|
|
1. ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ * ಇಬ್ರಿ. 12:15: ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ.
|
1. Let us therefore G3767 fear G5399 , lest G3379 , a promise G1860 being left G2641 us of entering G1525 into G1519 his G846 rest G2663 , any G5100 of G1537 you G5216 should seem G1380 to come short G5302 of it.
|
2. ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ † ರೋಮಾ. 3:3: ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ ‡ 1 ಥೆಸ. 2:13: ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
|
2. For G1063 unto us G2532 was the gospel preached G2070 G2097 , as well as G2509 unto them G2548 : but G235 the G3588 word G3056 preached G189 did not G3756 profit G5623 them G1565 , not G3361 being mixed with G4786 faith G4102 in them that heard G191 it.
|
3. ಈಗ ನಂಬುವವರಾದ ನಾವುಗಳೇ ಆ § ಕೀರ್ತ 95:11; ಇಬ್ರಿ. 3:11: ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ. PEPS
|
3. For G1063 we which have believed G4100 do enter G1525 into G1519 rest G2663 , as G2531 he said G2046 , As G5613 I have sworn G3660 in G1722 my G3450 wrath G3709 , if G1487 they shall enter G1525 into G1519 my G3450 rest G2663 : although G2543 the G3588 works G2041 were finished G1096 from G575 the foundation G2602 of the world G2889 .
|
4. ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, * ಆದಿ 2:2; ವಿಮೋ 20:11; 31:17: “ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು” ಬರೆದದೆ.
|
4. For G1063 he spake G2046 in a certain place G4225 of G4012 the G3588 seventh G1442 day on this wise G3779 , And G2532 God G2316 did rest G2664 the G3588 seventh G1442 day G2250 from G575 all G3956 his G848 works G2041 .
|
5. † ಇಬ್ರಿ. 4:3: “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು” ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ.
|
5. And G2532 in G1722 this G5129 place again G3825 , If G1487 they shall enter G1525 into G1519 my G3450 rest G2663 .
|
6. ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು.
|
6. Seeing G1893 therefore G3767 it remaineth G620 that some G5100 must enter G1525 therein G1519 G846 , and G2532 they to whom it was first preached G2097 G4386 entered not in G1525 G3756 because G1223 of unbelief G543 :
|
7. ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, ‡ ಇಬ್ರಿ. 3:7, 8: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ. PEPS
|
7. Again G3825 , he limiteth G3724 a certain G5100 day G2250 , saying G3004 in G1722 David G1138 , Today G4594 , after G3326 so long G5118 a time G5550 ; as G2531 it is said G2046 , Today G4594 if G1437 ye will hear G191 his G846 voice G5456 , harden G4645 not G3361 your G5216 hearts G2588 .
|
8. § ಯೆಹೋ. 3:10, 14-17; ಅ. ಕೃ. 7:45: ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ.
|
8. For G1063 if G1487 Joshua G2424 had given them rest G2664 G846 , then would he not G3756 G302 afterward G3326 G5023 have spoken G2980 of G4012 another G243 day G2250 .
|
9. ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು.
|
9. There remaineth G620 therefore G686 a rest G4520 to the G3588 people G2992 of God G2316 .
|
10. ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
|
10. For G1063 he that is entered G1525 into G1519 his G846 rest G2663 , he G846 also G2532 hath ceased G2664 from G575 his own G848 works G2041 , as G5618 God G2316 did from G575 his G2398 .
|
11. ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. * ಇಬ್ರಿ. 3:12: ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ.
|
11. Let us labor G4704 therefore G3767 to enter G1525 into G1519 that G1565 rest G2663 , lest G3363 any man G5100 fall G4098 after G1722 the G3588 same G846 example G5262 of unbelief G543 .
|
12. ಏಕೆಂದರೆ † 1 ಪೇತ್ರ. 1:23: ದೇವರ ವಾಕ್ಯವು ಸಜೀವವಾದದ್ದು, ‡ ಯೆರೆ 23:29; ಅ. ಕೃ. 2:37; 1 ಥೆಸ. 2:13: ಸಕ್ರಿಯವಾದದ್ದು ಮತ್ತು ಯಾವ § ಪ್ರಕ 1:16; 2:12: ಇಬ್ಬಾಯಿ ಕತ್ತಿಗಿಂತಲೂ * ಯೆಶಾ 49:2; ಎಫೆ 6:17: ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, † 1 ಕೊರಿ 14:24, 25: ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
|
12. For G1063 the G3588 word G3056 of God G2316 is quick G2198 , and G2532 powerful G1756 , and G2532 sharper G5114 than G5228 any G3956 two G1366 -edged sword G3162 , piercing G1338 even G2532 to G891 the dividing asunder G3311 of G5037 soul G5590 and G2532 spirit G4151 , and G5037 of the joints G719 and G2532 marrow G3452 , and G2532 is a discerner G2924 of the thoughts G1761 and G2532 intents G1771 of the heart G2588 .
|
13. ‡ 2 ಪೂರ್ವ 16:9; ಯೋಬ. 34:21; ಕೀರ್ತ 33:13-15; ಜ್ಞಾ. 15:11: ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. § ಯೋಬ. 26:6: ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ. PS
|
13. Neither G2532 G3756 is G2076 there any creature G2937 that is not manifest G852 in his sight G1799 G846 : but G1161 all things G3956 are naked G1131 and G2532 opened G5136 unto the G3588 eyes G3788 of him G846 with G4314 whom G3739 we have to do G2254 G3056 .
|
14. {ಯೇಸು ಶ್ರೇಷ್ಠನಾದ ಮಹಾಯಾಜಕನು} PS * ಇಬ್ರಿ. 7:26; 9:24; ಎಫೆ 4:10: ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ † ಇಬ್ರಿ. 2:17, 3:1; ಇಬ್ರಿ. 10:21: ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ‡ ಇಬ್ರಿ. 10:23: ನಂಬಿಕೆಯನ್ನು ದೃಢವಾಗಿ ಹಿಡಿಯೋಣ.
|
14. Seeing then G3767 that we have G2192 a great G3173 high priest G749 , that is passed into G1330 the G3588 heavens G3772 , Jesus G2424 the G3588 Son G5207 of God G2316 , let us hold fast G2902 our profession G3671 .
|
15. ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ § ಯೆಶಾ 53:3; ಇಬ್ರಿ. 5:2: ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. * ಇಬ್ರಿ. 2:17, 18: ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, † ಇಬ್ರಿ. 7:26; 9:28; 2 ಕೊರಿ 5:21; 1 ಪೇತ್ರ. 2:22; 1 ಯೋಹಾ 3:5; ಯೋಹಾ 8:46; 14:30. ಪಾಪ ಮಾತ್ರ ಮಾಡಲಿಲ್ಲವಷ್ಟೇ.
|
15. For G1063 we have G2192 not G3756 a high priest G749 which cannot G1410 G3361 be touched with the feeling of G4834 our G2257 infirmities G769 ; but G1161 was in G2596 all points G3956 tempted G3985 like as G2596 G3665 we are, yet without G5565 sin G266 .
|
16. ಆದುದರಿಂದ ‡ ಇಬ್ರಿ. 7:19, 25; 10:19; ಎಫೆ 2:18; 3:12: ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ. PE
|
16. Let us therefore G3767 come G4334 boldly G3326 G3954 unto the G3588 throne G2362 of grace G5485 , that G2443 we may obtain G2983 mercy G1656 , and G2532 find G2147 grace G5485 to help in time of need G1519 G2121 G996 .
|