Bible Books

13
:
1

1. ನಾನು ನಿಮ್ಮ ಬಳಿಗೆ ಮೂರನೆಯ ಸಾರಿ ಬರುತ್ತಿದ್ದೇನೆ. * ಧರ್ಮೋ 19:15; ಅರಣ್ಯ 35:30 “ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,” ಎಂದು ಲಿಖಿತವಾಗಿದೆ.
1. This G5124 is the third time G5154 I am coming G2064 to G4314 you G5209 . In G1909 the mouth G4750 of two G1417 or G2532 three G5140 witnesses G3144 shall every G3956 word G4487 be established G2476 .
2. ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ 2 ಕೊರಿ 13:10; 1 ಕೊರಿ 4:21 ತಿರುಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ: 2 ಕೊರಿ 12:21 ಪೂರ್ವ ಪಾಪಕೃತ್ಯಗಳನ್ನು ಇನ್ನೂ ನಡಿಸುವವರಿಗೂ ಮತ್ತು ಮಿಕ್ಕಾದವರೆಲ್ಲರಿಗೂ ಹೇಳುತ್ತೇನೆ.
2. I told you before G4280 , and G2532 foretell G4302 you , as if G5613 I were present G3918 , the G3588 second time G1208 ; and G2532 being absent G548 now G3568 I write G1125 to them which heretofore have sinned G4258 , and G2532 to all G3956 other G3062 , that G3754 , if G1437 I come G2064 again G3825 , I will not G3756 spare G5339 :
3. ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ § 2 ಕೊರಿ 10:4 ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.
3. Since G1893 ye seek G2212 a proof G1382 of Christ G5547 speaking G2980 in G1722 me G1698 , which G3739 to G1519 you G5209 -ward is not weak G770 G3756 , but G235 is mighty G1414 in G1722 you G5213 .
4. * ಫಿಲಿ. 2:7,8; 1 ಪೇತ್ರ 3:18 ಆತನು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; ರೋಮಾ. 1:4; 6:4 ಆದರೂ ದೇವರ ಬಲದಿಂದ ಜೀವಿಸುವವನಾಗಿದ್ದಾನೆ. 2 ಕೊರಿ 12:10 ನಾವೂ ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ, § ರೋಮಾ. 6:8 ಆದರೂ ಆತನೊಂದಿಗೆ ದೇವರ ಬಲದಿಂದ ನಿಮಗಾಗಿ ಬದುಕುವವರಾಗಿದ್ದೇವೆ. PEPS
4. For G1063 though G2532 G1487 he was crucified G4717 through G1537 weakness G769 , yet G235 he liveth G2198 by G1537 the power G1411 of God G2316 . For G1063 we G2249 also G2532 are weak G770 in G1722 him G846 , but G235 we shall live G2198 with G4862 him G846 by G1537 the power G1411 of God G2316 toward G1519 you G5209 .
5. ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. * ರೋಮಾ. 8:10; ಗಲಾ. 4:19 ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆಯೋಗ್ಯರೇ.
5. Examine G3985 yourselves G1438 , whether G1487 ye be G2075 in G1722 the G3588 faith G4102 ; prove G1381 your own selves G1438 G2228 . Know G1921 ye not G3756 your own selves G1438 G2228 , how that G3754 Jesus G2424 Christ G5547 is G2076 in G1722 you G5213 , except G1509 ye be G2075 reprobates G96 ?
6. ನಾವಂತೂ ಆಯೋಗ್ಯರಲ್ಲವೆಂದು ನಿಮಗೆ ಗೊತ್ತಾಗುವುದೆಂಬುದಾಗಿ ನನಗೆ ಭರವಸೆವುಂಟು.
6. But G1161 I trust G1679 that G3754 ye shall know G1097 that G3754 we G2249 are G2070 not G3756 reprobates G96 .
7. ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಪರೀಕ್ಷೆಗೆ ಒಳ್ಳಗಾದವರೆಂದು ತೋರಿ ಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಪರೀಕ್ಷೆಗೆ ಒಳ್ಳಗಾದವರೆನಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವವರಾಗಬೇಕೆಂಬುದೇ ನಮ್ಮ ಉದ್ದೇಶ.
7. Now G1161 I pray G2172 to G4314 God G2316 that ye G5209 G3361 do G4160 no G3367 evil G2556 ; not G3756 that G2443 we G2249 should appear G5316 approved G1384 , but G235 that G2443 ye G5210 should do G4160 that which is honest G2570 , though G1161 we G2249 be G5600 as G5613 reprobates G96 .
8. ಸತ್ಯಕ್ಕೆ ವಿರೋಧವಾಗಿ ನಾವೇನೂ ಮಾಡಲಾರೆವು, ಸತ್ಯಾಭಿವೃದ್ದಿಗೋಸ್ಕರವೇ ಸಮಸ್ತವನ್ನು ಮಾಡುತ್ತೇವೆ.
8. For G1063 we can do G1410 nothing G5100 G3756 against G2596 the G3588 truth G225 , but G235 for G5228 the G3588 truth G225 .
9. 1 ಕೊರಿ 4:10; 2 ಕೊರಿ 4:12; 12:5; 9:10 ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ; ಇದಲ್ಲದೆ ನೀವು ಪೂರ್ಣ ಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ. PEPS
9. For G1063 we are glad G5463 , when G3752 we G2249 are weak G770 , and G1161 ye G5210 are G5600 strong G1415 : and G1161 this G5124 also G2532 we wish G2172 , even your G5216 perfection G2676 .
10. ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗಲೇ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಬದಲಾಗಿ ಕಟ್ಟುವುದಕ್ಕಾಗಿಯೇ ಬರೆದಿದ್ದೇನೆ. 2 ಕೊರಿ 10:8 ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ § 2 ಕೊರಿ 2:3 ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಇದನ್ನು ಬರೆಯುತ್ತಿದ್ದೇನೆ. PS
10. Therefore G1223 G5124 I write G1125 these things G5023 being absent G548 , lest G3363 being present G3918 I should use G5530 sharpness G664 , according G2596 to the G3588 power G1849 which G3739 the G3588 Lord G2962 hath given G1325 me G3427 to G1519 edification G3619 , and G2532 not G3756 to G1519 destruction G2506 .
11. {ಕಡೆ ಮಾತುಗಳು} PS ಕಡೆಯದಾಗಿ ಸಹೋದರರೇ, * ನಿಮಗೆ ಕ್ಷೇಮವಾಗಲಿ ಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, ರೋಮಾ. 12:16 ಏಕ ಮನಸ್ಸುಳ್ಳವರಾಗಿರಿ, ಮಾರ್ಕ 9:50 ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, § ರೋಮಾ. 15:33 ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು.
11. Finally G3063 , brethren G80 , farewell G5463 . Be perfect G2675 , be of good comfort G3870 , be of one mind G5426 G846 , live in peace G1514 ; and G2532 the G3588 God G2316 of love G26 and G2532 peace G1515 shall be G2071 with G3326 you G5216 .
12. * ರೋಮಾ. 16:16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
12. Greet G782 one another G240 with G1722 a holy G40 kiss G5370 .
13. ಫಿಲಿ. 4:22 ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.
13. All G3956 the G3588 saints G40 salute G782 you G5209 .
14. ರೋಮಾ. 16:20; 1 ಕೊರಿ 16:23 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, § ಯೂದ. 21 ದೇವರ ಪ್ರೀತಿಯೂ, * ಫಿಲಿ. 2:1 ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ. PE
14. The G3588 grace G5485 of the G3588 Lord G2962 Jesus G2424 Christ G5547 , and G2532 the G3588 love G26 of God G2316 , and G2532 the G3588 communion G2842 of the G3588 Holy G40 Ghost G4151 , be with G3326 you G5216 all G3956 . Amen G281 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×