|
|
1. ಆಗ ಯೋಬನು ಪುನಃ ಇಂತೆಂದನು,
|
1. Then Job H347 answered H6030 and said H559 ,
|
2. “ಎಷ್ಟರವರೆಗೆ ನನ್ನ ಆತ್ಮವನ್ನು ನೋಯಿಸಿ, ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?
|
2. How long H5704 H575 will ye vex H3013 my soul H5315 , and break me in pieces H1792 with words H4405 ?
|
3. ಈವರೆಗೆ ಹತ್ತಾರು ಸಾರಿ ನನ್ನನ್ನು ಅವಮಾನಪಡಿಸಿ ನನಗೆ ಕೇಡುಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಿಲ್ಲವಲ್ಲಾ.
|
3. These H2088 ten H6235 times H6471 have ye reproached H3637 me : ye are not H3808 ashamed H954 that ye make yourselves strange H1970 to me.
|
4. ನಾನು ನಿಜವಾಗಿ ತಪ್ಪುಮಾಡಿದ್ದರೆ ಆ ತಪ್ಪು ನನ್ನದೇ.
|
4. And H637 be it indeed H551 that I have erred H7686 , mine error H4879 remaineth H3885 with H854 myself.
|
5. ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ?
|
5. If H518 indeed H551 ye will magnify H1431 yourselves against H5921 me , and plead H3198 against H5921 me my reproach H2781 :
|
6. ಹೀಗಾದರೆ ನನ್ನ ನ್ಯಾಯವನ್ನು ತಿರುಗಿಸಿಬಿಟ್ಟು ನನ್ನ ಸುತ್ತಲೂ ತನ್ನ ಬಲೆಯನ್ನೊಡ್ಡಿದವನು ದೇವರೇ ಎಂದು ತಿಳಿದುಕೊಳ್ಳಿರಿ.
|
6. Know H3045 now H645 that H3588 God H433 hath overthrown H5791 me , and hath compassed H5362 H5921 me with his net H4685 .
|
7. ಇಗೋ, ಬಲಾತ್ಕಾರವೆಂದು ನಾನು ಕೂಗಿಕೊಂಡರೂ, ಯಾವ ಉತ್ತರವೂ ಇಲ್ಲ. ನಾನು ಮೊರೆಯಿಟ್ಟರೂ, ನ್ಯಾಯವು ನೆರವೇರದು.
|
7. Behold H2005 , I cry out H6817 of wrong H2555 , but I am not H3808 heard H6030 : I cry aloud H7768 , but there is no H369 judgment H4941 .
|
8. ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ, ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ.
|
8. He hath fenced up H1443 my way H734 that I cannot H3808 pass H5674 , and he hath set H7760 darkness H2822 in H5921 my paths H5410 .
|
9. ನನ್ನ ಘನತೆಯನ್ನು ಸುಲಿದುಬಿಟ್ಟು, ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾನೆ.
|
9. He hath stripped me of H6584 H4480 H5921 my glory H3519 , and taken H5493 the crown H5850 from my head H7218 .
|
10. ಆತನು ನನ್ನನ್ನು ಸುತ್ತುಮುತ್ತಲೂ ಕೆಡವಿದ್ದರಿಂದ ಇಲ್ಲದೆ ಹೋದೆನು. ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟಿದ್ದಾನೆ.
|
10. He hath destroyed H5422 me on every side H5439 , and I am gone H1980 : and mine hope H8615 hath he removed H5265 like a tree H6086 .
|
11. ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ; ಉರಿಯುವಂತೆ ಮಾಡಿ ನನ್ನನ್ನು ವೈರಿಯೆಂದೆಣಿಸಿದ್ದಾನೆ.
|
11. He hath also kindled H2734 his wrath H639 against H5921 me , and he counteth H2803 me unto him as one of his enemies H6862 .
|
12. ಆತನ ದಂಡುಗಳು ಒಟ್ಟಿಗೆ ಮುಂದುವರೆದು ನನ್ನ ವಿರುದ್ಧವಾಗಿ ದಿಬ್ಬಹಾಕಿ, ನನ್ನ ಗುಡಾರದ ಸುತ್ತಲೂ ಇಳಿದಿವೆ.
|
12. His troops H1416 come H935 together H3162 , and raise up H5549 their way H1870 against H5921 me , and encamp H2583 round about H5439 my tabernacle H168 .
|
13. ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ, ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.
|
13. He hath put my brethren far H7368 H251 from H4480 H5921 me , and mine acquaintance H3045 are verily H389 estranged H2114 from H4480 me.
|
14. ನನ್ನ ಬಂಧುಗಳು ನನ್ನನ್ನು ಬಿಟ್ಟುಬಿಟ್ಟಿದ್ದಾರೆ, ನನಗೆ ಪರಿಚಯವಿದ್ದವರು ನನ್ನನ್ನು ಮರೆತಿದ್ದಾರೆ.
|
14. My kinsfolk H7138 have failed H2308 , and my familiar friends H3045 have forgotten H7911 me.
|
15. ನನ್ನ ಪರಿಜನರೂ, ದಾಸಿಯರೂ ನನ್ನನ್ನು ಅನ್ಯನೆಂದೆಣಿಸುತ್ತಾರೆ, ಅವರ ದೃಷ್ಟಿಗೆ ಪರದೇಶಿಯಾಗಿದ್ದಾನೆ.
|
15. They that dwell H1481 in mine house H1004 , and my maids H519 , count H2803 me for a stranger H2114 : I am H1961 an alien H5237 in their sight H5869 .
|
16. ನಾನು ನನ್ನ ಆಳನ್ನು ಕರೆದರೂ ಅವನು ಉತ್ತರಕೊಡುವುದಿಲ್ಲ, ಬಾಯಿ ತೆರೆದು ಬೇಡಿಕೊಳ್ಳಬೇಕಾಗಿ ಬಂತು.
|
16. I called H7121 my servant H5650 , and he gave me no H3808 answer H6030 ; I entreated H2603 him with H1119 my mouth H6310 .
|
17. ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ, ನನ್ನ ಒಡಹುಟ್ಟಿದವರಿಗೂ * ಒಡಹುಟ್ಟಿದವರಿಗೂ ಅಥವಾ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ. ಹೇಸಿಕೆಯಾಗಿದ್ದೇನೆ.
|
17. My breath H7307 is strange H2114 to my wife H802 , though I entreated H2603 for the children H1121 's sake of mine own body H990 .
|
18. ಚಿಕ್ಕವರೂ ಕೂಡ ನನ್ನನ್ನು ಹೀನೈಸುತ್ತಾರೆ, ನಾನು ಏಳಲು ಪ್ರಯಾಸಪಡುತ್ತಿರುವಾಗ ಅವರ ಹರಟೆಗೆ ಗುರಿಯಾಗುತ್ತೇನೆ.
|
18. Yea H1571 , young children H5759 despised H3988 me ; I arose H6965 , and they spoke H1696 against me.
|
19. ನನ್ನ ಆಪ್ತಮಿತ್ರರೆಲ್ಲರೂ ನನ್ನನ್ನು ನೋಡಿ ಹೇಸಿಕೊಳ್ಳುತ್ತಾರೆ; ನನ್ನ ಪ್ರೀತಿಪಾತ್ರರು ಸಹ ನನ್ನ ಮೇಲೆ ತಿರುಗಿಬಿದ್ದಿದ್ದಾರೆ.
|
19. All H3605 my inward H5475 friends H4962 abhorred H8581 me : and they whom H2088 I loved H157 are turned H2015 against me.
|
20. ನನ್ನ ಎಲುಬು ಚರ್ಮಕ್ಕೂ, ಮಾಂಸಕ್ಕೂ ಅಂಟಿಹೋಗಿದೆ, ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು (ಮರಣಕ್ಕೆ) ಓರೆಯಾಗಿದ್ದೇನೆ.
|
20. My bone H6106 cleaveth H1692 to my skin H5785 and to my flesh H1320 , and I am escaped H4422 with the skin H5785 of my teeth H8127 .
|
21. ನನ್ನ ಮಿತ್ರರೇ, ಕರುಣಿಸಿರಿ, ನೀವಾದರೂ ಕರುಣಿಸಿರಿ! ದೇವರ ಕೈ ನನ್ನನ್ನು ಹೊಡೆಯಿತಲ್ಲಾ.
|
21. Have pity upon H2603 me , have pity upon H2603 me , O ye H859 my friends H7453 ; for H3588 the hand H3027 of God H433 hath touched H5060 me.
|
22. ದೇವರ ಹಾಗೆ ನೀವೂ ನನ್ನನ್ನು ಏಕೆ ಹಿಂಸಿಸುತ್ತೀರಿ? ನನ್ನನ್ನು ಹಿಂಸಿಸಿ ನಿಮಗೆ ಸಾಕಾಗಲಿಲ್ಲವೋ?
|
22. Why H4100 do ye persecute H7291 me as H3644 God H410 , and are not H3808 satisfied H7646 with my flesh H4480 H1320 ?
|
23. ಆಹಾ, ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಲೇಸು! ಪುಸ್ತಕದಲ್ಲಿ ದಾಖಲಿಸಿದರೆ ಎಷ್ಟೋ ಒಳ್ಳೆಯದು!
|
23. Oh that H4310 my words H4405 were H5414 now H645 written H3789 ! oh that H4310 they were H5414 printed H2710 in a book H5612 !
|
24. ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸ ಎರೆದು, ಶಾಶ್ವತ ಶಾಸನವಾಗಿ ಮಾಡಿದರೆ ನನಗೆ ಎಷ್ಟೋ ಉಪಕಾರ!
|
24. That they were graven H2672 with an iron H1270 pen H5842 and lead H5777 in the rock H6697 forever H5703 !
|
25. ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು, ಕೊನೆಯಲ್ಲಿ ಆತನು ಭೂಮಿಗೆ † ಭೂಮಿಗೆ ಹೀಬ್ರೂ ಪದವಾದ “ಧೂಳು” ಎಂಬ ಪದವನ್ನು ಭೂಮಿ ಎಂದು ಭಾಷಾಂತರಿಸಲಾಗಿದೆ, ಆದ್ದರಿಂದ ಕೆಲವರು ಇದನ್ನು ಸಮಾಧಿ “ಅಥವಾ, ನನ್ನ ಸಮಾಧಿಯ ಮೇಲೆ” ಎಂಬುದಾಗಿ ಸೂಚಿಸುತ್ತಾರೆ. ಆದರೆ ಬಹುತೇಕ ಪಂಡಿತರು, ಭೂಮಿಯ ಮೇಲೆ ನಿಂತುಕೊಳ್ಳುವನು ಎಂಬುದು 31:14 ರಲ್ಲಿರುವ ನ್ಯಾಯಾಲಯದಲ್ಲಿ “ಸಾಕ್ಷಿಯಾಗಿ ನಿಲ್ಲುವನು” ಎಂಬರ್ಥವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಯಾಗಿದೆ ಎಂದು ಒಪ್ಪುತ್ತಾರೆ; ಧರ್ಮೋ 19:16; ಕೀರ್ತನೆ. 12:5; ಯೆಶಾಯ 19:21. ಇಳಿದು ಬರುವನು.
|
25. For I H589 know H3045 that my redeemer H1350 liveth H2416 , and that he shall stand H6965 at the latter H314 day upon H5921 the earth H6083 :
|
26. ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ, ದೇಹಧಾರಿಯಾಗಿ ದೇವರನ್ನು ನೋಡುವೆನು.
|
26. And though after H310 my skin H5785 worms destroy H5362 this H2063 body , yet in my flesh H4480 H1320 shall I see H2372 God H433 :
|
27. ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು, ಮತ್ತೊಬ್ಬನಾಗಿ ಅಲ್ಲ. ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ.
|
27. Whom H834 I H589 shall see H2372 for myself , and mine eyes H5869 shall behold H7200 , and not H3808 another H2114 ; though my reins H3629 be consumed H3615 within H2436 me.
|
28. ಅವನಿಗೆ, ‘ಆದಷ್ಟು ಹಿಂಸೆಯನ್ನು ಮಾಡೋಣ, ಅವನಿಗೆ ಸಂಭವಿಸಿದ್ದಕ್ಕೆ ಮೂಲವು ಅವನಲ್ಲಿಯೇ ಅಡಗಿದೆ’ ಎಂದು ನೀವು ಆಡಿಕೊಂಡ ಕಾರಣ,
|
28. But H3588 ye should say H559 , Why H4100 persecute H7291 we him , seeing the root H8328 of the matter H1697 is found H4672 in me?
|
29. ಕತ್ತಿಗೆ ಭಯಪಡಿರಿ, ಏಕೆಂದರೆ ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯನಿರ್ಣಯವುಂಟೆಂದು ತಿಳಿದುಕೊಳ್ಳುವಿರಿ.” PE
|
29. Be ye afraid H1481 of H4480 H6440 the sword H2719 : for H3588 wrath H2534 bringeth the punishments H5771 of the sword H2719 , that H4616 ye may know H3045 there is a judgment H7945 H1779 .
|