Bible Books

:

1. {ಒಳ್ಳೆಯ ಕುರುಬನು} PS “ನಿಮಗೆ * ಅಥವಾ, ಸತ್ಯವಾಗಿ. ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.
1. Verily G281 , verily G281 , I say G3004 unto you G5213 , He that entereth G1525 not G3361 by G1223 the G3588 door G2374 into G1519 the G3588 sheepfold G833 G4263 , but G235 climbeth up G305 some other way G237 , the same G1565 is G2076 a thief G2812 and G2532 a robber G3027 .
2. ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಕುರಿಗಳ ಕುರುಬನು.
2. But G1161 he that entereth in G1525 by G1223 the G3588 door G2374 is G2076 the G3588 shepherd G4166 of the G3588 sheep G4263 .
3. ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
3. To him G5129 the G3588 porter G2377 openeth G455 ; and G2532 the G3588 sheep G4263 hear G191 his G846 voice G5456 : and G2532 he calleth G2564 his own G2398 sheep G4263 by G2596 name G3686 , and G2532 leadeth them out G1806 G846 .
4. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
4. And G2532 when G3752 he putteth forth G1544 his own G2398 sheep G4263 , he goeth G4198 before G1715 them G846 , and G2532 the G3588 sheep G4263 follow G190 him G846 : for G3754 they know G1492 his G846 voice G5456 .
5. ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ.
5. And G1161 a stranger G245 will they not G3364 follow G190 , but G235 will flee G5343 from G575 him G846 : for G3754 they know G1492 not G3756 the G3588 voice G5456 of strangers G245 .
6. ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ. PEPS
6. This G5026 parable G3942 spake G2036 Jesus G2424 unto them G846 : but G1161 they G1565 understood G1097 not G3756 what things G5101 they were G2258 which G3739 he spake G2980 unto them G846 .
7. ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,
7. Then G3767 said G2036 Jesus G2424 unto them G846 again G3825 , Verily G281 , verily G281 , I say G3004 unto you G5213 G3754 , I G1473 am G1510 the G3588 door G2374 of the G3588 sheep G4263 .
8. ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
8. All G3956 that G3745 ever came G2064 before G4253 me G1700 are G1526 thieves G2812 and G2532 robbers G3027 : but G235 the G3588 sheep G4263 did not G3756 hear G191 them G846 .
9. ನಾನೇ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.
9. I G1473 am G1510 the G3588 door G2374 : by G1223 me G1700 if G1437 any man G5100 enter in G1525 , he shall be saved G4982 , and G2532 shall go in G1525 and G2532 out G1831 , and G2532 find G2147 pasture G3542 .
10. ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು. PEPS
10. The G3588 thief G2812 cometh G2064 not G3756 , but G1508 for to G2443 steal G2813 , and G2532 to kill G2380 , and G2532 to destroy G622 : I G1473 am come G2064 that G2443 they might have G2192 life G2222 , and G2532 that they might have G2192 it more abundantly G4053 .
11. ಯೋಹಾ 10:15,17; ಯೆಶಾ 40. 11; ಇಬ್ರಿ. 13:20: “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
11. I G1473 am G1510 the G3588 good G2570 shepherd G4166 : the G3588 good G2570 shepherd G4166 giveth G5087 his G846 life G5590 for G5228 the G3588 sheep G4263 .
12. ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.
12. But G1161 he that is a hireling G3411 , and G2532 not G3756 the G5607 shepherd G4166 , whose G3739 own G2398 the G3588 sheep G4263 are G1526 not G3756 , seeth G2334 the G3588 wolf G3074 coming G2064 , and G2532 leaveth G863 the G3588 sheep G4263 , and G2532 fleeth G5343 : and G2532 the G3588 wolf G3074 catcheth G726 them G846 , and G2532 scattereth G4650 the G3588 sheep G4263 .
13. ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
13. G1161 The G3588 hireling G3411 fleeth G5343 , because G3754 he is G2076 a hireling G3411 , and G2532 careth G3199 not G3756 for G4012 the G3588 sheep G4263 .
14. ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.
14. I G1473 am G1510 the G3588 good G2570 shepherd G4166 , and G2532 know G1097 my G1699 sheep, and G2532 am known G1097 of G5259 mine G1699 .
15. ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
15. As G2531 the G3588 Father G3962 knoweth G1097 me G3165 , even so know I G2504 G1097 the G3588 Father G3962 : and G2532 I lay down G5087 my G3450 life G5590 for G5228 the G3588 sheep G4263 .
16. ಇದಲ್ಲದೆ ಯೋಹಾ 11:5 2; ಯೆಶಾ 56:8; ಎಫೆ 2:13-18: ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ § ಅಥವಾ, ಮಂದೆ. ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.
16. And G2532 other G243 sheep G4263 I have G2192 , which G3739 are G2076 not G3756 of G1537 this G5026 fold G833 : them also G2548 I G3165 must G1163 bring G71 , and G2532 they shall hear G191 my G3450 voice G5456 ; and G2532 there shall be G1096 one G3391 fold G4167 , and one G1520 shepherd G4166 .
17. * ಫಿಲಿ. 2:9: ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.
17. Therefore G1223 G5124 doth my Father G3962 love G25 me G3165 , because G3754 I G1473 lay down G5087 my G3450 life G5590 , that G2443 I might take G2983 it G846 again G3825 .
18. ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು. PEPS
18. No man G3762 taketh G142 it G846 from G575 me G1700 , but G235 I G1473 lay it down G5087 G846 of G575 myself G1683 . I have G2192 power G1849 to lay it down G5087 G846 , and G2532 I have G2192 power G1849 to take G2983 it G846 again G3825 . This G5026 commandment G1785 have I received G2983 of G3844 my G3450 Father G3962 .
19. ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.
19. There was G1096 a division G4978 therefore G3767 again G3825 among G1722 the G3588 Jews G2453 for G1223 these G5128 sayings G3056 .
20. ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.
20. And G1161 many G4183 of G1537 them G846 said G3004 , He hath G2192 a devil G1140 , and G2532 is mad G3105 ; why G5101 hear G191 ye him G846 ?
21. ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು. PS
21. Others G243 said G3004 , These G5023 are G2076 not G3756 the G3588 words G4487 of him that hath a devil G1139 . Can G1410 a G3361 devil G1140 open G455 the eyes G3788 of the blind G5185 ?
22. {ಯೇಸು ತಿರಸ್ಕರಿಸಲ್ಪಟ್ಟಿದ್ದು} PS ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.
22. And G1161 it was G1096 at G1722 Jerusalem G2414 the G3588 feast of the dedication G1456 , and G2532 it was G2258 winter G5494 .
23. ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,
23. And G2532 Jesus G2424 walked G4043 in G1722 the G3588 temple G2411 in G1722 Solomon G4672 's porch G4745 .
24. ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು.
24. Then G3767 came the Jews round about G2944 G3588 G2453 him G846 , and G2532 said G3004 unto him G846 , How long G2193 G4219 dost thou make us to doubt G142 G2257 G5590 ? If G1487 thou G4771 be G1488 the G3588 Christ G5547 , tell G2036 us G2254 plainly G3954 .
25. ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.
25. Jesus G2424 answered G611 them G846 , I told G2036 you G5213 , and G2532 ye believed G4100 not G3756 : the G3588 works G2041 that G3739 I G1473 do G4160 in G1722 my G3450 Father G3962 's name G3686 , they G5023 bear witness G3140 of G4012 me G1700 .
26. ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.
26. But G235 ye G5210 believe G4100 not G3756 , because G1063 ye are G2075 not G3756 of G1537 my G1699 sheep G4263 , as G2531 I said G2036 unto you G5213 .
27. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
27. My G1699 sheep G4263 hear G191 my G3450 voice G5456 , and I G2504 know G1097 them G846 , and G2532 they follow G190 me G3427 :
28. ಯೋಹಾ 5:24; 17:12: ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
28. And I G2504 give G1325 unto them G846 eternal G166 life G2222 ; and G2532 they shall never G3364 G1519 G165 perish G622 , neither G2532 G3756 shall any G5100 man pluck G726 them G846 out of G1537 my G3450 hand G5495 .
29. ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ಕೆಲವು ಪ್ರತಿಗಳಲ್ಲಿ, ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ದೊಡ್ಡವನಾಗಿದ್ದಾನೆ; ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.
29. My G3450 Father G3962 , which G3739 gave G1325 them me G3427 , is G2076 greater G3187 than all G3956 ; and G2532 no G3762 man is able G1410 to pluck G726 them out of G1537 my G3450 Father G3962 's hand G5495 .
30. ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು. PEPS
30. I G1473 and G2532 my Father G3962 are G2070 one G1520 .
31. ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,
31. Then G3767 the G3588 Jews G2453 took up G941 stones G3037 again G3825 to G2443 stone G3034 him G846 .
32. ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕ್ರಿಯೆಗಳ ನಿಮಿತ್ತ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದ್ದಕ್ಕೆ,
32. Jesus G2424 answered G611 them G846 , Many G4183 good G2570 works G2041 have I showed G1166 you G5213 from G1537 my G3450 Father G3962 ; for G1223 which G4169 of those G846 works G2041 do ye stone G3034 me G3165 ?
33. ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.
33. The G3588 Jews G2453 answered G611 him G846 , saying G3004 , For G4012 a good G2570 work G2041 we stone G3034 thee G4571 not G3756 ; but G235 for G4012 blasphemy G988 ; and G2532 because G3754 that thou G4771 , being G5607 a man G444 , makest G4160 thyself G4572 God G2316 .
34. ಅದಕ್ಕೆ ಯೇಸು, § ಕೀರ್ತ 82:6: “ ‘ನೀವು ದೇವರುಗಳೇ ಆಗಿದ್ದೀರಿ ಎಂದು ನಾನು ಹೇಳಿದೆನು’ ಎಂಬುದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿಲ್ಲವೋ?
34. Jesus G2424 answered G611 them G846 , Is G2076 it not G3756 written G1125 in G1722 your G5216 law G3551 , I G1473 said G2036 , Ye are G2075 gods G2316
35. ಧರ್ಮಶಾಸ್ತ್ರವು ನಿರರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ ‘ದೇವರುಗಳೆಂದೂ,’ ಆತನು ಕರೆದಿರುವುದಾದರೆ
35. If G1487 he called G2036 them G1565 gods G2316 , unto G4314 whom G3739 the G3588 word G3056 of God G2316 came G1096 , and G2532 the G3588 Scripture G1124 cannot G1410 G3756 be broken G3089 ;
36. ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ‘ನಾನು ದೇವರ ಮಗನಾಗಿದ್ದೇನೆಂದು’ ಹೇಳಿದ್ದಕ್ಕೆ ‘ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?’
36. Say G3004 ye G5210 of him, whom G3739 the G3588 Father G3962 hath sanctified G37 , and G2532 sent G649 into G1519 the G3588 world G2889 , Thou blasphemest G987 ; because G3754 I said G3004 , I am G1510 the Son G5207 of God G2316 ?
37. ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ
37. If G1487 I do G4160 not G3756 the G3588 works G2041 of my G3450 Father G3962 , believe G4100 me G3427 not G3361 .
38. ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದೆ ಇದ್ದರೂ, ಕಾರ್ಯಗಳನ್ನಾದರೂ ನಂಬಿರಿ. ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ, ತಂದೆಯಲ್ಲಿ ನಾನು ಇದ್ದೇನೆಂತಲೂ ನಿಮಗೆ ತಿಳಿಯುವುದು ಮತ್ತು ಮನದಟ್ಟಾಗುವುದು” ಎಂದನು.
38. But G1161 if G1487 I do G4160 , though G2579 ye believe G4100 not G3361 me G1698 , believe G4100 the G3588 works G2041 : that G2443 ye may know G1097 , and G2532 believe G4100 , that G3754 the G3588 Father G3962 is in G1722 me G1698 , and I G2504 in G1722 him G846 .
39. * ಯೋಹಾ 7:30,44; 8:59; ಲೂಕ 4:29,30. ಅವರು ಪುನಃ ಆತನನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು, ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು ಹೋದನು. PEPS
39. Therefore G3767 they sought G2212 again G3825 to take G4084 him G846 : but G2532 he escaped G1831 out of G1537 their G846 hand G5495 ,
40. ಮೇಲೆ ಆತನು ಯೊರ್ದನ್ ಹೊಳೆಯನ್ನು ದಾಟಿ, ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಉಳಿದು ಕೊಂಡನು.
40. And G2532 went away G565 again G3825 beyond G4008 Jordan G2446 into G1519 the G3588 place G5117 where G3699 John G2491 at first G4412 baptized G2258 G907 ; and G2532 there G1563 he abode G3306 .
41. ಆಗ ಅನೇಕರು ಆತನ ಬಳಿಗೆ ಬಂದು, “ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ” ಎಂದು ಮಾತನಾಡುತ್ತಿದ್ದರು.
41. And G2532 many G4183 resorted G2064 unto G4314 him G846 , and G2532 said G3004 , John G2491 did G4160 no G3762 miracle G4592 : but G1161 all things G3956 that G3745 John G2491 spake G2036 of G4012 this man G5127 were G2258 true G227 .
42. ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. PE
42. And G2532 many G4183 believed G4100 on G1519 him G846 there G1563 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×