|
|
1. {ಹದ್ದುಗಳ ಮತ್ತು ಗಿಡಗಳ ಸಾಮ್ಯಗಳು} PS ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
|
1. And the word H1697 of the LORD H3068 came H1961 unto H413 me, saying H559 ,
|
2. “ನರಪುತ್ರನೇ, ನೀನು ಇಸ್ರಾಯೇಲ್ ವಂಶದವರಿಗೆ ಈ ಸಾಮ್ಯವನ್ನು ಒಗಟಾಗಿ ಹೇಳು,
|
2. Son H1121 of man H120 , put forth H2330 a riddle H2420 , and speak H4911 a parable H4912 unto H413 the house H1004 of Israel H3478 ;
|
3. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಗಲವಾದ ಮತ್ತು ಉದ್ದವಾದ ರೆಕ್ಕೆಗಳಿಂದ ತುಂಬಿದ, ನಾನಾ ಬಣ್ಣದ ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ಕಿತ್ತು ಹಾಕಿತು.
|
3. And say H559 , Thus H3541 saith H559 the Lord H136 GOD H3069 ; A great H1419 eagle H5404 with great H1419 wings H3671 , long H750 H83 -winged, full H4392 of feathers H5133 , which H834 had divers colors H7553 , came H935 unto H413 Lebanon H3844 , and took H3947 H853 the highest branch H6788 of the cedar H730 :
|
4. ತುಟ್ಟತುದಿಯ ಚಿಗುರುಗಳನ್ನು ಕಚ್ಚಿ, ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ಬಹಳ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು. PEPS
|
4. He cropped off H6998 H853 the top H7218 of his young twigs H3242 , and carried H935 it into H413 a land H776 of traffic H3667 ; he set H7760 it in a city H5892 of merchants H7402 .
|
5. “ ‘ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು, ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
|
5. He took H3947 also of the seed H4480 H2233 of the land H776 , and planted H5414 it in a fruitful H2233 field H7704 ; he placed H3947 it by H5921 great H7227 waters H4325 , and set H7760 it as a willow tree H6851 .
|
6. ಅದು ಮೊಳೆತು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು. PEPS
|
6. And it grew H6779 , and became H1961 a spreading H5628 vine H1612 of low H8217 stature H6967 , whose branches H1808 turned H6437 toward H413 him , and the roots H8328 thereof were H1961 under H8478 him : so it became H1961 a vine H1612 , and brought forth H6213 branches H905 , and shot forth H7971 sprigs H6288 .
|
7. “ ‘ಅಗಲವಾದ ರೆಕ್ಕೆಗಳುಳ್ಳ ಗರಿ ತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆಯು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.
|
7. There was H1961 also another H259 great H1419 eagle H5404 with great H1419 wings H3671 and many H7227 feathers H5133 : and, behold H2009 , this H2063 vine H1612 did bend H3719 her roots H8328 toward him , and shot forth H7971 her branches H1808 toward H5921 him , that he might water H8248 it by the furrows H4480 H6170 of her plantation H4302 .
|
8. ಅದು ಸೊಂಪಾದ ದ್ರಾಕ್ಷಾಲತೆಯಾಗಿ ರೆಂಬೆಗಳನ್ನು ಹರಡಿ ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.’ ” PEPS
|
8. It H1931 was planted H8362 in H413 a good H2896 soil H7704 by H413 great H7227 waters H4325 , that it might bring forth H6213 branches H6057 , and that it might bear H5375 fruit H6529 , that it might be H1961 a goodly H155 vine H1612 .
|
9. ಈ ಮಾತನ್ನು ನುಡಿ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅದು ಸಮೃದ್ಧವಾಗಿಯೇ ಇರುವುದೋ? ಅದನ್ನು ನಾಟಿದ ಹದ್ದು ಅದರ ಬೇರುಗಳನ್ನು ಕಿತ್ತು, ಅದರ ಫಲವನ್ನು ಕಡಿದುಬಿಡಲು ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದು ಬೇರು ಸಹಿತ ಕೀಳಲ್ಪಡುವುದು; ಬಹಳ ಬಲದಿಂದಲ್ಲ, ಬಹಳ ಜನರಿಂದಲ್ಲ.
|
9. Say H559 thou, Thus H3541 saith H559 the Lord H136 GOD H3069 ; Shall it prosper H6743 ? shall he not H3808 pull up H5423 H853 the roots H8328 thereof , and cut off H7082 the fruit H6529 thereof , that it wither H3001 ? it shall wither H3001 in all H3605 the leaves H2965 of her spring H6780 , even without H3808 great H1419 power H2220 or many H7227 people H5971 to pluck it up H5375 H853 by the roots H4480 H8328 thereof.
|
10. ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.” PS
|
10. Yea, behold H2009 , being planted H8362 , shall it prosper H6743 ? shall it not H3808 utterly wither H3001 H3001 , when the east H6921 wind H7307 toucheth H5060 it? it shall wither H3001 in H5921 the furrows H6170 where it grew H6780 .
|
11. {ಸಾಮ್ಯದ ಅರ್ಥ} PS ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
|
11. Moreover the word H1697 of the LORD H3068 came H1961 unto H413 me, saying H559 ,
|
12. “ದ್ರೋಹಿ ವಂಶದವರಾದ ಈ ಜನರಿಗೆ ಹೀಗೆ ಹೇಳು, ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಮತ್ತು ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದನು.
|
12. Say H559 now H4994 to the rebellious H4805 house H1004 , Know H3045 ye not H3808 what H4100 these H428 things mean ? tell H559 them , Behold H2009 , the king H4428 of Babylon H894 is come H935 to Jerusalem H3389 , and hath taken H3947 H853 the king H4428 thereof , and the princes H8269 thereof , and led H935 them with H413 him to Babylon H894 ;
|
13. ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವನಿಂದ ಆಣೆಯಿಡಿಸಿದನು.
|
13. And hath taken H3947 of the king H4410 's seed H4480 H2233 , and made H3772 a covenant H1285 with H854 him , and hath taken H935 an oath H423 of him : he hath also taken H3947 the mighty H352 of the land H776 :
|
14. ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಇದ್ದರೂ, ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.
|
14. That the kingdom H4467 might be H1961 base H8217 , that it might not H1115 lift itself up H5375 , but that by keeping H8104 H853 of his covenant H1285 it might stand H5975 .
|
15. ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?” PEPS
|
15. But he rebelled H4775 against him in sending H7971 his ambassadors H4397 into Egypt H4714 , that they might give H5414 him horses H5483 and much H7227 people H5971 . Shall he prosper H6743 ? shall he escape H4422 that doeth H6213 such H428 things ? or shall he break H6565 the covenant H1285 , and be delivered H4422 ?
|
16. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಇವನು ಯಾರಿಂದ ಅರಸನಾಗಿ ನೇಮಿಸಲ್ಪಟ್ಟನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾರ ಒಡಂಬಡಿಕೆಯನ್ನು ಮೀರಿದನೋ, ಆ ಅರಸನ ಬಳಿಯಲ್ಲಿ, ಅಂದರೆ ಬಾಬೆಲೆಂಬ ಅವನ ವಾಸಸ್ಥಾನದಲ್ಲಿ ಇವನು ಸಾಯುವುದು ಖಂಡಿತ.
|
16. As I H589 live H2416 , saith H5002 the Lord H136 GOD H3069 , surely H518 H3808 in the place H4725 where the king H4428 dwelleth that made him king H4427 H853 , whose H834 H853 oath H423 he despised H959 , and whose H834 H853 covenant H1285 he broke H6565 , even with H854 him in the midst H8432 of Babylon H894 he shall die H4191 .
|
17. ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಕೋಟೆಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗುವುದಿಲ್ಲ.
|
17. Neither H3808 shall Pharaoh H6547 with his mighty H1419 army H2428 and great H7227 company H6951 make H6213 for him in the war H4421 , by casting up H8210 mounts H5550 , and building H1129 forts H1785 , to cut off H3772 many H7227 persons H5315 :
|
18. ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಆಣೆಮಾಡಿದರೆ ಪ್ರಯೋಜನವೇನು? ಇದನ್ನೆಲ್ಲಾ ಮಾಡಿದ್ದರಿಂದ ಇವನು ಪಾರಾಗನು.” PEPS
|
18. Seeing he despised H959 the oath H423 by breaking H6565 the covenant H1285 , when, lo H2009 , he had given H5414 his hand H3027 , and hath done H6213 all H3605 these H428 things , he shall not H3808 escape H4422 .
|
19. ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ, ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಗೆ ಕಟ್ಟುವೆನು.
|
19. Therefore H3651 thus H3541 saith H559 the Lord H136 GOD H3069 ; As I H589 live H2416 , surely H518 H3808 mine oath H423 that H834 he hath despised H959 , and my covenant H1285 that H834 he hath broken H6565 , even it will I recompense H5414 upon his own head H7218 .
|
20. ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು, ಅವನನ್ನು ಬಾಬಿಲೋನಿಗೆ ತಂದು ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.
|
20. And I will spread H6566 my net H7568 upon H5921 him , and he shall be taken H8610 in my snare H4686 , and I will bring H935 him to Babylon H894 , and will plead H8199 with H854 him there H8033 for his trespass H4603 that H834 he hath trespassed H4603 against me.
|
21. ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲಾ ಕಡೆಯ ಗಾಳಿಗೂ ತೂರಿಬಿಡುವೆನು; ಈ ಮಾತನ್ನು ಆಡಿದವನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.” PEPS
|
21. And all H3605 his fugitives H4015 with all H3605 his bands H102 shall fall H5307 by the sword H2719 , and they that remain H7604 shall be scattered H6566 toward all H3605 winds H7307 : and ye shall know H3045 that H3588 I H589 the LORD H3068 have spoken H1696 it .
|
22. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನೇ ಎತ್ತರವಾದ ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ತೆಗೆದು ಅದನ್ನು ನೆಡುವೆನು; ತುಟ್ಟತುದಿಯ ಚಿಗುರುಗಳಲ್ಲಿ ಅತಿ ಕೋಮಲವಾದದ್ದನ್ನು ಚಿವುಟಿ ತಂದು, ಉನ್ನತೋನ್ನತವಾದ ಪರ್ವತದ ಮೇಲೆ ನೆಡುವೆನು.
|
22. Thus H3541 saith H559 the Lord H136 GOD H3069 ; I H589 will also take H3947 of the highest branch H4480 H6788 of the high H7311 cedar H730 , and will set H5414 it ; I will crop off H6998 from the top H4480 H7218 of his young twigs H3127 a tender one H7390 , and will plant H8362 it upon H5921 a high H1364 mountain H2022 and eminent H8524 :
|
23. ನಾನು ಅದನ್ನು ಇಸ್ರಾಯೇಲಿನ ಉನ್ನತ ಪರ್ವತಾಗ್ರದಲ್ಲಿ ನೆಡಲು, ಅದು ಸೊಂಪಾದ ದೇವದಾರು ಮರವಾಗಿ ರೆಂಬೆಗಳನ್ನು ಹರಡಿ ಫಲಕೊಡುವುದು; ಅದರಲ್ಲಿ ಸಕಲವಿಧವಾದ ಪಕ್ಷಿಗಳು ವಾಸಿಸುತ್ತಾ ಅದರ ರೆಂಬೆಗಳ ನೆರಳನ್ನು ಆಶ್ರಯಿಸುವವು.
|
23. In the mountain H2022 of the height H4791 of Israel H3478 will I plant H8362 it : and it shall bring forth H5375 boughs H6057 , and bear H6213 fruit H6529 , and be H1961 a goodly H117 cedar H730 : and under H8478 it shall dwell H7931 all H3605 fowl H6833 of every H3605 wing H3671 ; in the shadow H6738 of the branches H1808 thereof shall they dwell H7931 .
|
24. ಆಗ ಯೆಹೋವನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರಗೊಳಿಸಿ, ಹಸುರಾದದ್ದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವವು. ಇದನ್ನು ಯೆಹೋವನಾದ ನಾನೇ ನುಡಿದು ನಡೆಸಿದ್ದೇನೆ.” PE
|
24. And all H3605 the trees H6086 of the field H7704 shall know H3045 that H3588 I H589 the LORD H3068 have brought down H8213 the high H1364 tree H6086 , have exalted H1361 the low H8217 tree H6086 , have dried up H3001 the green H3892 tree H6086 , and have made the dry H3002 tree H6086 to flourish H6524 : I H589 the LORD H3068 have spoken H1696 and have done H6213 it .
|