Bible Books

:

1. ಇದಲ್ಲದೆ ಯೆಹೋವನು ಯೋಬನಿಗೆ,
1. Moreover the LORD H3068 answered H6030 H853 Job H347 , and said H559 ,
2. “ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ?
ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ” ಎಂದು ಹೇಳಿದನು. PS
2. Shall he that contendeth H7378 with H5973 the Almighty H7706 instruct H3250 him ? he that reproveth H3198 God H433 , let him answer H6030 it.
3. {ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ} PS ಆಗ ಯೋಬನು ಯೆಹೋವನಿಗೆ ಉತ್ತರವಾಗಿ,
3. Then Job H347 answered H6030 H853 the LORD H3068 , and said H559 ,
4. “ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ?
ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು.
4. Behold H2005 , I am vile H7043 ; what H4100 shall I answer H7725 thee? I will lay H7760 mine hand H3027 upon H3926 my mouth H6310 .
5. ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು;
ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು. PEPS
5. Once H259 have I spoken H1696 ; but I will not H3808 answer H6030 : yea, twice H8147 ; but I will proceed no further H3254 H3808 .
6. ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
6. Then answered H6030 the LORD H3068 unto H853 Job H347 out of H4480 the whirlwind H5591 , and said H559 ,
7. “ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು,
ನೀನೇ ನನಗೆ ಉಪದೇಶಿಸು.
7. Gird up H247 thy loins H2504 now H4994 like a man H1397 : I will demand H7592 of thee , and declare H3045 thou unto me.
8. ನನ್ನ ನೀತಿಯನ್ನು ಖಂಡಿಸಿಬಿಡುವಿಯಾ?
ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ?
8. Wilt thou also H637 disannul H6565 my judgment H4941 ? wilt thou condemn H7561 me, that H4616 thou mayest be righteous H6663 ?
9. ನಿನ್ನ ಕೈಯೂ, ದೇವರ ಕೈಯೂ ಸಮವೋ?
ದೇವರ ಧ್ವನಿಯಂತೆ ಗುಡುಗಬಲ್ಲಿಯಾ?
9. Hast thou an arm H2220 like God H410 ? or canst thou thunder H7481 with a voice H6963 like him H3644 ?
10. ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು
ಪ್ರಭಾವ ಮಹತ್ವಗಳನ್ನು ಧರಿಸಿಕೋ.
10. Deck H5710 thyself now H4994 with majesty H1347 and excellency H1363 ; and array H3847 thyself with glory H1935 and beauty H1926 .
11. ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ,
ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು.
11. Cast abroad H6327 the rage H5678 of thy wrath H639 : and behold H7200 every one H3605 that is proud H1343 , and abase H8213 him.
12. ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ,
ದುಷ್ಟರನ್ನು ತಟ್ಟನೆ ಕೆಡವಿಬಿಡು.
12. Look on H7200 every one H3605 that is proud H1343 , and bring him low H3665 ; and tread down H1915 the wicked H7563 in their place H8478 .
13. ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ,
ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.
13. Hide H2934 them in the dust H6083 together H3162 ; and bind H2280 their faces H6440 in secret H2934 .
14. ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು.
14. Then will I H589 also H1571 confess H3034 unto thee that H3588 thine own right hand H3225 can save H3467 thee.
15. ನಿನ್ನಂತೆ ನನ್ನ ಸೃಷ್ಟಿಯಾಗಿರುವ * ಮೂಲತಃ ಬೆಹೆಮೋತ್ ಅಂದರೆ ದೈತ್ಯಕಾರದ ಮೃಗ. ನೀರಾನೆಯನ್ನು ನೋಡು;
ಎತ್ತಿನ ಹಾಗೆ ಹುಲ್ಲನ್ನು ಮೇಯುವುದು.
15. Behold H2009 now H4994 behemoth H930 , which H834 I made H6213 with H5973 thee ; he eateth H398 grass H2682 as an ox H1241 .
16. ಇಗೋ, ಅದರ ಬಲವು ಸೊಂಟದಲ್ಲಿಯೂ,
ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ.
16. Lo H2009 now H4994 , his strength H3581 is in his loins H4975 , and his force H202 is in the navel H8306 of his belly H990 .
17. ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು;
ಅದರ ತೊಡೆಯ ನರಗಳು ಹೆಣೆದುಕೊಂಡಿವೆ.
17. He moveth H2654 his tail H2180 like H3644 a cedar H730 : the sinews H1517 of his stones H6344 are wrapped together H8276 .
18. ಅದರ ಮೂಳೆಗಳು ತಾಮ್ರದ ನಳಗಳಂತೆಯೂ,
ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು.
18. His bones H6106 are as strong pieces H650 of brass H5154 ; his bones H1634 are like bars H4300 of iron H1270 .
19. ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು.
ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ.
19. He H1931 is the chief H7225 of the ways H1870 of God H410 : he that made H6213 him can make his sword H2719 to approach H5066 unto him .
20. ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು;
ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು;
20. Surely H3588 the mountains H2022 bring him forth H5375 food H944 , where H8033 all H3605 the beasts H2416 of the field H7704 play H7832 .
21. ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ,
ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು.
21. He lieth H7901 under H8478 the shady trees H6628 , in the covert H5643 of the reed H7070 , and fens H1207 .
22. ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು,
ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು.
22. The shady trees H6628 cover H5526 him with their shadow H6752 ; the willows H6155 of the brook H5158 compass him about H5437 .
23. ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ.
ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.
23. Behold H2005 , he drinketh up H6231 a river H5104 , and hasteth H2648 not H3808 : he trusteth H982 that H3588 he can draw up H1518 Jordan H3383 into H413 his mouth H6310 .
24. ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ?
ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದನು. PE
24. He taketh H3947 it with his eyes H5869 : his nose H639 pierceth H5344 through snares H4170 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×