|
|
1. ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ, ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು.
|
1. In that H1931 day H3117 the LORD H3068 with his sore H7186 and great H1419 and strong H2389 sword H2719 shall punish H6485 H5921 leviathan H3882 the piercing H1281 serpent H5175 , even leviathan H3882 that crooked H6129 serpent H5175 ; and he shall slay H2026 H853 the dragon H8577 that H834 is in the sea H3220 .
|
2. {ಯೆಹೋವನ ದ್ರಾಕ್ಷಿ ತೋಟದ ಗೀತೆ} PS ಆ ದಿನದಲ್ಲಿ ಫಲಭರಿತ ದ್ರಾಕ್ಷಿಯ ತೋಟದ ವಿಷಯವಾಗಿ ಹಾಡಿರಿ,
|
2. In that H1931 day H3117 sing H6031 ye unto her , A vineyard H3754 of red wine H2531 .
|
3. “ಯೆಹೋವನಾದ ನಾನೇ ಅದನ್ನು ಕಾಯುತ್ತೇನೆ. ಪ್ರತಿ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ಹಗಲಿರುಳೂ ಕಾಯುತ್ತೇನೆ.
|
3. I H589 the LORD H3068 do keep H5341 it ; I will water H8248 it every moment H7281 : lest H6435 any hurt H6485 H5921 it , I will keep H5341 it night H3915 and day H3117 .
|
4. ರೌದ್ರವು ನನ್ನಲ್ಲಿಲ್ಲ; ದತ್ತೂರಿ ಮತ್ತು ಮುಳ್ಳು ನನಗೆ ಎದುರುಬಿದ್ದರೆ, ಅವುಗಳಿಗೆ ವಿರುದ್ಧವಾಗಿ ಯುದ್ಧಮಾಡಿ, ಒಟ್ಟಿಗೆ ಸುಟ್ಟುಬಿಡುವೆನು.
|
4. Fury H2534 is not H369 in me: who H4310 would set H5414 the briers H8068 and thorns H7898 against me in battle H4421 ? I would go H6585 through them , I would burn H6702 them together H3162 .
|
5. ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನ ಸಂಗಡ ಸಮಾಧಾನ ಮಾಡಿಕೊಳ್ಳಲಿ.
|
5. Or H176 let him take hold H2388 of my strength H4581 , that he may make H6213 peace H7965 with me; and he shall make H6213 peace H7965 with me.
|
6. ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು, ಇಸ್ರಾಯೇಲು ಹೂಬಿಟ್ಟು ಚಿಗುರುವುದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವುದು.”
|
6. He shall cause them that come H935 of Jacob H3290 to take root H8327 : Israel H3478 shall blossom H6692 and bud H6524 , and fill H4390 the face H6440 of the world H8398 with fruit H8570 .
|
7. {ಯೆಹೋವನು ಇಸ್ರಾಯೇಲನ್ನು ಶಿಕ್ಷಿಸುವುದು} PS ಯೆಹೋವನು ಬೇರೆ ದೇಶಗಳನ್ನು ಹೊಡೆದಂತೆ ತನ್ನ ಪ್ರಜೆಯಾದ ಯಾಕೋಬ ಮತ್ತು ಇಸ್ರಾಯೇಲರನ್ನು ಹೊಡೆದನೋ? ಇತರ ದೇಶದವರು ಸಂಹರಿಸಲ್ಪಟ್ಟಂತೆ ಯಾಕೋಬ ಮತ್ತು ಇಸ್ರಾಯೇಲರು ಸಂಹರಿಸಲ್ಪಟ್ಟರೋ?
|
7. Hath he smitten H5221 him , as he smote H4347 those that smote H5221 him? or is he slain H2026 according to the slaughter H2027 of them that are slain H2026 by him?
|
8. ನಿನ್ನ ಪ್ರಜೆಯನ್ನು ಕಳುಹಿಸಿಬಿಡುವದರ ಮೂಲಕ ಅದರೊಡನೆ ಮಿತಿಮೀರದೆ ಹೋರಾಡುತ್ತಿದ್ದೀ * ಹೋರಾಡುತ್ತಿದ್ದೀ ಆಳತೆಗಳಗನುಸಾರವಾಗಿ. ; ಮೂಡಣದಿಂದ ಗಾಳಿಯು ಬೀಸುವ ದಿನದಲ್ಲಿ ಅದರ ಕ್ರೂರ ಹೊಡೆತದಿಂದ ನಿನ್ನ ಜನರನ್ನು ಹೊರಗೆ ಕಳುಹಿಸಿದೆ.
|
8. In measure H5432 , when it shooteth forth H7971 , thou wilt debate H7378 with it : he stayeth H1898 his rough H7186 wind H7307 in the day H3117 of the east wind H6921 .
|
9. ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿ ಮಾಡಿ, ಅಶೇರವೆಂಬ ವಿಗ್ರಹಸ್ತಂಭಗಳನ್ನೂ, ಸೂರ್ಯಸ್ತಂಭಗಳನ್ನೂ ಪ್ರತಿಷ್ಠಿಸದೆ ನಾಶಮಾಡಿ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವಂತೆ ಮಾಡಿದನು ಮತ್ತು ಅವರ ಪಾಪ ಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದಾಗಿದೆ.
|
9. By this H2063 therefore H3651 shall the iniquity H5771 of Jacob H3290 be purged H3722 ; and this H2088 is all H3605 the fruit H6529 to take away H5493 his sin H2403 ; when he maketh H7760 all H3605 the stones H68 of the altar H4196 as chalkstones H68 H1615 that are beaten in sunder H5310 , the groves H842 and images H2553 shall not H3808 stand up H6965 .
|
10. ಕೋಟೆಕೊತ್ತಲದ ಪಟ್ಟಣವು ಹಾಳಾಗಿ, ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವುದು, ಅಲ್ಲಿನ ಚಿಗುರುಗಳನ್ನು ತಿಂದುಬಿಡುವುದು.
|
10. Yet H3588 the defensed H1219 city H5892 shall be desolate H910 , and the habitation H5116 forsaken H7971 , and left H5800 like a wilderness H4057 : there H8033 shall the calf H5695 feed H7462 , and there H8033 shall he lie down H7257 , and consume H3615 the branches H5585 thereof.
|
11. ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿದುಹೋಗುವವು, ಹೆಂಗಸರು ಬಂದು ಅವುಗಳಿಗೆ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಆ ಪ್ರಜೆಯು ಬುದ್ಧಿಹೀನವಾದವರೇ. ಆದಕಾರಣ ಸೃಷ್ಟಿಸಿದಾತನು ಅವರಿಗೆ ಕರುಣೆ ತೋರಿಸುವುದಿಲ್ಲ, ನಿರ್ಮಿಸಿದಾತನು ಅವರಿಗೆ ದಯೆತೋರಿಸುವುದಿಲ್ಲ. PS
|
11. When the boughs H7105 thereof are withered H3001 , they shall be broken off H7665 : the women H802 come H935 , and set them on fire H215 H853 : for H3588 it is a people H5971 of no H3808 understanding H998 : therefore H5921 H3651 he H1931 that made H6213 them will not H3808 have mercy H7355 on them , and he that formed H3335 them will show them no favor H2603 H3808 .
|
12. {ಇಸ್ರಾಯೇಲರ ಪುನರಾಗಮನ} PS ಇಸ್ರಾಯೇಲರೇ, ತುಂಬಿತುಳುಕುವ ಯೂಫ್ರೆಟಿಸ್ ನದಿಯಿಂದ ಐಗುಪ್ತ ದೇಶದ ನದಿಯವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಆರಿಸುವನು.
|
12. And it shall come to pass H1961 in that H1931 day H3117 , that the LORD H3068 shall beat off H2251 from the channel H4480 H7641 of the river H5104 unto H5704 the stream H5158 of Egypt H4714 , and ye H859 shall be gathered H3950 one H259 by one H259 , O ye children H1121 of Israel H3478 .
|
13. ಆ ದಿನದಲ್ಲಿ ದೊಡ್ಡ ಕೊಂಬನ್ನೂದಲು ಅಶ್ಶೂರ ದೇಶದಲ್ಲಿ ಹಾಳಾದವರೂ, ಐಗುಪ್ತದಲ್ಲಿ ದೇಶಭ್ರಷ್ಟರಾದವರೂ ಬಂದು ಪರಿಶುದ್ಧ ಪರ್ವತವಾದ ಯೆರೂಸಲೇಮಿನಲ್ಲಿ ಯೆಹೋವನನ್ನು ಆರಾಧಿಸುವರು. PE
|
13. And it shall come to pass H1961 in that H1931 day H3117 , that the great H1419 trumpet H7782 shall be blown H8628 , and they shall come H935 which were ready to perish H6 in the land H776 of Assyria H804 , and the outcasts H5080 in the land H776 of Egypt H4714 , and shall worship H7812 the LORD H3068 in the holy H6944 mount H2022 at Jerusalem H3389 .
|