|
|
1. ಯೆಹೂದದ ಅರಸನಾದ ಯೋಥಾಮ, ಆಹಾಜ ಮತ್ತು ಹಿಜ್ಕೀಯ ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇಮಿನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕೇಳಿ ಬಂದ ಯೆಹೋವನ ವಾಕ್ಯ.
|
1. The word H1697 of the LORD H3068 that H834 came H1961 to H413 Micah H4318 the Morasthite H4183 in the days H3117 of Jotham H3147 , Ahaz H271 , and Hezekiah H3169 , kings H4428 of Judah H3063 , which H834 he saw H2372 concerning H5921 Samaria H8111 and Jerusalem H3389 .
|
2. {ಸಮಾರ್ಯಕ್ಕೂ ಯೆರೂಸಲೇಮಿಗೂ ಸಂಭವಿಸುವ ನಾಶನ} PS ಜನಾಂಗಗಳೇ, ನೀವೆಲ್ಲರೂ ಕೇಳಿರಿ. ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ, ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.
|
2. Hear H8085 , all H3605 ye people H5971 ; hearken H7181 , O earth H776 , and all that therein is H4393 : and let the Lord H136 GOD H3069 be H1961 witness H5707 against you , the Lord H136 from his holy H6944 temple H4480 H1964 .
|
3. ಇಗೋ ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ. ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
|
3. For H3588 , behold H2009 , the LORD H3068 cometh forth H3318 out of his place H4480 H4725 , and will come down H3381 , and tread H1869 upon H5921 the high places H1116 of the earth H776 .
|
4. ಬೆಂಕಿಗೆ ಎದುರು ಕರಗುವ ಮೇಣದಂತೆಯೂ ಮತ್ತು ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಹರಿಯುವ ನೀರಿನಂತೆ ಕಣಿವೆಗಳು, ಪರ್ವತಗಳು ಆತನ ಮುಂದೆ ಸೀಳಿ ಕರಗಿ ಕೊಚ್ಚಿಹೊಗುತ್ತಿವೆ.
|
4. And the mountains H2022 shall be molten H4549 under H8478 him , and the valleys H6010 shall be cleft H1234 , as wax H1749 before H4480 H6440 the fire H784 , and as the waters H4325 that are poured down H5064 a steep place H4174 .
|
5. ಇದಕ್ಕೆಲ್ಲಾ ಕಾರಣ ಯಾಕೋಬಿನ ದ್ರೋಹ ಮತ್ತು ಇಸ್ರಾಯೇಲ್ ವಂಶದ ಪಾಪಗಳೇ. ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ! ಯೆಹೂದದ ಕೆಟ್ಟ ಪೂಜಾಸ್ಥಾನಗಳು ಯಾವುವು? ಯೆರೂಸಲೇಮಲ್ಲವೇ!
|
5. For the transgression H6588 of Jacob H3290 is all H3605 this H2063 , and for the sins H2403 of the house H1004 of Israel H3478 . What H4310 is the transgression H6588 of Jacob H3290 ? is it not H3808 Samaria H8111 ? and what H4310 are the high places H1116 of Judah H3063 ? are they not H3808 Jerusalem H3389 ?
|
6. ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ, ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು. ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.
|
6. Therefore I will make H7760 Samaria H8111 as a heap H5856 of the field H7704 , and as plantings H4302 of a vineyard H3754 : and I will pour down H5064 the stones H68 thereof into the valley H1516 , and I will discover H1540 the foundations H3247 thereof.
|
7. ಅದರ ಎರಕದ ಬೊಂಬೆಗಳನ್ನೆಲ್ಲಾ ಪುಡಿಪುಡಿ ಮಾಡುವೆನು. ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವುದು. ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು. ಅದು ವೇಶ್ಯಾವಾಟಿಕೆಯಿಂದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು ಹಾಗೂ ವೇಶ್ಯಾವಾಟಿಕೆಯ ಸಂಪಾದನೆಯಾಗಿಯೇ ಪರರ ಪಾಲಾಗುವವು.
|
7. And all H3605 the graven images H6456 thereof shall be beaten to pieces H3807 , and all H3605 the hires H868 thereof shall be burned H8313 with the fire H784 , and all H3605 the idols H6091 thereof will I lay H7760 desolate H8077 : for H3588 she gathered H6908 it of the hire H4480 H868 of a harlot H2181 , and they shall return H7725 to H5704 the hire H868 of a harlot H2181 .
|
8. {ಗೋಳಾಟ} PS ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು, ಬರಿಗಾಲಾಗಿಯೂ, ಬೆತ್ತಲೆಯಾಗಿಯೂ ನಡೆದಾಡುವೆನು. ನರಿಗಳಂತೆ ಅರಚಿಕೊಳ್ಳುವೆನು. ಉಷ್ಟ್ರಪಕ್ಷಿಗಳ ಹಾಗೆ ಕಿರಿಚಿಕೊಳ್ಳುವೆನು.
|
8. Therefore H5921 H2063 I will wail H5594 and howl H3213 , I will go H1980 stripped H7758 and naked H6174 : I will make H6213 a wailing H4553 like the dragons H8568 , and mourning H60 as the owls H1323 H3284 .
|
9. ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು. ಅದು ಯೆಹೂದಕ್ಕೂ ತಾಕಿದೆ. ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.
|
9. For H3588 her wound H4347 is incurable H605 ; for H3588 it is come H935 unto H5704 Judah H3063 ; he is come H5060 unto H5704 the gate H8179 of my people H5971 , even to H5704 Jerusalem H3389 .
|
10. ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ, ಅಳಲೇಬೇಡಿರಿ, ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
|
10. Declare H5046 ye it not H408 at Gath H1661 , weep ye not at all H1058 H408 H1058 : in the house H1004 of Aphrah H1036 roll thyself H6428 in the dust H6083 .
|
11. ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ. ಚಾನಾನಿನವರು ಹೊರಡರು. ಬೇತೆಚೇಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವುದು.
|
11. Pass ye away H5674 , thou inhabitant H3427 of Saphir H8208 , having thy shame H1322 naked H6181 : the inhabitant H3427 of Zaanan H6630 came not forth H3318 H3808 in the mourning H4553 of Beth H1018 -ezel ; he shall receive H3947 of H4480 you his standing H5979 .
|
12. ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
|
12. For H3588 the inhabitant H3427 of Maroth H4796 waited carefully H2470 for good H2896 : but H3588 evil H7451 came down H3381 from H4480 H854 the LORD H3068 unto the gate H8179 of Jerusalem H3389 .
|
13. ಲಾಕೀಷಿನವರೇ ಅಶ್ವಗಳನ್ನು ರಥಕ್ಕೆ ಕಟ್ಟಿರಿ. ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ, ಹೌದು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
|
13. O thou inhabitant H3427 of Lachish H3923 , bind H7573 the chariot H4818 to the swift beast H7409 : she H1931 is the beginning H7225 of the sin H2403 to the daughter H1323 of Zion H6726 : for H3588 the transgressions H6588 of Israel H3478 were found H4672 in thee.
|
14. ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು. ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು.
|
14. Therefore H3651 shalt thou give H5414 presents H7964 to H5921 Moresheth H4182 -gath : the houses H1004 of Achzib H392 shall be a lie H391 to the kings H4428 of Israel H3478 .
|
15. ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಾಯೇಲಿನ ನಾಯಕರು * ನಾಯಕರು ಅಥವಾ ಮಹಿಮೆಯು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
|
15. Yet H5750 will I bring H935 an heir H3423 unto thee , O inhabitant H3427 of Mareshah H4762 : he shall come H935 unto H5704 Adullam H5725 the glory H3519 of Israel H3478 .
|
16. ಯೆಹೂದವೇ, ನಿನ್ನಿಂದ ಸೆರೆಹೋಗಿರುವ ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ ಮತ್ತು ತಲೆಬೋಳಿಸಿಕೋ. ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ. PE
|
16. Make thee bald H7139 , and poll H1494 thee for H5921 thy delicate H8588 children H1121 ; enlarge H7337 thy baldness H7144 as the eagle H5404 ; for H3588 they are gone into captivity H1540 from H4480 thee.
|