 fruit G2590 of G1537 thee G4675 hereafter G3371 forever G1519 G165 . And G2532 his G846 disciples G3101 heard G191 it.
|
15. {ದೇವಾಲಯದ ಶುದ್ಧೀಕರಣ} PS † ಯೋಹಾ 2:14-16: ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು;
|
15. And G2532 they come G2064 to G1519 Jerusalem G2414 : and G2532 Jesus G2424 went G1525 into G1519 the G3588 temple G2411 , and began G756 to cast out G1544 them that sold G4453 and G2532 bought G59 in G1722 the G3588 temple G2411 , and G2532 overthrew G2690 the G3588 tables G5132 of the G3588 moneychangers G2855 , and G2532 the G3588 seats G2515 of them that sold G4453 doves G4058 ;
|
16. ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.
|
16. And G2532 would not G3756 suffer G863 that G2443 any man G5100 should carry G1308 any vessel G4632 through G1223 the G3588 temple G2411 .
|
17. ಮತ್ತು ಆತನು ಉಪದೇಶಮಾಡಿ, ‡ ಯೆಶಾ 56:7: “ ‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ § ಯೆರೆ 7:11: ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’ ” ಎಂದು ಹೇಳಿದನು.
|
17. And G2532 he taught G1321 , saying G3004 unto them G846 , Is it not G3756 written G1125 , My G3450 house G3624 shall be called G2564 of all G3956 nations G1484 the house G3624 of prayer G4335 ? but G1161 ye G5210 have made G4160 it G846 a den G4693 of thieves G3027 .
|
18. ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು. PEPS
|
18. And G2532 the G3588 scribes G1122 and G2532 chief priests G749 heard G191 it, and G2532 sought G2212 how G4459 they might destroy G622 him G846 : for G1063 they feared G5399 him G846 , because G3754 all G3956 the G3588 people G3793 was astonished G1605 at G1909 his G846 doctrine G1322 .
|
19. ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು. PS
|
19. And G2532 when G3753 even G3796 was come G1096 , he went G1607 out G1854 of the G3588 city G4172 .
|
20. {ನಿಸ್ಸಂದೇಹವಾದ ನಂಬಿಕೆ} PS ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.
|
20. And G2532 in the morning G4404 , as they passed by G3899 , they saw G1492 the G3588 fig tree G4808 dried up G3583 from G1537 the roots G4491 .
|
21. ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಪಿಸಿಕೊಂಡು ಆತನಿಗೆ, “ಗುರುವೇ, ಇಗೋ, ನೀನು ಶಾಪ ಕೊಟ್ಟ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದ್ದಕ್ಕೆ
|
21. And G2532 Peter G4074 calling to remembrance G363 saith G3004 unto him G846 , Master G4461 , behold G2396 , the G3588 fig tree G4808 which G3739 thou cursedst G2672 is withered away G3583 .
|
22. ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ.
|
22. And G2532 Jesus G2424 answering G611 saith G3004 unto them G846 , Have G2192 faith G4102 in God G2316 .
|
23. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು.
|
23. For G1063 verily G281 I say G3004 unto you G5213 , That G3754 whosoever G3739 G302 shall say G2036 unto this G5129 mountain G3735 , Be thou removed G142 , and G2532 be thou cast G906 into G1519 the G3588 sea G2281 ; and G2532 shall not G3361 doubt G1252 in G1722 his G848 heart G2588 , but G235 shall believe G4100 that G3754 those things which G3739 he saith G3004 shall come to pass G1096 ; he G846 shall have G2071 whatsoever G3739 G1437 he saith G2036 .
|
24. ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.
|
24. Therefore G1223 G5124 I say G3004 unto you G5213 , What things soever G3956 G3745 G302 ye desire G154 , when ye pray G4336 , believe G4100 that G3754 ye receive G2983 them, and G2532 ye G5213 shall have G2071 them.
|
25. ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು.
|
25. And G2532 when G3752 ye stand G4739 praying G4336 , forgive G863 , if G1487 ye have G2192 aught G5100 against G2596 any G5100 : that G2443 your G5216 Father G3962 also G2532 which G3588 is in G1722 heaven G3772 may forgive G863 you G5213 your G5216 trespasses G3900 .
|
26. * ಕೆಲವು ಪ್ರತಿಗಳಲ್ಲಿ 26 ನೆಯ ವಚನವಿಲ್ಲ. ಮತ್ತಾ 6:14, 15; 18:35: ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ. PS
|
26. But G1161 if G1487 ye G5210 do not G3756 forgive G863 , neither G3761 will your G5216 Father G3962 which G3588 is in G1722 heaven G3772 forgive G863 your G5216 trespasses G3900 .
|
27. {ಯೇಸುವಿನ ಅಧಿಕಾರವನ್ನು ಪ್ರಶ್ನಿಸಿದ್ದು} (ಮತ್ತಾ 21:23-46; ಲೂಕ 20:1-19) PS ಅವರು ಪುನಃ ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯದ ಆವರಣದಲ್ಲಿ ನಡೆದಾಡುತ್ತಿರಲಾಗಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ ಆತನ ಬಳಿಗೆ ಬಂದು,
|
27. And G2532 they come G2064 again G3825 to G1519 Jerusalem G2414 : and G2532 as he G846 was walking G4043 in G1722 the G3588 temple G2411 , there come G2064 to G4314 him G846 the G3588 chief priests G749 , and G2532 the G3588 scribes G1122 , and G2532 the G3588 elders G4245 ,
|
28. “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವುದಕ್ಕೆ ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಆತನನ್ನು ಕೇಳಿದರು.
|
28. And G2532 say G3004 unto him G846 , By G1722 what G4169 authority G1849 doest G4160 thou these things G5023 ? and G2532 who G5101 gave G1325 thee G4671 this G5026 authority G1849 to G2443 do G4160 these things G5023 ?
|
29. ಯೇಸು ಅವರಿಗೆ, “ನಾನೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನೂ ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.
|
29. And G1161 Jesus G2424 answered G611 and said G2036 unto them G846 , I will also ask G2504 G1905 of you G5209 one G1520 question G3056 , and G2532 answer G611 me G3427 , and G2532 I will tell G2046 you G5213 by G1722 what G4169 authority G1849 I do G4160 these things G5023 .
|
30. ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು.
|
30. The G3588 baptism G908 of John G2491 , was G2258 it from G1537 heaven G3772 , or G2228 of G1537 men G444 ? answer G611 me G3427 .
|
31. ಆಗ ಅವರು, “ ‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ’ ಅಂದಾನು;
|
31. And G2532 they reasoned G3049 with G4314 themselves G1438 , saying G3004 , If G1437 we shall say G2036 , From G1537 heaven G3772 ; he will say G2046 , Why G1302 then G3767 did ye not G3756 believe G4100 him G846 ?
|
32. ‘ಮನುಷ್ಯರಿಂದ ಬಂದಿತು’ ” ಎಂದು ಹೇಳಿದರೆ ಏನಾಗುವುದೋ ಎಂಬುದಾಗಿ ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಳ್ಳುತ್ತಿದ್ದರು. ಯೋಹಾನನು ನಿಜವಾದ ಪ್ರವಾದಿಯೆಂದು ಜನರೆಲ್ಲರೂ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.
|
32. But G235 if G1437 we shall say G2036 , Of G1537 men G444 ; they feared G5399 the G3588 people G2992 : for G1063 all G537 men counted G2192 John G2491 , that G3754 he was G2258 a prophet G4396 indeed G3689 .
|
33. ಹೀಗಿರಲಾಗಿ ಅವರು, “ನಮಗೆ ಗೊತ್ತಿಲ್ಲ” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ” ಅಂದನು. PE
|
33. And G2532 they answered G611 and said G3004 unto Jesus G2424 . We cannot tell G1492 G3756 . And G2532 Jesus G2424 answering G611 saith G3004 unto them G846 , Neither G3761 do I G1473 tell G3004 you G5213 by G1722 what G4169 authority G1849 I do G4160 these things G5023 .
|