|
|
1. ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು.
|
1. Then G5119 Pilate G4091 therefore G3767 took G2983 Jesus G2424 , and G2532 scourged G3146 him.
|
2. ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ,
|
2. And G2532 the G3588 soldiers G4757 plaited G4120 a crown G4735 of G1537 thorns G173 , and put it on G2007 his G846 head G2776 , and G2532 they put on G4016 him G846 a purple G4210 robe G2440 ,
|
3. ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು.
|
3. And G2532 said G3004 , Hail G5463 , King G935 of the G3588 Jews G2453 ! and G2532 they smote him with their hands G1325 G846 G4475 .
|
4. ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು.
|
4. Pilate G4091 therefore G3767 went G1831 forth G1854 again G3825 , and G2532 saith G3004 unto them G846 , Behold G2396 , I bring G71 him G846 forth G1854 to you G5213 , that G2443 ye may know G1097 that G3754 I find G2147 no G3762 fault G156 in G1722 him G846 .
|
5. ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು.
|
5. Then G3767 came G1831 Jesus G2424 forth G1854 , wearing G5409 the G3588 crown G4735 of thorns G174 , and G2532 the G3588 purple G4210 robe G2440 . And G2532 Pilate saith G3004 unto them G846 , Behold G2396 the G3588 man G444 !
|
6. ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು.
|
6. When G3753 the G3588 chief priests G749 therefore G3767 and G2532 officers G5257 saw G1492 him G846 , they cried out G2905 , saying G3004 , Crucify G4717 him, crucify G4717 him. Pilate G4091 saith G3004 unto them G846 , Take G2983 ye G5210 him G846 , and G2532 crucify G4717 him : for G1063 I G1473 find G2147 no G3756 fault G156 in G1722 him G846 .
|
7. ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. * ಯಾಜ 24:16: ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.
|
7. The G3588 Jews G2453 answered G611 him G846 , We G2249 have G2192 a law G3551 , and G2532 by G2596 our G2257 law G3551 he ought G3784 to die G599 , because G3754 he made G4160 himself G1438 the Son G5207 of God G2316 .
|
8. ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು,
|
8. When G3753 Pilate G4091 therefore G3767 heard G191 that G5126 saying G3056 , he was the more afraid G5399 G3123 ;
|
9. ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ.
|
9. And G2532 went G1525 again G3825 into G1519 the G3588 judgment hall G4232 , and G2532 saith G3004 unto Jesus G2424 , Whence G4159 art G1488 thou G4771 ? But G1161 Jesus G2424 gave G1325 him G846 no G3756 answer G612 .
|
10. ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.
|
10. Then G3767 saith G3004 Pilate G4091 unto him G846 , Speakest G2980 thou not G3756 unto me G1698 ? knowest G1492 thou not G3756 that G3754 I have G2192 power G1849 to crucify G4717 thee G4571 , and G2532 have G2192 power G1849 to release G630 thee G4571 ?
|
11. ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.
|
11. Jesus G2424 answered G611 , Thou G3756 couldest have G2192 no G3762 power G1849 at all against G2596 me G1700 , except G1487 G3361 it were G2258 given G1325 thee G4571 from above G509 : therefore G1223 G5124 he that delivered G3860 me G3165 unto thee G4571 hath G2192 the greater G3187 sin G266 .
|
12. ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು.
|
12. And from G1537 thenceforth G5127 Pilate G4091 sought G2212 to release G630 him G846 : but G1161 the G3588 Jews G2453 cried out G2896 , saying G3004 , If G1437 thou let this man go G630 G5126 , thou art G1488 not G3756 Caesar G2541 's friend G5384 : whosoever G3956 maketh G4160 himself G848 a king G935 speaketh against G483 Caesar G2541 .
|
13. ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು.
|
13. When Pilate G4091 therefore G3767 heard G191 that G5126 saying G3056 , he brought G71 Jesus G2424 forth G1854 , and G2532 sat down G2523 in G1909 the G3588 judgment seat G968 in G1519 a place G5117 that is called G3004 the Pavement G3038 , but G1161 in the Hebrew G1447 , Gabbatha G1042 .
|
14. ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು.
|
14. And G1161 it was G2258 the preparation G3904 of the G3588 passover G3957 , and G1161 about G5616 the sixth G1623 hour G5610 : and G2532 he saith G3004 unto the G3588 Jews G2453 , Behold G2396 your G5216 King G935 !
|
15. ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು.
|
15. But G1161 they G3588 cried out G2905 , Away with G142 him, away with G142 him, crucify G4717 him G846 . Pilate G4091 saith G3004 unto them G846 , Shall I crucify G4717 your G5216 King G935 ? The G3588 chief priests G749 answered G611 , We have G2192 no G3756 king G935 but G1508 Caesar G2541 .
|
16. ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. ಯೇಸುವನ್ನು ಶಿಲುಬೆಗೆ ಹಾಕಿದ್ದೂ, ಹೂಣಿಟ್ಟದ್ದೂ ಮತ್ತಾ 27:32-50,57-61; ಮಾರ್ಕ 15:21-37,42-47; ಲೂಕ 23:33-46,50-56 PEPS
|
16. Then G5119 delivered G3860 he him G846 therefore G3767 unto them G846 to be crucified G4717 . And G1161 they took G3880 Jesus G2424 , and G2532 led him G520 away.
|
17. ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ † “ತಲೆಬುರುಡೆ” ಇರುವ ಸ್ಥಳ. ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ.
|
17. And G2532 he bearing G941 his G848 cross G4716 went forth G1831 into G1519 a place G5117 called G3004 the place of a skull G2898 , which G3739 is called G3004 in the Hebrew G1447 Golgotha G1115 :
|
18. ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು.
|
18. Where G3699 they crucified G4717 him G846 , and G2532 two G1417 other G243 with G3326 him G846 , on either side one G1782 G2532 G1782 , and G1161 Jesus G2424 in the midst G3319 .
|
19. ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು.
|
19. And G1161 Pilate G4091 wrote G1125 a title G5102 , and G2532 put G5087 it on G1909 the G3588 cross G4716 . And G1161 the writing G1125 was G2258 , JESUS G2424 OF NAZARETH G3480 THE G3588 KING G935 OF THE G3588 JEWS G2453 .
|
20. ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.
|
20. This G5126 title G5102 then G3767 read G314 many G4183 of the G3588 Jews G2453 : for G3754 the G3588 place G5117 where G3699 Jesus G2424 was crucified G4717 was G2258 nigh to G1451 the G3588 city G4172 : and G2532 it was G2258 written G1125 in Hebrew G1447 , and Greek G1676 , and Latin G4515 .
|
21. ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “ ‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು.
|
21. Then G3767 said G3004 the G3588 chief priests G749 of the G3588 Jews G2453 to Pilate G4091 , Write G1125 not G3361 , The G3588 king G935 of the G3588 Jews G2453 ; but G235 that G3754 he G1565 said, I G2036 am G1510 King G935 of the G3588 Jews G2453 .
|
22. ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು.
|
22. Pilate G4091 answered G611 , What G3739 I have written G1125 I have written G1125 .
|
23. ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
|
23. Then G3767 the G3588 soldiers G4757 , when G3753 they had crucified G4717 Jesus G2424 , took G2983 his G846 garments G2440 , and G2532 made G4160 four G5064 parts G3313 , to every G1538 soldier G4757 a part G3313 ; and G2532 also his coat G5509 : now G1161 the G3588 coat G5509 was G2258 without seam G729 , woven G5307 from G1537 the G3588 top G509 throughout G1223 G3650 .
|
24. ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ ‡ ಕೀರ್ತ 22:18: “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು. PEPS
|
24. They said G2036 therefore G3767 among G4314 themselves G240 , Let us not G3361 rend G4977 it G846 , but G235 cast lots G2975 for G4012 it G846 , whose G5101 it shall be G2071 : that G2443 the G3588 Scripture G1124 might be fulfilled G4137 , which saith G3004 , They parted G1266 my G3450 raiment G2440 among them G1438 , and G2532 for G1909 my G3450 vesture G2441 they did cast G906 lots G2819 . These things G5023 therefore G3767 G3303 the G3588 soldiers G4757 did G4160 .
|
25. § ಮತ್ತಾ 27:55, 56; ಮಾರ್ಕ 15:40, 41; ಲೂಕ 23:49: ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು.
|
25. Now G1161 there stood G2476 by G3844 the G3588 cross G4716 of Jesus G2424 his G846 mother G3384 , and G2532 his G846 mother G3384 's sister G79 , Mary G3137 the G3588 wife of Cleophas G2832 , and G2532 Mary G3137 Magdalene G3094 .
|
26. ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು.
|
26. When Jesus G2424 therefore G3767 saw G1492 his mother G3384 , and G2532 the G3588 disciple G3101 standing by G3936 , whom G3739 he loved G25 , he saith G3004 unto his G848 mother G3384 , Woman G1135 , behold G2400 thy G4675 son G5207 !
|
27. ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು. PEPS
|
27. Then G1534 saith G3004 he to the G3588 disciple G3101 , Behold G2400 thy G4675 mother! And G2532 G3384 G2532 from G575 that G1565 hour G5610 that disciple G3101 took G2983 her G846 unto G1519 his own G2398 home.
|
28. ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, * ಕೀರ್ತ 69:21: ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು.
|
28. After G3326 this G5124 , Jesus G2424 knowing G1492 that G3754 all things G3956 were now G2235 accomplished G5055 , that G2443 the G3588 Scripture G1124 might be fulfilled G5048 , saith G3004 , I thirst G1372 .
|
29. ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು † ಹೀರುವ ಪದಾರ್ಥ, ರಂಧ್ರಗಳು ಒಳಗೊಂಡಿರುತ್ತದೆ. ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು.
|
29. Now G3767 there was set G2749 a vessel G4632 full G3324 of vinegar G3690 : and G1161 they G3588 filled G4130 a sponge G4699 with vinegar G3690 , and G2532 put it upon G4060 hyssop G5301 , and G2532 put it G4374 to his G846 mouth G4750 .
|
30. ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. PEPS
|
30. When G3753 Jesus G2424 therefore G3767 had received G2983 the G3588 vinegar G3690 , he said G2036 , It is finished G5055 : and G2532 he bowed G2827 his head G2776 , and gave up G3860 the G3588 ghost G4151 .
|
31. ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು.
|
31. The G3588 Jews G2453 therefore G3767 , because G1893 it was G2258 the preparation G3904 , that G2443 the G3588 bodies G4983 should not G3361 remain G3306 upon G1909 the G3588 cross G4716 on G1722 the G3588 sabbath day G4521 , ( for G1063 that G1565 sabbath G4521 day G2250 was G2258 a high day G3173 ,) besought G2065 Pilate G4091 that G2443 their G846 legs G4628 might be broken G2608 , and G2532 that they might be taken away G142 .
|
32. ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು.
|
32. Then G3767 came G2064 the G3588 soldiers G4757 , and G2532 broke G2608 the G3588 legs G4628 of the G3588 first G4413 , and G2532 of the G3588 other G243 which was crucified with G4957 him G846 .
|
33. ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
|
33. But G1161 when they came G2064 to G1909 Jesus G2424 , and G5613 saw G1492 that he G846 was dead G2348 already G2235 , they broke G2608 not G3756 his G846 legs G4628 :
|
34. ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ‡ 1 ಯೋಹಾ 5:6, 8: ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.
|
34. But G235 one G1520 of the G3588 soldiers G4757 with a spear G3057 pierced G3572 his G846 side G4125 , and G2532 forthwith G2117 came there out G1831 blood G129 and G2532 water G5204 .
|
35. ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.
|
35. And G2532 he that saw G3708 it bare record G3140 , and G2532 his G846 record G3141 is G2076 true G228 : and he G2548 knoweth G1492 that G3754 he saith G3004 true G227 , that G2443 ye G5210 might believe G4100 .
|
36. ಏಕೆಂದರೆ “ಆತನ § ವಿಮೋ 12:46; ಕೀರ್ತ 34:20: ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು.
|
36. For G1063 these things G5023 were done G1096 , that G2443 the G3588 Scripture G1124 should be fulfilled G4137 , A bone G3747 of him G846 shall not G3756 be broken G4937 .
|
37. * ಜೆಕ. 12:10: “ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ. PEPS
|
37. And G2532 again G3825 another G2087 Scripture G1124 saith G3004 , They shall look G3700 on G1519 him whom G3739 they pierced G1574 .
|
38. ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು.
|
38. And G1161 after G3326 this G5023 Joseph G2501 of G575 Arimathaea G707 , being G5607 a disciple G3101 of Jesus G2424 , but G1161 secretly G2928 for G1223 fear G5401 of the G3588 Jews G2453 , besought G2065 Pilate G4091 that G2443 he might take away G142 the G3588 body G4983 of Jesus G2424 : and G2532 Pilate G4091 gave him G2010 leave . He came G2064 therefore G3767 , and G2532 took G142 the G3588 body G4983 of Jesus G2424 .
|
39. ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ † ಯೋಹಾ 3:1, 2; 7:50. ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ‡ ಸುಗಂಧದ್ರವ್ಯ. ಚೂರ್ಣವನ್ನು § ಮೂವತ್ತು ಕಿಲೋ ಗ್ರಾಮಿನಷ್ಟು. ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
|
39. And G1161 there came G2064 also G2532 Nicodemus G3530 , which at the first came G2064 G4412 to G4314 Jesus G2424 by night G3571 , and brought G5342 a mixture G3395 of myrrh G4666 and G2532 aloes G250 , about G5616 a hundred G1540 pound G3046 weight.
|
40. ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.
|
40. Then G3767 took G2983 they the G3588 body G4983 of Jesus G2424 , and G2532 wound G1210 it G846 in linen clothes G3608 with G3326 the G3588 spices G759 , as G2531 the manner G1485 of the G3588 Jews G2453 is G2076 to bury G1779 .
|
41. ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ.
|
41. Now G1161 in G1722 the G3588 place G5117 where G3699 he was crucified G4717 there was G2258 a garden G2779 ; and G2532 in G1722 the G3588 garden G2779 a new G2537 sepulcher G3419 , wherein G1722 G3739 was never man yet G3764 G3762 laid G5087 .
|
42. ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು. PE
|
42. There G1563 laid G5087 they Jesus G2424 therefore G3767 because of G1223 the G3588 Jews G2453 ' preparation G3904 day ; for G3754 the G3588 sepulcher G3419 was G2258 nigh at hand G1451 .
|