|
|
1. {ಇಸ್ರಾಯೇಲರು ಆಚರಿಸಬೇಕಾದ ಹಬ್ಬ ಉತ್ಸವಗಳು} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
1. And the LORD H3068 spoke H1696 unto H413 Moses H4872 , saying H559 ,
|
2. “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳು ಇವೇ; ಈ ದಿನಗಳಲ್ಲಿ ದೇವಾರಾಧನೆಗಾಗಿ ಜನರು ಸಭೆಸೇರಿಬರಬೇಕೆಂದು ಸಾರಬೇಕು. ನಾನು ನೇಮಿಸಿರುವ ಹಬ್ಬದ ದಿನಗಳು ಇವೇ. PS
|
2. Speak H1696 unto H413 the children H1121 of Israel H3478 , and say H559 unto H413 them, Concerning the feasts H4150 of the LORD H3068 , which H834 H853 ye shall proclaim H7121 to be holy H6944 convocations H4744 , even these H428 are my feasts H4150 .
|
3. {ಸಬ್ಬತ್} PS “ ‘ಆರು ದಿನಗಳಲ್ಲಿ ನೀವು ಕೆಲಸವನ್ನು ಮಾಡಬೇಕು; ಏಳನೆಯ ದಿನ ಯಾವ ಕೆಲಸವನ್ನು ಮಾಡಬಾರದು, ಅದು ಸಬ್ಬತ್ ದಿನವಾಗಿದೆ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ವಿಧವಾದ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ವಾಸಮಾಡುವ ಸ್ಥಳಗಳಲ್ಲಿ ಅದು ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ. PEPS
|
3. Six H8337 days H3117 shall work H4399 be done H6213 : but the seventh H7637 day H3117 is the sabbath H7676 of rest H7677 , a holy H6944 convocation H4744 ; ye shall do H6213 no H3808 H3605 work H4399 therein : it H1931 is the sabbath H7676 of the LORD H3068 in all H3605 your dwellings H4186 .
|
4. “ ‘ಯೆಹೋವನಿಂದ ನೇಮಕವಾದ ಹಬ್ಬದ ಕಾಲಗಳು ಇವೇ; ಈ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಪಡಿಸಬೇಕು. PS
|
4. These H428 are the feasts H4150 of the LORD H3068 , even holy H6944 convocations H4744 , which H834 ye shall proclaim H7121 in their seasons H4150 .
|
5. {ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ} PS “ ‘ಮೊದಲನೆಯ ತಿಂಗಳಿನ * ಮಾರ್ಚ್ 16 ರಿಂದ ಏಪ್ರಿಲ್ 15 ರ ನಡುವಿನ ಸಮಯವಾಗಿರಬಹುದು. ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕ ಹಬ್ಬವನ್ನು ಆಚರಿಸಬೇಕು.
|
5. In the fourteenth H702 H6240 day of the first H7223 month H2320 at H996 even H6153 is the LORD H3068 's passover H6453 .
|
6. ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳಲ್ಲಿಯೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.
|
6. And on the fifteenth H2568 H6240 day H3117 of the same H2088 month H2320 is the feast H2282 of unleavened bread H4682 unto the LORD H3068 : seven H7651 days H3117 ye must eat H398 unleavened bread H4682 .
|
7. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.
|
7. In the first H7223 day H3117 ye shall have H1961 a holy H6944 convocation H4744 : ye shall do H6213 no H3808 H3605 servile H5656 work H4399 therein.
|
8. ಏಳು ದಿನಗಳಲ್ಲಿಯೂ ನೀವು ಯೆಹೋವನಿಗೆ ಹೋಮವನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು’ ” ಅಂದನು. PS
|
8. But ye shall offer H7126 an offering made by fire H801 unto the LORD H3068 seven H7651 days H3117 : in the seventh H7637 day H3117 is a holy H6944 convocation H4744 : ye shall do H6213 no H3808 H3605 servile H5656 work H4399 therein .
|
9. {ಪ್ರಥಮಫಲದ ಸಮರ್ಪಣೆ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
9. And the LORD H3068 spoke H1696 unto H413 Moses H4872 , saying H559 ,
|
10. “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದ ನಂತರ ಅಲ್ಲಿನ ಜವೆಗೋದಿಯ ಪೈರನ್ನು ಕೊಯ್ಯುವಾಗ, ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು.
|
10. Speak H1696 unto H413 the children H1121 of Israel H3478 , and say H559 unto H413 them, When H3588 ye be come H935 into H413 the land H776 which H834 I H589 give H5414 unto you , and shall reap H7114 H853 the harvest H7105 thereof , then ye shall bring H935 H853 a sheaf H6016 of the firstfruits H7225 of your harvest H7105 unto H413 the priest H3548 :
|
11. ನೀವು ದೇವರಿಗೆ ಅಂಗೀಕಾರವಾಗುವಂತೆ ಯಾಜಕನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿ ಸಮರ್ಪಿಸುವನು. ಸಬ್ಬತ್ ದಿನದ ಮರು ದಿನದಲ್ಲಿಯೇ ಅದನ್ನು ನಿವಾಳಿಸಬೇಕು.
|
11. And he shall wave H5130 H853 the sheaf H6016 before H6440 the LORD H3068 , to be accepted H7522 for you : on the morrow H4480 H4283 after the sabbath H7676 the priest H3548 shall wave H5130 it.
|
12. ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರ್ಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.
|
12. And ye shall offer H6213 that day H3117 when ye wave H5130 H853 the sheaf H6016 a he lamb H3532 without blemish H8549 of the first H1121 year H8141 for a burnt offering H5930 unto the LORD H3068 .
|
13. ಅದರೊಂದಿಗೆ ಮಾಡಬೇಕಾದ ಧಾನ್ಯನೈವೇದ್ಯವು ಯಾವುದೆಂದರೆ ಎಣ್ಣೆ ಬೆರೆತ ಆರು ಸೇರು ಗೋದಿಯ ಹಿಟ್ಟು. ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಇದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು † ಒಂದು ಕಿಲೋಗ್ರಾಂ. ವಿಮೋ 29:40 ನೋಡಿರಿ. ಒಂದುವರೆ ಸೇರು ದ್ರಾಕ್ಷಾರಸ.
|
13. And the meat offering H4503 thereof shall be two H8147 tenth deals H6241 of fine flour H5560 mingled H1101 with oil H8081 , an offering made by fire H801 unto the LORD H3068 for a sweet H5207 savor H7381 : and the drink offering H5262 thereof shall be of wine H3196 , the fourth H7243 part of a hin H1969 .
|
14. ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದದ್ದನ್ನು ತಂದು ಕೊಡುವವರೆಗೂ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಬಾರದು. ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ವಾಸಸ್ಥಾನಗಳಲ್ಲಿಯೂ ಇದು ಶಾಶ್ವತನಿಯಮ. PS
|
14. And ye shall eat H398 neither H3808 bread H3899 , nor parched corn H7039 , nor green ears H3759 , until H5704 the selfsame H2088 H6106 day H3117 that H5704 ye have brought H935 H853 an offering H7133 unto your God H430 : it shall be a statute H2708 forever H5769 throughout your generations H1755 in all H3605 your dwellings H4186 .
|
15. {ಸುಗ್ಗಿ ಹಬ್ಬ} PS “ ‘ಸಬ್ಬತ್ ದಿನದ ಮರುದಿನದಿಂದ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ನಿವಾಳಿಸಿದ ದಿನ ಮೊದಲುಗೊಂಡು ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ ಐವತ್ತು ದಿನಗಳನ್ನು ಲೆಕ್ಕಿಸಬೇಕು.
|
15. And ye shall count H5608 unto you from the morrow H4480 H4283 after the sabbath H7676 , from the day H4480 H3117 that ye brought H935 H853 the sheaf H6016 of the wave offering H8573 ; seven H7651 sabbaths H7676 shall be H1961 complete H8549 :
|
16. ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಯೆಹೋವನಿಗೆ ಹೊಸಬೆಳೆಯ ಧಾನ್ಯನೈವೇದ್ಯವನ್ನು ಸಮರ್ಪಿಸಬೇಕು.
|
16. Even unto H5704 the morrow H4480 H4283 after the seventh H7637 sabbath H7676 shall ye number H5608 fifty H2572 days H3117 ; and ye shall offer H7126 a new H2319 meat offering H4503 unto the LORD H3068 .
|
17. ನಿಮ್ಮ ನಿವಾಸಗಳಿಂದ ತಂದ ಹಿಟ್ಟಿನಲ್ಲಿ ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.
|
17. Ye shall bring H935 out of your habitations H4480 H4186 two H8147 wave H8573 loaves H3899 of two H8147 tenth deals H6241 : they shall be H1961 of fine flour H5560 ; they shall be baked H644 with leaven H2557 ; they are the firstfruits H1061 unto the LORD H3068 .
|
18. ಆ ರೊಟ್ಟಿಗಳೊಡನೆ ಒಂದು ವರ್ಷದ ಪೂರ್ಣಾಂಗವಾದ ಏಳು ಕುರಿಗಳನ್ನು, ಒಂದು ಹೋರಿಯನ್ನು ಮತ್ತು ಎರಡು ಟಗರುಗಳನ್ನು ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆ ಮತ್ತು ಪಾನದ್ರವ್ಯದೊಡನೆ ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗುವವು.
|
18. And ye shall offer H7126 with H5921 the bread H3899 seven H7651 lambs H3532 without blemish H8549 of the first H1121 year H8141 , and one H259 young H1121 H1241 bullock H6499 , and two H8147 rams H352 : they shall be H1961 for a burnt offering H5930 unto the LORD H3068 , with their meat offering H4503 , and their drink offerings H5262 , even an offering made by fire H801 , of sweet H5207 savor H7381 unto the LORD H3068 .
|
19. ಅದಲ್ಲದೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಮತ್ತು ಸಮಾಧಾನ ಯಜ್ಞಕ್ಕಾಗಿ ಒಂದು ವರ್ಷದ ಎರಡು ಟಗರುಗಳನ್ನು ಸಮರ್ಪಿಸಬೇಕು.
|
19. Then ye shall sacrifice H6213 one H259 kid H8163 of the goats H5795 for a sin offering H2403 , and two H8147 lambs H3532 of the first H1121 year H8141 for a sacrifice H2077 of peace offerings H8002 .
|
20. ಯಾಜಕನು ಇವುಗಳನ್ನು, ಪ್ರಥಮಫಲದ ರೊಟ್ಟಿಗಳನ್ನು ಮತ್ತು ಎರಡು ಕುರಿಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು.
|
20. And the priest H3548 shall wave H5130 them with H5921 the bread H3899 of the firstfruits H1061 for a wave offering H8573 before H6440 the LORD H3068 , with H5921 the two H8147 lambs H3532 : they shall be H1961 holy H6944 to the LORD H3068 for the priest H3548 .
|
21. ಆ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕೆಂಬುದಾಗಿ ಪ್ರಕಟಪಡಿಸಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ. PEPS
|
21. And ye shall proclaim H7121 on the selfsame H2088 H6106 day H3117 , that it may be H1961 a holy H6944 convocation H4744 unto you : ye shall do H6213 no H3808 H3605 servile H5656 work H4399 therein: it shall be a statute H2708 forever H5769 in all H3605 your dwellings H4186 throughout your generations H1755 .
|
22. “ ‘ನಿಮ್ಮ ದೇಶದ ಪೈರನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಹಕ್ಕಲಾಯಬಾರದು. ಇವುಗಳನ್ನು ಬಡವರಿಗೋಸ್ಕರವು ಹಾಗು ಪರದೇಶದವರಿಗೋಸ್ಕರವು ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಯೆಹೋವನು’ ” ಎಂದು ಹೇಳಿದನು. PS
|
22. And when ye reap H7114 H853 the harvest H7105 of your land H776 , thou shalt not H3808 make clean riddance H3615 of the corners H6285 of thy field H7704 when thou reapest H7114 , neither H3808 shalt thou gather H3950 any gleaning H3951 of thy harvest H7105 : thou shalt leave H5800 them unto the poor H6041 , and to the stranger H1616 : I H589 am the LORD H3068 your God H430 .
|
23. {ತುತ್ತೂರಿಗಳ ಹಬ್ಬ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
23. And the LORD H3068 spoke H1696 unto H413 Moses H4872 , saying H559 ,
|
24. “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತ್ತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಸೇರಬೇಕು.
|
24. Speak H1696 unto H413 the children H1121 of Israel H3478 , saying H559 , In the seventh H7637 month H2320 , in the first H259 day of the month H2320 , shall ye have H1961 a sabbath H7677 , a memorial H2146 of blowing of trumpets H8643 , a holy H6944 convocation H4744 .
|
25. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು; ಯೆಹೋವನಿಗೆ ಹೋಮವನ್ನು ಮಾಡಬೇಕು’ ” ಅಂದನು. PS
|
25. Ye shall do H6213 no H3808 H3605 servile H5656 work H4399 therein : but ye shall offer H7126 an offering made by fire H801 unto the LORD H3068 .
|
26. {ಪಾಪಪರಿಹಾರಕ ದಿನ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
26. And the LORD H3068 spoke H1696 unto H413 Moses H4872 , saying H559 ,
|
27. “ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.
|
27. Also H389 on the tenth H6218 day of this H2088 seventh H7637 month H2320 there shall be a day H3117 of atonement H3725 : it shall be H1961 a holy H6944 convocation H4744 unto you ; and ye shall afflict H6031 H853 your souls H5315 , and offer H7126 an offering made by fire H801 unto the LORD H3068 .
|
28. ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಅದು ದೋಷಪರಿಹಾರಕ ದಿನವಾಗಿದೆ, ಅದರಲ್ಲಿ ನಿಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.
|
28. And ye shall do H6213 no H3808 H3605 work H4399 in that H2088 same H6106 day H3117 : for H3588 it H1931 is a day H3117 of atonement H3725 , to make an atonement H3722 for H5921 you before H6440 the LORD H3068 your God H430 .
|
29. ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.
|
29. For H3588 whatsoever H3605 soul H5315 it be that H834 shall not H3808 be afflicted H6031 in that H2088 same H6106 day H3117 , he shall be cut off H3772 from among his people H4480 H5971 .
|
30. ಯಾವನಾದರೂ ಆ ದಿನದಲ್ಲಿ ಕೆಲಸವನ್ನು ಮಾಡಿದರೆ ಅವನನ್ನು ಇಸ್ರಾಯೇಲರಲ್ಲಿ ಇರದಂತೆ ನಾಶಮಾಡುವೆನು.
|
30. And whatsoever H3605 soul H5315 it be that H834 doeth H6213 any H3605 work H4399 in that H2088 same H6106 day H3117 , H853 the same H1931 soul H5315 will I destroy H6 from among H4480 H7130 his people H5971 .
|
31. ಆ ದಿನದಲ್ಲಿ ಯಾವ ಕೆಲಸವನ್ನು ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.
|
31. Ye shall do H6213 no H3808 manner H3605 of work H4399 : it shall be a statute H2708 forever H5769 throughout your generations H1755 in all H3605 your dwellings H4186 .
|
32. ಆ ಸಬ್ಬತ್ ದಿನವು ಸಂಪೂರ್ಣವಿರಾಮವುಳ್ಳ ದಿನವಾಗಿರಬೇಕು. ಆ ದಿನದಲ್ಲಿ ಉಪವಾಸದಿಂದಿರಬೇಕು. ಆ ತಿಂಗಳಿನ ಒಂಭತ್ತನೆಯ ದಿನದ ಸಾಯಂಕಾಲದಲ್ಲಿ ಪ್ರಾರಂಭಿಸಿ ಮರುದಿನದ ಸಾಯಂಕಾಲದ ವರೆಗೆ ನೀವು ಆ ವಿರಾಮದಿನವನ್ನು ಆಚರಿಸಬೇಕು” ಎಂದು ಹೇಳಿದನು. PS
|
32. It H1931 shall be unto you a sabbath H7676 of rest H7677 , and ye shall afflict H6031 H853 your souls H5315 : in the ninth H8672 day of the month H2320 at even H6153 , from even H4480 H6153 unto H5704 even H6153 , shall ye celebrate H7673 your sabbath H7676 .
|
33. {ಪರ್ಣಶಾಲೆಗಳ ಹಬ್ಬ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
33. And the LORD H3068 spoke H1696 unto H413 Moses H4872 , saying H559 ,
|
34. “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳ ವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು.
|
34. Speak H1696 unto H413 the children H1121 of Israel H3478 , saying H559 , The fifteenth H2568 H6240 day H3117 of this H2088 seventh H7637 month H2320 shall be the feast H2282 of tabernacles H5521 for seven H7651 days H3117 unto the LORD H3068 .
|
35. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಯಾವ ಉದ್ಯೋಗವನ್ನು ನಡೆಸಬಾರದು.
|
35. On the first H7223 day H3117 shall be a holy H6944 convocation H4744 : ye shall do H6213 no H3808 H3605 servile H5656 work H4399 therein .
|
36. ಆ ಏಳು ದಿನಗಳಲ್ಲಿಯೂ ನೀವು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಎಂಟನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆಸೇರಬೇಕು, ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು. PEPS
|
36. Seven H7651 days H3117 ye shall offer H7126 an offering made by fire H801 unto the LORD H3068 : on the eighth H8066 day H3117 shall be H1961 a holy H6944 convocation H4744 unto you ; and ye shall offer H7126 an offering made by fire H801 unto the LORD H3068 : it H1931 is a solemn assembly H6116 ; and ye shall do H6213 no H3808 H3605 servile H5656 work H4399 therein .
|
37. “ ‘ಯೆಹೋವನು ನೇಮಿಸಿರುವ ಸಬ್ಬತ್ ದಿನಗಳ ಹೊರತಾಗಿ ಮೇಲೆ ಹೇಳಿದ ದಿನಗಳೇ ಯೆಹೋವನ ಹಬ್ಬದ ದಿನಗಳು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ನೀವು ಪ್ರಕಟಿಸಬೇಕು. ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಪಾನದ್ರವ್ಯ ಇವುಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು.
|
37. These H428 are the feasts H4150 of the LORD H3068 , which H834 H853 ye shall proclaim H7121 to be holy H6944 convocations H4744 , to offer H7126 an offering made by fire H801 unto the LORD H3068 , a burnt offering H5930 , and a meat offering H4503 , a sacrifice H2077 , and drink offerings H5262 , every thing H1697 upon his day H3117 H3117 :
|
38. ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಯೆಹೋವನು ನೇಮಿಸಿರುವ ಸಬ್ಬತ್ ದಿನದಲ್ಲಿ ಮಾತ್ರವಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಸಮರ್ಪಿಸಬೇಕು. PEPS
|
38. Beside H4480 H905 the sabbaths H7676 of the LORD H3068 , and beside H4480 H905 your gifts H4979 , and beside H4480 H905 all H3605 your vows H5088 , and beside H4480 H905 all H3605 your freewill offerings H5071 , which H834 ye give H5414 unto the LORD H3068 .
|
39. “ ‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ ಮತ್ತು ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಯೆಹೋವನು ನೇಮಿಸಿದ ಪರ್ಣಶಾಲೆಗಳ ಜಾತ್ರೆಯನ್ನು ಏಳು ದಿನಗಳ ವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿಯೂ ಮತ್ತು ಎಂಟನೆಯ ದಿನದಲ್ಲಿಯೂ ಯಾವ ಕೆಲಸವನ್ನು ಮಾಡದೆ ಸಂಪೂರ್ಣ ವಿರಾಮದಿಂದಿರಬೇಕು.
|
39. Also H389 in the fifteenth H2568 H6240 day H3117 of the seventh H7637 month H2320 , when ye have gathered in H622 H853 the fruit H8393 of the land H776 , ye shall keep H2287 H853 a feast H2282 unto the LORD H3068 seven H7651 days H3117 : on the first H7223 day H3117 shall be a sabbath H7677 , and on the eighth H8066 day H3117 shall be a sabbath H7677 .
|
40. ಮೊದಲನೆಯ ದಿನದಲ್ಲಿ ಶ್ರೇಷ್ಠವೃಕ್ಷದ ಹಣ್ಣುಗಳನ್ನು, ಖರ್ಜೂರ ಮರದ ಗರಿಗಳನ್ನು, ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನು ಮತ್ತು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆಯುವ ನೀರವಂಜಿ ಚಿಗುರುಗಳನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಏಳು ದಿನಗಳ ವರೆಗೆ ಸಂಭ್ರಮವಾಗಿರಬೇಕು.
|
40. And ye shall take H3947 you on the first H7223 day H3117 the boughs H6529 of goodly H1926 trees H6086 , branches H3709 of palm trees H8558 , and the boughs H6057 of thick H5687 trees H6086 , and willows H6155 of the brook H5158 ; and ye shall rejoice H8055 before H6440 the LORD H3068 your God H430 seven H7651 days H3117 .
|
41. ಹೀಗೆ ಪ್ರತಿ ವರ್ಷದಲ್ಲಿಯೂ ಏಳು ದಿನಗಳ ವರೆಗೆ ಈ ಹಬ್ಬವನ್ನು ಆಚರಿಸಬೇಕು; ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಇದು ಶಾಶ್ವತನಿಯಮ; ಏಳನೆಯ ತಿಂಗಳಿನಲ್ಲಿ ಇದನ್ನು ಆಚರಿಸಬೇಕು.
|
41. And ye shall keep H2287 it a feast H2282 unto the LORD H3068 seven H7651 days H3117 in the year H8141 . It shall be a statute H2708 forever H5769 in your generations H1755 : ye shall celebrate H2287 it in the seventh H7637 month H2320 .
|
42. ಏಳು ದಿನಗಳು ನೀವು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕು, ಸ್ವದೇಶಸ್ಥರಾದ ಇಸ್ರಾಯೇಲರೆಲ್ಲರೂ ಪರ್ಣಶಾಲೆಗಳಲ್ಲಿಯೇ ವಾಸವಾಗಿರಬೇಕು.
|
42. Ye shall dwell H3427 in booths H5521 seven H7651 days H3117 ; all H3605 that are Israelites H3478 born H249 shall dwell H3427 in booths H5521 :
|
43. ನಾನು ನಿಮ್ಮನ್ನು ಐಗುಪ್ತ ದೇಶದಿಂದ ಬರಮಾಡಿದಾಗ ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರುವಂತೆ ಮಾಡಿದೆನೆಂಬುದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವುದು. ನಾನು ನಿಮ್ಮ ದೇವರಾದ ಯೆಹೋವನು’ ” ಅಂದನು. PEPS
|
43. That H4616 your generations H1755 may know H3045 that H3588 I made H853 the children H1121 of Israel H3478 to dwell H3427 in booths H5521 , when I brought them out H3318 H853 of the land H4480 H776 of Egypt H4714 : I H589 am the LORD H3068 your God H430 .
|
44. ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳ ವಿಷಯವಾಗಿ ಮೋಶೆಯು ಅದೇ ಮೇರೆಗೆ ಇಸ್ರಾಯೇಲರಿಗೆ ತಿಳಿಸಿದನು. PE
|
44. And Moses H4872 declared H1696 unto H413 the children H1121 of Israel H3478 H853 the feasts H4150 of the LORD H3068 .
|