|
|
1. {ಮಕೆದೋನ್ಯ ಹಾಗು ಗ್ರೀಸ್ ದೇಶದಲ್ಲಿ ಪೌಲನ ಸೇವೆ} PS ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಜೊತೆಗೆ ಕರೆಯಿಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು.
|
1. And G1161 after the G3588 uproar G2351 was ceased G3973 , Paul G3972 called unto G4341 him the G3588 disciples G3101 , and G2532 embraced G782 them, and departed G1831 for to go G4198 into G1519 Macedonia G3109 .
|
2. ಆ ಸೀಮೆಯಲ್ಲಿ ಸಂಚಾರಮಾಡಿ ಅಲ್ಲಿಯವರನ್ನು ಅನೇಕ ಸಂದೇಶಗಳಿಂದ ಧೈರ್ಯಪಡಿಸಿ ಗ್ರೀಸ್ ದೇಶಕ್ಕೆ ಬಂದನು.
|
2. And G1161 when he had gone over G1330 those G1565 parts G3313 , and G2532 had given G3870 them G846 much G4183 exhortation G3056 , he came G2064 into G1519 Greece G1671 ,
|
3. ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು.
|
3. And G5037 there abode G4160 three G5140 months G3376 . And when G5259 the G3588 Jews G2453 laid wait for G1917 G1096 him G846 , as he was about G3195 to sail G321 into G1519 Syria G4947 , he purposed G1096 G1106 to return G5290 through G1223 Macedonia G3109 .
|
4. ಪುರ್ರನ ಮಗನಾದ ಬೆರೋಯ ಪಟ್ಟಣದ ಸೋಪತ್ರನೂ, ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ, ಸೆಕುಂದನೂ ದೆರ್ಬೆಪಟ್ಟಣದ ಗಾಯನೂ, ತಿಮೊಥೆಯನೂ, ಆಸ್ಯಸೀಮೆಯವರಲ್ಲಿ ತುಖಿಕನೂ, ತ್ರೊಫಿಮನೂ, ಆಸ್ಯಸೀಮೆಯ ವರೆಗೂ ಅವನ ಜೊತೆಯಲ್ಲಿ ಹೋದರು.
|
4. And G1161 there accompanied G4902 him G846 into G891 Asia G773 Sopater G4986 of Berea G961 ; and G1161 of the Thessalonians G2331 , Aristarchus G708 and G2532 Secundus G4580 ; and G2532 Gaius G1050 of Derbe G1190 , and G2532 Timothy G5095 ; and G1161 of Asia G774 , Tychicus G5190 and G2532 Trophimus G5161 .
|
5. ಅವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾಯುತ್ತಿದ್ದರು
|
5. These G3778 going before G4281 tarried G3306 for us G2248 at G1722 Troas G5174 .
|
6. ಹುಳಿಯಿಲ್ಲದ ರೊಟ್ಟಿಯ * ಪಸ್ಕ ಹಬ್ಬ ಹಬ್ಬದ ದಿನಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿನಗಳಲ್ಲಿ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿನಗಳ ಕಾಲ ತಂಗಿದ್ದೆವು. PEPS
|
6. And G1161 we G2249 sailed away G1602 from G575 Philippi G5375 after G3326 the G3588 days G2250 of unleavened bread G106 , and G2532 came G2064 unto G4314 them G846 to G1519 Troas G5174 in G891 five G4002 days G2250 ; where G3757 we abode G1304 seven G2033 days G2250 .
|
7. ವಾರದ ಮೊದಲನೆಯ ದಿನದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಸೇರಿಬಂದಾಗ ಪೌಲನು ಅಲ್ಲಿ ನೆರೆದಂತಹ ವಿಶ್ವಾಸಿಗಳಿಗೆ ಬೋಧನೆಮಾಡಿದನು. ಮರುದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಬೋಧಿಸುತ್ತಾ ಮಧ್ಯರಾತ್ರಿಯವರೆಗೂ ಉಪನ್ಯಾಸವನ್ನು ನೀಡಿದನು.
|
7. And G1161 upon G1722 the G3588 first G3391 day of the G3588 week G4521 , when the G3588 disciples G3101 came together G4863 to break G2806 bread G740 , Paul G3972 preached G1256 unto them G846 , ready G3195 to depart G1826 on the G3588 morrow G1887 ; and G5037 continued G3905 his speech G3056 until G3360 midnight G3317 .
|
8. ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.
|
8. And G1161 there were G2258 many G2425 lights G2985 in G1722 the G3588 upper chamber G5253 , where G3757 they were G2258 gathered together G4863 .
|
9. ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು.
|
9. And G1161 there sat G2521 in G1909 a window G2376 a certain G5100 young man G3494 named G3686 Eutychus G2161 , being fallen into G2702 a deep G901 sleep G5258 : and as Paul G3972 was G1909 long G4119 preaching G1256 , he sunk down G2702 with G575 sleep G5258 , and fell G4098 down G2736 from G575 the G3588 third loft G5152 , and G2532 was taken up G142 dead G3498 .
|
10. ಆದರೆ ಪೌಲನು ಇಳಿದು ಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು; “ಗೋಳಾಡಬೇಡಿರಿ, ಅವನು ಜೀವಂತವಾಗಿದ್ದಾನೆ” ಎಂದು ಹೇಳಿದನು.
|
10. And G1161 Paul G3972 went down G2597 , and fell on G1968 him G846 , and G2532 embracing G4843 him said G2036 , Trouble not yourselves G2350 G3361 ; for G1063 his G846 life G5590 is G2076 in G1722 him G846 .
|
11. ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹೊರಟುಹೋದನು.
|
11. When G1161 he therefore was come up again G305 , and G2532 had broken G2806 bread G740 , and G2532 eaten G1089 , and G5037 talked G3656 a long while G1909 G2425 , even till G891 break of day G827 , so G3779 he departed G1831 .
|
12. ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಸಮಾಧಾನವಾಯಿತು. PS
|
12. And G1161 they brought G71 the G3588 young man G3816 alive G2198 , and G2532 were not G3756 a little G3357 comforted G3870 .
|
13. {ಪೌಲನು ಮಿಲೇತ ದ್ವೀಪಕ್ಕೆ ಹೋದದ್ದು} PS ನಾವು ಮೊದಲೇ ಅಲ್ಲಿಗೆ ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ತಮ್ಮೊಂದಿಗೆ ಹತ್ತಿಸಿಕೊಳ್ಳಬೇಕೆಂದು ಸಮುದ್ರ ಪ್ರಯಾಣಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆ ಮಾಡಿ ತಾನು ಕಾಲುನಡಿಗೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದ್ದನು.
|
13. And G1161 we G2249 went before G4281 to G1909 ship G4143 , and sailed G321 unto G1519 Assos G789 , there G1564 intending G3195 to take in G353 Paul G3972 : for G1063 so G3779 had G2258 he appointed G1299 , minding G3195 himself G846 to go afoot G3978 .
|
14. ಅಸ್ಸೊಸಿನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹಡಗಿನಲ್ಲಿ ಸೇರಿಸಿಕೊಂಡು ಮಿತಿಲೇನೆ ಪಟ್ಟಣಕ್ಕೆ ಹೊರಟೆವು.
|
14. And G1161 when G5613 he met G4820 with us G2254 at G1519 Assos G789 , we took him in G353 G846 , and came G2064 to G1519 Mitylene G3412 .
|
15. ಅಲ್ಲಿಂದ ಹೊರಟು ಮರುದಿನ ಖೀಯೊಸ್ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು.
|
15. And we sailed thence G2547 G636 , and came G2658 the G3588 next G1966 day over against G481 Chios G5508 ; and G1161 the G3588 next G2087 day we arrived G3846 at G1519 Samos G4544 , and G2532 tarried G3306 at G1722 Trogyllium G5175 ; and the G3588 next G2192 day we came G2064 to G1519 Miletus G3399 .
|
16. ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮ ದಿನದ ಹಬ್ಬಕ್ಕೆ ಯೆರೂಸಲೇಮಿನಲ್ಲಿರಬೇಕೆಂದು ಅವಸರಪಡುತ್ತಾ ಇದ್ದುದರಿಂದ ಆಸ್ಯಸೀಮೆಯಲ್ಲಿ ಕಾಲವನ್ನು ಕಳೆಯುವುದಕ್ಕೆ ಮನಸ್ಸಿಲ್ಲದೆ ಎಫೆಸ ಪಟ್ಟಣವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದನು. PS
|
16. For G1063 Paul G3972 had determined G2919 to sail by G3896 Ephesus G2181 , because G3704 he G846 would G1096 not G3361 spend the time G5551 in G1722 Asia G773 : for G1063 he hasted G4692 , if G1487 it were G2258 possible G1415 for him G846 , to be G1096 at G1519 Jerusalem G2414 the G3588 day G2250 of Pentecost G4005 .
|
17. {ಪೌಲನು ಎಫೆಸ ಸಭೆಯ ಹಿರಿಯರಿಗೆ ಹೇಳಿದ ಕೊನೆಯ ಮಾತು} PS ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರಿಸಿದನು.
|
17. And G1161 from G575 Miletus G3399 he sent G3992 to G1519 Ephesus G2181 , and called G3333 the G3588 elders G4245 of the G3588 church G1577 .
|
18. ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇನಂದರೆ; “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿನದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿಯೂ ಹೇಗೆ ನಡೆದುಕೊಂಡೆನೆಂಬುದನ್ನು ನೀವೇ ಬಲ್ಲಿರಿ.
|
18. And G1161 when G5613 they were come G3854 to G4314 him G846 , he said G2036 unto them G846 , Ye G5210 know G1987 , from G575 the first G4413 day G2250 that G575 G3739 I came G1910 into G1519 Asia G773 , after what manner G4459 I have been G1096 with G3326 you G5216 at all G3956 seasons G5550 ,
|
19. ಯೆಹೂದ್ಯರ ಒಳಸಂಚುಗಳಿಂದ ಸಂಭವಿಸಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ, ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೇನೆ.
|
19. Serving G1398 the G3588 Lord G2962 with G3326 all G3956 humility of mind G5012 , and G2532 with many G4183 tears G1144 , and G2532 temptations G3986 , which befell G4819 me G3427 by G1722 the G3588 lying in wait G1917 of the G3588 Jews G2453 :
|
20. ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವುದಕ್ಕೂ, ಸಭೆಯಲ್ಲಿಯೂ, ಮನೆಮನೆಯಲ್ಲಿಯೂ, ಉಪದೇಶಿಸುವದಕ್ಕೂ ಹಿಂತೆಗೆಯದೆ
|
20. And how G5613 I kept back G5288 nothing G3762 that was profitable G4851 unto you G3361 , but have showed G312 you G5213 , and G2532 have taught G1321 you G5209 publicly G1219 , and G2532 from house to house G2596 G3624 ,
|
21. ಯೆಹೂದ್ಯರಿಗೂ, ಗ್ರೀಕರಿಗೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ದೃಢವಾಗಿ ಬೋಧಿಸುವವನಾಗಿದ್ದೆನು, ಇದೆಲ್ಲಾ ನಿಮಗೇ ತಿಳಿದಿದೆ.
|
21. Testifying G1263 both G5037 to the Jews G2453 , and G2532 also to the Greeks G1672 , repentance G3341 toward G1519 God G2316 , and G2532 faith G4102 toward G1519 our G2257 Lord G2962 Jesus G2424 Christ G5547 .
|
22. ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು.
|
22. And G2532 now G3568 , behold G2400 , I G1473 go G4198 bound G1210 in the G3588 spirit G4151 unto G1519 Jerusalem G2419 , not G3361 knowing G1492 the things that shall befall G4876 me G3427 there G1722 G846 :
|
23. ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು.
|
23. Save G4133 that G3754 the G3588 Holy G40 Ghost G4151 witnesseth G1263 in every city G2596 G4172 , saying G3004 that G3754 bonds G1199 and G2532 afflictions G2347 abide G3306 me G3165 .
|
24. ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.
|
24. But G235 none of these things move me G4160 G3056 G3762 , neither G3761 count G2192 I my G3450 life G5590 dear G5093 unto myself G1683 , so that G5613 I might finish G5048 my G3450 course G1408 with G3326 joy G5479 , and G2532 the G3588 ministry G1248 , which G3739 I have received G2983 of G3844 the G3588 Lord G2962 Jesus G2424 , to testify G1263 the G3588 gospel G2098 of the G3588 grace G5485 of God G2316 .
|
25. ಇಗೋ, ಇಷ್ಟು ದಿನ ನಿಮ್ಮಲ್ಲಿ ಸಂಚಾರಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ನೋಡುವುದಿಲ್ಲವೆಂದು ಬಲ್ಲೆನು.
|
25. And G2532 now G3568 , behold G2400 , I G1473 know G1492 that G3754 ye G5210 all G3956 , among G1722 whom G3739 I have gone G1330 preaching G2784 the G3588 kingdom G932 of God G2316 , shall see G3700 my G3450 face G4383 no more G3765 .
|
26. ಆದಕಾರಣ ನಾನು ಈ ಹೊತ್ತು ಖಂಡಿತವಾಗಿ ಹೇಳುತ್ತೇನೆ, ನಿಮ್ಮಲ್ಲಿ ಯಾರಾದರೂ ನಾಶವಾದರೆ ಅದು ನನ್ನ ತಪ್ಪಿನಿಂದಲ್ಲ.
|
26. Wherefore G1352 I take you to record G3143 G5213 this G4594 day G2250 , that G3754 I G1473 am pure G2513 from G575 the G3588 blood G129 of all G3956 men.
|
27. ಏಕೆಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.
|
27. For G1063 I have not G3756 shunned G5288 to G3361 declare G312 unto you G5213 all G3956 the G3588 counsel G1012 of God G2316 .
|
28. ಕರ್ತನು † ಕೆಲವು ಪ್ರತಿಗಳಲ್ಲಿ ‘ದೇವರು’ ಎಂದಿದೆ ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.
|
28. Take heed G4337 therefore G3767 unto yourselves G1438 , and G2532 to all G3956 the G3588 flock G4168 , over G1722 the which G3739 the G3588 Holy G40 Ghost G4151 hath made G5087 you G5209 overseers G1985 , to feed G4165 the G3588 church G1577 of God G2316 , which G3739 he hath purchased G4046 with G1223 his own G2398 blood G129 .
|
29. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವುದೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವುದಿಲ್ಲ.
|
29. For G1063 I G1473 know G1492 this G5124 , that G3754 after G3326 my G3450 departing G867 shall grievous G926 wolves G3074 enter in G1525 among G1519 you G5209 , not G3361 sparing G5339 the G3588 flock G4168 .
|
30. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಅಸತ್ಯವಾದ ಬೋಧನೆಗಳನ್ನು ಮಾಡಿ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು.
|
30. Also G2532 of G1537 your own selves G5216 G846 shall men G435 arise G450 , speaking G2980 perverse things G1294 , to draw away G645 disciples G3101 after G3694 them G846 .
|
31. ಆದಕಾರಣ ನಾನು ಕಣ್ಣೀರು ಸುರಿಸುತ್ತಾ ಮೂರು ವರ್ಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿ ಹೇಳಿದೆನೆಂಬುದನ್ನು ನೀವು ನೆನಪಿಸಿಕೊಂಡು ಎಚ್ಚರವಾಗಿರಿ.
|
31. Therefore G1352 watch G1127 , and remember G3421 , that G3754 by the space of three years G5148 I ceased G3973 not G3756 to warn G3560 every G1538 one G1520 night G3571 and G2532 day G2250 with G3326 tears G1144 .
|
32. ನಾನೀಗ ನಿಮ್ಮನ್ನು ದೇವರಿಗೂ, ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವುದಕ್ಕೂ, ಪರಿಶುದ್ಧರೊಂದಿಗೆ ನಿಮಗೆ ಹಕ್ಕನ್ನು ಅನುಗ್ರಹಿಸುವುದಕ್ಕೆ ಶಕ್ತನಾಗಿದ್ದಾನೆ.
|
32. And G2532 now G3569 , brethren G80 , I commend G3908 you G5209 to God G2316 , and G2532 to the G3588 word G3056 of his G846 grace G5485 , which is able G1410 to build you up G2026 , and G2532 to give G1325 you G5213 an inheritance G2817 among G1722 all G3956 them which are sanctified G37 .
|
33. ನಾನು ಯಾರ ಬೆಳ್ಳಿಬಂಗಾರವನ್ನಾಗಲಿ, ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ.
|
33. I have coveted G1937 no man G3762 's silver G694 , or G2228 gold G5553 , or G2228 apparel G2441 .
|
34. ಈ ಕೈಗಳಿಂದಲೇ ಕೆಲಸಮಾಡಿ, ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ನೀವೇ ಬಲ್ಲಿರಿ.
|
34. Yea G1161 , ye G846 yourselves know G1097 , that G3754 these G3778 hands G5495 have ministered G5256 unto my G3450 necessities G5532 , and G2532 to them that were G5607 with G3326 me G1700 .
|
35. ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು. PEPS
|
35. I have showed G5263 you G5213 all things G3956 , how that G3754 so G3779 laboring G2872 ye ought G1163 to support G482 the G3588 weak G770 , and G5037 to remember G3421 the G3588 words G3056 of the G3588 Lord G2962 Jesus G2424 , how G3754 he G848 said G2036 , It is G2076 more G3123 blessed G3107 to give G1325 than G2228 to receive G2983 .
|
36. ಈ ಮಾತುಗಳನ್ನು ಅವನು ಹೇಳಿದ ಮೇಲೆ ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆಮಾಡಿದನು.
|
36. And G2532 when he had thus G5023 spoken G2036 , he kneeled down G5087 G846 G1119 , and prayed G4336 with G4862 them G846 all G3956 .
|
37. ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.
|
37. And G1161 they all wept sore G1096 G2425 G2805 G3956 , and G2532 fell G1968 on G1909 Paul G3972 's neck G5137 , and kissed G2705 him G846 ,
|
38. ತರುವಾಯ ಅವರು ಹಡಗಿನವರೆಗೆ ಅವನ ಸಂಗಡ ಹೋಗಿ ಅವನನ್ನು ಬೀಳ್ಕೊಟ್ಟರು. PE
|
38. Sorrowing G3600 most of all G3122 for G1909 the G3588 words G3056 which G3739 he spake G2046 , that G3754 they should G3195 see G2334 his G848 face G4383 no more G3765 . And G1161 they accompanied G4311 him G846 unto G1519 the G3588 ship G4143 .
|