|
|
1. ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ.
|
1. A Prayer H8605 of the afflicted H6041 , when H3588 he is overwhelmed H5848 , and poureth out H8210 his complaint H7879 before H6440 the LORD H3068 . Hear H8085 my prayer H8605 , O LORD H3068 , and let my cry H7775 come H935 unto H413 thee.
|
2. ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು.
|
2. Hide H5641 not H408 thy face H6440 from H4480 me in the day H3117 when I am in trouble H6862 ; incline H5186 thine ear H241 unto H413 me : in the day H3117 when I call H7121 answer H6030 me speedily H4116 .
|
3. ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ.
|
3. For H3588 my days H3117 are consumed H3615 like smoke H6227 , and my bones H6106 are burned H2787 as H3644 a hearth H4168 .
|
4. ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು.
|
4. My heart H3820 is smitten H5221 , and withered H3001 like grass H6212 ; so H3588 that I forget H7911 to eat H4480 H398 my bread H3899 .
|
5. ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ.
|
5. By reason of the voice H4480 H6963 of my groaning H585 my bones H6106 cleave H1692 to my skin H1320 .
|
6. ಅಡವಿಯ ಬಕಪಕ್ಷಿಯಂತಿದ್ದೇನೆ; * ಬಕಪಕ್ಷಿ; ಅಥವಾ ರಣಹದ್ದು. ಹಾಳೂರಿನ ಗೂಬೆಯಂತಿದ್ದೇನೆ.
|
6. I am like H1819 a pelican H6893 of the wilderness H4057 : I am H1961 like an owl H3563 of the desert H2723 .
|
7. ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ.
|
7. I watch H8245 , and am H1961 as a sparrow H6833 alone H909 upon H5921 the house top H1406 .
|
8. ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ.
|
8. Mine enemies H341 reproach H2778 me all H3605 the day H3117 ; and they that are mad H1984 against me are sworn H7650 against me.
|
9. ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು.
|
9. For H3588 I have eaten H398 ashes H665 like bread H3899 , and mingled H4537 my drink H8249 with weeping H1065 ,
|
10. ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!
|
10. Because H4480 H6440 of thine indignation H2195 and thy wrath H7110 : for H3588 thou hast lifted me up H5375 , and cast me down H7993 .
|
11. ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ.
|
11. My days H3117 are like a shadow H6738 that declineth H5186 ; and I H589 am withered H3001 like grass H6212 .
|
12. ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.
|
12. But thou H859 , O LORD H3068 , shalt endure H3427 forever H5769 ; and thy remembrance H2143 unto all generations H1755 H1755 .
|
13. ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ.
|
13. Thou H859 shalt arise H6965 , and have mercy upon H7355 Zion H6726 : for H3588 the time H6256 to favor H2603 her, yea H3588 , the set time H4150 , is come H935 .
|
14. ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
|
14. For H3588 thy servants H5650 take pleasure in H7521 H853 her stones H68 , and favor H2603 the dust H6083 thereof.
|
15. ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ,
|
15. So the heathen H1471 shall fear H3372 H853 the name H8034 of the LORD H3068 , and all H3605 the kings H4428 of the earth H776 H853 thy glory H3519 .
|
16. ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ,
|
16. When H3588 the LORD H3068 shall build up H1129 Zion H6726 , he shall appear H7200 in his glory H3519 .
|
17. ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು.
|
17. He will regard H6437 H413 the prayer H8605 of the destitute H6199 , and not H3808 despise H959 H853 their prayer H8605 .
|
18. ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ,
|
18. This H2063 shall be written H3789 for the generation H1755 to come H314 : and the people H5971 which shall be created H1254 shall praise H1984 the LORD H3050 .
|
19. “ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ.
|
19. For H3588 he hath looked down H8259 from the height H4480 H4791 of his sanctuary H6944 ; from heaven H4480 H8064 did the LORD H3068 behold H5027 H413 the earth H776 ;
|
20. ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,
|
20. To hear H8085 the groaning H603 of the prisoner H615 ; to loose H6605 those that are appointed H1121 to death H8546 ;
|
21. ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.
|
21. To declare H5608 the name H8034 of the LORD H3068 in Zion H6726 , and his praise H8416 in Jerusalem H3389 ;
|
22. ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.
|
22. When the people H5971 are gathered H6908 together H3162 , and the kingdoms H4467 , to serve H5647 H853 the LORD H3068 .
|
23. ಆತನು ಯೌವನಪ್ರಾಯದಲ್ಲಿಯೇ † ಯೌವನಪ್ರಾಯದಲ್ಲಿಯೇ ಅಥವಾ ದಾರಿಯಲ್ಲಿಯೇ. ನನ್ನ ಬಲವನ್ನು ಕುಂದಿಸಿದ್ದಾನೆ;
|
23. He weakened H6031 my strength H3581 in the way H1870 ; he shortened H7114 my days H3117 .
|
24. ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ.
|
24. I said H559 , O my God H410 , take H5927 me not H408 away in the midst H2677 of my days H3117 : thy years H8141 are throughout all generations H1755 H1755 .
|
25. ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
|
25. Of old H6440 hast thou laid the foundation H3245 of the earth H776 : and the heavens H8064 are the work H4639 of thy hands H3027 .
|
26. ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.
|
26. They H1992 shall perish H6 , but thou H859 shalt endure H5975 : yea, all H3605 of them shall wax old H1086 like a garment H899 ; as a vesture H3830 shalt thou change H2498 them , and they shall be changed H2498 :
|
27. ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.
|
27. But thou H859 art the same H1931 , and thy years H8141 shall have no H3808 end H8552 .
|
28. ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ. PE
|
28. The children H1121 of thy servants H5650 shall continue H7931 , and their seed H2233 shall be established H3559 before H6440 thee.
|