Bible Books

:

1. ಸೌಲನಿಗೆ ಅವನ ಕೊಲೆಗೆ ಸಮ್ಮತಿಸಿದನು. PS ದಿನದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರೂ ಯೂದಾಯ, ಸಮಾರ್ಯ ಸೀಮೆಗಳಿಗೆ ಚದರಿಹೋದರು.
1. And G1161 Saul G4569 was G2258 consenting G4909 unto his G846 death G336 . And G1161 at G1722 that G1565 time G2250 there was G1096 a great G3173 persecution G1375 against G1909 the G3588 church G1577 which G3588 was at G1722 Jerusalem G2414 ; and G5037 they were all G3956 scattered abroad G1289 throughout G2596 the G3588 regions G5561 of Judea G2449 and G2532 Samaria G4540 , except G4133 the G3588 apostles G652 .
2. {ಸಭೆ ಹಿಂಸೆಗೆ ಗುರಿಯಾದದ್ದು ಮತ್ತು ಚದರಿಹೋದದ್ದು} PS ಭಕ್ತರಾದ ಜನರು ಸ್ತೆಫನನ ದೇಹವನ್ನು ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.
2. And G1161 devout G2126 men G435 carried G4792 Stephen G4736 to his burial, and G2532 made G4160 great G3173 lamentation G2870 over G1909 him G846 .
3. ಆದರೆ ಸೌಲನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದುಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ನಾಶಮಾಡುತ್ತಿದ್ದನು. ಫಿಲಿಪ್ಪನು ಸಮಾರ್ಯದಲ್ಲಿ ಸುವಾರ್ತೆಯನ್ನು ಘೋಷಿಸಿದ್ದು; ಹಾಗು ಸೀಮೋನನೆಂಬ ಮಂತ್ರವಾದಿಯನ್ನು ಕುರಿತದ್ದು PEPS
3. As for G1161 Saul G4569 , he made havoc G3075 of the G3588 church G1577 , entering into G1531 every house G2596 G3624 , and G5037 haling G4951 men G435 and G2532 women G1135 committed G3860 them to G1519 prison G5438 .
4. ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತೆಯನ್ನು ಸಾರುತ್ತಿದ್ದರು.
4. Therefore G3767 G3303 they that were scattered abroad G1289 went every where G1330 preaching G2097 the G3588 word G3056 .
5. ಫಿಲಿಪ್ಪನು ಸಮಾರ್ಯವೆಂಬ ಪಟ್ಟಣಕ್ಕೆ ಹೋಗಿ ಕ್ರಿಸ್ತನ ವಿಷಯವಾಗಿ ಅಲ್ಲಿರುವವರಿಗೆ ಪ್ರಚುರಪಡಿಸಿದನು.
5. Then G1161 Philip G5376 went down G2718 to G1519 the city G4172 of Samaria G4540 , and preached G2784 Christ G5547 unto them G846 .
6. ಗುಂಪಾಗಿ ಕೂಡಿದ ಜನಗಳು ಫಿಲಿಪ್ಪನ ಮಾತುಗಳನ್ನು ಕೇಳಿ ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅವನು ಹೇಳಿದ ಸಂಗತಿಗಳಿಗೆ ಒಮ್ಮನಸ್ಸಿನಿಂದ ಗಮನಕೊಟ್ಟರು.
6. And G5037 the G3588 people G3793 with one accord G3661 gave heed G4337 unto those things which G5259 Philip G5376 spake G3004 , hearing G191 and G2532 seeing G991 the G3588 miracles G4592 which G3739 he did G4160 .
7. ಏಕೆಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ವಿಕಲಾಂಗರು ಸ್ವಸ್ಥರಾದರು.
7. For G1063 unclean G169 spirits G4151 , crying G994 with loud G3173 voice G5456 , came out G1831 of many G4183 that were possessed G2192 with them : and G1161 many G4183 taken with palsies G3886 , and G2532 that were lame G5560 , were healed G2323 .
8. ಪಟ್ಟಣದಲ್ಲಿ ಬಹು ಸಂತೋಷವುಂಟಾಯಿತು. PEPS
8. And G2532 there was G1096 great G3173 joy G5479 in G1722 that G1565 city G4172 .
9. ಆದರೆ ಕೆಲವು ಕಾಲದಿಂದ ಪಟ್ಟಣದಲ್ಲಿದ್ದ ಸೀಮೋನನೆಂಬ ಒಬ್ಬ ಮನುಷ್ಯನು ತಾನು ಏನೋ ಒಬ್ಬ ಮಹಾತ್ಮನೆಂದು ಹೇಳಿಕೊಂಡು ಮಂತ್ರತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದನು.
9. But G1161 there was a certain G5100 man G435 , called G3686 Simon G4613 , which beforetime G4391 in G1722 the G3588 same city G4172 used sorcery G3096 , and G2532 bewitched G1839 the G3588 people G1484 of Samaria G4540 , giving out G3004 that himself G1438 was G1511 some G5100 great one G3173 :
10. ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೂ ಎಲ್ಲರೂ, “ಇವನು ಮಹಾಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ” ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು. PEPS
10. To whom G3739 they all G3956 gave heed G4337 , from G575 the least G3398 to G2193 the greatest G3173 , saying G3004 , This man G3778 is G2076 the G3588 great G3173 power G1411 of God G2316 .
11. ಬಹುಕಾಲದಿಂದಲೂ ಅವನ ಮಂತ್ರತಂತ್ರಗಳಿಗೆ ಮಾರುಹೋಗಿದ್ದ ಜನರು ಇವನ ಮಾತಿಗೆ ಕಿವಿಗೊಡುತ್ತಿದ್ದರು. PEPS
11. And G1161 to him G846 they had regard G4337 , because that of long G2425 time G5550 he had bewitched G1839 them G846 with sorceries G3095 .
12. ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.
12. But G1161 when G3753 they believed G4100 Philip G5376 preaching G2097 the things G3588 concerning G4012 the G3588 kingdom G932 of God G2316 , and G2532 the G3588 name G3686 of Jesus G2424 Christ G5547 , they were baptized G907 , both G5037 men G435 and G2532 women G1135 .
13. ಆಗ ಸೀಮೋನನೂ ಕೂಡ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಆಗುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದನು. PEPS
13. Then G1161 Simon G4613 himself G846 believed G4100 also G2532 : and G2532 when he was baptized G907 , he continued G2258 G4342 with Philip G5376 , and G5037 wondered G1839 , beholding G2334 the G3173 miracles G1411 and G2532 signs G4592 which were done G1096 .
14. ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ, ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು.
14. Now G1161 when the G3588 apostles G652 which G3588 were at G1722 Jerusalem G2414 heard G191 that G3754 Samaria G4540 had received G1209 the G3588 word G3056 of God G2316 , they sent G649 unto G4314 them G846 Peter G4074 and G2532 John G2491 :
15. ಇವರು ಅಲ್ಲಿಗೆ ಬಂದು ಜನರಿಗೆ ಪವಿತ್ರಾತ್ಮವರವು ದೊರೆಯಬೇಕೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು.
15. Who G3748 , when they were come down G2597 , prayed G4336 for G4012 them G846 , that G3704 they might receive G2983 the Holy G40 Ghost G4151 :
16. ಏಕೆಂದರೆ ಪವಿತ್ರಾತ್ಮವರವು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಮಾತ್ರ ಮಾಡಿಸಿಕೊಂಡಿದ್ದರು
16. ( For G1063 as yet G3768 he was G2258 fallen G1968 upon G1909 none G3762 of them G846 G1161 : only G3440 they were G5225 baptized G907 in G1519 the G3588 name G3686 of the G3588 Lord G2962 Jesus G2424 .)
17. ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮವರವನ್ನು ಹೊಂದಿದರು.
17. Then G5119 laid G2007 they their hands G5495 on G1909 them G846 , and G2532 they received G2983 the Holy G40 Ghost G4151 .
18. ಅಪೊಸ್ತಲರು ಕೈಗಳನ್ನಿಡುವುದರ ಮೂಲಕವಾಗಿ ಪವಿತ್ರಾತ್ಮದಾನವಾಗುವುದನ್ನು ಸೀಮೋನನು ಕಂಡು ಹಣವನ್ನು ತಂದು ಅವರ ಮುಂದಿಟ್ಟು,
18. And G1161 when Simon G4613 saw G2300 that G3754 through G1223 laying on G1936 of the G3588 apostles G652 ' hands G5495 the G3588 Holy G40 Ghost G4151 was given G1325 , he offered G4374 them G846 money G5536 ,
19. “ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮವರವನ್ನು ಹೊಂದುವಂತೆ ಅಧಿಕಾರವನ್ನು ನನಗೂ ಕೊಡಿರಿ” ಅಂದನು.
19. Saying G3004 , Give G1325 me also G2504 this G5026 power G1849 , that G2443 on whomsoever G3739 G302 I lay G2007 hands G5495 , he may receive G2983 the Holy G40 Ghost G4151 .
20. ಆದರೆ ಪೇತ್ರನು ಅವನಿಗೆ, “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ?
20. But G1161 Peter G4074 said G2036 unto G4314 him G846 , Thy G4675 money G694 perish G1498 G1519 G684 with G4862 thee G4671 , because G3754 thou hast thought G3543 that the G3588 gift G1431 of God G2316 may be purchased G2932 with G1223 money G5536 .
21. ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಯಾವ ಪಾಲೂ ಇಲ್ಲ; ಏಕೆಂದರೆ ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ.
21. Thou G4671 hast G2076 neither G3756 part G3310 nor G3761 lot G2819 in G1722 this G5129 matter G3056 : for G1063 thy G4675 heart G2588 is G2076 not G3756 right G2117 in the sight G1799 of God G2316 .
22. ಆದುದರಿಂದ ನಿನ್ನ ಕೆಟ್ಟತನವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೋ ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ.
22. Repent G3340 therefore G3767 of G575 this G5026 thy G4675 wickedness G2549 , and G2532 pray G1189 God G2316 , if G1487 perhaps G686 the G3588 thought G1963 of thine G4675 heart G2588 may be forgiven G863 thee G4671 .
23. ನೀನು ಕಡು ಕಹಿಯಾದ ದ್ವೇಷದಿಂದಲೂ ಮತ್ತು ವಿಷಕಾರಕವಾದ ಅನೀತಿಯಿಂದಲೂ ತುಂಬಿದವನಾಗಿರುವುದನ್ನು ನಾನು ಕಾಣುತ್ತಿದ್ದೇನೆ” ಅಂದನು
23. For G1063 I perceive G3708 that thou G4571 art G5607 in G1519 the gall G5521 of bitterness G4088 , and G2532 in the bond G4886 of iniquity G93 .
24. ಅದಕ್ಕೆ ಸೀಮೋನನು, “ನೀವು ಹೇಳಿರುವ ಸಂಗತಿಗಳಲ್ಲಿ ಯಾವುದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ಕರ್ತನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು. PEPS
24. Then G1161 answered G611 Simon G4613 , and said G2036 , Pray G1189 ye G5210 to G4314 the G3588 Lord G2962 for G5228 me G1700 , that G3704 none G3367 of these things which G3739 ye have spoken G2046 come G1904 upon G1909 me G1691 .
25. ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು. PS
25. And G3767 they G3588 , when they G3303 G3767 had testified G1263 and G2532 preached G2980 the G3588 word G3056 of the G3588 Lord G2962 , returned G5290 to G1519 Jerusalem G2419 , and G5037 preached the gospel G2097 in many G4183 villages G2968 of the G3588 Samaritans G4541 .
26. {ಫಿಲಿಪ್ಪನು ಇಥಿಯೋಪ್ಯದವನಿಗೆ ಸುವಾರ್ತೆಯನ್ನು ತಿಳಿಸಿದ್ದು} PS ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು.
26. And G1161 the angel G32 of the Lord G2962 spake G2980 unto G4314 Philip G5376 , saying G3004 , Arise G450 , and G2532 go G4198 toward G2596 the south G3314 unto G1909 the G3588 way G3598 that goeth down G2597 from G575 Jerusalem G2419 unto G1519 Gaza G1048 , which G3778 is G2076 desert G2048 .
27. ಅವನು ಎದ್ದು ಹೊರಟು ಹೋಗುತ್ತಿರುವಾಗ ಇಥಿಯೋಪ್ಯ ದೇಶದ ಒಬ್ಬ ಮನುಷ್ಯನನ್ನು ಕಂಡನು. ಅವನು ಕಂಚುಕಿಯೂ ಇಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಹಾಗೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದನು.
27. And G2532 he arose G450 and G2532 went G4198 : and G2532 , behold G2400 , a man G435 of Ethiopia G128 , an eunuch G2135 of great authority G1413 under Candace G2582 queen G938 of the Ethiopians G128 , who G3739 had the charge G2258 G1909 of all G3956 her G848 treasure G1047 , and G2532 had G3739 come G2064 to G1519 Jerusalem G2419 for to worship G4352 ,
28. ಅವನು ದೇವಾರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
28. G5037 Was G2258 returning G5290 , and G2532 sitting G2521 in G1909 his G848 chariot G716 G2532 read G314 Isaiah G2268 the G3588 prophet G4396 .
29. ದೇವರಾತ್ಮನು ಫಿಲಿಪ್ಪನಿಗೆ, “ನೀನು ರಥದ ಹತ್ತಿರ ಹೋಗಿ ಅದರೊಂದಿಗೆ ಸೇರಿ ನಡೆ” ಎಂದು ಹೇಳಿದನು.
29. Then G1161 the G3588 Spirit G4151 said G2036 unto Philip G5376 , Go near G4334 , and G2532 join thyself G2853 to this G5129 chariot G716 .
30. ಫಿಲಿಪ್ಪನು ಓಡಿಹೋಗಿ ಮನುಷ್ಯನು ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ, “ಎಲೈ, ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
30. And G1161 Philip G5376 ran thither G4370 to him, and heard G191 him G846 read G314 the G3588 prophet G4396 Isaiah, G2268 and G2532 said G2036 G687 G1065 , Understandest G1097 thou what G3739 thou readest G314 ?
31. ಅದಕ್ಕೆ ಅವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು.
31. And G1161 he G3588 said G2036 G1063 , How G4459 can G1410 G302 I, except G3362 some man G5100 should guide G3594 me G3165 ? And G5037 he desired G3870 Philip G5376 that he would come up G305 and sit G2523 with G4862 him G846 .
32. ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ,
“ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು;
ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ
ಆತನು ಬಾಯಿ ತೆರೆಯದೆ ಮೌನವಾಗಿದ್ದನು.
32. G1161 The G3588 place G4042 of the G3588 Scripture G1124 which G3739 he read G314 was G2258 this G3778 , He was led G71 as G5613 a sheep G4263 to G1909 the slaughter G4967 ; and G2532 like G5613 a lamb G286 dumb G880 before G1726 his G846 shearer G2751 , so G3779 opened G455 he not G3756 his G848 mouth G4750 :
33. ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ.
ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು?
ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ. PEPS
33. In G1722 his G846 humiliation G5014 his G846 judgment G2920 was taken away G142 : and G1161 who G5101 shall declare G1334 his G846 generation G1074 ? for G3754 his G846 life G2222 is taken G142 from G575 the G3588 earth G1093 .
34. ಕಂಚುಕಿಯು ವಚನವನ್ನು ಕುರಿತು, “ಪ್ರವಾದಿಯು ಇದನ್ನು ಯಾರ ಬಗ್ಗೆ ಹೇಳಿದ್ದಾನೆ? ತನ್ನನ್ನು ಕುರಿತೋ ಅಥವಾ ಮತ್ತೊಬ್ಬನ ವಿಷಯದಲ್ಲಿಯೋ?” ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು
34. And G1161 the G3588 eunuch G2135 answered G611 Philip G5376 , and said G2036 , I pray G1189 thee G4675 , of G4012 whom G5101 speaketh G3004 the G3588 prophet G4396 this G5124 ? of G4012 himself G1438 , or G2228 of G4012 some other man G5101 G2087 ?
35. ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು. PEPS
35. Then G1161 Philip G5376 opened G455 his G848 mouth G4750 , and G2532 began G756 at G575 the same G5026 Scripture G1124 , and preached G2097 unto him G846 Jesus G2424 .
36. ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು.
36. And G1161 as G5613 they went G4198 on G2596 their way G3598 , they came G2064 unto G1909 a certain G5100 water G5204 : and G2532 the G3588 eunuch G2135 said G5346 , See G2400 , here is water G5204 ; what G5101 doth hinder G2967 me G3165 to be baptized G907 ?
37. ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು;
37. And G1161 Philip G5376 said G2036 , If G1487 thou believest G4100 with G1537 all G3650 thine heart G2588 , thou mayest G1832 . And G1161 he answered G611 and said G2036 , I believe G4100 that Jesus G2424 Christ G5547 is G1511 the G3588 Son G5207 of God G2316 .
38. ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
38. And G2532 he commanded G2753 the G3588 chariot G716 to stand still G2476 : and G2532 they went down G2597 both G297 into G1519 the G3588 water G5204 , both G5037 Philip G5376 and G2532 the G3588 eunuch G2135 ; and G2532 he baptized G907 him G846 .
39. ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು.
39. And G1161 when G3753 they were come up G305 out of G1537 the G3588 water G5204 , the Spirit G4151 of the Lord G2962 caught away G726 Philip G5376 , that G2532 the G3588 eunuch G2135 G3756 saw G1492 him G846 no more G3765 : and G1063 he went G4198 on his G848 way G3598 rejoicing G5463 .
40. ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು. PE
40. But G1161 Philip G5376 was found G2147 at G1519 Azotus G108 : and G2532 passing through G1330 he preached G2097 in all G3956 the G3588 cities G4172 , till G2193 he G846 came G2064 to G1519 Caesarea G2542 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×