|
|
1. {ಕೊರಿಂಥದಲ್ಲಿ ಪೌಲನ ಸೇವೆ} PS ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.
|
1. G1161 After G3326 these things G5023 Paul G3972 departed G5563 from G1537 Athens G116 and came G2064 to G1519 Corinth G2882 ;
|
2. ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿನಗಳ ಮೊದಲೇ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.
|
2. And G2532 found G2147 a certain G5100 Jew G2453 named G3686 Aquila G207 , born G1085 in Pontus G4193 , lately G4373 come G2064 from G575 Italy G2482 , with G2532 his G848 wife G1135 Priscilla ; because that G4252 ( Claudius G2804 had commanded G1299 all G3956 Jews G2453 to depart G5563 from G1537 Rome G4516 :) and came G4334 unto them G846 .
|
3. ಪೌಲನು ಅವರ ಮನೆಗೆ ಹೋಗಿ ತಾನೂ, ಅವರೂ ಒಂದೇ ಕಸುಬಿನವರಾಗಿದ್ದುದರಿಂದ ಅವರ ಸಂಗಡವಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರಮಾಡುವುದು ಅವರ ಕಸುಬಾಗಿತ್ತು.
|
3. And G2532 because he was G1511 of the G3588 same craft G3673 , he abode G3306 with G3844 them G846 , and G2532 wrought G2038 : for G1063 by their occupation G5078 they were G2258 tentmakers G4635 .
|
4. ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು. PEPS
|
4. And G1161 he reasoned G1256 in G1722 the G3588 synagogue G4864 every G2596 G3956 sabbath G4521 , and G5037 persuaded G3982 the Jews G2453 and G2532 the Greeks G1672 .
|
5. ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.
|
5. And G1161 when G5613 G5037 Silas G4609 and G2532 Timothy G5095 were come G2718 from G575 Macedonia G3109 , Paul G3972 was pressed G4912 in the G3588 spirit G4151 , and testified G1263 to the G3588 Jews G2453 that Jesus G2424 was Christ G5547 .
|
6. ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,
|
6. And G1161 when they G846 opposed themselves G498 , and G2532 blasphemed G987 , he shook G1621 his raiment G2440 , and said G2036 unto G4314 them G846 , Your G5216 blood G129 be upon G1909 your own G5216 heads G2776 ; I G1473 am clean G2513 : from G575 henceforth G3568 I will go G4198 unto G1519 the G3588 Gentiles G1484 .
|
7. ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು.
|
7. And G2532 he departed G3327 thence G1564 , and entered G2064 into G1519 a certain G5100 man's house G3614 , named G3686 Justus G2459 , one that worshipped G4576 God G2316 , whose G3739 house G3614 joined hard G2258 G4927 to the G3588 synagogue G4864 .
|
8. ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು.
|
8. And G1161 Crispus G2921 , the G3588 chief ruler of the synagogue G752 , believed G4100 on the G3588 Lord G2962 with G4862 all G3650 his G848 house G3624 ; and G2532 many G4183 of the G3588 Corinthians G2881 hearing G191 believed G4100 , and G2532 were baptized G907 .
|
9. ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,
|
9. Then G1161 spake G2036 the G3588 Lord G2962 to Paul G3972 in G1722 the night G3571 by G1223 a vision G3705 , Be not afraid G5399 G3361 , but G235 speak G2980 , and G2532 hold not thy peace G4623 G3361 :
|
10. ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.
|
10. For G1360 I G1473 am G1510 with G3326 thee G4675 , and G2532 no man G3762 shall set on G2007 thee G4671 to hurt G2559 thee G4571 : for G1360 I G3427 have G2076 much G4183 people G2992 in G1722 this G5026 city G4172 .
|
11. ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು. PEPS
|
11. And G5037 he continued G2523 there a year G1763 and G2532 six G1803 months G3376 , teaching G1321 the G3588 word G3056 of God G2316 among G1722 them G846 .
|
12. ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು;
|
12. And G1161 when Gallio G1058 was the deputy G445 of Achaia G882 , the G3588 Jews G2453 made insurrection with one accord against G2721 G3661 Paul G3972 , and G2532 brought G71 him G846 to G1909 the G3588 judgment seat G968 ,
|
13. “ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.
|
13. Saying G3004 , This G3778 fellow persuadeth G374 men G444 to worship G4576 God G2316 contrary G3844 to the G3588 law G3551 .
|
14. ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ.
|
14. And G1161 when Paul G3972 was now about G3195 to open G455 his mouth G4750 , Gallio G1058 said G2036 unto G4314 the G3588 Jews G2453 , If G1487 it G3303 G3767 were G2258 a G5100 matter of wrong G92 or G2228 wicked G4190 lewdness G4467 , O G5599 ye Jews G2453 , reason G3056 would that I should bear with G430 G302 you G5216 :
|
15. ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,
|
15. But G1161 if G1487 it be G2076 a question G2213 of G4012 words G3056 and G2532 names G3686 , and G2532 of G2596 your G5209 law G3551 , look G3700 ye G846 to it ; for G1063 I G1473 will G1014 be G1511 no G3756 judge G2923 of such G5130 matters.
|
16. ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು.
|
16. And G2532 he drove G556 them G846 from G575 the G3588 judgment seat G968 .
|
17. ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ. PEPS
|
17. Then G1161 all G3956 the G3588 Greeks G1672 took G1949 Sosthenes G4988 , the G3588 chief ruler of the synagogue G752 , and beat G5180 him before G1715 the G3588 judgment seat G968 . And G2532 Gallio G1058 cared for G3199 none G3762 of those things G5130 .
|
18. ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು.
|
18. And G1161 Paul G3972 after this tarried G4357 there yet G2089 a good while G2425 G2250 , and then took his leave G657 of the G3588 brethren G80 , and sailed thence G1602 into G1519 Syria G4947 , and G2532 with G4862 him G846 Priscilla G4252 and G2532 Aquila G207 ; having shorn G2751 his head G2776 in G1722 Cenchrea G2747 : for G1063 he had G2192 a vow G2171 .
|
19. ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.
|
19. And G1161 he came G2658 to G1519 Ephesus G2181 , and left them G2548 G2641 there G847 : but G1161 he G848 himself entered G1525 into G1519 the G3588 synagogue G4864 , and reasoned G1256 with the G3588 Jews G2453 .
|
20. ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ,
|
20. When G1161 they G846 desired G2065 him to tarry G3306 longer G4119 time G5550 with G3844 them G846 , he consented G1962 not G3756 ;
|
21. “ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,
|
21. But G235 bade them farewell G657 G846 , saying G2036 , I G3165 must G1163 by all means G3843 keep G4160 this feast G1859 that cometh G2064 in G1519 Jerusalem G2414 : but G1161 I will return G344 again G3825 unto G4314 you G5209 , if God G2316 will G2309 . And G2532 he sailed G321 from G575 Ephesus G2181 .
|
22. ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು. ಸುವಾರ್ತೆಯನ್ನು ಸಾರುವುದಕ್ಕೆ ಪೌಲನು ಮಾಡಿದ ಮೂರನೆಯ ಪ್ರಯಾಣ (18:23, 21:17) PEPS
|
22. And G2532 when he had landed G2718 at G1519 Caesarea G2542 , and gone up G305 , and G2532 saluted G782 the G3588 church G1577 , he went down G2597 to G1519 Antioch G490 .
|
23. ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು. PEPS
|
23. And G2532 after he had spent G4160 some G5100 time G5550 there, he departed G1831 , and went over G1330 all the G3588 country G5561 of Galatia G1054 and G2532 Phrygia G5435 in order G2517 , strengthening G1991 all G3956 the G3588 disciples G3101 .
|
24. ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.
|
24. And G1161 a certain G5100 Jew G2453 named G3686 Apollos G625 , born G1085 at Alexandria G221 , an eloquent G3052 man G435 , and G5607 mighty G1415 in G1722 the G3588 Scriptures G1124 , came G2658 to G1519 Ephesus G2181 .
|
25. ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.
|
25. This man G3778 was G2258 instructed G2727 in the G3588 way G3598 of the G3588 Lord G2962 ; and G2532 being fervent G2204 in the G3588 spirit G4151 , he spake G2980 and G2532 taught G1321 diligently G199 the things G3588 of G4012 the G3588 Lord G2962 , knowing G1987 only G3440 the G3588 baptism G908 of John G2491 .
|
26. ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
|
26. And G5037 he G3778 began G756 to speak boldly G3955 in G1722 the G3588 synagogue G4864 G1161 : whom G846 when Aquila G207 and G2532 Priscilla G4252 had heard G191 , they took him unto G4355 G846 them, and G2532 expounded G1620 unto him G846 the G3588 way G3598 of God G2316 more perfectly G197 .
|
27. ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.
|
27. And G1161 when he G846 was disposed G1014 to pass G1330 into G1519 Achaia G882 , the G3588 brethren G80 wrote G1125 , exhorting G4389 the G3588 disciples G3101 to receive G588 him G846 : who G3739 , when he was come G3854 , helped G4820 them much G4183 which had believed G4100 through G1223 grace G5485 :
|
28. ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು. PE
|
28. For G1063 he mightily G2159 convinced G1246 the G3588 Jews G2453 , and that publicly G1219 , showing G1925 by G1223 the G3588 Scriptures G1124 that Jesus G2424 was G1511 Christ G5547 .
|