|
|
1. ದೇವರೇ, ಕರುಣಿಸು; ನರರು ನನ್ನನ್ನು ತುಳಿದುಬಿಡಬೇಕೆಂದು ಎದ್ದಿದ್ದಾರೆ. ನನ್ನ ಎದುರಾಳಿಗಳು ಹಗಲೆಲ್ಲಾ ಯುದ್ಧಕ್ಕೆ ನಿಂತು ಬಾಧಿಸುತ್ತಾರೆ.
|
1. To the chief Musician H5329 upon H5921 Jonath H3128 -elem-rechokim, Michtam H4387 of David H1732 , when the Philistines H6430 took H270 him in Gath H1661 . Be merciful H2603 unto me , O God H430 : for H3588 man H582 would swallow me up H7602 ; he fighting H3898 daily H3605 H3117 oppresseth H3905 me.
|
2. ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ; ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಜನರು.
|
2. Mine enemies H8324 would daily H3605 H3117 swallow me up H7602 : for H3588 they be many H7227 that fight H3898 against me , O thou most High H4791 .
|
3. ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.
|
3. What time H3117 I am afraid H3372 , I H589 will trust H982 in H413 thee.
|
4. ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು; ದೇವರನ್ನು ನಂಬಿ ನಿರ್ಭಯದಿಂದಿರುವೆನು. ನರಪ್ರಾಣಿಗಳು ನನಗೆ ಏನು ಮಾಡಾರು?
|
4. In God H430 I will praise H1984 his word H1697 , in God H430 I have put my trust H982 ; I will not H3808 fear H3372 what H4100 flesh H1320 can do H6213 unto me.
|
5. ಹಗಲೆಲ್ಲಾ ನನ್ನ ಮಾತುಗಳನ್ನು ಅಪಾರ್ಥಮಾಡುತ್ತಾರೆ; ಅವರು ಬಗೆಯುವುದೆಲ್ಲ ನನಗೆ ಕೇಡೇ.
|
5. Every H3605 day H3117 they wrest H6087 my words H1697 : all H3605 their thoughts H4284 are against H5921 me for evil H7451 .
|
6. ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ, ನನ್ನ ಹೆಜ್ಜೆಜಾಡು ಹಿಡಿದು ಬರುತ್ತಾರೆ.
|
6. They gather themselves together H1481 , they hide H6845 themselves, they H1992 mark H8104 my steps H6119 , when H834 they wait for H6960 my soul H5315 .
|
7. ಇಂಥ ಅನ್ಯಾಯಗಾರರು ತಪ್ಪಿಸಿಕೊಳ್ಳಬಹುದೋ? ದೇವರೇ, ರೌದ್ರದಿಂದ ಆ ಜನಾಂಗಗಳನ್ನು ಉರುಳಿಸಿಬಿಡು.
|
7. Shall they H3926 escape H6403 by H5921 iniquity H205 ? in thine anger H639 cast down H3381 the people H5971 , O God H430 .
|
8. ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ. ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆಯಲ್ಲಾ; ಅದರ ವಿಷಯವಾಗಿ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ.
|
8. Thou tellest H5608 my wanderings H5112 : put H7760 thou H859 my tears H1832 into thy bottle H4997 : are they not H3808 in thy book H5612 ?
|
9. ನಾನು ಆತನಿಗೆ ಮೊರೆಯಿಡುವಾಗಲೇ ನನ್ನ ಶತ್ರುಗಳು ಫಕ್ಕನೆ ಹಿಂದಿರುಗಿ ಓಡುವರು; * ಅಥವಾ ನನಗೆ ಇದು ತಿಳಿದಿದೆ ಯಾಕೆಂದರೆ ದೇವರು ನನ್ನ ಕಡೆಯಲ್ಲಿದ್ದಾನೆ. ದೇವರು ನನ್ನ ಸಂಗಡ ಇರುವುದು ನಿಶ್ಚಯ.
|
9. When H3117 I cry H7121 unto thee , then H227 shall mine enemies H341 turn H7725 back H268 : this H2088 I know H3045 ; for H3588 God H430 is for me.
|
10. ದೇವರ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ. ಯೆಹೋವನಲ್ಲಿ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.
|
10. In God H430 will I praise H1984 his word H1697 : in the LORD H3068 will I praise H1984 his word H1697 .
|
11. ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಏನು ಮಾಡಾರು?
|
11. In God H430 have I put my trust H982 : I will not H3808 be afraid H3372 what H4100 man H120 can do H6213 unto me.
|
12. ದೇವರೇ, ನಿನಗೆ ಹೊತ್ತ ಹರಕೆಗಳನ್ನು ನಾನು ಸಲ್ಲಿಸುವೆನು; ಕೃತಜ್ಞತಾ ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
|
12. Thy vows H5088 are upon H5921 me , O God H430 : I will render H7999 praises H8426 unto thee.
|
13. ಏಕೆಂದರೆ, ನಾನು ಜೀವದಿಂದ ಬೆಳಕಿನಲ್ಲಿದ್ದು ನಿನಗೆ ನಡೆದುಕೊಳ್ಳಬೇಕೆಂದು ನೀನು ನನ್ನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ, ನನ್ನ ಪಾದಗಳನ್ನು ಎಡವಿಬೀಳದಂತೆ ಕಾಪಾಡಿದ್ದಿ. PE
|
13. For H3588 thou hast delivered H5337 my soul H5315 from death H4480 H4194 : wilt not H3808 thou deliver my feet H7272 from falling H4480 H1762 , that I may walk H1980 before H6440 God H430 in the light H216 of the living H2416 .
|