|
|
1. ಸಕಲ ದೇಶಗಳ ಜನರೇ, ಕೇಳಿರಿ; ಭೂಲೋಕದ ನಿವಾಸಿಗಳೇ, ಕಿವಿಗೊಡಿರಿ.
|
1. To the chief Musician H5329 , A Psalm H4210 for the sons H1121 of Korah H7141 . Hear H8085 this H2063 , all H3605 ye people H5971 ; give ear H238 , all H3605 ye inhabitants H3427 of the world H2465 :
|
2. ಜನರೇ, ಜನಾಧಿಪತಿಗಳೇ, ಬಡವರೇ ಮತ್ತು ಐಶ್ವರ್ಯವಂತರೇ, ನೀವೆಲ್ಲರೂ ಒಂದಾಗಿ ಬಂದು ಆಲಿಸಿರಿ.
|
2. Both H1571 low H120 and H1571 high H376 , rich H6223 and poor H34 , together H3162 .
|
3. ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವುದು; ನನ್ನ ಹೃದಯದ ಧ್ಯಾನವು ವಿವೇಕದಿಂದ ಕೂಡಿದೆ.
|
3. My mouth H6310 shall speak H1696 of wisdom H2454 ; and the meditation H1900 of my heart H3820 shall be of understanding H8394 .
|
4. ನಾನು ಆತನ ಸಾಮ್ಯಕ್ಕೆ ಕಿವಿಗೊಟ್ಟು, ಕಿನ್ನರಿಯನ್ನು ನುಡಿಸುತ್ತಾ, ಅದರ ಗೂಡಾರ್ಥವನ್ನು ಪ್ರಕಟಿಸುವೆನು.
|
4. I will incline H5186 mine ear H241 to a parable H4912 : I will open H6605 my dark saying H2420 upon the harp H3658 .
|
5. ಕೇಡಿನ ದಿನಗಳಲ್ಲಿ ಏಕೆ ಭಯಪಡಬೇಕು? ಶತ್ರುಗಳು ಮೋಸದಿಂದ ಸುತ್ತಿಕೊಂಡಿರುವಾಗ ನಾನು ಏಕೆ ಹೆದರಬೇಕು?
|
5. Wherefore H4100 should I fear H3372 in the days H3117 of evil H7451 , when the iniquity H5771 of my heels H6119 shall compass me about H5437 ?
|
6. ಅವರು ತಮ್ಮ ಐಶ್ವರ್ಯವನ್ನೇ ನಂಬಿದ್ದಾರೆ; ತಾವು ಬಹಳ ಆಸ್ತಿವಂತರೆಂದು ಗರ್ವದಿಂದ ಉಬ್ಬಿದ್ದಾರೆ.
|
6. They that trust H982 in H5921 their wealth H2428 , and boast themselves H1984 in the multitude H7230 of their riches H6239 ;
|
7. ಆದರೆ ಯಾರಾದರೂ ತನ್ನ ಸಹೋದರನು * ತನ್ನ ಸಹೋದರನು ಅಥವಾ ತನ್ನನ್ನು ತಾನು. ಸಮಾಧಿಯಲ್ಲಿ ಸೇರದಂತೆ, ದೇವರಿಗೆ ಈಡನ್ನು ಕೊಡಲಾರನು.
|
7. None H3808 of them can by any means H6299 redeem H6299 his brother H251 , nor H3808 give H5414 to God H430 a ransom H3724 for him:
|
8. ಅವನ ಪ್ರಾಣವು ಶಾಶ್ವತವಾಗಿ ಉಳಿಯಲು, ಅಪಾರ ಹಣವನ್ನು ಕೊಟ್ಟು ಬಿಡಿಸಲಾರನು.
|
8. (For the redemption H6306 of their soul H5315 is precious H3365 , and it ceaseth H2308 forever H5769 :)
|
9. ಮರಣವನ್ನು ತಪ್ಪಿಸಿಕೊಳ್ಳುವುದಕ್ಕೆ ಎಷ್ಟು ಹಣ ಕೊಟ್ಟರೂ, ಸಾಲುವುದೇ ಇಲ್ಲ, ಅಂಥ ಪ್ರಯತ್ನ ನಿಷ್ಫಲವೆಂದು ತಿಳಿಯಬೇಕು.
|
9. That he should still H5750 live H2421 forever H5331 , and not H3808 see H7200 corruption H7845 .
|
10. ಸುಜ್ಞಾನಿಗಳು ಸಾಯುವುದನ್ನು ನೋಡುತ್ತೇವಲ್ಲಾ; ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ.
|
10. For H3588 he seeth H7200 that wise men H2450 die H4191 , likewise H3162 the fool H3684 and the brutish person H1198 perish H6 , and leave H5800 their wealth H2428 to others H312 .
|
11. ಅವರ ಸಮಾಧಿಯೇ † ಸಮಾಧಿಯೇ ಅಂದರೆ ಅವರ ಅಂತರಾಲೋಚನೆಗಳು. ಶಾಶ್ವತಮಂದಿರವು; ತಮ್ಮ ನಿವಾಸಗಳು ತಲತಲಾಂತರಕ್ಕೂ ಇರುವುದೆಂದು ಯೋಚಿಸಿ, ಭೂಮಿಗಳಿಗೆ ತಮ್ಮ ಹೆಸರುಗಳನ್ನು ಕೊಟ್ಟಿದ್ದಾರೆ.
|
11. Their inward thought H7130 is, that their houses H1004 shall continue forever H5769 , and their dwelling places H4908 to all generations H1755 H1755 ; they call H712 H5921 their lands H127 after their own names H8034 .
|
12. ಆದರೂ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಲ್ಲ; ನಾಶವಾಗುವ ಪಶುಗಳಂತೆಯೇ ಇಲ್ಲವಾಗುತ್ತಾನೆ.
|
12. Nevertheless man H120 being in honor H3366 abideth H3885 not H1077 : he is like H4911 the beasts H929 that perish H1820 .
|
13. ಮೂರ್ಖರಿಗೂ ಅವರ ಮಾತಿನಂತೆ ನಡೆಯುವವರಿಗೂ ಇದೇ ಗತಿ. ಸೆಲಾ
|
13. This H2088 their way H1870 is their folly H3689 : yet their posterity H310 approve H7521 their sayings H6310 . Selah H5542 .
|
14. ಅವರು ಕುರಿಗಳಂತೆ ಪಾತಾಳದಲ್ಲಿ ಸೇರಿಸಲ್ಪಡುವರು; ಮೃತ್ಯುವೇ ಅವರ ಪಾಲಕನು. ‡ ಅಥವಾ ಉದಯಕಾಲದಲ್ಲಿ ಯಥಾರ್ಥರು ಅವರ ಮೇಲೆ ದೊರೆತನ ನಡೆಸುವರು. ಅವರು ನೇರವಾಗಿ ಪಾತಾಳಕ್ಕೆ ಇಳಿದುಹೋಗುವರು, ಅವರಿಗೆ ನಿವಾಸವಿಲ್ಲದ ಹಾಗೆ, ಪಾತಾಳವು ಅವರ ರೂಪವನ್ನು ನಾಶಮಾಡುವುದು.
|
14. Like sheep H6629 they are laid H8371 in the grave H7585 ; death H4194 shall feed H7462 on them ; and the upright H3477 shall have dominion H7287 over them in the morning H1242 ; and their beauty H6697 shall consume H1086 in the grave H7585 from their dwelling H4480 H2073 .
|
15. ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ ತಪ್ಪಿಸಿ, ನನ್ನನ್ನು ಸ್ವೀಕಾರಮಾಡುವನು. ಸೆಲಾ
|
15. But H389 God H430 will redeem H6299 my soul H5315 from the power H4480 H3027 of the grave H7585 : for H3588 he shall receive H3947 me. Selah H5542 .
|
16. ಒಬ್ಬನ ಐಶ್ವರ್ಯವೂ, ಗೃಹವೈಭವವೂ § ಗೃಹವೈಭವವೂ ಅಥವಾ ಗೃಹಸಂಪತ್ತು. ವೃದ್ಧಿಯಾದಾಗ ಕಳವಳಪಡಬೇಡ.
|
16. Be not H408 thou afraid H3372 when H3588 one H376 is made rich H6238 , when H3588 the glory H3519 of his house H1004 is increased H7235 ;
|
17. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.
|
17. For when H3588 he dieth H4194 he shall carry H3947 nothing H3808 H3605 away : his glory H3519 shall not H3808 descend H3381 after H310 him.
|
18. ಸಿರಿ ಬಂದಾಗ ನೆರೆಯವರ ಹೊಗಳಿಕೆ ತಪ್ಪದು ಎಂಬಂತೆ, ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, ಜನರಸ್ತುತಿಯಿಂದಲೂ ಕೂಡಿದವನಾದರೂ,
|
18. Though H3588 while he lived H2416 he blessed H1288 his soul H5315 : and men will praise H3034 thee, when H3588 thou doest well H3190 to thyself.
|
19. ಪೂರ್ವಿಕರ ಬಳಿಗೆ ಸೇರಿ ಅವರಂತೆಯೇ, ಎಂದಿಗೂ ಬೆಳಕನ್ನು ನೋಡುವುದಿಲ್ಲ.
|
19. He shall go H935 to H5704 the generation H1755 of his fathers H1 ; they shall never H5704 H5331 H3808 see H7200 light H216 .
|
20. ವಿವೇಕಹೀನ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ, ನಶಿಸಿ ಹೋಗುವ ಪಶುಗಳಿಗೆ ಸಮಾನವಾಗಿ ಇಲ್ಲವಾಗುತ್ತಾನೆ. PE
|
20. Man H120 that is in honor H3366 , and understandeth H995 not H3808 , is like H4911 the beasts H929 that perish H1820 .
|