|
|
1. {ಯೆಪ್ತಾಹನು ಎಫ್ರಾಯೀಮ್ಯರನ್ನು ಸೋಲಿಸಿದ್ದು} PS ಎಫ್ರಾಯೀಮ್ಯರು ಒಟ್ಟಿಗೆ ಸೇರಿಕೊಂಡು ಯೊರ್ದನ್ ನದಿಯನ್ನು ದಾಟಿ ಉತ್ತರದಿಕ್ಕಿನಲ್ಲಿರುವ ಚಾಫೋನಿಗೆ ಹೋಗಿ ಯೆಪ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ” ಅಂದರು.
|
1. And the men H376 of Ephraim H669 gathered themselves together H6817 , and went H5674 northward H6828 , and said H559 unto Jephthah H3316 , Wherefore H4069 passedst thou over H5674 to fight H3898 against the children H1121 of Ammon H5983 , and didst not H3808 call H7121 us to go H1980 with H5973 thee? we will burn H8313 thine house H1004 upon H5921 thee with fire H784 .
|
2. ಆಗ ಅವನು ಅವರಿಗೆ, “ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ.
|
2. And Jephthah H3316 said H559 unto H413 them, I H589 and my people H5971 were H1961 at great strife H376 H7379 H3966 with the children H1121 of Ammon H5983 ; and when I called H2199 you , ye delivered H3467 me not H3808 out of their hands H4480 H3027 .
|
3. ನೀವು ಸಹಾಯಮಾಡುವುದಿಲ್ಲವೆಂದು ತಿಳಿದು * 1 ಸಮು 19:5. ಜೀವವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆನು. ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿದನು. ಹೀಗಿರಲು ನೀವು ಈಗ ಬಂದು ನನ್ನೊಡನೆ ಕಲಹಮಾಡುವುದೇಕೆ?” ಎಂದು ಉತ್ತರಿಸಿ,
|
3. And when I saw H7200 that H3588 ye delivered H3467 me not H369 , I put H7760 my life H5315 in my hands H3709 , and passed over H5674 against H413 the children H1121 of Ammon H5983 , and the LORD H3068 delivered H5414 them into my hand H3027 : wherefore H4100 then are ye come up H5927 unto H413 me this H2088 day H3117 , to fight H3898 against me?
|
4. ಗಿಲ್ಯಾದಿನವರೆಲ್ಲರನ್ನೂ ಸೇರಿಸಿಕೊಂಡು ಎಫ್ರಾಯೀಮ್ಯರಿಗೆ ವಿರೋಧವಾಗಿ ಯುದ್ಧಕ್ಕೆ ನಿಂತನು. ಆಗ ಎಫ್ರಾಯೀಮ್ಯರು “ಗಿಲ್ಯಾದ್ಯರಾದ ನೀವು, ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿದ್ದೀರಿ” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಕೋಪಗೊಂಡು ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು.
|
4. Then Jephthah H3316 gathered together H6908 H853 all H3605 the men H376 of Gilead H1568 , and fought H3898 with H854 Ephraim H669 : and the men H376 of Gilead H1568 smote H5221 H853 Ephraim H669 , because H3588 they said H559 , Ye H859 Gileadites H1568 are fugitives H6412 of Ephraim H669 among H8432 the Ephraimites H669 , and among H8432 the Manassites H4519 .
|
5. ಇದಲ್ಲದೆ ಅವರು ಎಫ್ರಾಯೀಮಿಗೆ ಹೋಗುವ † ನ್ಯಾಯ 3:31. ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿಸಿರಿ ಎಂದು ಅವರನ್ನು ಕೇಳಿದರೆ ಅವರು, “ನೀನು ಎಫ್ರಾಯೀಮ್ಯನೋ” ಎಂದು ಕೇಳುವರು.
|
5. And the Gileadites H1568 took H3920 H853 the passages H4569 of Jordan H3383 before the Ephraimites H669 : and it was H1961 so , that when H3588 those Ephraimites H669 which were escaped H6412 said H559 , Let me go over H5674 ; that the men H376 of Gilead H1568 said H559 unto him, Art thou H859 an Ephraimite H673 ? If he said H559 , Nay H3808 ;
|
6. ಅವನು ಅಲ್ಲವೆಂದರೆ ಅವನಿಗೆ, “ನೀನು ಷಿಬ್ಬೋಲೆತ್ ಎಂದು ಹೇಳು” ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ (ಕಾಲ್ನಡಿಗೆಯಿಂದ ದಾಟಬಹುದಾದ ನಿರುಳ್ಳಸ್ಥಳ) ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಲ್ವತ್ತೆರಡು ಸಾವಿರ ಜನರು ಹತರಾದರು. PEPS
|
6. Then said H559 they unto him, Say H559 now H4994 Shibboleth H7641 : and he said H559 Sibboleth H5451 : for he could not H3808 frame H3559 to pronounce H1696 it right H3651 . Then they took H270 him , and slew H7819 him at H413 the passages H4569 of Jordan H3383 : and there fell H5307 at that H1931 time H6256 of the Ephraimites H4480 H669 forty H705 and two H8147 thousand H505 .
|
7. ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಾಯೇಲ್ಯರನ್ನು ಆರು ವರ್ಷ ಪಾಲಿಸಿದ ನಂತರ ಸತ್ತನು; ಅವನ ಶವವನ್ನು ಗಿಲ್ಯಾದಿನ ಒಂದು ಪಟ್ಟಣದಲ್ಲಿ ಸಮಾಧಿ ಮಾಡಿದರು. PS
|
7. And Jephthah H3316 judged H8199 H853 Israel H3478 six H8337 years H8141 . Then died H4191 Jephthah H3316 the Gileadite H1569 , and was buried H6912 in one of the cities H5892 of Gilead H1568 .
|
8. {ಇಬ್ಚಾನ್} PS ಯೆಪ್ತಾಹನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲರ ನ್ಯಾಯಪಾಲಕನಾದನು.
|
8. And after H310 him Ibzan H78 of Bethlehem H4480 H1035 judged H8199 H853 Israel H3478 .
|
9. ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ, ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು. ತನ್ನ ಹೆಣ್ಣುಮಕ್ಕಳನ್ನು ಬೇರೆಯವರಿಗೆ ಕೊಟ್ಟು, ಗಂಡುಮಕ್ಕಳಿಗೋಸ್ಕರ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು.
|
9. And he had H1961 thirty H7970 sons H1121 , and thirty H7970 daughters H1323 , whom he sent H7971 abroad H2351 , and took in H935 thirty H7970 daughters H1323 from H4480 abroad H2351 for his sons H1121 . And he judged H8199 H853 Israel H3478 seven H7651 years H8141 .
|
10. ಇವನು ಇಸ್ರಾಯೇಲ್ಯರನ್ನು ಏಳು ವರ್ಷ ಪಾಲಿಸಿದನು. ಇಬ್ಚಾನನು ಸತ್ತ ಮೇಲೆ ಅವನ ಶವವನ್ನು ಬೇತ್ಲೆಹೇಮಿನಲ್ಲಿ ಸಮಾಧಿಮಾಡಿದರು. PS
|
10. Then died H4191 Ibzan H78 , and was buried H6912 at Bethlehem H1035 .
|
11. {ಏಲೋನ್} PS ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಾಯೇಲರ ಪಾಲಕನಾಗಿ ಹತ್ತು ವರ್ಷಗಳ ಕಾಲ ಅವರನ್ನು ಪಾಲಿಸಿದ ನಂತರ ಮರಣಹೊಂದಿದನು.
|
11. And after H310 him Elon H356 , a Zebulonite H2075 , judged H8199 H853 Israel H3478 ; and he judged H8199 H853 Israel H3478 ten H6235 years H8141 .
|
12. ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು. PS
|
12. And Elon H356 the Zebulonite H2075 died H4191 , and was buried H6912 in Aijalon H357 in the country H776 of Zebulun H2075 .
|
13. {ಅಬ್ದೋನ್} PS ಇವನ ತರುವಾಯ ಪಿರಾತೋನಿನವನೂ, ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲರ ಪಾಲಕನಾದನು.
|
13. And after H310 him Abdon H5658 the son H1121 of Hillel H1985 , a Pirathonite H6553 , judged H8199 H853 Israel H3478 .
|
14. ಇವನಿಗೆ ನಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿಮಾಡುವುದಕ್ಕೋಸ್ಕರ ಎಪ್ಪತ್ತು ಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲರನ್ನು ಎಂಟು ವರ್ಷಗಳ ಕಾಲ ಪಾಲಿಸಿದ ನಂತರ ಮರಣಹೊಂದಿದನು;
|
14. And he had H1961 forty H705 sons H1121 and thirty H7970 nephews H1121 H1121 , that rode H7392 on H5921 threescore and ten H7657 ass colts H5895 : and he judged H8199 H853 Israel H3478 eight H8083 years H8141 .
|
15. ಅವನ ಶವವನ್ನು ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು. PE
|
15. And Abdon H5658 the son H1121 of Hillel H1985 the Pirathonite H6553 died H4191 , and was buried H6912 in Pirathon H6552 in the land H776 of Ephraim H669 , in the mount H2022 of the Amalekites H6003 .
|