|
|
1. {ಇಸ್ರಾಯೇಲರು ತಮಗೊಬ್ಬ ಅರಸನು ಬೇಕೆಂದು ಬೇಡಿಕೊಂಡಿದ್ದು} PS ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು.
|
1. And it came to pass H1961 , when H834 Samuel H8050 was old H2204 , that he made H7760 H853 his sons H1121 judges H8199 over Israel H3478 .
|
2. ಅವನ ಮೊದಲನೆಯ ಮಗನ ಹೆಸರು ಯೋವೇಲ್, ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಸ್ಥಾಪಕರಾಗಿದ್ದರು.
|
2. Now the name H8034 of his firstborn H1060 was H1961 Joel H3100 ; and the name H8034 of his second H4932 , Abiah H29 : they were judges H8199 in Beer H884 -sheba.
|
3. ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು, ನ್ಯಾಯವಿರುದ್ಧವಾದ ತೀರ್ಪು ಕೊಡುತ್ತಿದ್ದರು.
|
3. And his sons H1121 walked H1980 not H3808 in his ways H1870 , but turned aside H5186 after H310 lucre H1215 , and took H3947 bribes H7810 , and perverted H5186 judgment H4941 .
|
4. ಆದ್ದರಿಂದ ಇಸ್ರಾಯೇಲರ ಹಿರಿಯರೆಲ್ಲರೂ ಸೇರಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು
|
4. Then all H3605 the elders H2205 of Israel H3478 gathered themselves together H6908 , and came H935 to H413 Samuel H8050 unto Ramah H7414 ,
|
5. ಅವನಿಗೆ, “ನೀನಂತೂ ಮುದುಕನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುತ್ತಿಲ್ಲ. * ಅ.ಕೃ. 13:21. ಆದ್ದರಿಂದ ಬೇರೆ ಎಲ್ಲಾ ಜನಾಂಗಗಳಿಗೆ ಇರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿಕೊಡು. ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ” ಅಂದರು.
|
5. And said H559 unto H413 him, Behold H2009 , thou H859 art old H2204 , and thy sons H1121 walk H1980 not H3808 in thy ways H1870 : now H6258 make H7760 us a king H4428 to judge H8199 us like all H3605 the nations H1471 .
|
6. ನ್ಯಾಯಸ್ಥಾಪನೆಗೋಸ್ಕರ ನಮಗೊಬ್ಬ ಅರಸನನ್ನು ನೇಮಿಸಿಕೊಡು ಎಂಬ ಅವರ ಮಾತಿಗೆ ಸಮುವೇಲನು ದುಃಖಪಟ್ಟು ಯೆಹೋವನನ್ನು ಪ್ರಾರ್ಥಿಸಿದನು.
|
6. But the thing H1697 displeased H3415 H5869 Samuel H8050 , when H834 they said H559 , Give H5414 us a king H4428 to judge H8199 us . And Samuel H8050 prayed H6419 unto H413 the LORD H3068 .
|
7. ಆಗ ಯೆಹೋವನು ಸಮುವೇಲನಿಗೆ, “ಜನರು ಹೇಳಿದಂತೆಯೇ ಮಾಡು; † ವಿಮೋ 16:8. ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆಯನ್ನು ಬೇಡವೆನ್ನುತ್ತಿದ್ದಾರೆ.
|
7. And the LORD H3068 said H559 unto H413 Samuel H8050 , Hearken H8085 unto the voice H6963 of the people H5971 in all H3605 that H834 they say H559 unto H413 thee: for H3588 they have not H3808 rejected H3988 thee, but H3588 they have rejected H3988 me , that I should not reign H4480 H4427 over H5921 them.
|
8. ನಾನು ಅವರನ್ನು ಐಗುಪ್ತದಿಂದ ಬಿಡಿಸಿದಂದಿನಿಂದ ಇಂದಿನ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರು. ನನಗೆ ಹೇಗೆ ಮಾಡಿದರೋ, ಹಾಗೆಯೇ ನಿನಗೂ ಮಾಡುತ್ತಾರೆ.
|
8. According to all H3605 the works H4639 which H834 they have done H6213 since the day H4480 H3117 that I brought them up H5927 H853 out of Egypt H4480 H4714 even unto H5704 this H2088 day H3117 , wherewith they have forsaken H5800 me , and served H5647 other H312 gods H430 , so H3651 do H6213 they H1992 also H1571 unto thee.
|
9. ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟೆಂಬುದನ್ನು ಅವರಿಗೆ ತಿಳಿಸಿ, ಎಚ್ಚರಿಸು” ಎಂದು ಹೇಳಿದನು. PEPS
|
9. Now H6258 therefore hearken H8085 unto their voice H6963 : howbeit H389 yet H3588 protest solemnly H5749 H5749 unto them , and show H5046 them the manner H4941 of the king H4428 that H834 shall reign H4427 over H5921 them.
|
10. ಸಮುವೇಲನು ಅರಸನನ್ನು ನೇಮಿಸಿಕೊಡು ಎಂದು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ ಅವರಿಗೆ,
|
10. And Samuel H8050 told H559 all H3605 the words H1697 of the LORD H3068 unto H413 the people H5971 that asked H7592 of H4480 H854 him a king H4428 .
|
11. “ ‡ ಧರ್ಮೋ 17:16-20. ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, § 1. ಸಮು 14:52. ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು.
|
11. And he said H559 , This H2088 will be H1961 the manner H4941 of the king H4428 that H834 shall reign H4427 over H5921 you : He will take H3947 H853 your sons H1121 , and appoint H7760 them for himself , for his chariots H4818 , and to be his horsemen H6571 ; and some shall run H7323 before H6440 his chariots H4818 .
|
12. ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು.
|
12. And he will appoint H7760 him captains H8269 over thousands H505 , and captains H8269 over fifties H2572 ; and will set them to ear H2790 his ground H2758 , and to reap H7114 his harvest H7105 , and to make H6213 his instruments H3627 of war H4421 , and instruments H3627 of his chariots H7393 .
|
13. ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
|
13. And he will take H3947 your daughters H1323 to be confectionaries H7548 , and to be cooks H2879 , and to be bakers H644 .
|
14. * 1. ಅರಸು. 21:7. ನಿಮ್ಮ ಉತ್ತಮವಾದ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
|
14. And he will take H3947 your fields H7704 , and your vineyards H3754 , and your oliveyards H2132 , even the best H2896 of them , and give H5414 them to his servants H5650 .
|
15. ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು.
|
15. And he will take the tenth H6237 of your seed H2233 , and of your vineyards H3754 , and give H5414 to his officers H5631 , and to his servants H5650 .
|
16. ನಿಮ್ಮ ದಾಸದಾಸಿಯರನ್ನೂ, ಉತ್ತಮವಾದ † ಅಕ್ಷರಶಃವಾಗಿ ಯುವಕರು. ಎತ್ತು ಕತ್ತೆಗಳನ್ನೂ ತನ್ನ ಕೆಲಸ ಮಾಡುವುದಕ್ಕಾಗಿ ತೆಗೆದುಕೊಳ್ಳುವನು.
|
16. And he will take H3947 your menservants H5650 , and your maidservants H8198 , and your goodliest H2896 young men H970 , and your asses H2543 , and put H6213 them to his work H4399 .
|
17. ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು.
|
17. He will take the tenth H6237 of your sheep H6629 : and ye H859 shall be H1961 his servants H5650 .
|
18. ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ. ‡ ಜ್ಞಾನೋ 1:28. ಆಗ ಆತನು ನಿಮ್ಮನ್ನು ಲಕ್ಷಿಸುವುದಿಲ್ಲ” ಅಂದನು.
|
18. And ye shall cry out H2199 in that H1931 day H3117 because H4480 H6440 of your king H4428 which H834 ye shall have chosen H977 you ; and the LORD H3068 will not H3808 hear H6030 you in that H1931 day H3117 .
|
19. ಸಮುವೇಲನು ಎಷ್ಟು ಹೇಳಿದರೂ ಜನರು ಅವನ ಮಾತುಗಳನ್ನು ಕೇಳಲೊಲ್ಲದೆ, “ಇಲ್ಲ; ನಮಗೆ ಅರಸನನ್ನು ನೇಮಿಸಿಕೊಡು;
|
19. Nevertheless the people H5971 refused H3985 to obey H8085 the voice H6963 of Samuel H8050 ; and they said H559 , Nay H3808 ; but H3588 H518 we will have H1961 a king H4428 over H5921 us;
|
20. ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು” ಎಂದು ಹೇಳಿದರು.
|
20. That we H587 also H1571 may be H1961 like all H3605 the nations H1471 ; and that our king H4428 may judge H8199 us , and go out H3318 before H6440 us , and fight H3898 H853 our battles H4421 .
|
21. ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ
|
21. And Samuel H8050 heard H8085 H853 all H3605 the words H1697 of the people H5971 , and he rehearsed H1696 them in the ears H241 of the LORD H3068 .
|
22. ಆತನು ಅವನಿಗೆ, “ § ಹೋಶೇ. 13:11. ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು” ಎಂದನು. ಆಗ ಸಮುವೇಲನು ಇಸ್ರಾಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ” ಎಂದು ಅಪ್ಪಣೆಕೊಟ್ಟನು. PE
|
22. And the LORD H3068 said H559 to H413 Samuel H8050 , Hearken H8085 unto their voice H6963 , and make them a king H4427 H4428 . And Samuel H8050 said H559 unto H413 the men H376 of Israel H3478 , Go H1980 ye every man H376 unto his city H5892 .
|