|
|
1. {ದೇವರನ್ನು ಮೆಚ್ಚಿಸುವುದು ಹೇಗೆ} PS * ರೋಮಾ. 12:10; 1 ಥೆಸ. 4:9; 1 ಪೇತ್ರ. 2:17: ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.
|
1. Let brotherly love G5360 continue G3306 .
|
2. ಅತಿಥಿ † ಮತ್ತಾ 25:35; 1 ಪೇತ್ರ. 4:9: ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ ‡ ಆದಿ 18:3; 19:2: ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.
|
2. Be not forgetful G1950 G3361 to entertain strangers G5381 : for G1063 thereby G1223 G5026 some G5100 have entertained G3579 angels G32 unawares G2990 .
|
3. ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು § ಮೂಲ: ನೀವೂ ದೇಹದಲ್ಲಿದ್ದೀರೆಂದು. ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, * ಇಬ್ರಿ. 10:34; ಮತ್ತಾ 25:36: ಅವರನ್ನು ಜ್ಞಾಪಕಮಾಡಿಕೊಳ್ಳಿರಿ.
|
3. Remember G3403 them that are in bonds G1198 , as G5613 bound with G4887 them; and them which suffer adversity G2558 , as G5613 being G5607 yourselves G848 also G2532 in G1722 the body G4983 .
|
4. ಎಲ್ಲರೂ † 1 ಕೊರಿ 7:38; 1 ತಿಮೊ. 4:3: ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ‡ ಮೂಲ: ಹಾಸಿಗೆಯು. ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ § 1 ಕೊರಿ 6:9: ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.
|
4. Marriage G1062 is honorable G5093 in G1722 all G3956 , and G2532 the G3588 bed G2845 undefiled G283 : but G1161 whoremongers G4205 and G2532 adulterers G3432 God G2316 will judge G2919 .
|
5. * 1 ತಿಮೊ. 3:3: ಹಣದಾಸೆಯಿಂದ ದೂರವಿರಿ. † 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25: ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ‡ ಯೆಹೋ. 1:5; ಧರ್ಮೋ 31:6,8: “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.
|
5. Let your conversation G5158 be without covetousness G866 ; and be content G714 with such things as ye have G3918 : for G1063 he G846 hath said G2046 , I will never G3364 leave G447 thee G4571 , nor G3761 forsake G1459 thee G4571 .
|
6. ಆದ್ದರಿಂದ, § ಕೀರ್ತ 118:6; 27:1: “ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, * ಕೀರ್ತ 56:4,11: ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
|
6. So that G5620 we G2248 may boldly G2292 say G3004 , The Lord G2962 is my G1698 helper G998 , and G2532 I will not G3756 fear G5399 what G5101 man G444 shall do G4160 unto me G3427 .
|
7. ನಿಮಗೆ ದೇವರ ವಾಕ್ಯವನ್ನು ಬೋಧಿಸಿದ † ಇಬ್ರಿ. 13:17,24: ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ‡ ಇಬ್ರಿ. 6:12: ಅವರ ನಂಬಿಕೆಯನ್ನು ಅನುಸರಿಸಿರಿ. PEPS
|
7. Remember G3421 them which have the rule over G2233 you G5216 , who G3748 have spoken G2980 unto you G5213 the G3588 word G3056 of God G2316 : whose G3739 faith G4102 follow G3401 , considering G333 the G3588 end G1545 of their conversation G391 .
|
8. § ಇಬ್ರಿ. 1:12; ಯೋಹಾ 8:58; ಪ್ರಕ 1:4,8; ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.
|
8. Jesus G2424 Christ G5547 the G3588 same G846 yesterday G5504 , and G2532 today G4594 , and G2532 forever G1519 G165 .
|
9. * ಎಫೆ 4:14: ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. † ಕೊಲೊ 2:16: ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ. PEPS
|
9. Be not G3361 carried about G4064 with divers G4164 and G2532 strange G3581 doctrines G1322 . For G1063 it is a good thing G2570 that the G3588 heart G2588 be established G950 with grace G5485 ; not G3756 with meats G1033 , which G3739 have not G3756 profited G5623 them that have been occupied therein G4043 .
|
10. ನಮಗೊಂದು ಯಜ್ಞವೇದಿ ಉಂಟು ‡ 1 ಕೊರಿ 9:13; 10:18: ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.
|
10. We have G2192 an altar G2379 , whereof G1537 G3739 they have G2192 no G3756 right G1849 to eat G5315 which serve G3000 the G3588 tabernacle G4633 .
|
11. ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ § ವಿಮೋ 29:14; ಯಾಜ 16:27: ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ.
|
11. For G1063 the G3588 bodies G4983 of those G5130 beasts G2226 , whose G3739 blood G129 is brought G1533 into G1519 the G3588 sanctuary G39 by G1223 the G3588 high priest G749 for G4012 sin G266 , are burned G2618 without G1854 the G3588 camp G3925 .
|
12. ಅದರಂತೆ ಯೇಸು ಕೂಡ * ಇಬ್ರಿ. 9:12: ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ † ಮತ್ತಾ 21:39; ಯೋಹಾ 19:17,20; ಅ. ಕೃ. 7:58: ಪಟ್ಟಣದ ಹೊರಗೆ ಸತ್ತನು.
|
12. Wherefore G1352 Jesus G2424 also G2532 , that G2443 he might sanctify G37 the G3588 people G2992 with G1223 his own G2398 blood G129 , suffered G3958 without G1854 the G3588 gate G4439 .
|
13. ಆದ್ದರಿಂದ ನಾವು ‡ ಇಬ್ರಿ. 11:26; 1 ಪೇತ್ರ. 4:14: ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.
|
13. Let us go forth G1831 therefore G5106 unto G4314 him G846 without G1854 the G3588 camp G3925 , bearing G5342 his G846 reproach G3680 .
|
14. ಏಕೆಂದರೆ § ಇಬ್ರಿ. 11:10,16; ಎಫೆ 2:19; ಫಿಲಿ. 3:20: ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.
|
14. For G1063 here G5602 have G2192 we no G3756 continuing G3306 city G4172 , but G235 we seek G1934 one to come G3195 .
|
15. ಆದ್ದರಿಂದ * ಎಫೆ 5:20: ಯೇಸುವಿನ ಮೂಲಕವಾಗಿಯೇ ದೇವರಿಗೆ † ಯಾಜ 7:12; ಕೀರ್ತ 107:22; 116:17: ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ‡ ಯೆಶಾ 57:19; ಹೋಶೇ. 14:2; ಕೀರ್ತ 119:108: ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
|
15. By G1223 him G846 therefore G3767 let us offer G399 the sacrifice G2378 of praise G133 to God G2316 continually G1275 , that is G5123 , the fruit G2590 of our lips G5491 giving thanks G3670 to his G846 name G3686 .
|
16. ಇದಲ್ಲದೆ ಪರೋಪಕಾರ ಮಾಡುವುದನ್ನು, § ರೋಮಾ. 12:13: ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. * ಮೀಕ. 6:7,8; ಫಿಲಿ. 4:18: ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು. PEPS
|
16. But G1161 to do good G2140 and G2532 to communicate G2842 forget G1950 not G3361 : for G1063 with such G5108 sacrifices G2378 God G2316 is well pleased G2100 .
|
17. † ಇಬ್ರಿ. 13:7, 24: ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ‡ ಯೆರೆ 13:20; ಯೆಹೆ. 34:10: ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು § ಯೆಹೆ. 3:17: ಕಾಯುವವರಾಗಿದ್ದಾರೆ. * ಅ. ಕೃ. 20:24,31: ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ. PS
|
17. Obey G3982 them that have the rule over G2233 you G5216 , and G2532 submit G5226 yourselves: for G1063 they G846 watch G69 for G5228 your G5216 souls G5590 , as G5613 they that must give G591 account G3056 , that G2443 they may do G4160 it G5124 with G3326 joy G5479 , and G2532 not G3361 with grief G4727 : for G1063 that G5124 is unprofitable G255 for you G5213 .
|
18. {ಕಡೆ ಮಾತುಗಳು} PS † 1 ಥೆಸ. 5:25; 2 ಥೆಸ. 3:1: ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.
|
18. Pray G4336 for G4012 us G2257 : for G1063 we trust G3982 we G3754 have G2192 a good G2570 conscience G4893 , in G1722 all things G3956 willing G2309 to live honestly G390 G2573 .
|
19. ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ ‡ ಫಿಲೆ. 22: ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
|
19. But G1161 I beseech G3870 you the rather G4056 to do G4160 this G5124 , that G2443 I may be restored G600 to you G5213 the sooner G5032 .
|
20. (20-21) § ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ. ನಿತ್ಯವಾದ * ಜೆಕ. 9:11; ಇಬ್ರಿ. 10:29: ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, † ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11: ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ‡ ಅ. ಕೃ. 2:24: ಸತ್ತವರೊಳಗಿಂದ ಬರಮಾಡಿದ, § ರೋಮಾ. 15:33: ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು * ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ. ನಮ್ಮಲ್ಲಿ ನೆರವೇರಿಸಲಿ. † ರೋಮಾ. 11:36: ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್. PEPS
|
20. Now G1161 the G3588 God G2316 of peace G1515 , that brought again G321 from G1537 the dead G3498 our G2257 Lord G2962 Jesus G2424 , that great G3173 shepherd G4166 of the G3588 sheep G4263 , through G1722 the blood G129 of the everlasting G166 covenant G1242 ,
|
21. ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ‡ 1 ಪೇತ್ರ. 3:12: ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. PEPS
|
21. Make you perfect G2675 G5209 in G1722 every G3956 good G18 work G2041 to do G4160 his G848 will G2307 , working G4160 in G1722 you G5213 that which is wellpleasing G2101 in his sight G1799 G848 , through G1223 Jesus G2424 Christ G5547 ; to whom G3739 be glory G1391 forever and ever G1519 G165 G165 . Amen G281 .
|
22. § 1 ಥೆಸ. 3:2: ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು. PEPS
|
22. And G1161 I beseech G3870 you G5209 , brethren G80 , suffer G430 the G3588 word G3056 of exhortation G3874 : for G1063 I have G2532 written a letter G1989 unto you G5213 in G1223 few words G1024 .
|
23. ನಿಮ್ಮ * ಇಬ್ರಿ. 13:7,17: ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ. PEPS
|
23. Know G1097 ye that our brother G80 Timothy G5095 is set at liberty G630 ; with G3326 whom G3739 , if G1437 he come G2064 shortly G5032 , I will see G3700 you G5209 .
|
24. † ಕೊಲೊ 4:18: ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. PE
|
24. Salute G782 all G3956 them that have the rule over G2233 you G5216 , and G2532 all G3956 the G3588 saints G40 . They G3588 of G575 Italy G2482 salute G782 you G5209 .
|
25.
|
|