|
|
1. {ಸ್ನಾನಿಕನಾದ ಯೋಹಾನನು ಉಪದೇಶ} (ಮತ್ತಾ 3:1-12; ಮಾರ್ಕ 1:1-8; ಯೋಹಾ 1:19-28) PS ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ
|
1. Now G1161 in G1722 the fifteenth G4003 year G2094 of the G3588 reign G2231 of Tiberius G5086 Caesar G2541 , Pontius G4194 Pilate G4091 being governor G2230 of Judea G2449 , and G2532 Herod G2264 being tetrarch G5075 of Galilee G1056 , and G1161 his G846 brother G80 Philip G5376 tetrarch G5075 of Ituraea G2484 and G2532 of the region G5561 of Trachonitis G5139 , and G2532 Lysanias G3078 the tetrarch G5075 of Abilene G9 ,
|
2. ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.
|
2. Annas G452 and G2532 Caiaphas G2533 being the high priests G1909 G749 , the word G4487 of God G2316 came G1096 unto G1909 John G2491 the G3588 son G5207 of Zacharias G2197 in G2197 the G3588 wilderness G2048 .
|
3. ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.
|
3. And G2532 he came G2064 into G1519 all G3956 the G3588 country about G4066 Jordan G2446 , preaching G2784 the baptism G908 of repentance G3341 for G1519 the remission G859 of sins G266 ;
|
4. (4-6) ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “ ‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ. PEPS
|
4. As G5613 it is written G1125 in G1722 the book G976 of the words G3056 of Isaiah G2268 the G3588 prophet G4396 , saying G3004 , The voice G5456 of one crying G994 in G1722 the G3588 wilderness G2048 , Prepare G2090 ye the G3588 way G3598 of the Lord G2962 , make G4160 his G846 paths G5147 straight G2117 .
|
6.
|
|
7. ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?
|
7. Then G3767 said G3004 he to the multitude G3793 that came forth G1607 to be baptized G907 of G5259 him G846 , O generation G1081 of vipers G2191 , who G5101 hath warned G5263 you G5213 to flee G5343 from G575 the G3588 wrath G3709 to come G3195 ?
|
8. ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.
|
8. Bring forth G4160 therefore G3767 fruits G2590 worthy G514 of repentance G3341 , and G2532 begin G756 not G3361 to say G3004 within G1722 yourselves G1438 , We have G2192 Abraham G11 to our father G3962 : for G1063 I say G3004 unto you G5213 , That G3754 God G2316 is able G1410 of G1537 these G5130 stones G3037 to raise up G1453 children G5043 unto Abraham G11 .
|
9. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.
|
9. And G1161 now G2235 also G2532 the G3588 axe G513 is laid G2749 unto G4314 the G3588 root G4491 of the G3588 trees G1186 : every G3956 tree G1186 therefore G3767 which bringeth not forth G4160 G3361 good G2570 fruit G2590 is hewn down G1581 , and G2532 cast G906 into G1519 the fire G4442 .
|
10. ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,
|
10. And G2532 the G3588 people G3793 asked G1905 him G846 , saying G3004 , What G5101 shall we do G4160 then G3767 ?
|
11. ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.
|
11. He G1161 answereth G611 and saith G3004 unto them G846 , He that hath G2192 two G1417 coats G5509 , let him impart G3330 to him that hath G2192 none G3361 ; and G2532 he that hath G2192 meat G1033 , let him do G4160 likewise G3668 .
|
12. ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,
|
12. Then G1161 came G2064 also G2532 publicans G5057 to be baptized G907 , and G2532 said G2036 unto G4314 him G846 , Master G1320 , what G5101 shall we do G4160 ?
|
13. ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.
|
13. And G1161 he G3588 said G2036 unto G4314 them G846 , Exact G4238 no G3367 more G4119 than G3844 that which is appointed G1299 you G5213 .
|
14. ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು. PEPS
|
14. And G1161 the soldiers G4754 likewise G2532 demanded G1905 of him G846 , saying G3004 , And G2532 what G5101 shall we G2248 do G4160 ? And G2532 he said G2036 unto G4314 them G846 , Do violence G1286 to no man G3367 , neither G3366 accuse any falsely G4811 ; and G2532 be content G714 with your G5216 wages G3800 .
|
15. ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,
|
15. And G1161 as the G3588 people G2992 were in expectation G4328 , and G2532 all men G3956 mused G1260 in G1722 their G848 hearts G2588 of G4012 John G2491 , whether he were the Christ , or not G3379 G846 G1498 G3588 G5547 ;
|
16. ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.
|
16. John G2491 answered G611 , saying G3004 unto them all G537 , I G1473 indeed G3303 baptize G907 you G5209 with water G5204 ; but G1161 one mightier G2478 than I G3450 cometh G2064 , the G3588 latchet G2438 of whose G3739 shoes G5266 I am G1510 not G3756 worthy G2425 to unloose G3089 : he G846 shall baptize G907 you G5209 with G1722 the Holy G40 Ghost G4151 and G2532 with fire G4442 :
|
17. ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. PEPS
|
17. Whose G3739 fan G4425 is in G1722 his G846 hand G5495 , and G2532 he will thoroughly purge G1245 his G848 floor G257 , and G2532 will gather G4863 the G3588 wheat G4621 into G1519 his G848 garner G596 ; but G1161 the G3588 chaff G892 he will burn G2618 with fire G4442 unquenchable G762 .
|
18. ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.
|
18. And G2532 G3767 G3303 many G4183 other things G2087 in his exhortation G3870 preached G2097 he unto the G3588 people. G2992 .
|
19. ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ,
|
19. But G1161 Herod G2264 the G3588 tetrarch G5076 , being reproved G1651 by G5259 him G846 for G4012 Herodias G2266 his G846 brother G80 Philip G5376 's wife G1135 , and G2532 for G4012 all G3956 the evils G4190 which G3739 Herod G2264 had done G4160 ,
|
20. ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು. PS
|
20. Added G4369 yet G2532 this G5124 above G1909 all G3956 , that G2532 he shut up G2623 John G2491 in G1722 prison G5438 .
|
21. {ಯೇಸುವಿನ ದೀಕ್ಷಾಸ್ನಾನ} (ಮತ್ತಾ 3:13-17; ಮಾರ್ಕ 1:9-11) PS ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು
|
21. Now G1161 when all G537 the G3588 people G2992 were baptized G907 , it came to pass G1096 , that Jesus G2424 also G2532 being baptized G907 , and G2532 praying G4336 , the G3588 heaven G3772 was opened G455 ,
|
22. ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು. PS
|
22. And G2532 the G3588 Holy G40 Ghost G4151 descended G2597 in a bodily G4984 shape G1491 like G5616 a dove G4058 upon G1909 him G846 , and G2532 a voice G5456 came G1096 from G1537 heaven G3772 , which said G3004 , Thou G4771 art G1488 my G3450 beloved G27 Son G5207 ; in G1722 thee G4671 I am well pleased G2106 .
|
23. {ಯೇಸು ಕ್ರಿಸ್ತನ ವಂಶಾವಳಿ} PS ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;
|
23. And G2532 Jesus G2424 himself G846 began G756 to be G2258 about G5616 thirty years of age G5144 G2094 being G5607 ( as G5613 was supposed G3543 ) the G3588 son G5207 of Joseph G2501 , which was the son of Heli G2242 ,
|
24. ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು;
|
24. Which was the son of Matthat G3158 , which was the son of Levi G3017 , which was the son of Melchi G3197 , which was the son of Janna G2388 , which was the son of Joseph G2501 ,
|
25. ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು;
|
25. Which was the son of Mattathias G3161 , which was the son of Amos G301 , which was the son of Naum G3486 , which was the son of Esli G2069 , which was the son of Nagge G3477 ,
|
26. ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು;
|
26. Which was the son of Maath G3092 , which was the son of Mattathias G3161 , which was the son of Semei G4584 , which was the son of Joseph G2501 , which was the son of Judah G2455 ,
|
27. ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು;
|
27. Which was the son of Joanna G2490 , which was the son of Rhesa G4488 , which was the son of Zorobabel G2216 , which was the son of Shealtiel G4528 , which was the son of Neri G3518 ,
|
28. ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು;
|
28. Which was the son of Melchi G3197 , which was the son of Addi G78 , which was the son of Cosam G2973 , which was the son of Elmodam G1678 , which was the son of Er G2262 ,
|
29. ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು;
|
29. Which was the son of Jose G2499 , which was the son of Eliezer G1663 , which was the son of Jorim G2497 , which was the son of Matthat G3158 , which was the son of Levi G3017 ,
|
30. ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;
|
30. Which was the son of Simeon G4826 , which was the son of Judah G2455 , which was the son of Joseph G2501 , which was the son of Jonan G2494 , which was the son of Eliakim G1662 ,
|
31. ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;
|
31. Which was the son of Melea G3190 , which was the son of Menan G3104 , which was the son of Mattatha G3160 , which was the son of Nathan G3481 , which was the son of David G1138 ,
|
32. ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು;
|
32. Which was the son of Jesse G2421 , which was the son of Obed G5601 , which was the son of Boaz G1003 , which was the son of Salmon G4533 , which was the son of Naasson G3476 ,
|
33. ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;
|
33. Which was the son of Aminadab G284 , which was the son of Aram G689 , which was the son of Esrom G2074 , which was the son of Phares G5329 , which was the son of Judah G2455 ,
|
34. ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು;
|
34. Which was the son of Jacob G2384 , which was the son of Isaac G2464 , which was the son of Abraham G11 , which was the son of Terah G2291 , which was the son of Nahor G3493 ,
|
35. ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು;
|
35. Which was the son of Serug G4562 , which was the son of Reu G4466 , which was the son of Phalec G5317 , which was the son of Heber G1443 , which was the son of Sala G4527 ,
|
36. ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು;
|
36. Which was the son of Cainan G2536 , which was the son of Arphaxad G742 , which was the son of Shem G4590 , which was the son of Noah G3575 , which was the son of Lamech G2984 ,
|
37. ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು;
|
37. Which was the son of Methuselah G3103 , which was the son of Enoch G1802 , which was the son of Jared G2391 , which was the son of Maleleel G3121 , which was the son of Cainan G2536 ,
|
38. ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು. PE
|
38. Which was the son of Enos G1800 , which was the son of Seth G4589 , which was the son of Adam G76 , which was the son of God G2316 .
|