|
|
1. {ದೇವರು ಅಬ್ರಾಮನನ್ನು ಕರೆದದ್ದು} PS ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, * ಅಥವಾ ಜನ್ಮಸ್ಥಳದಿಂದ. ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.
|
1. Now the LORD H3068 had said H559 unto H413 Abram H87 , Get thee out H1980 of thy country H4480 H776 , and from thy kindred H4480 H4138 , and from thy father's house H4480 H1004 H1 , unto H413 a land H776 that H834 I will show H7200 thee:
|
2. ನಾನು ನಿನ್ನನ್ನು ಮಹಾ ಜನಾಂಗವಾಗುವಂತೆ ಮಾಡಿ, ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದದ ನಿಧಿಯಾಗುವಿ.
|
2. And I will make H6213 of thee a great H1419 nation H1471 , and I will bless H1288 thee , and make thy name great H1431 H8034 ; and thou shalt be H1961 a blessing H1293 :
|
3. ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು” ಎಂದು ಹೇಳಿದನು. PEPS
|
3. And I will bless H1288 them that bless H1288 thee , and curse H779 him that curseth H7043 thee : and in thee shall all H3605 families H4940 of the earth H127 be blessed H1288 .
|
4. ಯೆಹೋವನು ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.
|
4. So Abram H87 departed H1980 , as H834 the LORD H3068 had spoken H1696 unto H413 him ; and Lot H3876 went H1980 with H854 him : and Abram H87 was seventy H7657 and five H2568 years H8141 old H1121 when he departed H3318 out of Haran H4480 H2771 .
|
5. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ತಮ್ಮನ ಮಗನಾದ ಲೋಟನನ್ನೂ, ತಾನೂ ಲೋಟನೂ ಹಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ, ದಾಸ ದಾಸಿಯರನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ಬಂದನು. PEPS
|
5. And Abram H87 took H3947 H853 Sarai H8297 his wife H802 , and Lot H3876 his brother H251 's son H1121 , and all H3605 their substance H7399 that H834 they had gathered H7408 , and the souls H5315 that H834 they had gotten H6213 in Haran H2771 ; and they went forth H3318 to go H1980 into the land H776 of Canaan H3667 ; and into the land H776 of Canaan H3667 they came H935 .
|
6. ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಸ್ಥಳದಲ್ಲಿರುವ ಮೋರೆ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು.
|
6. And Abram H87 passed through H5674 the land H776 unto H5704 the place H4725 of Sichem H7927 , unto H5704 the plain H436 of Moreh H4176 . And the Canaanite H3669 was then H227 in the land H776 .
|
7. ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನದಲ್ಲಿ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು” ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು. PEPS
|
7. And the LORD H3068 appeared H7200 unto H413 Abram H87 , and said H559 , Unto thy seed H2233 will I give H5414 H853 this H2063 land H776 : and there H8033 built H1129 he an altar H4196 unto the LORD H3068 , who appeared H7200 unto H413 him.
|
8. ಅವನು ಅಲ್ಲಿಂದ ಹೊರಟು ಬೇತೇಲಿನ ಪೂರ್ವದಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿ ಇಳಿದುಕೊಂಡನು. ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರುಗಳಿದ್ದವು. ಅಲ್ಲಿಯೂ ಅಬ್ರಾಮನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರಿನಲ್ಲಿ ಆರಾಧಿಸಿದನು. ಸೈನ್ಯಾಧಿಪತಿ
|
8. And he removed H6275 from thence H4480 H8033 unto a mountain H2022 on the east H4480 H6924 of Bethel H1008 , and pitched H5186 his tent H168 , having Bethel H1008 on the west H4480 H3220 , and Hai H5857 on the east H4480 H6924 : and there H8033 he built H1129 an altar H4196 unto the LORD H3068 , and called H7121 upon the name H8034 of the LORD H3068 .
|
9. ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಹೋದನು. PS
|
9. And Abram H87 journeyed H5265 , going on H1980 still H5265 toward the south H5045 .
|
10. {ಅಬ್ರಾಮನು ಮತ್ತು ಸಾರಳು ಐಗುಪ್ತ ದೇಶದಲ್ಲಿ} PS ದಕ್ಷಿಣ ಕಾನಾನ್ ದೇಶದಲ್ಲಿ ಘೋರ ಕ್ಷಾಮವಿದ್ದುದರಿಂದ, ಅಬ್ರಾಮನು ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು.
|
10. And there was H1961 a famine H7458 in the land H776 : and Abram H87 went down H3381 into Egypt H4714 to sojourn H1481 there H8033 ; for H3588 the famine H7458 was grievous H3515 in the land H776 .
|
11. ಅವನು ಐಗುಪ್ತ ದೇಶದ ಹತ್ತಿರಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ, “ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ;
|
11. And it came to pass H1961 , when H834 he was come near H7126 to enter H935 into Egypt H4714 , that he said H559 unto H413 Sarai H8297 his wife H802 , Behold H2009 now H4994 , I know H3045 that H3588 thou H859 art a fair H3303 woman H802 to look upon H4758 :
|
12. ಐಗುಪ್ತ ದೇಶದವರು ನಿನ್ನನ್ನು ಕಂಡು, ಈಕೆಯು ಇವನ ಹೆಂಡತಿ ಎಂದು ತಿಳಿದು ನನ್ನನ್ನು ಕೊಂದು ನಿನ್ನನ್ನು ಉಳಿಸಬಹುದು.
|
12. Therefore it shall come to pass H1961 , when H3588 the Egyptians H4713 shall see H7200 thee , that they shall say H559 , This H2063 is his wife H802 : and they will kill H2026 me , but they will save thee alive H2421 .
|
13. ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿಮಿತ್ತ ನನಗೆ ಹಿತವಾಗುವುದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು” ಎಂದು ಹೇಳಿದನು. PEPS
|
13. Say H559 , I pray thee H4994 , thou H859 art my sister H269 : that H4616 it may be well H3190 with me for thy sake H5668 ; and my soul H5315 shall live H2421 because of H1558 thee.
|
14. ಅಬ್ರಾಮನು ಐಗುಪ್ತ ದೇಶಕ್ಕೆ ಬಂದಾಗ ಐಗುಪ್ತರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿ ಎಂದು ಅಂದುಕೊಂಡರು.
|
14. And it came to pass H1961 , that , when Abram H87 was come H935 into Egypt H4714 , the Egyptians H4713 beheld H7200 H853 the woman H802 that H3588 she H1931 was very H3966 fair H3303 .
|
15. ಫರೋಹನ ರಾಜಕುಮಾರರು ಆಕೆಯನ್ನು ನೋಡಿ ಬಂದು, ಅವನ ಮುಂದೆ ಹೊಗಳಲಾಗಿ ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರೆಯಿಸಿ ಆಕೆಯ ನಿಮಿತ್ತ ಅಬ್ರಾಮನಿಗೆ ಉಪಕಾರ ಮಾಡಿದನು.
|
15. The princes H8269 also of Pharaoh H6547 saw H7200 her , and commended H1984 her before H413 Pharaoh H6547 : and the woman H802 was taken H3947 into Pharaoh H6547 's house H1004 .
|
16. ಆಗ ಅಬ್ರಾಮನಿಗೆ ಕುರಿ, ಎತ್ತು, ಗಂಡು, ಹೆಣ್ಣು ಕತ್ತೆಗಳು, ದಾಸದಾಸಿಯರು, ಒಂಟೆಗಳು, ದೊರಕಿದವು. PEPS
|
16. And he entreated Abram well H3190 H87 for her sake H5668 : and he had H1961 sheep H6629 , and oxen H1241 , and he asses H2543 , and menservants H5650 , and maidservants H8198 , and she asses H860 , and camels H1581 .
|
17. ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿಮಿತ್ತ ಬಹಳ ಉಪದ್ರವಗಳಿಂದ ಬಾಧಿಸಿದನು.
|
17. And the LORD H3068 plagued H5060 H853 Pharaoh H6547 and his house H1004 with great H1419 plagues H5061 because of H5921 H1697 Sarai H8297 Abram H87 's wife H802 .
|
18. ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ಏಕೆ ಹೀಗೆ ಮಾಡಿದೆ? ಆಕೆ ನಿನ್ನ ಹೆಂಡತಿಯೆಂದು ಏಕೆ ನನಗೆ ತಿಳಿಸಲಿಲ್ಲ?
|
18. And Pharaoh H6547 called H7121 Abram H87 , and said H559 , What H4100 is this H2063 that thou hast done H6213 unto me? why H4100 didst thou not H3808 tell H5046 me that H3588 she H1931 was thy wife H802 ?
|
19. ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು” ಎಂದು ಹೇಳಿ,
|
19. Why H4100 saidst H559 thou, She H1931 is my sister H269 ? so I might have taken H3947 her to me to wife H802 : now therefore H6258 behold H2009 thy wife H802 , take H3947 her , and go thy way H1980 .
|
20. ಫರೋಹನು ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಳುಹಿಸಿ ಬಿಟ್ಟರು. PE
|
20. And Pharaoh H6547 commanded H6680 his men H376 concerning H5921 him : and they sent him away H7971 H853 , and his wife H802 , and all H3605 that H834 he had.
|