|
|
1. {ಅಪಾಯವೂ ಮುಂದಿನ ಸಂರಕ್ಷಣೆಯೂ} PS ಸೂರೆಯಾಗದಿದ್ದರೂ ಸೂರೆಮಾಡಿದಿ! ಬಾಧೆಪಡದಿದ್ದರೂ ಬಾಧಿಸಿದಿ! ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ. ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು.
|
1. Woe H1945 to thee that spoilest H7703 , and thou H859 wast not H3808 spoiled H7703 ; and dealest treacherously H898 , and they dealt not treacherously H898 H3808 with thee! when thou shalt cease H8552 to spoil H7703 , thou shalt be spoiled H7703 ; and when thou shalt make an end H5239 to deal treacherously H898 , they shall deal treacherously H898 with thee.
|
2. ಯೆಹೋವನೇ, ನಮ್ಮನ್ನು ಕರುಣಿಸು! ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ. ಪ್ರತಿಮುಂಜಾನೆಯೂ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನಲ್ಲಿ ನಮಗೆ ರಕ್ಷಣೆಯಾಗಿಯೂ ಇರು.
|
2. O LORD H3068 , be gracious H2603 unto us ; we have waited H6960 for thee: be H1961 thou their arm H2220 every morning H1242 , our salvation H3444 also H637 in the time H6256 of trouble H6869 .
|
3. ಭೋರ್ಗರೆಯುವ ಶಬ್ದಕ್ಕೆ ಜನಾಂಗಗಳು ಓಡುವವು; ನೀನು ಏಳುವಾಗ ರಾಜ್ಯಗಳು ದಿಕ್ಕಾಪಾಲಾಗುವವು.
|
3. At the noise H4480 H6963 of the tumult H1995 the people H5971 fled H5074 ; at the lifting up H4480 H7427 of thyself the nations H1471 were scattered H5310 .
|
4. ನಿಮ್ಮ ಕೊಳ್ಳೆಯು ಮಿಡತೆಗಳು ಕೂಡಿಸುವ ಹಾಗೆ ಕೂಡಿಸಲ್ಪಡುವುದು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು.
|
4. And your spoil H7998 shall be gathered H622 like the gathering H625 of the caterpillar H2625 : as the running to and fro H4944 of locusts H1357 shall he run H8264 upon them.
|
5. ಯೆಹೋವನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಣ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗಳಿಂದ ತುಂಬಿಸಿದ್ದಾನೆ.
|
5. The LORD H3068 is exalted H7682 ; for H3588 he dwelleth H7931 on high H4791 : he hath filled H4390 Zion H6726 with judgment H4941 and righteousness H6666 .
|
6. ಜ್ಞಾನವೂ, ತಿಳಿವಳಿಕೆಯೂ, ರಕ್ಷಣಾಕಾರ್ಯದ ಸಮೃದ್ಧಿಯೂ ಇರುವುದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವುದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ * ನಿನಗೆ ಅಥವಾ ಚೀಯೋನಿಗೆ ನಿಧಿಯಾಗುವುದು. PEPS
|
6. And wisdom H2451 and knowledge H1847 shall be H1961 the stability H530 of thy times H6256 , and strength H2633 of salvation H3444 : the fear H3374 of the LORD H3068 is his treasure H214 .
|
7. ಇಗೋ, ಅವರ ಸಿಂಹವೀರರು ಹೊರಗೆ ಹಾಹಾಕಾರ ಮಾಡುತ್ತಿದ್ದಾರೆ, ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.
|
7. Behold H2005 , their valiant ones H691 shall cry H6817 without H2351 : the ambassadors H4397 of peace H7965 shall weep H1058 bitterly H4751 .
|
8. ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ಇಲ್ಲವೇ ಇಲ್ಲ; ಶತ್ರುವು ಒಪ್ಪಂದವನ್ನು ಮೀರಿದ್ದಾನೆ, ಪಟ್ಟಣಗಳನ್ನು † ಪಟ್ಟಣಗಳನ್ನು ಅಥವಾ ಸಾಕ್ಷಿಗಳನ್ನು. ತಿರಸ್ಕರಿಸಿದ್ದಾನೆ, ಯಾವ ಮನುಷ್ಯರನ್ನೂ ಗಣನೆಗೆ ತಾರನು.
|
8. The highways H4546 lie waste H8074 , the wayfaring man H5674 H734 ceaseth H7673 : he hath broken H6565 the covenant H1285 , he hath despised H3988 the cities H5892 , he regardeth H2803 no H3808 man H582 .
|
9. ದೇಶವು ಪ್ರಲಾಪಿಸಿ ಕುಗ್ಗುತ್ತದೆ, ಲೆಬನೋನ್ ನಾಚಿಕೊಂಡು ಒಣಗುತ್ತದೆ, ಶಾರೋನ್ ಬೆಂಗಾಡಾಗಿದೆ, ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ.
|
9. The earth H776 mourneth H56 and languisheth H535 : Lebanon H3844 is ashamed H2659 and hewn down H7060 : Sharon H8289 is H1961 like a wilderness H6160 ; and Bashan H1316 and Carmel H3760 shake off H5287 their fruits .
|
10. ಯೆಹೋವನು ಹೀಗೆನ್ನುತ್ತಾನೆ, “ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
|
10. Now H6258 will I rise H6965 , saith H559 the LORD H3068 ; now H6258 will I be exalted H7311 ; now H6258 will I lift up myself H5375 .
|
11. ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರುವಿರಿ. ನಿಮ್ಮ ಉಸಿರೇ ನಿಮ್ಮನ್ನು ನುಂಗುವ ಜ್ವಾಲೆಯಾಗುವುದು.
|
11. Ye shall conceive H2029 chaff H2842 , ye shall bring forth H3205 stubble H7179 : your breath H7307 , as fire H784 , shall devour H398 you.
|
12. ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿಹಚ್ಚಿದಂತಾಗುವುದು.
|
12. And the people H5971 shall be H1961 as the burnings H4955 of lime H7875 : as thorns H6975 cut up H3683 shall they be burned H3341 in the fire H784 .
|
13. ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. PS
|
13. Hear H8085 , ye that are far off H7350 , what H834 I have done H6213 ; and , ye that are near H7138 , acknowledge H3045 my might H1369 .
|
14. {ಯೆಹೋವನ ರಕ್ಷಣೆಯನ್ನು ಹೊಂದತಕ್ಕವರು} PS “ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಆ ಭ್ರಷ್ಟರು ನಡುಕಕ್ಕೆ ಒಳಗಾಗಿ, ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗುವರು” ಎಂದುಕೊಳ್ಳುತ್ತಾರೆ.
|
14. The sinners H2400 in Zion H6726 are afraid H6342 ; fearfulness H7461 hath surprised H270 the hypocrites H2611 . Who H4310 among us shall dwell H1481 with the devouring H398 fire H784 ? who H4310 among us shall dwell H1481 with everlasting H5769 burnings H4168 ?
|
15. ಸನ್ಮಾರ್ಗದಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು, ಲಂಚಮುಟ್ಟದಂತೆ ಕೈ ಒದರಿ, ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು.
|
15. He that walketh H1980 righteously H6666 , and speaketh H1696 uprightly H4339 ; he that despiseth H3988 the gain H1215 of oppressions H4642 , that shaketh H5287 his hands H3709 from holding H4480 H8551 of bribes H7810 , that stoppeth H331 his ears H241 from hearing H4480 H8085 of blood H1818 , and shutteth H6105 his eyes H5869 from seeing H4480 H7200 evil H7451 ;
|
16. ಇವನಿಗೆ ಗಿರಿದುರ್ಗಗಳೇ, ಆಶ್ರಯ ಅನ್ನವು ಉಚಿತವಾಗಿ ಒದಗುವುದು, ನೀರು ನಿಸ್ಸಂದೇಹವಾಗಿ ದೊರಕುವುದು. PS
|
16. He H1931 shall dwell H7931 on high H4791 : his place of defense H4869 shall be the munitions H4679 of rocks H5553 : bread H3899 shall be given H5414 him ; his waters H4325 shall be sure H539 .
|
17. {ಯೆರೂಸಲೇಮಿನ ಮುಂದಿನ ಸುಸ್ಥಿತಿ} PS ನೀವು ಭೂಷಿತ ರಾಜನನ್ನು ಕಣ್ಣಾರೆ ದರ್ಶನ ಮಾಡುವಿರಿ. ಅತಿವಿಸ್ತಾರವಾದ ಸ್ವದೇಶವನ್ನು ನೀವು ಕಣ್ಣು ತುಂಬಾ ನೋಡುವಿರಿ.
|
17. Thine eyes H5869 shall see H2372 the king H4428 in his beauty H3308 : they shall behold H7200 the land H776 that is very far off H4801 .
|
18. ಆಗ ನೀವು ಹಿಂದಿನ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ.
|
18. Thine heart H3820 shall meditate H1897 terror H367 . Where H346 is the scribe H5608 ? where H346 is the receiver H8254 ? where H346 is he that counted H5608 H853 the towers H4026 ?
|
19. ನಿಮಗೆ ತಿಳಿಯದ ಅನ್ಯಭಾಷೆಯನ್ನೂ, ನೀವು ಗ್ರಹಿಸಲಾರದ ತೊದಲು ಮಾತುಗಳನ್ನೂ ಆಡುವ ಆ ಕ್ರೂರ ಜನರನ್ನು ಇನ್ನು ಮುಂದೆ ನೋಡುವುದಿಲ್ಲ.
|
19. Thou shalt not H3808 see H7200 H853 a fierce H3267 people H5971 , a people H5971 of a deeper H6012 speech H8193 than thou canst perceive H4480 H8085 ; of a stammering H3932 tongue H3956 , that thou canst not H369 understand H998 .
|
20. ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ, ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ.
|
20. Look H2372 upon Zion H6726 , the city H7151 of our solemnities H4150 : thine eyes H5869 shall see H7200 Jerusalem H3389 a quiet H7600 habitation H5116 , a tabernacle H168 that shall not H1077 be taken down H6813 ; not H1077 one of the stakes H3489 thereof shall ever H5331 be removed H5265 , neither H1077 shall any H3605 of the cords H2256 thereof be broken H5423 .
|
21. ಅಲ್ಲಿ ಯೆಹೋವನು ಘನಹೊಂದಿದವನಾಗಿ ನದಿಸರೋವರಗಳಂತೆ ನಮ್ಮೊಂದಿಗಿರುವನು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡ ಹಡಗಾಗಲಿ ಅದನ್ನು ದಾಟುವುದಿಲ್ಲ.
|
21. But H3588 H518 there H8033 the glorious H117 LORD H3068 will be unto us a place H4725 of broad rivers H5104 and streams H2975 ; wherein shall go H1980 no H1077 galley H590 with oars H7885 , neither H3808 shall gallant H117 ship H6716 pass H5674 thereby.
|
22. ಏಕೆಂದರೆ ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಆಜ್ಞೆಕೊಡುವಾತನು, ಯೆಹೋವನು ನಮ್ಮ ರಾಜನು, ಆತನೇ ನಮ್ಮನ್ನು ರಕ್ಷಿಸುವನು.
|
22. For H3588 the LORD H3068 is our judge H8199 , the LORD H3068 is our lawgiver H2710 , the LORD H3068 is our king H4428 ; he H1931 will save H3467 us.
|
23. ನಿನ್ನ ಹಗ್ಗಗಳು ಸಡಿಲವಾಗಿ ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು, ಹಾಯಿಯನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು.
|
23. Thy tacklings H2256 are loosed H5203 ; they could not H1077 well H3653 strengthen H2388 their mast H8650 , they could not H1077 spread H6566 the sail H5251 : then H227 is the prey H5706 of a great H4766 spoil H7998 divided H2505 ; the lame H6455 take H962 the prey H957 .
|
24. ಚೀಯೋನಿನ ಯಾವ ನಿವಾಸಿಯೂ “ನಾನು ಅಸ್ವಸ್ಥನು” ಎಂದು ಹೇಳುವುದಿಲ್ಲ. ಅಲ್ಲಿಯ ಜನರ ಪಾಪವು ಪರಿಹಾರವಾಗುವುದು. PE
|
24. And the inhabitant H7934 shall not H1077 say H559 , I am sick H2470 : the people H5971 that dwell H3427 therein shall be forgiven H5375 their iniquity H5771 .
|