|
|
1. {ಇತರ ಪಾಪ ಅಪರಾಧಗಳಿಗೆ ಪ್ರಾಯಶ್ಚಿತ್ತ ಯಜ್ಞ} PS ಯೆಹೋವನು ಮೋಶೆಗೆ,
|
1. And the LORD H3068 spoke H1696 unto H413 Moses H4872 , saying H559 ,
|
2. “ಯಾವನಾದರೂ ಪಾಪಮಾಡಿ, ಯೆಹೋವನಿಗೆ ವಿರುದ್ಧವಾಗಿ, ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ಅಥವಾ ತನ್ನ ಬಳಿಯಲ್ಲಿ ಇಡಲ್ಪಟ್ಟ ಅಡವಿಟ್ಟ ವಸ್ತುಗಳ ವಿಷಯದಲ್ಲಾಗಲಿ ಸುಳ್ಳಾಡುವುದರಿಂದ, ಮತ್ತೊಬ್ಬನನ್ನು ಮೋಸಗೊಳಿಸಿದ್ದರಿಂದ,
|
2. If H3588 a soul H5315 sin H2398 , and commit H4603 a trespass H4604 against the LORD H3068 , and lie H3584 unto his neighbor H5997 in that which was delivered him to keep H6487 , or H176 in fellowship H8667 H3027 , or H176 in a thing taken away by violence H1498 , or H176 hath deceived H6231 H853 his neighbor H5997 ;
|
3. ಮತ್ತೊಬ್ಬನು ಕಳೆದುಕೊಂಡದ್ದನ್ನು ತಾನು ಕಂಡು ಸುಳ್ಳಾಣೆಯಿಟ್ಟದ್ದರಿಂದ, ಇವುಗಳಲ್ಲಿ ಯಾವ ವಿಷಯದಲ್ಲಾದರೂ ಒಬ್ಬನು ಪಾಪಮಾಡಿದರೆ ಯೆಹೋವನಿಗೆ ದ್ರೋಹಿಯಾಗಿ ದೋಷಕ್ಕೆ ಒಳಗಾಗುವನು.
|
3. Or H176 have found H4672 that which was lost H9 , and lieth H3584 concerning it , and sweareth H7650 falsely H5921 H8267 ; in H5921 any H259 of all H4480 H3605 these that H834 a man H120 doeth H6213 , sinning H2398 therein H2007 :
|
4. ಅವನು ಪಾಪಮಾಡಿ ಅಪರಾಧಿಯಾಗಿರುವುದರಿಂದ ಅವನು ತಾನು ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು ತನ್ನ ವಶಕ್ಕೆ ತೆಗೆದುಕೊಂಡದ್ದನ್ನು, ತಾನು ಕಂಡುಕೊಂಡದ್ದನ್ನು,
|
4. Then it shall be H1961 , because H3588 he hath sinned H2398 , and is guilty H816 , that he shall restore H7725 H853 that H1500 which H834 he took violently away H1497 , or H176 H853 the thing H6233 which H834 he hath deceitfully gotten H6231 , or H176 H853 that H6487 which H834 was delivered him to keep H6485 H854 , or H176 H853 the lost thing H9 which H834 he found H4672 ,
|
5. ಬೇರೆ ಯಾವುದರ ವಿಷಯದಲ್ಲಿ ಅವನು ಸುಳ್ಳಾಣೆಯಿಟ್ಟನೋ ಅದನ್ನು ಪೂರ್ತಿಯಾಗಿ ತಂದುಕೊಡಬೇಕಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಕೊಡಬೇಕು. ಅವನು ಪ್ರಾಯಶ್ಚಿತ್ತಯಜ್ಞವನ್ನು ಮಾಡುವ ದಿನದಲ್ಲೇ ಅದನ್ನು ನ್ಯಾಯವಾದ ಅದರ ಒಡೆಯನಿಗೆ ಹಿಂದಕ್ಕೆ ಕೊಡಬೇಕು.
|
5. Or H176 all that H4480 H3605 about which H834 he hath sworn H7650 H5921 falsely H8267 ; he shall even restore H7999 it in the principal H7218 , and shall add H3254 the fifth part H2549 more thereto H5921 , and give H5414 it unto him to whom H834 it H1931 appertaineth , in the day H3119 of his trespass offering H819 .
|
6. ಅವನು ಪ್ರಾಯಶ್ಚಿತ್ತಕ್ಕಾಗಿ ನಿನಗೆ ಸರಿಯೆಂದು ತೋರುವ ಪೂರ್ಣಾಂಗವಾದ ಟಗರನ್ನು ಹಿಂಡಿನಿಂದ ತಂದು ಅದನ್ನು ಯೆಹೋವನಿಗೆಂದು ಯಾಜಕನಿಗೆ ಒಪ್ಪಿಸಬೇಕು.
|
6. And he shall bring H935 his trespass offering H817 unto the LORD H3068 , a ram H352 without blemish H8549 out of H4480 the flock H6629 , with thy estimation H6187 , for a trespass offering H817 , unto H413 the priest H3548 :
|
7. ಯಾಜಕನು ಅವನಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದನೋ ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವುದು” ಎಂದು ಹೇಳಿದನು. PS
|
7. And the priest H3548 shall make an atonement H3722 for H5921 him before H6440 the LORD H3068 : and it shall be forgiven H5545 him for H5921 any thing H259 of all H4480 H3605 that H834 he hath done H6213 in trespassing H819 therein.
|
8. {ಸರ್ವಾಂಗಹೋಮ ವಿಷಯವಾದ ನಿಯಮಗಳು} PS ಅನಂತರ ಯೆಹೋವನು ಮೋಶೆಗೆ,
|
8. And the LORD H3068 spoke H1696 unto H413 Moses H4872 , saying H559 ,
|
9. “ನೀನು ಆರೋನನಿಗೂ ಮತ್ತು ಅವನ ವಂಶದವರಿಗೂ ಮುಂದಿನ ಸಂಗತಿಗಳನ್ನು ಆಜ್ಞಾಪಿಸು, ‘ಇವು ಸರ್ವಾಂಗಹೋಮ ವಿಷಯವಾದ ನಿಯಮಗಳು: ಸರ್ವಾಂಗಹೋಮದ್ರವ್ಯವು ರಾತ್ರಿಯೆಲ್ಲಾ ಮತ್ತು ಮರುದಿನದ ಬೆಳಗಿನ ವರೆಗೂ ಯಜ್ಞವೇದಿಯ ಮೇಲೆ ಉರಿಯುತ್ತಾ ಇರಬೇಕು. ಅದು ನಂದಬಾರದು.
|
9. Command H6680 H853 Aaron H175 and his sons H1121 , saying H559 , This H2063 is the law H8451 of the burnt offering H5930 : It H1931 is the burnt offering H5930 , because of H5921 the burning H4169 upon H5921 the altar H4196 all H3605 night H3915 unto H5704 the morning H1242 , and the fire H784 of the altar H4196 shall be burning H3344 in it.
|
10. ಯಾಜಕನು ನಾರಿನ ನಿಲುವಂಗಿಯನ್ನು ಧರಿಸಿಕೊಂಡು, ಮಾನರಕ್ಷಕವಾದ ನಾರಿನ ಒಳಉಡುಪನ್ನು ಹಾಕಿಕೊಂಡು, ಯಜ್ಞವೇದಿಯ ಮೇಲಣ ಸರ್ವಾಂಗಹೋಮದ್ರವ್ಯದ ಬೂದಿಯನ್ನು ಎತ್ತಿ ಯಜ್ಞವೇದಿಯ ಬಳಿಯಲ್ಲಿ ಇಡಬೇಕು.
|
10. And the priest H3548 shall put on H3847 his linen H906 garment H4055 , and his linen H906 breeches H4370 shall he put H3847 upon H5921 his flesh H1320 , and take up H7311 H853 the ashes H1880 which H834 the fire H784 hath consumed H398 with H854 the burnt offering H5930 on H5921 the altar H4196 , and he shall put H7760 them beside H681 the altar H4196 .
|
11. ಅನಂತರ ಆ ವಸ್ತ್ರಗಳನ್ನು ತೆಗೆದಿಟ್ಟು, ಬೇರೆ ವಸ್ತ್ರಗಳನ್ನು ಹಾಕಿಕೊಂಡು, ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
|
11. And he shall put off H6584 H853 his garments H899 , and put on H3847 other H312 garments H899 , and carry forth H3318 H853 the ashes H1880 without H413 H4480 H2351 the camp H4264 unto H413 a clean H2889 place H4725 .
|
12. ಯಜ್ಞವೇದಿಯ ಮೇಲಣ ಬೆಂಕಿ ಸರ್ವಾಂಗಹೋಮದ್ರವ್ಯದಿಂದ ಉರಿಯುತ್ತಲೇ ಇರಬೇಕು; ಅದು ಆರಿಹೋಗಬಾರದು. ಪ್ರತಿದಿನವೂ ಹೊತ್ತಾರೆಯಲ್ಲಿ ಯಾಜಕನು ಕಟ್ಟಿಗೆಯನ್ನು ತಂದುಹಾಕಿ, ಬೆಂಕಿ ಉರಿಸಿ, ಅದರ ಮೇಲೆ ಹೋಮದ್ರವ್ಯವನ್ನು ಕ್ರಮಪಡಿಸಿ, ಸಮಾಧಾನಯಜ್ಞಪಶುಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು.
|
12. And the fire H784 upon H5921 the altar H4196 shall be burning H3344 in it ; it shall not H3808 be put out H3518 : and the priest H3548 shall burn H1197 wood H6086 on H5921 it every morning H1242 H1242 , and lay H6186 the burnt offering H5930 in order upon H5921 it ; and he shall burn H6999 thereon H5921 the fat H2459 of the peace offerings H8002 .
|
13. ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿಹೋಗಬಾರದು. PS
|
13. The fire H784 shall ever H8548 be burning H3344 upon H5921 the altar H4196 ; it shall never H3808 go out H3518 .
|
14. {ಧಾನ್ಯನೈವೇದ್ಯ} PS “ ‘ಧಾನ್ಯನೈವೇದ್ಯ ವಿಷಯವಾದ ನಿಯಮಗಳು: ಆರೋನನ ವಂಶದವರು ನೈವೇದ್ಯದ್ರವ್ಯವನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಎದುರಾಗಿಯೇ ಸಮರ್ಪಿಸಬೇಕು.
|
14. And this H2063 is the law H8451 of the meat offering H4503 : the sons H1121 of Aaron H175 shall offer H7126 it before H6440 the LORD H3068 , before H413 H6440 the altar H4196 .
|
15. ಅವರಲ್ಲಿ ಒಬ್ಬನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಎಣ್ಣೆ ಹೊಯ್ದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಅದರ ಮೇಲಿರುವ ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು.
|
15. And he shall take H7311 of H4480 it his handful H7062 , of the flour H4480 H5560 of the meat offering H4503 , and of the oil H4480 H8081 thereof , and all H3605 the frankincense H3828 which H834 is upon H5921 the meat offering H4503 , and shall burn H6999 it upon the altar H4196 for a sweet H5207 savor H7381 , even the memorial H234 of it , unto the LORD H3068 .
|
16. ಉಳಿದದ್ದನ್ನು ಆರೋನನೂ ಮತ್ತು ಅವನ ವಂಶದವರೂ ತಿನ್ನಬಹುದು; ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.
|
16. And the remainder H3498 thereof H4480 shall Aaron H175 and his sons H1121 eat H398 : with unleavened bread H4682 shall it be eaten H398 in the holy H6918 place H4725 ; in the court H2691 of the tabernacle H168 of the congregation H4150 they shall eat H398 it.
|
17. ಅದಕ್ಕೆ ಹುಳಿಹಿಟ್ಟು ಸೇರಿಸಿ ಸುಡಬಾರದು. ನನಗೆ ಹೋಮರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಟ್ಟಿದ್ದೇನೆ. ದೋಷಪರಿಹಾರಕ ಯಜ್ಞದ್ರವ್ಯದಂತೆಯೂ ಮತ್ತು ಪ್ರಾಯಶ್ಚಿತ್ತ ಯಜ್ಞದ್ರವ್ಯದಂತೆಯೂ ಅದು ಮಹಾಪರಿಶುದ್ಧವಾದದ್ದು.
|
17. It shall not H3808 be baked H644 with leaven H2557 . I have given H5414 it unto them for their portion H2506 of my offerings made by fire H4480 H801 ; it H1931 is most holy H6944 H6944 , as is the sin offering H2403 , and as the trespass offering H817 .
|
18. ಆರೋನನ ವಂಶದವರಾದ ಗಂಡಸರೆಲ್ಲರೂ ಅದನ್ನು ತಿನ್ನಬಹುದು. ಯೆಹೋವನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಸಲ್ಲತಕ್ಕದ್ದೆಂಬುದು ಶಾಶ್ವತನಿಯಮ. ಆ ದ್ರವ್ಯಗಳಿಗೆ ತಗಲಿದ್ದೆಲ್ಲಾ ಪರಿಶುದ್ಧವಾಗುವುದು’ ” ಎಂದು ಹೇಳಿದನು. PEPS
|
18. All H3605 the males H2145 among the children H1121 of Aaron H175 shall eat H398 of it. It shall be a statute H2706 forever H5769 in your generations H1755 concerning the offerings of the LORD made by fire H4480 H801 H3068 : every one H3605 that H834 toucheth H5060 them shall be holy H6942 .
|
19. ಯೆಹೋವನು ಮೋಶೆಯೊಂದಿಗೆ ಪುನಃ ಮಾತನಾಡಿ,
|
19. And the LORD H3068 spoke H1696 unto H413 Moses H4872 , saying H559 ,
|
20. “ಆರೋನನಿಗೆ ಅಭಿಷೇಕವಾದ ದಿನ ಮೊದಲುಗೊಂಡು ಅವನೂ ಮತ್ತು ಅವನ ವಂಶದವರೂ ಯೆಹೋವನಿಗೆ ಸಮರ್ಪಿಸಬೇಕಾದ ಧಾನ್ಯ ನೈವೇದ್ಯ ಕ್ರಮ ಹೇಗೆಂದರೆ, ಅವರು ನಿತ್ಯವೂ * ಸುಮಾರು ಒಂದು ಕಿಲೋಗ್ರಾಂ. ಮೂರು ಸೇರು ಗೋದಿಹಿಟ್ಟನ್ನು, ಹೊತ್ತಾರೆ ಅರ್ಧವನ್ನು ಹಾಗೂ ಸಾಯಂಕಾಲ ಅರ್ಧವನ್ನು ಸಮರ್ಪಿಸಬೇಕು.
|
20. This H2088 is the offering H7133 of Aaron H175 and of his sons H1121 , which H834 they shall offer H7126 unto the LORD H3068 in the day H3117 when he is anointed H4886 ; the tenth part H6224 of an ephah H374 of fine flour H5560 for a meat offering H4503 perpetual H8548 , half H4276 of it in the morning H1242 , and half H4276 thereof at night H6153 .
|
21. ಕಬ್ಬಿಣದ ಹಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನಸಿದ್ದಾಗಿರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಯೆಹೋವನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.
|
21. In H5921 a pan H4227 it shall be made H6213 with oil H8081 ; and when it is baked H7246 , thou shalt bring it in H935 : and the baked H8601 pieces H6595 of the meat offering H4503 shalt thou offer H7126 for a sweet H5207 savor H7381 unto the LORD H3068 .
|
22. ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತನಾದ ಯಾಜಕನ ಪಟ್ಟಕ್ಕೆ ಬರುವನೋ ಅವನೇ ಅದನ್ನು ಸಮರ್ಪಿಸಬೇಕು; ಇದು ಶಾಶ್ವತನಿಯಮ. ಅದನ್ನು ಯೆಹೋವನಿಗೆ ಸಂಪೂರ್ಣವಾಗಿ ಹೋಮಮಾಡಬೇಕು.
|
22. And the priest H3548 of his sons H4480 H1121 that is anointed H4899 in his stead H8478 shall offer H6213 it: it is a statute H2706 forever H5769 unto the LORD H3068 ; it shall be wholly H3632 burnt H6999 .
|
23. ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯದ್ರವ್ಯಗಳನ್ನು ಸಂಪೂರ್ಣವಾಗಿ ಹೋಮಮಾಡಬೇಕು; ಅದನ್ನು ತಿನ್ನಲೇಬಾರದು” ಎಂದು ಹೇಳಿದನು. PS
|
23. For every H3605 meat offering H4503 for the priest H3548 shall be H1961 wholly H3632 burnt : it shall not H3808 be eaten H398 .
|
24. {ದೋಷಪರಿಹಾರಕ ಯಜ್ಞದ ನಿಯಮಗಳು} PS ಯೆಹೋವನು ಮೋಶೆಯೊಂದಿಗೆ ಪುನಃ ಮಾತನಾಡಿ,
|
24. And the LORD H3068 spoke H1696 unto H413 Moses H4872 , saying H559 ,
|
25. “ನೀನು ಆರೋನನಿಗೂ ಮತ್ತು ಅವನ ವಂಶದವರಿಗೂ ಹೀಗೆ ಆಜ್ಞಾಪಿಸು, ‘ದೋಷಪರಿಹಾರಕ ಯಜ್ಞದ ನಿಯಮಗಳು: ಸರ್ವಾಂಗಹೋಮದ ಪಶುವನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಯಜ್ಞಪಶುವನ್ನು ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು.
|
25. Speak H1696 unto H413 Aaron H175 and to H413 his sons H1121 , saying H559 , This H2063 is the law H8451 of the sin offering H2403 : In the place H4725 where H834 the burnt offering H5930 is killed H7819 shall the sin offering H2403 be killed H7819 before H6440 the LORD H3068 : it H1931 is most holy H6944 H6944 .
|
26. ಅದನ್ನು ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಅದನ್ನು ಊಟಮಾಡಬೇಕು.
|
26. The priest H3548 that offereth it for sin H2398 H853 shall eat H398 it : in the holy H6918 place H4725 shall it be eaten H398 , in the court H2691 of the tabernacle H168 of the congregation H4150 .
|
27. ಆ ಪಶುವಿನ ಮಾಂಸಕ್ಕೆ ಸೋಂಕಿದ್ದೆಲ್ಲವೂ ಪರಿಶುದ್ಧವಾಗುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರಸ್ಥಳದೊಳಗೆ ಒಗೆದುಕೊಳ್ಳಬೇಕು.
|
27. Whatsoever H3605 H834 shall touch H5060 the flesh H1320 thereof shall be holy H6942 : and when H834 there is sprinkled H5137 of the blood H4480 H1818 thereof upon H5921 any garment H899 , thou shalt wash H3526 that whereon H834 H5921 it was sprinkled H5137 in the holy H6918 place H4725 .
|
28. ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಉಜ್ಜಿ ನೀರಿನಿಂದ ತೊಳೆಯಬೇಕು.
|
28. But the earthen H2789 vessel H3627 wherein H834 it is sodden H1310 shall be broken H7665 : and if H518 it be sodden H1310 in a brazen H5178 pot H3627 , it shall be both scoured H4838 , and rinsed H7857 in water H4325 .
|
29. ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದದ್ದು.
|
29. All H3605 the males H2145 among the priests H3548 shall eat H398 thereof: it H1931 is most holy H6944 H6944 .
|
30. ಆದರೆ ದೋಷಪರಿಹಾರಕ ಯಜ್ಞಪಶುಗಳಲ್ಲಿ ಯಾವ ಪಶುವಿನ ರಕ್ತವನ್ನು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ, ಪವಿತ್ರ ಸ್ಥಾನದೊಳಗೆ ತಂದಿರುವರೋ ಅದರ ಮಾಂಸವನ್ನು ತಿನ್ನಲೇಬಾರದು. ಬೆಂಕಿಯಲ್ಲಿ ಸುಟ್ಟುಬಿಡಬೇಕು. PE
|
30. And no H3808 H3605 sin offering H2403 , whereof H834 any of the blood H4480 H1818 is brought H935 into H413 the tabernacle H168 of the congregation H4150 to reconcile H3722 withal in the holy H6944 place , shall be eaten H398 : it shall be burnt H8313 in the fire H784 .
|