|
|
1. {ಯೋಸೇಫನು ಕನಸುಗಳ ಅರ್ಥವನ್ನು ತಿಳಿಸಿದ್ದು} PS ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಗಳನ್ನು ಕೊಡುವವನೂ, ಆಹಾರಗಳನ್ನು ಮಾಡಿ ಕೊಡುವವನೂ ತಮ್ಮ ಅರಸನಿಗೆ ವಿರೋಧವಾಗಿ ಅಪರಾಧ ಮಾಡಿದರು.
|
1. And it came to pass H1961 after H310 these H428 things H1697 , that the butler H4945 of the king H4428 of Egypt H4714 and his baker H644 had offended H2398 their lord H113 the king H4428 of Egypt H4714 .
|
2. ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಿಸಿಕೊಂಡು,
|
2. And Pharaoh H6547 was wroth H7107 against H5921 two H8147 of his officers H5631 , against H5921 the chief H8269 of the butlers H4945 , and against H5921 the chief H8269 of the bakers H644 .
|
3. ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು
|
3. And he put H5414 them in ward H4929 in the house H1004 of the captain H8269 of the guard H2876 , into H413 the prison H1004 H5470 , the place H4725 where H834 H8033 Joseph H3130 was bound H631 .
|
4. ಸೆರೆಮನೆಯ ಅಧಿಪತಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. ಹೀಗೆ ಅವರು ಕೆಲವು ಕಾಲ ಸೆರೆಯಲ್ಲಿದ್ದರು. PEPS
|
4. And the captain H8269 of the guard H2876 charged H6485 H853 Joseph H3130 with H854 them , and he served H8334 them : and they continued H1961 a season H3117 in ward H4929 .
|
5. ಐಗುಪ್ತ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ಅಡಿಗೆ ಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು. PEPS
|
5. And they dreamed H2492 a dream H2472 both H8147 of them , each man H376 his dream H2472 in one H259 night H3915 , each man H376 according to the interpretation H6623 of his dream H2472 , the butler H4945 and the baker H644 of the king H4428 of Egypt H4714 , which H834 were bound H631 in the prison H1004 H5470 .
|
6. ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಬಹು ಚಿಂತೆಯುಳ್ಳವರಾಗಿ ಕಾಣಿಸಿದರು.
|
6. And Joseph H3130 came in H935 unto H413 them in the morning H1242 , and looked upon H7200 them, and, behold H2009 , they were sad H2196 .
|
7. ಅದನ್ನು ಅವನು ನೋಡಿ, “ನಿಮ್ಮ ಮುಖವು ಈ ಹೊತ್ತು ಏಕೆ ಕಳೆಗುಂದಿದೆ?” ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು. PEPS
|
7. And he asked H7592 H853 Pharaoh H6547 's officers H5631 that H834 were with H854 him in the ward H4929 of his lord H113 's house H1004 , saying H559 , Wherefore H4069 look H6440 ye so sadly H7451 today H3117 ?
|
8. ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು. PEPS
|
8. And they said H559 unto H413 him , We have dreamed H2492 a dream H2472 , and there is no H369 interpreter H6622 of it . And Joseph H3130 said H559 unto H413 them, Do not H3808 interpretations H6623 belong to God H430 ? tell H5608 me them , I pray you H4994 .
|
9. ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನ ಮುಂದೆ ಕಂಡೆನು.
|
9. And the chief H8269 butler H4945 told H5608 H853 his dream H2472 to Joseph H3130 , and said H559 to him , In my dream H2472 , behold H2009 , a vine H1612 was before H6440 me;
|
10. ಅದಕ್ಕೆ ಮೂರು ದ್ರಾಕ್ಷಾಲತೆಯ ಕೊಂಬೆಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು.
|
10. And in the vine H1612 were three H7969 branches H8299 : and it was as though it budded H6524 , and her H1931 blossoms H5322 shot forth H5927 ; and the clusters H811 thereof brought forth H1310 ripe grapes H6025 :
|
11. ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು” ಎಂದು ಹೇಳಿದನು. PEPS
|
11. And Pharaoh H6547 's cup H3563 was in my hand H3027 : and I took H3947 H853 the grapes H6025 , and pressed H7818 them into H413 Pharaoh H6547 's cup H3563 , and I gave H5414 H853 the cup H3563 into H5921 Pharaoh H6547 's hand H3709 .
|
12. ಅದಕ್ಕೆ ಯೋಸೇಫನು, “ಆ ಕನಸಿನ ಅರ್ಥವೇನೆಂದರೆ, ಆ ಮೂರು ದ್ರಾಕ್ಷಾಲತೆಯ ಕೊಂಬೆಗಳೇ ಮೂರು ದಿನಗಳು.
|
12. And Joseph H3130 said H559 unto him, This H2088 is the interpretation H6623 of it : The three H7969 branches H8299 are three H7969 days H3117 :
|
13. ಈ ಹೊತ್ತಿಗೆ ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ, ನಿನ್ನ ಉದ್ಯೋಗಕ್ಕೆ ಪುನಃ ನಿನ್ನನ್ನು ನೇಮಿಸುವನು. ನೀನು ಮೊದಲು ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ.
|
13. Yet H5750 within three H7969 days H3117 shall Pharaoh H6547 lift up H5375 H853 thine head H7218 , and restore H7725 thee unto H5921 thy place H3653 : and thou shalt deliver H5414 Pharaoh H6547 's cup H3563 into his hand H3027 , after the former H7223 manner H4941 when H834 thou wast H1961 his butler H4945 .
|
14. ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ದಯೆ ತೋರಿಸಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು.
|
14. But H3588 H518 think on H2142 me when H834 it shall be well H3190 with thee , and show H6213 kindness H2617 , I pray thee H4994 , unto H5973 me , and make mention H2142 of me unto H413 Pharaoh H6547 , and bring me out H3318 of H4480 this H2088 house H1004 :
|
15. ಏಕೆಂದರೆ ನಾನು ಇಬ್ರಿಯ ದೇಶದವನು. ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನು ಯಾವ ತಪ್ಪು ಮಾಡದೆ ಸೆರೆಯಲ್ಲಿ ಬಿದ್ದಿರುವೆನು” ಅಂದನು. PEPS
|
15. For H3588 indeed I was stolen away H1589 H1589 out of the land H4480 H776 of the Hebrews H5680 : and here H6311 also H1571 have I done H6213 nothing H3808 H3972 that H3588 they should put H7760 me into the dungeon H953 .
|
16. ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಅಡಿಗೆಭಟ್ಟರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ, ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು, “ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.
|
16. When the chief H8269 baker H644 saw H7200 that H3588 the interpretation H6622 was good H2896 , he said H559 unto H413 Joseph H3130 , I H589 also H637 was in my dream H2472 , and, behold H2009 , I had three H7969 white H2751 baskets H5536 on H5921 my head H7218 :
|
17. ಮೇಲಿನ ಪುಟ್ಟಿಯಲ್ಲಿ ಫರೋಹನಿಗೋಸ್ಕರ ಎಲ್ಲಾ ವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿಂದುಹಾಕಿದವು” ಎಂದು ಹೇಳಿದನು. PEPS
|
17. And in the uppermost H5945 basket H5536 there was of all manner H4480 H3605 of bakedmeats H3978 H4639 H644 for Pharaoh H6547 ; and the birds H5775 did eat H398 them out of H4480 the basket H5536 upon H4480 H5921 my head H7218 .
|
18. ಅದಕ್ಕೆ ಯೋಸೇಫನು, “ನಿನ್ನ ಕನಸಿನ ಅರ್ಥವೇನೆಂದರೆ, ಆ ಮೂರು ಪುಟ್ಟಿಗಳೇ ಮೂರು ದಿನಗಳು.
|
18. And Joseph H3130 answered H6030 and said H559 , This H2088 is the interpretation H6623 thereof : The three H7969 baskets H5536 are three H7969 days H3117 :
|
19. ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ತೆಗೆಸುವನು, ನಿನ್ನನ್ನು ಮರಕ್ಕೆ ತೂಗು ಹಾಕಿಸುವನು, ಪಕ್ಷಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು” ಎಂದನು. PEPS
|
19. Yet H5750 within three H7969 days H3117 shall Pharaoh H6547 lift up H5375 H853 thy head H7218 from off H4480 H5921 thee , and shall hang H8518 thee on H5921 a tree H6086 ; and the birds H5775 shall eat H398 H853 thy flesh H1320 from off H4480 H5921 thee.
|
20. ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು.
|
20. And it came to pass H1961 the third H7992 day H3117 , which was H853 Pharaoh H6547 's birthday H3117 H3205 , that he made H6213 a feast H4960 unto all H3605 his servants H5650 : and he lifted up H5375 H853 the head H7218 of the chief H8269 butler H4945 and of the chief H8269 baker H644 among H8432 his servants H5650 .
|
21. ಪಾನದಾಯಕರ ಮುಖ್ಯಸ್ಥನನ್ನು ಪುನಃ ಅವನ ಉದ್ಯೋಗಕ್ಕೆ ನೇಮಿಸಿದನು. ಅವನು ಪಾನ ಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು.
|
21. And he restored H7725 H853 the chief H8269 butler H4945 unto H5921 his butlership H4945 again ; and he gave H5414 the cup H3563 into H5921 Pharaoh H6547 's hand H3709 :
|
22. ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು. PEPS
|
22. But he hanged H8518 the chief H8269 baker H644 : as H834 Joseph H3130 had interpreted H6622 to them.
|
23. ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು. PE
|
23. Yet did not H3808 the chief H8269 butler H4945 remember H2142 H853 Joseph H3130 , but forgot H7911 him.
|