|
|
1. {ಒಡಂಬಡಿಕೆಯ ಉಲ್ಲಂಘನೆ} PS ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,
|
1. The word H1697 that H834 came H1961 to H413 Jeremiah H3414 from H4480 H854 the LORD H3068 , saying H559 ,
|
2. “ಈ ನಿಬಂಧನವಚನಗಳನ್ನು ಕೇಳಿ ಯೆಹೂದ್ಯರಿಗೂ ಹಾಗೂ ಯೆರೂಸಲೇಮಿನ ನಿವಾಸಿಗಳಿಗೂ,
|
2. Hear H8085 ye H853 the words H1697 of this H2063 covenant H1285 , and speak H1696 unto H413 the men H376 of Judah H3063 , and to H5921 the inhabitants H3427 of Jerusalem H3389 ;
|
3. ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.
|
3. And say H559 thou unto H413 them, Thus H3541 saith H559 the LORD H3068 God H430 of Israel H3478 ; Cursed H779 be the man H376 that H834 obeyeth H8085 not H3808 H853 the words H1697 of this H2063 covenant H1285 ,
|
4. ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನಿಮ್ಮ ಪೂರ್ವಿಕರನ್ನು ಬರಮಾಡಿದಾಗ ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ಈ ವಿಧಿಗಳನ್ನೆಲ್ಲಾ ಕೈಕೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ, ನಾನು ನಿಮ್ಮ ದೇವರಾಗಿರುವೆನು.
|
4. Which H834 I commanded H6680 H853 your fathers H1 in the day H3117 that I brought them forth H3318 H853 out of the land H4480 H776 of Egypt H4714 , from the iron H1270 furnace H4480 H3564 , saying H559 , Obey H8085 my voice H6963 , and do H6213 them , according to all H3605 which H834 I command H6680 you : so shall ye be H1961 my people H5971 , and I H595 will be H1961 your God H430 :
|
5. ನಾನು ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದೆನಷ್ಟೆ. ಆ ನನ್ನ ಮಾತು ಈಗ ಕೈಗೂಡಿದೆ” ಎಂದು ಸಾರಬೇಕು ಎಂದನು. ಆಗ ನಾನು, “ಅಪ್ಪಣೆಯಂತಾಗಲಿ, ಯೆಹೋವನೇ” ಎಂದು ಉತ್ತರಕೊಟ್ಟೆನು. PEPS
|
5. That H4616 I may perform H6965 H853 the oath H7621 which H834 I have sworn H7650 unto your fathers H1 , to give H5414 them a land H776 flowing H2100 with milk H2461 and honey H1706 , as it is this H2088 day H3117 . Then answered H6030 I , and said H559 , So be it H543 , O LORD H3068 .
|
6. ಯೆಹೋವನು ನನಗೆ, “ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಈ ಮಾತುಗಳನ್ನೆಲ್ಲಾ ಸಾರು, ‘ಈ ನಿಬಂಧನ ವಾಕ್ಯಗಳನ್ನೆಲ್ಲಾ ಕೇಳಿ ಕೈಕೊಳ್ಳಿರಿ.
|
6. Then the LORD H3068 said H559 unto H413 me, Proclaim H7121 H853 all H3605 these H428 words H1697 in the cities H5892 of Judah H3063 , and in the streets H2351 of Jerusalem H3389 , saying H559 , Hear H8085 ye H853 the words H1697 of this H2063 covenant H1285 , and do H6213 them.
|
7. ನಿಮ್ಮ ಪೂರ್ವಿಕರನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ, ನನ್ನ ಮಾತನ್ನು ಕೇಳಿರಿ ಎಂದು ತಡ ಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದೆನಷ್ಟೆ.
|
7. For H3588 I earnestly protested H5749 H5749 unto your fathers H1 in the day H3117 that I brought them up H5927 H853 out of the land H4480 H776 of Egypt H4714 , even unto H5704 this H2088 day H3117 , rising early H7925 and protesting H5749 , saying H559 , Obey H8085 my voice H6963 .
|
8. ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನೂ ತನ್ನ ತನ್ನ ದುಷ್ಟಹೃದಯದ ಹಟಕ್ಕೆ ತಕ್ಕ ಹಾಗೆ ನಡೆದನು; ಆದಕಾರಣ ಕೈಕೊಳ್ಳಬೇಕೆಂದು ನಾನು ಆಜ್ಞಾಪಿಸಿದರೂ ಅವರು ಕೈಗೊಳ್ಳದ ಈ ನಿಬಂಧನೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡಿದೆನು’ ” ಎಂದು ಹೇಳಿದನು. PS
|
8. Yet they obeyed H8085 not H3808 , nor H3808 inclined H5186 H853 their ear H241 , but walked H1980 every one H376 in the imagination H8307 of their evil H7451 heart H3820 : therefore I will bring H935 upon H5921 them H853 all H3605 the words H1697 of this H2063 covenant H1285 , which H834 I commanded H6680 them to do H6213 ; but they did H6213 them not H3808 .
|
9. {ಯೆಹೂದದ ದ್ರೋಹದ ನಿಮಿತ್ತ ಸಂಭವಿಸುವ ಕೇಡು} PS ಯೆಹೋವನು ನನಗೆ, “ಯೆಹೂದ್ಯರಲ್ಲಿಯೂ ಮತ್ತು ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡು ಬಂದಿದೆ.
|
9. And the LORD H3068 said H559 unto H413 me , A conspiracy H7195 is found H4672 among the men H376 of Judah H3063 , and among the inhabitants H3427 of Jerusalem H3389 .
|
10. ನನ್ನ ಮಾತುಗಳನ್ನು ಕೇಳದಿದ್ದ ತಮ್ಮ ಪೂರ್ವಿಕರ ದುಷ್ಕೃತ್ಯಗಳ ಕಡೆಗೆ ತಿರುಗಿಕೊಂಡು, ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸಿದ್ದಾರೆ. ಇಸ್ರಾಯೇಲ್ ವಂಶದವರೂ ಮತ್ತು ಯೆಹೂದ ವಂಶದವರೂ ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ.
|
10. They are turned back H7725 to H5921 the iniquities H5771 of their forefathers H7223 H1 , which H834 refused H3985 to hear H8085 H853 my words H1697 ; and they H1992 went H1980 after H310 other H312 gods H430 to serve H5647 them : the house H1004 of Israel H3478 and the house H1004 of Judah H3063 have broken H6565 H853 my covenant H1285 which H834 I made H3772 with H854 their fathers H1 .
|
11. ಆದಕಾರಣ ಯೆಹೋವನೆಂಬ ನಾನು ಹೀಗೆನ್ನುತ್ತೇನೆ, ‘ಇಗೋ, ಅವರು ತಪ್ಪಿಸಿಕೊಳ್ಳಲಾರದ ಕೇಡನ್ನು ಅವರ ಮೇಲೆ ಬರಮಾಡುವೆನು; ನನಗೆ ಮೊರೆಯಿಟ್ಟರೂ ಕೇಳೆನು.
|
11. Therefore H3651 thus H3541 saith H559 the LORD H3068 , Behold H2009 , I will bring H935 evil H7451 upon H413 them, which H834 they shall not H3808 be able H3201 to escape H3318 H4480 ; and though they shall cry H2199 unto H413 me , I will not H3808 hearken H8085 unto H413 them.
|
12. ಆಗ ಯೆಹೂದದ ಪಟ್ಟಣಗಳವರೂ ಹಾಗು ಯೆರೂಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಹೋಮಮಾಡಿದರೋ ಅವುಗಳನ್ನು ಮೊರೆಹೊಕ್ಕಿ ಕೂಗಿಕೊಳ್ಳುವರು, ಆದರೆ ಅಂಥ ಕೇಡಿನ ಕಾಲದಲ್ಲಿ ಅವುಗಳಿಂದ ಅವರಿಗೆ ಎಷ್ಟು ಮಾತ್ರವೂ ರಕ್ಷಣೆಯಾಗುವುದಿಲ್ಲ.’
|
12. Then shall the cities H5892 of Judah H3063 and inhabitants H3427 of Jerusalem H3389 go H1980 , and cry H2199 unto H413 the gods H430 unto whom H834 they H1992 offer incense H6999 : but they shall not H3808 save them at all H3467 H3467 in the time H6256 of their trouble H7451 .
|
13. ಯೆಹೂದದವರೇ, ನಿಮ್ಮ ಪಟ್ಟಣಗಳೆಷ್ಟೋ ನಿಮ್ಮ ದೇವರುಗಳೂ ಅಷ್ಟು. ಯೆರೂಸಲೇಮಿನ ಬೀದಿಗಳೆಷ್ಟೋ ತುಚ್ಛ ದೇವತೆಯಾದ ಬಾಳನಿಗೆ ಹೋಮ ಮಾಡುವುದಕ್ಕಾಗಿ ನೀವು ಮಾಡಿಕೊಂಡಿರುವ ಬಲಿಪೀಠಗಳೂ ಅಷ್ಟು.
|
13. For H3588 according to the number H4557 of thy cities H5892 were H1961 thy gods H430 , O Judah H3063 ; and according to the number H4557 of the streets H2351 of Jerusalem H3389 have ye set up H7760 altars H4196 to that shameful thing H1322 , even altars H4196 to burn incense H6999 unto Baal H1168 .
|
14. ಆದಕಾರಣ ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂ ಬೇಡ. ಅವರು ತಮ್ಮ ಕೇಡಿನ ನಿಮಿತ್ತ ನನಗೆ ಮೊರೆಯಿಡುವಾಗ ನಾನು ಕೇಳುವುದಿಲ್ಲ” ಎಂದು ಹೇಳಿದನು.
|
14. Therefore pray H6419 not H408 thou H859 for H1157 this H2088 people H5971 , neither H408 lift up H5375 a cry H7440 or prayer H8605 for H1157 them: for H3588 I H589 will not H369 hear H8085 them in the time H6256 that they cry H7121 unto H413 me for H1157 their trouble H7451 .
|
15. ನನ್ನ ಆಪ್ತಜನವು ನನ್ನ ಮನೆಯಲ್ಲಿ ಅಸಹ್ಯ ಕಾರ್ಯವನ್ನು ಮಾಡಿದ್ದೇಕೆ? ವ್ರತಗಳೂ, ಮೀಸಲಿನ ಮಾಂಸವೂ ನಿನ್ನ ದುಷ್ಟತನವನ್ನು ಪರಿಹರಿಸುವುದೋ? ಇಂಥವುಗಳ ಮೂಲಕ ತಪ್ಪಿಸಿಕೊಂಡೆಯಾ?
|
15. What H4100 hath my beloved H3039 to do in mine house H1004 , seeing she hath wrought H6213 lewdness H4209 with many H7227 , and the holy H6944 flesh H1320 is passed H5674 from H4480 H5921 thee? when H3588 thou doest evil H7451 , then H227 thou rejoicest H5937 .
|
16. ಯೆಹೋವನು ನಿನಗೆ ಸುಂದರವಾದ ಫಲದಿಂದ ಕೂಡಿದ ಹಸಿರಾದ ಒಲೀವ್ ಮರವೆಂದು ಹೆಸರಿಟ್ಟಿದ್ದನು. ಆದರೆ ಅವನು ಆ ಮರಕ್ಕೆ ಬೆಂಕಿ ಹಚ್ಚಿ ಬಲು ಧಗಧಗಿಸುವಂತೆ ಮಾಡಿದ್ದಾನೆ; ಅದರ ರೆಂಬೆಗಳು ಮುರಿದುಹೋಗಿವೆ. PEPS
|
16. The LORD H3068 called H7121 thy name H8034 , A green H7488 olive tree H2132 , fair H3303 , and of goodly H8389 fruit H6529 : with the noise H6963 of a great H1419 tumult H1999 he hath kindled H3341 fire H784 upon H5921 it , and the branches H1808 of it are broken H7489 .
|
17. ಇಸ್ರಾಯೇಲ್ ವಂಶವೂ ಮತ್ತು ಯೆಹೂದ ವಂಶವೂ ಬಾಳನಿಗೆ ಹೋಮವನ್ನರ್ಪಿಸಿ, ನನ್ನನ್ನು ಕೆಣಕಿ ತಮಗೆ ಕೆಡುಕನ್ನು ಮಾಡಿಕೊಂಡಿದ್ದರಿಂದ ನಿನ್ನನ್ನು ನೆಟ್ಟ ಸೇನಾಧೀಶ್ವರನಾದ ಯೆಹೋವನು, “ನಿನಗೆ ಕೆಡುಕಾಗಲಿ” ಎಂದು ಶಪಿಸಿದ್ದಾನೆ. PS
|
17. For the LORD H3068 of hosts H6635 , that planted H5193 thee , hath pronounced H1696 evil H7451 against H5921 thee, for H1588 the evil H7451 of the house H1004 of Israel H3478 and of the house H1004 of Judah H3063 , which H834 they have done H6213 against themselves to provoke me to anger H3707 in offering incense H6999 unto Baal H1168 .
|
18. {ಯೆರೆಮೀಯನಿಗೆ ವಿರುದ್ಧವಾದ ಒಳಸಂಚು} PS ಯೆಹೋವನು ತಿಳಿಸಿದ್ದರಿಂದ ಅವರ ಕುತಂತ್ರವು ನನಗೆ ಗೊತ್ತಾಯಿತು; ಆಗಲೇ ಅವರ ಕೃತ್ಯಗಳನ್ನು ನನಗೆ ತೋರಿಸಿದಿ.
|
18. And the LORD H3068 hath given me knowledge H3045 of it , and I know H3045 it : then H227 thou showedst H7200 me their doings H4611 .
|
19. ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ.
|
19. But I H589 was like a lamb H3532 or an ox H441 that is brought H2986 to the slaughter H2873 ; and I knew H3045 not H3808 that H3588 they had devised H2803 devices H4284 against H5921 me, saying , Let us destroy H7843 the tree H6086 with the fruit H3899 thereof , and let us cut him off H3772 from the land H4480 H776 of the living H2416 , that his name H8034 may be no H3808 more H5750 remembered H2142 .
|
20. ಹೃದಯವನ್ನೂ, ಅಂತರಿಂದ್ರಿಯವನ್ನೂ ಪರೀಕ್ಷಿಸಿ, ನ್ಯಾಯವಾಗಿ ತೀರ್ಪುಮಾಡುವ ಸೇನಾಧೀಶ್ವರನಾದ ಯೆಹೋವನೇ, ನೀನು ಅವರಿಗೆ ಕೊಡುವ ಪ್ರತಿಫಲವನ್ನು ನಾನು ಕಾಣುವೆನು; ನನ್ನ ವ್ಯಾಜ್ಯವನ್ನು ನಿನಗೇ ಅರಿಕೆಮಾಡಿದ್ದೇನಷ್ಟೆ ಎಂದು ಹೇಳಿದೆನು. PEPS
|
20. But , O LORD H3068 of hosts H6635 , that judgest H8199 righteously H6664 , that triest H974 the reins H3629 and the heart H3820 , let me see H7200 thy vengeance H5360 on H4480 them: for H3588 unto H413 thee have I revealed H1540 H853 my cause H7379 .
|
21. ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನಗೆ, “ನಮ್ಮ ಕೈಯಿಂದ ನೀನು ಸಾಯಬಾರದೆಂದರೆ ಯೆಹೋವನ ಹೆಸರೆತ್ತಿ ಪ್ರವಾದಿಸಬೇಡ ಎಂದು ನಿನ್ನ ಪ್ರಾಣಕ್ಕೆ ಹೊಂಚುಹಾಕುತ್ತಿರುವ ಅನಾತೋತಿನವರ ವಿಷಯದಲ್ಲಿ ನನ್ನ ತೀರ್ಮಾನವು ಇದೇ.
|
21. Therefore H3651 thus H3541 saith H559 the LORD H3068 of H5921 the men H376 of Anathoth H6068 , that seek H1245 H853 thy life H5315 , saying H559 , Prophesy H5012 not H3808 in the name H8034 of the LORD H3068 , that thou die H4191 not H3808 by our hand H3027 :
|
22. ಇಗೋ, ಅವರನ್ನು ದಂಡಿಸುವೆನು, ಯೌವನಸ್ಥರು ಖಡ್ಗದಿಂದ ನಾಶವಾಗುವರು. ಅವರ ಗಂಡು ಮತ್ತು ಹೆಣ್ಣುಮಕ್ಕಳು ಕ್ಷಾಮದಿಂದ ಸಾಯುವರು.
|
22. Therefore H3651 thus H3541 saith H559 the LORD H3068 of hosts H6635 , Behold H2009 , I will punish H6485 H5921 them : the young men H970 shall die H4191 by the sword H2719 ; their sons H1121 and their daughters H1323 shall die H4191 by famine H7458 :
|
23. ದಂಡನೆಯ ವರ್ಷದಲ್ಲಿ ಅನಾತೋತಿನವರಿಗೆ ಕೇಡನ್ನು ಬರಮಾಡುವೆನು, ಅವರಲ್ಲಿ ಯಾರೂ ಉಳಿಯರು” ಎಂದು ಹೇಳಿದ್ದಾನೆ. PE
|
23. And there shall be H1961 no H3808 remnant H7611 of them: for H3588 I will bring H935 evil H7451 upon H413 the men H376 of Anathoth H6068 , even the year H8141 of their visitation H6486 .
|