|
|
1. {ಗುಡಾರಗಳ ಹಬ್ಬದಲ್ಲಿ ಯೇಸುವಿನ ಉಪದೇಶ} PS ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರ ಮಾಡಿದನು. ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದುದ್ದರಿಂದ ಆತನಿಗೆ ಯೂದಾಯದಲ್ಲಿ ಸಂಚರಿಸಲು ಮನಸ್ಸಾಗಲಿಲ್ಲ.
|
1. G2532 After G3326 these things G5023 Jesus G2424 walked G4043 in G1722 Galilee G1056 : for G1063 he would G2309 not G3756 walk G4043 in G1722 Jewry G2449 , because G3754 the G3588 Jews G2453 sought G2212 to kill G615 him G846 .
|
2. ಆಗ ಯೆಹೂದ್ಯರ * ಯಾಜ 23, 34; ನೆಹೆ 8, 14, 15: ಗುಡಾರಗಳ ಹಬ್ಬವು ಸಮೀಪವಾಗಿತ್ತು,
|
2. Now G1161 the G3588 Jews G2453 ' feast G1859 of tabernacles G4634 was G2258 at hand G1451 .
|
3. ಆದುದರಿಂದ ಆತನ ಸಹೋದರರು ಆತನಿಗೆ “ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರೂ ಸಹ ನೋಡುವಂತೆ, ಇಲ್ಲಿಂದ ಹೊರಟು, ಯೂದಾಯಕ್ಕೆ ಹೋಗು.
|
3. His G846 brethren G80 therefore G3767 said G2036 unto G4314 him G846 , Depart G3327 hence G1782 , and G2532 go G5217 into G1519 Judea G2449 , that G2443 thy G4675 disciples G3101 also G2532 may see G2334 the G3588 works G2041 that G3739 thou doest G4160 .
|
4. ಪ್ರಸಿದ್ಧಿಗೆ ಬರಬೇಕೆಂದಿರುವವನು ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದರಿಂದ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ” ಎಂದು ಹೇಳಿದರು.
|
4. For G1063 there is no man G3762 that doeth G4160 any thing G5100 in G1722 secret G2927 , and G2532 he G846 himself seeketh G2212 to be G1511 known openly G1722 G3954 . If G1487 thou do G4160 these things G5023 , show G5319 thyself G4572 to the G3588 world G2889 .
|
5. ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ.
|
5. For G1063 neither G3761 did his G846 brethren G80 believe G4100 in G1519 him G846 .
|
6. ಅದಕ್ಕೆ ಯೇಸು ಅವರಿಗೆ, † ಯೋಹಾ 7:8, 30. “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.
|
6. Then G3767 Jesus G2424 said G3004 unto them G846 , My G1699 time G2540 is not yet G3768 come G3918 : but G1161 your G5212 time G2540 is G2076 always G3842 ready G2092 .
|
7. ಲೋಕವು ನಿಮ್ಮನ್ನು ದ್ವೇಷಿಸಲಾರದು, ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.
|
7. The G3588 world G2889 cannot G1410 G3756 hate G3404 you G5209 ; but G1161 me G1691 it hateth G3404 , because G3754 I G1473 testify G3140 of G4012 it G846 , that G3754 the G3588 works G2041 thereof G846 are G2076 evil G4190 .
|
8. ನೀವು ಈ ಹಬ್ಬಕ್ಕೆ ಹೋಗಿರಿ, ನನ್ನ ಸಮಯವು ಇನ್ನೂ ಬಾರದಿರುವುದರಿಂದ ನಾನು ಈ ಹಬ್ಬಕ್ಕೆ ಈಗ ಹೋಗುವುದಿಲ್ಲ” ಎಂದು ಹೇಳಿದನು.
|
8. Go ye up G305 G5210 unto G1519 this G5026 feast G1859 : I G1473 go not up yet G305 G3768 unto G1519 this G5026 feast G1859 ; for G3754 my G1699 time G2540 is not yet G3768 full come G4137 .
|
9. ಇದನ್ನು ಹೇಳಿದ ಮೇಲೆ ಆತನು ಗಲಿಲಾಯದಲ್ಲಿಯೇ ಉಳಿದುಕೊಂಡನು. PEPS
|
9. When G1161 he had said G2036 these words G5023 unto them G846 , he abode G3306 still in G1722 Galilee G1056 .
|
10. ಆದರೆ ಆತನ ಸಹೋದರರು ಹೋದ ಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ, ರಹಸ್ಯವಾಗಿ ಹೋದನು.
|
10. But G1161 when G5613 his G846 brethren G80 were gone up G305 , then G5119 went he also up G305 G846 G2532 unto G1519 the G3588 feast G1859 , not G3756 openly G5320 , but G235 as it were G5613 in G1722 secret G2927 .
|
11. ಆ ಹಬ್ಬದಲ್ಲಿ ಯೆಹೂದ್ಯರು, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.
|
11. Then G3767 the G3588 Jews G2453 sought G2212 him G846 at G1722 the G3588 feast G1859 , and G2532 said G3004 , Where G4226 is G2076 he G1565 ?
|
12. ಜನರು ಗುಂಪುಗಳಲ್ಲಿ ಆತನ ವಿಷಯವಾಗಿ ಗೊಣಗುಟ್ಟುತಿದ್ದರು. ಕೆಲವರು “ಆತನು ಒಳ್ಳೆಯ ಮನುಷ್ಯನು” ಎಂದರು, ಇನ್ನು ಕೆಲವರು “ಇಲ್ಲ ಆತನು ಜನರಿಗೆ ಮೋಸ ಮಾಡುತ್ತಾನೆ” ಎಂದರು.
|
12. And G2532 there was G2258 much G4183 murmuring G1112 among G1722 the G3588 people G3793 concerning G4012 him G846 : for G1063 some G3588 G3303 said G3004 , He is G2076 a good man G18 G1161 : others G243 said G3004 , Nay G3756 ; but G235 he deceiveth G4105 the G3588 people G3793 .
|
13. ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಬಹಿರಂಗವಾಗಿ ಮಾತನಾಡಲಿಲ್ಲ. PEPS
|
13. Howbeit G3305 no man G3762 spake G2980 openly G3954 of G4012 him G846 for G1223 fear G5401 of the G3588 Jews G2453 .
|
14. ಹಬ್ಬದ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸತೊಡಗಿದನು.
|
14. Now G1161 about G2235 the midst G3322 of the G3588 feast G1859 Jesus G2424 went up G305 into G1519 the G3588 temple G2411 , and G2532 taught G1321 .
|
15. ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು.
|
15. And G2532 the G3588 Jews G2453 marveled G2296 , saying G3004 , How G4459 knoweth G1492 this man G3778 letters G1121 , having never G3361 learned G3129 ?
|
16. ಅದಕ್ಕೆ ಯೇಸು ‡ ಯೋಹಾ 3:34; 8:28; 12:49; 14:10, 24: “ನಾನು ಹೇಳುವ ಬೋಧನೆಯು ನನ್ನದಲ್ಲ. ನನ್ನನ್ನು ಕಳುಹಿಸಿದಾತನದೇ.
|
16. Jesus G2424 answered G611 them G846 , and G2532 said G2036 , My G1699 doctrine G1322 is G2076 not G3756 mine G1699 , but G235 his that sent G3992 me G3165 .
|
17. ಯಾರಿಗಾದರೂ ಆತನ ಚಿತ್ತದಂತೆ ನಡೆಯುವುದಕ್ಕೆ ಮನಸ್ಸಿದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದ್ದದ್ದೋ ಅಥವಾ ನಾನೇ ಮಾತನಾಡುತ್ತೇನೋ ಎಂಬುದು ಗೊತ್ತಾಗುವುದು.
|
17. If G1437 any man G5100 will G2309 do G4160 his G846 will G2307 , he shall know G1097 of G4012 the G3588 doctrine G1322 , whether G4220 it be G2076 of G1537 God G2316 , or G2228 whether I G1473 speak G2980 of G575 myself G1683 .
|
18. ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ.
|
18. He that speaketh G2980 of G575 himself G1438 seeketh G2212 his own G2398 glory G1391 : but G1161 he that seeketh G2212 his glory G1391 that sent G3992 him G846 , the same G3778 is G2076 true G227 , and G2532 no G3756 unrighteousness G93 is G2076 in G1722 him G846 .
|
19. ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು.
|
19. Did not G3756 Moses G3475 give G1325 you G5213 the G3588 law G3551 , and G2532 yet none G3762 of G1537 you G5216 keepeth G4160 the G3588 law G3551 ? Why G5101 go ye about G2212 to kill G615 me G3165 ?
|
20. ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು.
|
20. The G3588 people G3793 answered G611 and G2532 said G2036 , Thou hast G2192 a devil G1140 : who G5101 goeth about G2212 to kill G615 thee G4571 ?
|
21. ಯೇಸು ಅವರಿಗೆ “ನಾನು § ಯೋಹಾ 5:1-9: ಒಂದು ಸೂಚಕ ಕಾರ್ಯವನ್ನು ಮಾಡಿದೆನು, ಅದಕ್ಕೆ ನೀವೆಲ್ಲರೂ ಬೆರಗಾಗಿದ್ದೀರಿ.
|
21. Jesus G2424 answered G611 and G2532 said G2036 unto them G846 , I have done G4160 one G1520 work G2041 , and G2532 ye all G3956 marvel G2296 .
|
22. * ಯಾಜ 12:3: ಮೋಶೆಯು ನಿಮಗೆ ಸುನ್ನತಿಯೆಂಬ ನಿಯಮವನ್ನು ನೇಮಿಸಿದನು, (ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವುದಿಲ್ಲ, † ಆದಿ 17:10: ಮೂಲಪುರುಷರ ಕಾಲದಿಂದ ಬಂದದ್ದು) ಮತ್ತು ಮನುಷ್ಯನಿಗೆ ಸುನ್ನತಿಯನ್ನು ಸಬ್ಬತ್ ದಿನದಲ್ಲಿಯೂ ಮಾಡುತ್ತೀರಿ.
|
22. Moses G3475 therefore G1223 G5124 gave G1325 unto you G5213 circumcision G4061 ; ( not G3756 because G3754 it is G2076 of G1537 Moses G3475 , but G235 of G1537 the G3588 fathers G3962 ;) and G2532 ye on G1722 the sabbath day G4521 circumcise G4059 a man G444 .
|
23. ಮೋಶೆಯ ಧರ್ಮಶಾಸ್ತ್ರವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿಯನ್ನು ಮಾಡಿಸಿಕೊಳ್ಳುವುದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ?
|
23. If G1487 a man G444 on G1722 the sabbath day G4521 receive G2983 circumcision G4061 , that G2443 the G3588 law G3551 of Moses G3475 should not G3361 be broken G3089 ; are ye angry G5520 at me G1698 , because G3754 I have made G4160 a man G444 every whit G3650 whole G5199 on G1722 the sabbath day G4521 ?
|
24. ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ನ್ಯಾಯಬದ್ಧವಾಗಿ ತೀರ್ಪುನ್ನು ಮಾಡಿರಿ” ಎಂದನು. PEPS
|
24. Judge G2919 not G3361 according G2596 to the appearance G3799 , but G235 judge G2919 righteous G1342 judgment G2920 .
|
25. ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ?
|
25. Then G3767 said G3004 some G5100 of G1537 them of Jerusalem G2415 , Is G2076 not G3756 this G3778 he, whom G3739 they seek G2212 to kill G615 ?
|
26. ನೋಡಿರಿ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ ಮತ್ತು ಅವರು ಆತನಿಗೆ ಏನೂ ಹೇಳುತ್ತಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತನೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ?
|
26. But G2532 , lo G2396 , he speaketh G2980 boldly G3954 , and G2532 they say G3004 nothing G3762 unto him G846 . Do G3379 the G3588 rulers G758 know G1097 indeed G230 that G3754 this G3778 is G2076 the G3588 very G230 Christ G5547 ?
|
27. ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.”
|
27. Howbeit G235 we know G1492 this man G5126 whence G4159 he is G2076 : but G1161 when G3752 Christ G5547 cometh G2064 , no man G3762 knoweth G1097 whence G4159 he is G2076 .
|
28. ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ.
|
28. Then G3767 cried G2896 Jesus G2424 in G1722 the G3588 temple G2411 as he taught G1321 G2532 , saying G3004 , Ye both know me G2504 G1492 , and G2532 ye know G1492 whence G4159 I am G1510 : and G2532 I am not G3756 come G2064 of G575 myself G1683 , but G235 he that sent G3992 me G3165 is G2076 true G228 , whom G3739 ye G5210 know G1492 not G3756 .
|
29. ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಕೂಗಿ ಹೇಳಿದನು.
|
29. But G1161 I G1473 know G1492 him G846 : for G3754 I am G1510 from G3844 him G846 , and he G2548 hath sent G649 me G3165 .
|
30. ಇದಕ್ಕಾಗಿ ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನ ಮೇಲೆ ಕೈ ಹಾಕಲಿಲ್ಲ.
|
30. Then G3767 they sought G2212 to take G4084 him G846 : but G2532 no man G3762 laid G1911 hands G5495 on G1909 him G846 , because G3754 his G846 hour G5610 was not yet G3768 come G2064 .
|
31. ಜನರಲ್ಲಿ ಅನೇಕರು ಆತನನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕ ಕಾರ್ಯಗಳನ್ನು ಮಾಡುವನೇನೋ?” ಎಂದು ಹೇಳಿದರು. PS
|
31. And G1161 many G4183 of G1537 the G3588 people G3793 believed G4100 on G1519 him G846 , and G2532 said G3004 , When G3752 Christ G5547 cometh G2064 , will he G3385 do G4160 more G4119 miracles G4592 than these G5130 which G3739 this G3778 man hath done G4160 ?
|
32. {ಅಧಿಕಾರಿಗಳು ಆತನನ್ನು ಹಿಡಿಯುವುದಕ್ಕೆ ಪ್ರಯತ್ನಮಾಡಿದ್ದು} PS ಜನರು ಆತನ ವಿಷಯವಾಗಿ ಗೊಣಗುಟ್ಟಿದ ಮಾತುಗಳನ್ನು ಫರಿಸಾಯರು ಕೇಳಿಸಿಕೊಂಡು ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಬಂಧಿಸಲು ದೇವಾಲಯದ ಕಾವಲುಗಾರರನ್ನು ಕಳುಹಿಸಿದರು.
|
32. The G3588 Pharisees G5330 heard G191 that the G3588 people G3793 murmured G1111 such things G5023 concerning G4012 him G846 ; and G2532 the G3588 Pharisees G5330 and G2532 the G3588 chief priests G749 sent G649 officers G5257 to G2443 take G4084 him G846 .
|
33. ಆಗ ಯೇಸು ಅವರಿಗೆ ‡ ಯೋಹಾ 12:35; 16, 5, 16: “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ.
|
33. Then G3767 said G2036 Jesus G2424 unto them G846 , Yet G2089 a little G3398 while G5550 am G1510 I with G3326 you G5216 , and G2532 then I go G5217 unto G4314 him that sent G3992 me G3165 .
|
34. § ಯೋಹಾ 8:21: ನೀವು ನನ್ನನ್ನು ಹುಡುಕುವಿರಿ, ಆದರೆ ಕಂಡುಕೊಳ್ಳದೆ ಹೋಗುವಿರಿ. ನಾನು ಇರುವಲ್ಲಿಗೆ ನೀವು ಬರಲಾರಿರಿ” ಎಂದನು.
|
34. Ye shall seek G2212 me G3165 , and G2532 shall not G3756 find G2147 me : and G2532 where G3699 I G1473 am G1510 , thither ye G5210 cannot G1410 G3756 come G2064 .
|
35. ಅದಕ್ಕೆ ಯೆಹೂದ್ಯರು “ಇವನು ನಮಗೆ ಸಿಕ್ಕದ ಹಾಗೆ ಎಲ್ಲಿ ಹೋಗಬೇಕೆಂದಿದ್ದಾನೆ? ಗ್ರೀಕರ ನಡುವೆ ಚದುರಿಕೊಂಡಿರುವ ನಮ್ಮವರ ಬಳಿಗೆ ಹೋಗಿ ಆ ಗ್ರೀಕರಿಗೆ ಬೋಧನೆ ಮಾಡಬೇಕೆಂದಿರುವನೋ?
|
35. Then G3767 said G2036 the G3588 Jews G2453 among G4314 themselves G1438 , Whither G4226 will G3195 he G3778 go G4198 , that G3754 we G2249 shall not G3756 find G2147 him G846 ? will G3195 he G3361 go G4198 unto G1519 the G3588 dispersed G1290 among the G3588 Gentiles G1672 , and G2532 teach G1321 the G3588 Gentiles G1672 ?
|
36. ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ ಮತ್ತು ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎಂದು ಹೇಳಿದ ಮಾತಿನ ಅರ್ಥ ಏನಾಗಿರಬಹುದು?” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು. PEPS
|
36. What G5101 manner of saying G3056 is G2076 this G3778 that G3739 he said G2036 , Ye shall seek G2212 me G3165 , and G2532 shall not G3756 find G2147 me : and G2532 where G3699 I G1473 am G1510 , thither ye G5210 cannot G1410 G3756 come G2064 ?
|
37. ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು * ಯೆಶಾ 55:1; ಯೋಹಾ 4:14; 6:35: “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
|
37. In G1722 the G3588 last G2078 day G2250 , that great G3173 day of the G3588 feast G1859 , Jesus G2424 stood G2476 and G2532 cried G2896 , saying G3004 , If G1437 any man G5100 thirst G1372 , let him come G2064 unto G4314 me G3165 , and G2532 drink G4095 .
|
38. ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು.
|
38. He that believeth G4100 on G1519 me G1691 , as G2531 the G3588 Scripture G1124 hath said G2036 , out of G1537 his G846 belly G2836 shall flow G4482 rivers G4215 of living G2198 water G5204 .
|
39. ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ.
|
39. ( But G1161 this G5124 spake G2036 he of G4012 the G3588 Spirit G4151 , which G3739 they that believe G4100 on G1519 him G846 should G3195 receive G2983 : for G1063 the Holy G40 Ghost G4151 was G2258 not yet G3768 given ; because G3754 that Jesus G2424 was not yet G3764 glorified G1392 .)
|
40. ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿದಾಗ “ನಿಜವಾಗಿಯೂ ಈತನು ಪ್ರವಾದಿಯಾಗಿದ್ದಾನೆ” ಎಂದರು.
|
40. Many G4183 of G1537 the G3588 people G3793 therefore G3767 , when they heard G191 this saying G3056 , said G3004 , Of a truth G230 this G3778 is G2076 the G3588 Prophet G4396 .
|
41. ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ?
|
41. Others G243 said G3004 , This G3778 is G2076 the G3588 Christ G5547 . But G1161 some G243 said G3004 , Shall G1063 G3361 Christ G5547 come G2064 out of G1537 Galilee G1056 ?
|
42. † ಯೆರೆ 23:5; ಮೀಕ. 5:2: ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದಲ್ಲವೇ?” ಅಂದರು.
|
42. Hath not G3780 the G3588 Scripture G1124 said G2036 , That G3754 Christ G5547 cometh G2064 of G1537 the G3588 seed G4690 of David G1138 , and G2532 out of G575 the G3588 town G2968 of Bethlehem G965 , where G3699 David G1138 was G2258 ?
|
43. ಹೀಗೆ ಆತನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು.
|
43. So G3767 there was G1096 a division G4978 among G1722 the G3588 people G3793 because G1223 of him G846 .
|
44. ಅವರಲ್ಲಿ ಕೆಲವರು ಆತನನ್ನು ಬಂಧಿಸಬೇಕೆಂದಿದ್ದರೂ ಆದರೆ ಯಾರು ಆತನ ಮೇಲೆ ಕೈ ಹಾಕಲಿಲ್ಲ. PEPS
|
44. And G1161 some G5100 of G1537 them G846 would G2309 have taken G4084 him G846 ; but G235 no man G3762 laid G1911 hands G5495 on G1909 him G846 .
|
45. ಬಳಿಕ ಆ ದೇವಾಲಯದ ಕಾವಲುಗಾರರು, ಮುಖ್ಯಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಕರೆತರಲಿಲ್ಲ?” ಎಂದು ಅವರನ್ನು ಕೇಳಿದ್ದಕ್ಕೆ,
|
45. Then G3767 came G2064 the G3588 officers G5257 to G4314 the G3588 chief priests G749 and G2532 Pharisees G5330 ; and G2532 they G1565 said G2036 unto them G846 , Why G1302 have ye not G3756 brought G71 him G846 ?
|
46. ಕಾವಲುಗಾರರು “ಈ ಮನುಷ್ಯನು ಮಾತನಾಡುವ ರೀತಿಯಲ್ಲಿ ಯಾರೂ ಎಂದೂ ಮಾತನಾಡಿದ್ದಿಲ್ಲ” ಎಂದು ಉತ್ತರ ಕೊಟ್ಟರು.
|
46. The G3588 officers G5257 answered G611 , Never G3763 man G444 spake G2980 like G5613 this G3778 man G444 .
|
47. ಆಗ ಫರಿಸಾಯರು ಅವರಿಗೆ “ನೀವೂ ಸಹ ಆತನ ಮಾತಿಗೆ ಮರುಳಾದೀರಾ?
|
47. Then G3767 answered G611 them G846 the G3588 Pharisees G5330 , Are G3361 ye G5210 also G2532 deceived G4105 ?
|
48. ಹಿರೀಸಭೆಯವರಲ್ಲಾಗಲಿ ಫರಿಸಾಯರಲ್ಲಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ?
|
48. Have any G3387 of G1537 the G3588 rulers G758 or G2228 of G1537 the G3588 Pharisees G5330 believed G4100 on G1519 him G846 ?
|
49. ಧರ್ಮಶಾಸ್ತ್ರವನ್ನು ಅರಿಯದ ಈ ಹಿಂಡು ಶಾಪಗ್ರಸ್ತರೇ” ಎಂದು ಹೇಳಿದರು.
|
49. But G235 this G3778 people G3793 who knoweth G1097 not G3361 the G3588 law G3551 are G1526 cursed G1944 .
|
50. ಮೊದಲು ಯೇಸುವಿನ ಬಳಿಗೆ ಬಂದಿದ್ದ ‡ ಯೋಹಾ 3:1; 19:39: ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು,
|
50. Nicodemus G3530 saith G3004 unto G4314 them G846 , (he that came G2064 to G4314 Jesus G846 by night G3571 , being G5607 one G1520 of G1537 them G846 ,)
|
51. ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ,
|
51. Doth our G2257 law G3551 G3361 judge G2919 any man G444 , before G4386 G3362 it hear G191 him G846 , and G2532 know G1097 what G5101 he doeth G4160 ?
|
52. ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು. PEPS
|
52. They answered G611 and G2532 said G2036 unto him G846 , Art G1488 G3361 thou G4771 also G2532 of G1537 Galilee G1056 ? Search G2045 , and G2532 look G1492 : for G3754 out of G1537 Galilee G1056 ariseth G1453 no G3756 prophet G4396 .
|
53. § ಈ ವಚನವು ಕೆಲವು ಪ್ರತಿಗಳಲ್ಲಿ ಮಾತ್ರ ಲಭ್ಯ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು. PE
|
53. And G2532 every man G1538 went G4198 unto G1519 his own G848 house G3624 .
|