|
|
1. {ತನಗೆ ಅಧಿಕಾರವಿಲ್ಲವೆಂದು ವಿರೋಧಿಗಳು ಹೇಳಿದ ಮಾತಿಗೆ ಪೌಲನು ಕೊಡುವ ಉತ್ತರ} PS ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ * ಜೆಕ. 9:9, ಮತ್ತಾ 11:29, ಫಿಲಿ. 2:7-8 ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,
|
1. Now G1161 I G1473 Paul G3972 myself G846 beseech G3870 you G5209 by G1223 the G3588 meekness G4236 and G2532 gentleness G1932 of Christ G5547 , who G3739 in G2596 presence G4383 am G3303 base G5011 among G1722 you G5213 , but G1161 being absent G548 am bold G2292 toward G1519 you G5209 :
|
2. † 1 ಕೊರಿ 4:18 ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ‡ 2 ಕೊರಿ 13:2,10:; 1 ಕೊರಿ 4:21 ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
|
2. But G1161 I beseech G1189 you, that I may not G3361 be bold G2292 when I am present G3918 with that confidence G4006 , wherewith G3739 I think G3049 to be bold G5111 against G1909 some G5100 , which think G3049 of us G2248 as G5613 if we walked G4043 according G2596 to the flesh G4561 .
|
3. ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.
|
3. For G1063 though we walk G4043 in G1722 the flesh G4561 , we do not G3756 war G4754 after G2596 the flesh G4561 :
|
4. § 2 ಕೊರಿ 6:7, ಎಫೆ 6:11, 1 ಥೆಸ. 5:8 ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು * ಯೆರೆ 1:10 ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.
|
4. ( For G1063 the G3588 weapons G3696 of our G2257 warfare G4752 are not G3756 carnal G4559 , but G235 mighty G1415 through God G2316 to G4314 the pulling down G2506 of strongholds G3794 ;)
|
5. ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,
|
5. Casting down G2507 imaginations G3053 , and G2532 every G3956 high thing G5313 that exalteth itself G1869 against G2596 the G3588 knowledge G1108 of God G2316 , and G2532 bringing into captivity G163 every G3956 thought G3540 to G1519 the G3588 obedience G5218 of Christ G5547 ;
|
6. † 2 ಕೊರಿ 2:9, 7:15 ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ‡ ವ 2 ನೋಡಿರಿ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ. PEPS
|
6. And G2532 having G2192 in G1722 a readiness G2092 to revenge G1556 all G3956 disobedience G3876 , when G3752 your G5216 obedience G5218 is fulfilled G4137 .
|
7. ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. § 1 ಕೊರಿ 1:12, 14:37 ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು * 1 ಕೊರಿ 3:23 ತಾನು ಹೇಗೆ ಕ್ರಿಸ್ತನವನೋ † 2 ಕೊರಿ 11:23, 1 ಕೊರಿ 9:1, ಗಲಾ. 1:12 ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ.
|
7. Do ye look on G991 things G3588 after G2596 the outward appearance G4383 ? If any man G1536 trust G3982 to himself G1438 that he is G1511 Christ G5547 's , let him of G575 himself G1438 think G3049 this G5124 again G3825 , that G3754 , as G2531 he G846 is Christ G5547 's, even G2532 so G3779 are we G2249 Christ G5547 's.
|
8. ‡ 2 ಕೊರಿ 13:10 ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು.
|
8. For G1063 though G1437 G5037 I should boast G2744 G2532 somewhat G5100 more G4055 of G4012 our G2257 authority G1849 , which G3739 the G3588 Lord G2962 hath given G1325 us G2254 for G1519 edification G3619 , and G2532 not G3756 for G1519 your G5216 destruction G2506 , I should not G3756 be ashamed G153 :
|
9. ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ.
|
9. That G2443 I may not G3361 seem G1380 as G5613 G302 if I would terrify G1629 you G5209 by G1223 letters G1992 .
|
10. “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. § 2 ಕೊರಿ 11:21, 2 ಕೊರಿ 12:7 ಆದರೆ ದೈಹಿಕವಾಗಿ ಅವನು ದುರ್ಬಲನು * 1 ಕೊರಿ 1:17 ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”
|
10. For G3754 his letters G1992 G3303 , say G5346 they, are weighty G926 and G2532 powerful G2478 ; but G1161 his bodily G4983 presence G3952 is weak G772 , and G2532 his speech G3056 contemptible G1848 .
|
11. ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ. PS
|
11. Let such a one G5108 think G3049 this G5124 , that G3754 , such G3634 as we are G2070 in word G3056 by G1223 letters G1992 when we are absent G548 , such G5108 will we be also G2532 in deed G2041 when we are present G3918 .
|
12. {ಮತ್ತೊಬ್ಬರು ಸುವಾರ್ತೆ ಸಾರಿದ ಕಡೆಯಲ್ಲಿ ತಾನು ಸಾರುವವನಲ್ಲವೆಂದು ಪೌಲನು ಹೇಳುವುದು} PS † ವ. 18 ನೋಡಿರಿ ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ‡ ಜ್ಞಾ. 26:12 ವಿವೇಕವಿಲ್ಲದವರಾಗಿದ್ದಾರೆ.
|
12. For G1063 we dare G5111 not G3756 make ourselves of the number G1469 G1438 , or G2228 compare G4793 ourselves G1438 with some G5100 that commend G4921 themselves G1438 : but G235 they G846 measuring G3354 themselves G1438 by G1722 themseves G1438 , and G2532 comparing G4793 themselves G1438 among themselves G1438 , are not wise G4920 G3756 .
|
13. ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ § ರೋಮಾ. 12:3 ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. * ರೋಮಾ. 15:20 ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ.
|
13. But G1161 we G2249 will not G3780 boast G2744 of G1519 things without our measure G280 , but G235 according G2596 to the G3588 measure G3358 of the G3588 rule G2583 which G3739 God G2316 hath distributed G3307 to us G2254 , a measure G3358 to reach G2185 even G2532 unto G891 you G5216 .
|
14. ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು † 1 ಕೊರಿ 3:5, 4:15, 9:1 ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ.
|
14. For G1063 we stretch not ourselves beyond G5239 G3756 G1438 our measure, as though G5613 we reached G2185 not G3361 unto G1519 you G5209 : for G1063 we are come G5348 as far as G891 to you G5216 also G2532 in G1722 preaching the G3588 gospel G2098 of Christ G5547 :
|
15. ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು.
|
15. Not G3756 boasting G2744 of G1519 things without our measure G280 , that is, of G1722 other men G245 's labors G2873 ; but G1161 having G2192 hope G1680 , when your G5216 faith G4102 is increased G837 , that we shall be enlarged G3170 by G1722 you G5213 according G2596 to our G2257 rule G2583 abundantly G1519 G4050 ,
|
16. ‡ ಅ. ಕೃ. 19:21 ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.
|
16. To preach the gospel G2097 in G1519 the regions beyond G5238 you G5216 , and not G3756 to boast G2744 in G1722 another man G245 's line of things G2583 made ready to our hand G1519 G2092 .
|
17. § 1 ಕೊರಿ 1:31, ಯೆರೆ 9:23-24 “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”
|
17. But G1161 he that glorieth G2744 , let him glory G2744 in G1722 the Lord G2962 .
|
18. ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. * ರೋಮಾ. 2:29, 1 ಕೊರಿ 4:5 ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು. PE
|
18. For G1063 not G3756 he G1565 that commendeth G4921 himself G1438 is G2076 approved G1384 , but G235 whom G3739 the G3588 Lord G2962 commendeth G4921 .
|