|
|
1. {ಏಸಾವನ ವಂಶಸ್ಥರು} (1ಪೂರ್ವ 2:34-37) PS ಎದೋಮ್ ಎಂಬ ಏಸಾವನ ವಂಶಾವಳಿ ಇದು: PEPS
|
1. Now these H428 are the generations H8435 of Esau H6215 , who H1931 is Edom H123 .
|
2. ಏಸಾವನು ಕಾನಾನ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡನು. ಅವರು ಯಾರೆಂದರೆ, ಹಿತ್ತಿಯನಾದ ಏಲೋನನ ಮಗಳಾಗಿದ್ದ ಆದಾ, ಹಿವ್ವಿಯನಾದ ಸಿಬಿಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು,
|
2. Esau H6215 took H3947 H853 his wives H802 of the daughters H4480 H1323 of Canaan H3667 ; H853 Adah H5711 the daughter H1323 of Elon H356 the Hittite H2850 , and Aholibamah H173 the daughter H1323 of Anah H6034 the daughter H1323 of Zibeon H6649 the Hivite H2340 ;
|
3. ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು. PEPS
|
3. And Bashemath H1315 Ishmael H3458 's daughter H1323 , sister H269 of Nebajoth H5032 .
|
4. ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
|
4. And Adah H5711 bore H3205 to Esau H6215 H853 Eliphaz H464 ; and Bashemath H1315 bore H3205 H853 Reuel H7467 ;
|
5. ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನೂ, ಕೋರಹನನ್ನು ಹೆತ್ತಳು. ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು ಇವರೇ. PEPS
|
5. And Aholibamah H173 bore H3205 H853 Jeush H3266 , and Jaalam H3281 , and Korah H7141 : these H428 are the sons H1121 of Esau H6215 , which H834 were born H3205 unto him in the land H776 of Canaan H3667 .
|
6. ತರುವಾಯ ಏಸಾವನು ತನ್ನ ಹೆಂಡತಿಯರನ್ನೂ, ಗಂಡುಹೆಣ್ಣು ಮಕ್ಕಳನ್ನೂ, ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ, ತನಗಿದ್ದ ಎಲ್ಲಾ ಪಶುಪ್ರಾಣಿಗಳ ಹಿಂಡುಗಳನ್ನೂ ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಬೇರೆ ದೇಶಕ್ಕೆ ಹೊರಟುಹೋದನು.
|
6. And Esau H6215 took H3947 H853 his wives H802 , and his sons H1121 , and his daughters H1323 , and all H3605 the persons H5315 of his house H1004 , and his cattle H4735 , and all H3605 his beasts H929 , and all H3605 his substance H7075 , which H834 he had got H7408 in the land H776 of Canaan H3667 ; and went H1980 into H413 the country H776 from the face H4480 H6440 of his brother H251 Jacob H3290 .
|
7. ಅವರ ಸಂಪತ್ತು ಹೆಚ್ಚಿದ್ದದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿರುವುದಕ್ಕೆ ಸಾಧ್ಯವಿರಲಿಲ್ಲ. ಅವರಿಗೆ ಪಶುಪ್ರಾಣಿಗಳು ಬಹಳವಾಗಿದ್ದುದರಿಂದ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
|
7. For H3588 their riches H7399 were H1961 more than H7227 that they might dwell H4480 H3427 together H3162 ; and the land H776 wherein they were strangers H4033 could H3201 not H3808 bear H5375 them because H4480 H6440 of their cattle H4735 .
|
8. ಹೀಗೆ ಏಸಾವನು ಸೇಯೀರ್ ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನೆಂದರೆ ಎದೋಮನು. PEPS
|
8. Thus dwelt H3427 Esau H6215 in mount H2022 Seir H8165 : Esau H6215 is Edom H123 .
|
9. ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶದ ಚರಿತ್ರೆ: PEPS
|
9. And these H428 are the generations H8435 of Esau H6215 the father H1 of the Edomites H123 in mount H2022 Seir H8165 :
|
10. ಏಸಾವನ ಮಕ್ಕಳ ಹೆಸರುಗಳು ಯಾವುವೆಂದರೆ: ಎಲೀಫಜನು, ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು. ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು. PEPS
|
10. These H428 are the names H8034 of Esau H6215 's sons H1121 ; Eliphaz H464 the son H1121 of Adah H5711 the wife H802 of Esau H6215 , Reuel H7467 the son H1121 of Bashemath H1315 the wife H802 of Esau H6215 .
|
11. ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನೆಜ್, PEPS
|
11. And the sons H1121 of Eliphaz H464 were H1961 Teman H8487 , Omar H201 , Zepho H6825 , and Gatam H1609 , and Kenaz H7073 .
|
12. ತಿಮ್ನ ಎಂಬವಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿಯಾಗಿದ್ದು ಆಕೆಯು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಕ್ಕಳು. PEPS
|
12. And Timna H8555 was H1961 concubine H6370 to Eliphaz H464 Esau H6215 's son H1121 ; and she bore H3205 to Eliphaz H464 H853 Amalek H6002 : these H428 were the sons H1121 of Adah H5711 Esau H6215 's wife H802 .
|
13. ರೆಗೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮಿಜ್ಜಾ ಇವರು ಏಸಾವನ ಹೆಂಡತಿಯಾದ ಬಾಸೆಮತಳ ಪುತ್ರರು. PEPS
|
13. And these H428 are the sons H1121 of Reuel H7467 ; Nahath H5184 , and Zerah H2226 , Shammah H8048 , and Mizzah H4199 : these H428 were H1961 the sons H1121 of Bashemath H1315 Esau H6215 's wife H802 .
|
14. ಏಸಾವನ ಹೆಂಡತಿಯಾದ ಸಿಬಿಯೋನನ ಮಗಳಾದ ಅನಾಹನ ಮಗಳಾದ ಒಹೊಲೀಬಾಮಳ ಮಕ್ಕಳು ಯಾರೆಂದರೆ: ಯೆಗೂಷ್ ವಂಶಸ್ಥರನ್ನು, ಯಳಾಮ ಕೋರಹ ಇವರನ್ನು ಹೆತ್ತಳು. PEPS
|
14. And these H428 were H1961 the sons H1121 of Aholibamah H173 , the daughter H1323 of Anah H6034 the daughter H1323 of Zibeon H6649 , Esau H6215 's wife H802 : and she bore H3205 to Esau H6215 H853 Jeush H3266 , and Jaalam H3281 , and Korah H7141 .
|
15. ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾದ ಎಲೀಫಜನಿಂದ ಹುಟ್ಟಿದವರು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಕೆನೆಜ್,
|
15. These H428 were dukes H441 of the sons H1121 of Esau H6215 : the sons H1121 of Eliphaz H464 the firstborn H1060 son of Esau H6215 ; duke H441 Teman H8487 , duke H441 Omar H201 , duke H441 Zepho H6825 , duke H441 Kenaz H7073 ,
|
16. ಕೋರಹ, ಗತಾಮ್, ಅಮಾಲೇಕ್, ಇವರೇ, ಈ ಕುಲಪತಿಗಳು ಎದೋಮ್ಯರ ದೇಶದಲ್ಲಿದ್ದ ಎಲೀಫಜನಿಂದ ಬಂದವರು. ಇವರು ಆದಾಳ ಮೊಮ್ಮಕ್ಕಳು. PEPS
|
16. Duke H441 Korah H7141 , duke H441 Gatam H1609 , and duke H441 Amalek H6002 : these H428 are the dukes H441 that came of Eliphaz H464 in the land H776 of Edom H123 ; these H428 were the sons H1121 of Adah H5711 .
|
17. ಏಸಾವನ ಮಗನಾದ ರೆಗೂವೇಲನಿಗೆ ಹುಟ್ಟಿದವರು ಯಾರೆಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ದೇಶದಲ್ಲಿ ಏಸಾವನ ಹೆಂಡತಿಯಾದ ಬಾಸೆಮತಳಿಗೆ ಹುಟ್ಟಿದ ಮೊಮ್ಮಕ್ಕಳು. PEPS
|
17. And these H428 are the sons H1121 of Reuel H7467 Esau H6215 's son H1121 ; duke H441 Nahath H5184 , duke H441 Zerah H2226 , duke H441 Shammah H8048 , duke H441 Mizzah H4199 : these H428 are the dukes H441 that came of Reuel H7467 in the land H776 of Edom H123 ; these H428 are the sons H1121 of Bashemath H1315 Esau H6215 's wife H802 .
|
18. ಏಸಾವನ ಹೆಂಡತಿಯಾಗಿದ್ದ ಒಹೊಲೀಬಾಮಳ ಮಗಳಾದ ಅನಾಳ ಸಂತಾನದ ಕುಲನಾಯಕರು ಯಾರೆಂದರೆ: ಯೆಗೂಷ್, ಯಳಾಮ, ಮತ್ತು ಕೋರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ ಒಹೊಲೀಬಾಮಳ ಸಂತಾನದವರು.
|
18. And these H428 are the sons H1121 of Aholibamah H173 Esau H6215 's wife H802 ; duke H441 Jeush H3266 , duke H441 Jaalam H3281 , duke H441 Korah H7141 : these H428 were the dukes H441 that came of Aholibamah H173 the daughter H1323 of Anah H6034 , Esau H6215 's wife H802 .
|
19. ಎದೋಮನೆನ್ನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ಮುಖಂಡರು. PS
|
19. These H428 are the sons H1121 of Esau H6215 , who H1931 is Edom H123 , and these H428 are their dukes H441 .
|
20. {ಸೇಯೀರನ ವಂಶಸ್ಥರು} (1ಪೂರ್ವ 1:38-42) PS ಆ ಸೀಮೆಯ ಮೂಲನಿವಾಸಿಗಳು ಹೋರಿಯನಾದ ಸೇಯೀರಿನಿಂದ ಹುಟ್ಟಿದವರು. ಅವರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
|
20. These H428 are the sons H1121 of Seir H8165 the Horite H2752 , who inhabited H3427 the land H776 ; Lotan H3877 , and Shobal H7732 , and Zibeon H6649 , and Anah H6034 ,
|
21. ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ಯರ ದೇಶದಲ್ಲಿ ಸೇಯೀರನ ಸಂತತಿಯವರಾದ ಹೋರಿಯಲ್ಲಿ ಹುಟ್ಟಿದ ಮುಖಂಡರು. PEPS
|
21. And Dishon H1787 , and Ezer H687 , and Dishan H1789 : these H428 are the dukes H441 of the Horites H2752 , the children H1121 of Seir H8165 in the land H776 of Edom H123 .
|
22. ಲೋಟಾನನ ಮಕ್ಕಳು: ಹೋರಿ, ಹೇಮಾಮ್, ಲೋಟಾನನ ತಂಗಿ ತಿಮ್ನಾ. PEPS
|
22. And the children H1121 of Lotan H3877 were H1961 Hori H2753 and Hemam H1967 ; and Lotan H3877 's sister H269 was Timna H8555 .
|
23. ಶೋಬಾಲನ ಮಕ್ಕಳು: ಅಲ್ವಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್. PEPS
|
23. And the children H1121 of Shobal H7732 were these H428 ; Alvan H5935 , and Manahath H4506 , and Ebal H5858 , Shepho H8195 , and Onam H208 .
|
24. ಸಿಬೆಯೋನನ ಮಕ್ಕಳು: ಅಯ್ಯಾ ಮತ್ತು ಅನಾಹ ಎಂಬವರು. ಈ ಅನಾಹನೇ ತನ್ನ ತಂದೆಯಾದ ಸಿಬಿಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ * ಕಾಡುಕತ್ತೆಗಳು. ಬಿಸಿ ನೀರಿನ ಒರತೆಗಳನ್ನು ಕಂಡುಕೊಂಡವನು. PEPS
|
24. And these H428 are the children H1121 of Zibeon H6649 ; both Ajah H345 , and Anah H6034 : this H1931 was that Anah H6034 that H834 found H4672 H853 the mules H3222 in the wilderness H4057 , as he fed H7462 H853 the asses H2543 of Zibeon H6649 his father H1 .
|
25. ಅನಾಹನ ಮಕ್ಕಳು: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು. PEPS
|
25. And the children H1121 of Anah H6034 were these H428 ; Dishon H1787 , and Aholibamah H173 the daughter H1323 of Anah H6034 .
|
26. ದೀಶೋನನ ಮಕ್ಕಳು: ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್. PEPS
|
26. And these H428 are the children H1121 of Dishon H1787 ; Hemdan H2533 , and Esh H790 -ban , and Ithran H3506 , and Cheran H3763 .
|
27. ಏಚೆರನ ಮಕ್ಕಳು: ಬಿಲ್ಹಾನ್, ಜಾವಾನ್, ಅಕಾನ್. PEPS
|
27. The children H1121 of Ezer H687 are these H428 ; Bilhan H1092 , and Zaavan H2190 , and Akan H6130 .
|
28. ದೀಶಾನನ ಮಕ್ಕಳು: ಊಚ್ ಮತ್ತು ಅರಾನ್. PEPS
|
28. The children H1121 of Dishan H1789 are these H428 ; Uz H5780 , and Aran H765 .
|
29. ಹೋರಿಯರಿಂದ ಹುಟ್ಟಿದ ಮುಖಂಡರು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ
|
29. These H428 are the dukes H441 that came of the Horites H2752 ; duke H441 Lotan H3877 , duke H441 Shobal H7732 , duke H441 Zibeon H6649 , duke H441 Anah H6034 ,
|
30. ದೀಶೋನ್, ಏಚೆರ್, ದೀಶಾನ್ ಇವರೇ. ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ಸೀಮೆಯಲ್ಲಿ ಅಧಿಪತ್ಯ ನಡಿಸಿದ ಮುಖಂಡರು. PS
|
30. Duke H441 Dishon H1787 , duke H441 Ezer H687 , duke H441 Dishan H1789 : these H428 are the dukes H441 that came of Hori H2753 , among their dukes H441 in the land H776 of Seir H8165 .
|
31. {ಎದೋಮ್ಯರ ಅರಸುಗಳು} (1ಪೂರ್ವ 1:43-54) PS ಇಸ್ರಾಯೇಲ್ಯರ ಅರಸರು ಆಳುವುದಕ್ಕಿಂತ ಮೊದಲು ಎದೋಮ್ಯರ ದೇಶದಲ್ಲಿ ಆಳುತ್ತಿದ್ದ ಅರಸರ ಚರಿತ್ರೆ: PEPS
|
31. And these H428 are the kings H4428 that H834 reigned H4427 in the land H776 of Edom H123 , before H6440 there reigned H4427 any king H4428 over the children H1121 of Israel H3478 .
|
32. ಬೆಯೋರನ ಮಗನಾದ ಬೆಲಗನು ಎದೋಮ್ಯರನ್ನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ. PEPS
|
32. And Bela H1106 the son H1121 of Beor H1160 reigned H4427 in Edom H123 : and the name H8034 of his city H5892 was Dinhabah H1838 .
|
33. ಬೆಲಗನು ಸತ್ತ ನಂತರ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಅಧಿಪತ್ಯಕ್ಕೆ ಬಂದನು. PEPS
|
33. And Bela H1106 died H4191 , and Jobab H3103 the son H1121 of Zerah H2226 of Bozrah H4480 H1224 reigned H4427 in his stead H8478 .
|
34. ಯೋಬಾಬನು ಸತ್ತ ನಂತರ ತೇಮಾನೀಯರ ಹುಷಾಮನು ಅವನಿಗೆ ಬದಲಾಗಿ ಆಳಿದನು. PEPS
|
34. And Jobab H3103 died H4191 , and Husham H2367 of the land H4480 H776 of Temani H8489 reigned H4427 in his stead H8478 .
|
35. ಹುಷಾಮನು ಸತ್ತ ನಂತರ ಮೋವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್. PEPS
|
35. And Husham H2367 died H4191 , and Hadad H1908 the son H1121 of Bedad H911 , who smote H5221 H853 Midian H4080 in the field H7704 of Moab H4124 , reigned H4427 in his stead H8478 : and the name H8034 of his city H5892 was Avith H5762 .
|
36. ಹದದನು ಸತ್ತ ನಂತರ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು. PEPS
|
36. And Hadad H1908 died H4191 , and Samlah H8072 of Masrekah H4480 H4957 reigned H4427 in his stead H8478 .
|
37. ಸಮ್ಲಾಹನು ಸತ್ತ ಮೇಲೆ ನದಿ ತೀರದಲ್ಲಿರುವ ರೆಹೋಬೋತೂರಿನ ಸೌಲನು ಅರಸನಾದನು. PEPS
|
37. And Samlah H8072 died H4191 , and Saul H7586 of Rehoboth H4480 H7344 by the river H5104 reigned H4427 in his stead H8478 .
|
38. ಸೌಲನು ಸತ್ತ ನಂತರ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.
|
38. And Saul H7586 died H4191 , and Baalhanan H1177 the son H1121 of Achbor H5907 reigned H4427 in his stead H8478 .
|
39. ಅಕ್ಬೋರನ ಮಗನಾದ ಬಾಳ್ಹಾನಾನನು ಸತ್ತ ಮೇಲೆ ಹದರನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. PEPS
|
39. And Baalhanan H1177 the son H1121 of Achbor H5907 died H4191 , and Hadar H1924 reigned H4427 in his stead H8478 : and the name H8034 of his city H5892 was Pau H6464 ; and his wife H802 's name H8034 was Mehetabel H4105 , the daughter H1323 of Matred H4308 , the daughter H1323 of Mezahab H4314 .
|
40. ಸ್ಥಳ, ಕುಲ, ಹೆಸರುಗಳ ಪ್ರಕಾರವಾಗಿ ಏಸಾವನಿಂದ ಹುಟ್ಟಿದ ಕುಲಪತಿಗಳ ಹೆಸರುಗಳು ಯಾವುವೆಂದರೆ: ತಿಮ್ನ, ಅಲ್ವಾ, ಯೆತೇತ,
|
40. And these H428 are the names H8034 of the dukes H441 that came of Esau H6215 , according to their families H4940 , after their places H4725 , by their names H8034 ; duke H441 Timnah H8555 , duke H441 Alvah H5933 , duke H441 Jetheth H3509 ,
|
41. ಒಹೋಲಿಬಾಮ, ಏಲಾ, ಪೀನೋನ್,
|
41. Duke H441 Aholibamah H173 , duke H441 Elah H425 , duke H441 Pinon H6373 ,
|
42. ಕೆನೆಜ್, ತೇಮಾನ್, ಮಿಪ್ಚಾರ್
|
42. Duke H441 Kenaz H7073 , duke H441 Teman H8487 , duke H441 Mibzar H4014 ,
|
43. ಮಗ್ದೀಯೇಲ್ ಗೀರಾಮ್ ಇವರೇ ತಮ್ಮ ದೇಶದ ನಿವಾಸ ಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಈ ಎದೋಮ್ಯರ ಮೂಲ ಪುರುಷನೇ ಏಸಾವನು. PE
|
43. Duke H441 Magdiel H4025 , duke H441 Iram H5902 : these H428 be the dukes H441 of Edom H123 , according to their habitations H4186 in the land H776 of their possession H272 : he H1931 is Esau H6215 the father H1 of the Edomites H123 .
|