|
|
1. {ಪ್ರಾರ್ಥನೆಯ ಕುರಿತು ಯೇಸು ಬೋಧಿಸಿದ್ದು} (ಮತ್ತಾ 6:9-13; 7:7-11) PS ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಕರ್ತನೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು” ಎಂದು ಕೇಳಿದನು.
|
1. And G2532 it came to pass G1096 , that , as he G846 was G1511 praying G4336 in G1722 a certain G5100 place G5117 , when G5613 he ceased G3973 , one G5100 of his G846 disciples G3101 said G2036 unto G4314 him G846 , Lord G2962 , teach G1321 us G2248 to pray G4336 , as G2531 John G2491 also G2532 taught G1321 his G848 disciples G3101 .
|
2. ಅದಕ್ಕಾತನು, “ನೀವು ಪ್ರಾರ್ಥಿಸುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ.
|
2. And G1161 he said G2036 unto them G846 , When G3752 ye pray G4336 , say G3004 , Our G2257 Father G3962 which G3588 art in G1722 heaven G3772 , Hallowed G37 be thy G4675 name G3686 . Thy G4675 kingdom G932 come G2064 . Thy G4675 will G2307 be done G1096 , as G5613 in G1722 heaven G3772 , so G2532 in G1909 earth G1093 .
|
3. ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು.
|
3. Give G1325 us G2254 day by day G2596 G2250 our G2257 daily G1967 bread G740 .
|
4. ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದಂತೆ ಪಾರುಮಾಡು ಎಂದು ಹೇಳಿರಿ” ಅಂದನು. PEPS
|
4. And G2532 forgive G863 us G2254 our G2257 sins G266 ; for G1063 we G846 also G2532 forgive G863 every one G3956 that is indebted G3784 to us G2254 . And G2532 lead G1533 us G2248 not G3361 into G1519 temptation G3986 ; but G235 deliver G4506 us G2248 from G575 evil G4190 .
|
5. ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ, ಅವನು, ‘ಸ್ನೇಹಿತನೆ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
|
5. And G2532 he said G2036 unto G4314 them G846 , Which G5101 of G1537 you G5216 shall have G2192 a friend G5384 , and G2532 shall go G4198 unto G4314 him G846 at midnight G3317 , and G2532 say G2036 unto him G846 , Friend G5384 , lend G5531 me G3427 three G5140 loaves G740 ;
|
6. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಬಂದಿದ್ದಾನೆ. ಅವನಿಗೆ ಊಟಕ್ಕೆ ಕೊಡಲು ನನ್ನಲ್ಲಿ ಏನೂ ಇಲ್ಲ’ ಎಂದು ಕೇಳಲು,
|
6. For G1894 a friend G5384 of mine G3450 in G1537 his journey G3598 is come G3854 to G4314 me G3165 , and G2532 I have G2192 nothing G3756 to G3739 set before G3908 him G846 ?
|
7. ಆ ಸ್ನೇಹಿತನು, ‘ನನಗೆ ತೊಂದರೆ ಕೊಡಬೇಡ; ಈಗ ಬಾಗಿಲು ಹಾಕಿದೆ, ನನ್ನ ಮಕ್ಕಳು ನನ್ನೊಂದಿಗೆ ಮಲಗಿದ್ದಾರೆ, ನಾನು ಎದ್ದು ನಿನಗೆ ಕೊಡುವುದಕ್ಕಾಗುವುದಿಲ್ಲ, ಎಂದು ಒಳಗಿನಿಂದ ಉತ್ತರಕೊಡುವನು.’
|
7. And he G2548 from within G2081 shall answer G611 and say G2036 , Trouble me not G3930 G3427 G3361 G2873 : the G3588 door G2374 is now G2235 shut G2808 , and G2532 my G3450 children G3813 are G1526 with G3326 me G1700 in G1519 bed G2845 ; I cannot G1410 G3756 rise G450 and give G1325 thee G4671 .
|
8. ಆದರೂ, ಸ್ನೇಹದ ನಿಮಿತ್ತವಾಗಿ ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟು ರೊಟ್ಟಿಗಳನ್ನು ಕೊಡುತಾನೆಂಬುದು ನಿಜ.
|
8. I say G3004 unto you G5213 , Though G1499 he will not G3756 rise G450 and give G1325 him G846 , because he is G1511 his G846 friend G5384 , yet G1065 because G1223 of his G846 importunity G335 he will rise G1453 and give G1325 him G846 as many as G3745 he needeth G5535 .
|
9. ಹಾಗೆಯೇ ನಾನು ನಿಮಗೆ ಹೇಳುವುದೇನಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಕ್ಕುವುದು; ತಟ್ಟಿರಿ, ನಿಮಗೆ ತೆರೆಯುವುದು.
|
9. And I G2504 say G3004 unto you G5213 , Ask G154 , and G2532 it shall be given G1325 you G5213 ; seek G2212 , and G2532 ye shall find G2147 ; knock G2925 , and G2532 it shall be opened G455 unto you G5213 .
|
10. ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು.
|
10. For G1063 every one G3956 that asketh G154 receiveth G2983 ; and G2532 he that seeketh G2212 findeth G2147 ; and G2532 to him that knocketh G2925 it shall be opened G455 .
|
11. ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ?
|
11. If G1161 a son G5207 shall ask G154 bread G740 of any G5101 of you G5216 that is a father G3962 , will he G3361 give G1929 him G846 a stone G3037 ? or G2532 if G1487 he ask a fish G2486 , will G3361 he for G473 a fish G2486 give G1929 him G846 a serpent G3789 ?
|
12. ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನೇ?
|
12. Or G2228 G2532 if G1437 he shall ask G154 an egg G5609 , will he G3361 offer G1929 him G846 a scorpion G4651 ?
|
13. ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು. PS
|
13. If G1487 ye G5210 then G3767 , being G5225 evil G4190 , know G1492 how to give G1325 good G18 gifts G1390 unto your G5216 children G5043 : how much G4214 more G3123 shall your heavenly G1537 G3772 Father G3962 give G1325 the Holy G40 Spirit G4151 to them that ask G154 him G846 ?
|
14. {ಯೇಸು ಮತ್ತು ಬೆಲ್ಜೆಬೂಲ} (ಮತ್ತಾ 12:22-30; ಮಾರ್ಕ 3:20-27) PS ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು.
|
14. And G2532 he was G2258 casting out G1544 a devil G1140 , and G2532 it G846 was G2258 dumb G2974 . And G1161 it came to pass G1096 , when the G3588 devil G1140 was gone out G1831 , the G3588 dumb G2974 spake G2980 ; and G2532 the G3588 people G3793 wondered G2296 .
|
15. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು.
|
15. But G1161 some G5100 of G1537 them G846 said G2036 , He casteth out G1544 devils G1140 through G1722 Beelzebub G954 the chief G758 of the G3588 devils G1140 .
|
16. ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು.
|
16. And G1161 others G2087 , tempting G3985 him, sought G2212 of G3844 him G846 a sign G4592 from G1537 heaven G3772 .
|
17. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು.
|
17. But G1161 he G846 , knowing G1492 their G846 thoughts G1270 , said G2036 unto them G846 , Every G3956 kingdom G932 divided G1266 against G1909 itself G1438 is brought to desolation G2049 ; and G2532 a house G3624 divided against G1909 a house G3624 falleth G4098 .
|
18. ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ,
|
18. G1161 If G1487 Satan G4567 also G2532 be divided G1266 against G1909 himself G1438 , how G4459 shall his G846 kingdom G932 stand G2476 ? because G3754 ye say G3004 that I G3165 cast out G1544 devils G1140 through G1722 Beelzebub G954 .
|
19. ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
|
19. And G1161 if G1487 I G1473 by G1722 Beelzebub G954 cast out G1544 devils G1140 , by G1722 whom G5101 do your G5216 sons G5207 cast them out G1544 ? therefore G1223 G5124 shall they G846 be G2071 your G5216 judges G2923 .
|
20. ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ. PEPS
|
20. But G1161 if G1487 I with G1722 the finger G1147 of God G2316 cast out G1544 devils G1140 , no doubt G686 the G3588 kingdom G932 of God G2316 is come G5348 upon G1909 you G5209 .
|
21. “ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು;
|
21. When G3752 a strong man G2478 armed G2528 keepeth G5442 his G1438 palace G833 , his G846 goods G5224 are G2076 in G1722 peace G1515 :
|
22. ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ.
|
22. But G1161 when G1875 a stronger G2478 than he G846 shall come upon G1904 him, and overcome G3528 him G846 , he taketh G142 from him all his armor G3833 G846 wherein G1909 G3739 he trusted G3982 , and G2532 divideth G1239 his G846 spoils G4661 .
|
23. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ. PS
|
23. He that is G5607 not G3361 with G3326 me G1700 is G2076 against G2596 me G1700 : and G2532 he that gathereth G4863 not G3361 with G3326 me G1700 scattereth G4650 .
|
24. {ದೆವ್ವದ ಮರಳುವಿಕೆ} (ಮತ್ತಾ 12:43-45) PS “ಬೋಧನೆಯನ್ನು ಮುಂದುವರಿಸುತ್ತಾ ಯೇಸು, ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು,
|
24. When G3752 the G3588 unclean G169 spirit G4151 is gone G1831 out of G575 a man G444 , he walketh G1330 through G1223 dry G504 places G5117 , seeking G2212 rest G372 ; and G2532 finding G2147 none G3361 , he saith G3004 , I will return G5290 unto G1519 my G3450 house G3624 whence G3606 I came out G1831 .
|
25. ಆ ಮನೆ ಗುಡಿಸಿ ವ್ಯವಸ್ಥಿತವಾಗಿರುವುದನ್ನು ಕಂಡು ಹೊರಟುಹೋಗಿ,
|
25. And G2532 when he cometh G2064 , he findeth G2147 it swept G4563 and G2532 garnished G2885 .
|
26. ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುವುದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು, ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವುದು” ಅಂದನು. PS
|
26. Then G5119 goeth G4198 he, and G2532 taketh G3880 to him seven G2033 other G2087 spirits G4151 more wicked G4191 than himself G1438 ; and G2532 they enter in G1525 , and G2532 dwell G2730 there G1563 : and G2532 the G3588 last G2078 state of that G1565 man G444 is G1096 worse G5501 than the G3588 first G4413 .
|
27. {ನಿಜವಾದ ಆನಂದ} PS ಯೇಸು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು, “ನಿನ್ನನ್ನು ಹೊತ್ತ ಗರ್ಭವೂ, ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು” ಎಂದು ಕೂಗಿದಳು.
|
27. And G1161 it came to pass G1096 , as he G846 spake G3004 these things G5023 , a certain G5100 woman G1135 of G1537 the G3588 company G3793 lifted up G1869 her voice G5456 , and said G2036 unto him G846 , Blessed G3107 is the G3588 womb G2836 that bare G941 thee G4571 , and G2532 the paps G3149 which G3739 thou hast sucked G2337 .
|
28. ಅದಕ್ಕೆ ಯೇಸು, “ಹಾಗನ್ನ ಬೇಡ, ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವವನು ಹೆಚ್ಚು ಧನ್ಯನು” ಅಂದನು. PS
|
28. But G1161 he G846 said G2036 , Yea rather G3304 , blessed G3107 are they that hear G191 the G3588 word G3056 of God G2316 , and G2532 keep G5442 it G846 .
|
29. {ಸೂಚಕಕಾರ್ಯದ ಗುರುತಿಗಾಗಿ ಬೇಡಿಕೆ} (ಮತ್ತಾ 12:38-42) PS ಜನರು ಗುಂಪುಗುಂಪಾಗಿ ಸೇರಿಬರುತ್ತಿರುವಾಗ ಯೇಸು ಹೇಳುವುದಕ್ಕೆ ತೊಡಗಿದ್ದೇನಂದರೆ, “ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ಸಂಕೇತವಾಗಿ ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಈ ಸಂತತಿಗೆ ಸಿಕ್ಕುವುದಿಲ್ಲ.
|
29. And G1161 when the G3588 people G3793 were gathered thick together G1865 , he began G756 to say G3004 , This G3778 is G2076 an evil G4190 generation G1074 : they seek G1934 a sign G4592 ; and G2532 there shall no G3756 sign G4592 be given G1325 it G846 , but G1508 the G3588 sign G4592 of Jonah G2495 the G3588 prophet G4396 .
|
30. ಹೇಗೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಗುರುತಾದ ಹಾಗೆಯೇ ಮನುಷ್ಯಕುಮಾರನು ಈ ಸಂತತಿಗೆ ಗುರುತಾಗಿರುವನು.
|
30. For G1063 as G2531 Jonah G2495 was G1096 a sign G4592 unto the G444 Ninevites G3536 , so G3779 shall also G2532 the G3588 Son G5207 of man G444 be G2071 to this G5026 generation G1074 .
|
31. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆ ದಿನದಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವಳು. ಆಕೆಯು ಸೊಲೊಮೋನನ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಆದರೆ ಇಗೋ, ಸೊಲೊಮೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
|
31. The queen G938 of the south G3558 shall rise up G1453 in G1722 the G3588 judgment G2920 with G3326 the G3588 men G435 of this G5026 generation G1074 , and G2532 condemn G2632 them G846 : for G3754 she came G2064 from G1537 the G3588 utmost parts G4009 of the G3588 earth G1093 to hear G191 the G3588 wisdom G4678 of Solomon G4672 ; and G2532 , behold G2400 , a greater G4119 than Solomon G4672 is here G5602 .
|
32. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ. PS
|
32. The men G435 of Nineveh G3535 shall rise up G450 in G1722 the G3588 judgment G2920 with G3326 this G5026 generation G1074 , and G2532 shall condemn G2632 it G846 : for G3754 they repented G3340 at G1519 the G3588 preaching G2782 of Jonah G2495 ; and G2532 , behold G2400 , a greater G4119 than Jonah G2495 is here G5602 .
|
33. {ದೇಹದ ಬೆಳಕು} (ಮತ್ತಾ 5:15; 6:22-23) PS “ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
|
33. No man G3762 , when he hath lighted G681 a candle G3088 , putteth G5087 it in G1519 a secret place G2927 , neither G3761 under G5259 a bushel G3426 , but G235 on G1909 a candlestick G3087 , that G2443 they which come in G1531 may see G991 the G3588 light G5338 .
|
34. ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ, ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು; ಅದು ಕೆಟ್ಟದ್ದಾಗಿರುವಾಗ ಅದರಂತೆ ನಿನ್ನ ದೇಹವು ಕತ್ತಲಾಗಿರುವುದು.
|
34. The G3588 light G3088 of the G3588 body G4983 is G2076 the G3588 eye G3788 : therefore G3767 when G3752 thine G4675 eye G3788 is G5600 single G573 , thy G4675 whole G3650 body G4983 also G2532 is G2076 full of light G5460 ; but G1161 when G1875 thine eye is G5600 evil G4190 , thy G4675 body G4983 also G2532 is full of darkness G4652 .
|
35. ಆದುದರಿಂದ ನಿನ್ನೊಳಗಿರುವ ಬೆಳಕೇ ಕತ್ತಲಾಗಿದೆಯೋ ಏನೋ ನೋಡು.
|
35. Take heed G4648 therefore G3767 that the G3588 light G5457 which G3588 is in G1722 thee G4671 be G2076 not G3361 darkness G4655 .
|
36. ನಿನ್ನ ದೇಹವೆಲ್ಲಾ ಬೆಳಕಾಗಿದ್ದು ಯಾವುದೊಂದು ಭಾಗದಲ್ಲೂ ಕತ್ತಲಿಲ್ಲದ್ದಾಗಿದ್ದರೆ, ದೀಪವು ಹೊಳೆದು ನಿನಗೆ ಬೆಳಕನ್ನು ಕೊಡುವ ಹಾಗೆಯೇ ನಿನ್ನ ದೇಹವು ಪೂರ್ಣವಾಗಿ ಬೆಳಕಾಗಿರುವುದು” ಅಂದನು. PS
|
36. If G1487 thy G4675 whole G3650 body G4983 therefore G3767 be full of light G5460 , having G2192 no G3361 G5100 part G3313 dark G4652 , the whole G3650 shall be G2071 full of light G5460 , as G5613 when G3752 the G3588 bright shining G796 of a candle G3088 doth give thee light G5461 G4571 .
|
37. {ಯೇಸು ಫರಿಸಾಯರ ಮತ್ತು ಧರ್ಮೋಪದೇಶಕರ ದುರ್ಗುಣಗಳನ್ನು ಖಂಡಿಸಿದ್ದು} (ಮತ್ತಾ 23:1-36; ಮಾರ್ಕ 12:38-40) PS ಯೇಸು ಮಾತನಾಡುತ್ತಿರುವಾಗ ಒಬ್ಬ ಫರಿಸಾಯನು ಆತನನ್ನು ಊಟಕ್ಕೆ ಬರಬೇಕೆಂದು ಕೇಳಿಕೊಳ್ಳಲು ಆತನು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡನು.
|
37. And G1161 as he spake G2980 , a certain G5100 Pharisee G5330 besought G2065 him G846 to G3704 dine G709 with G3844 him G846 : and G1161 he went G1525 in , and sat down to meat G377 .
|
38. ಆತನು ಕೈತೊಳೆದುಕೊಳ್ಳದೆ ಊಟಕ್ಕೆ ಕುಳಿತದ್ದನ್ನು ಆ ಫರಿಸಾಯನು ಕಂಡು ಆಶ್ಚರ್ಯಪಟ್ಟನು.
|
38. And G1161 when the G3588 Pharisee G5330 saw G1492 it, he marveled G2296 that G3754 he had not G3756 first G4412 washed G907 before G4253 dinner G712 .
|
39. ಆದರೆ ಕರ್ತನು ಅವನಿಗೆ, “ಫರಿಸಾಯರಾದ ನೀವು ಪಂಚಪಾತ್ರೆ ತಟ್ಟೆ ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಸರಿ, ಆದರೆ ನಿಮ್ಮ ಒಳಭಾಗವು ದುರಾಶೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ.
|
39. And G1161 the G3588 Lord G2962 said G2036 unto G4314 him G846 , Now G3568 do ye G5210 Pharisees G5330 make clean G2511 the G3588 outside G1855 of the G3588 cup G4221 and G2532 the G3588 platter G4094 ; but G1161 your G5216 inward part G2081 is full G1073 of ravening G724 and G2532 wickedness G4189 .
|
40. ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ.
|
40. Ye fools G878 , did not G3756 he that made G4160 that G3588 which is without G1855 make G4160 that G3588 which is within G2081 also G2532 ?
|
41. ಹೇಗೂ ಒಳಗಿರುವಂಥದನ್ನು ದಾನಕೊಡಿರಿ, ಆಗ ಸಕಲವೂ ನಿಮಗೆ ಶುದ್ಧವಾಗಿರುವುದು. PEPS
|
41. But G4133 rather give G1325 alms G1654 of such things as ye have G1751 ; and G2532 , behold G2400 , all things G3956 are G2076 clean G2513 unto you G5213 .
|
42. “ಅಯ್ಯೋ ಫರಿಸಾಯರೇ, ನೀವು ಪುದೀನ, ಮರುಗಪತ್ರೆ ಸದಾಪು ಮುಂತಾದ ಸಕಲ ವಿಧವಾದ ಸೊಪ್ಪುಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಬಿಟ್ಟಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಮಾಡಬೇಕಾಗಿತ್ತು. PEPS
|
42. But G235 woe G3759 unto you G5213 , Pharisees G5330 ! for G3754 ye tithe G586 mint G2238 and G2532 rue G4076 and G2532 all manner G3956 of herbs G3001 , and G2532 pass over G3928 judgment G2920 and G2532 the G3588 love G26 of God G2316 : these G5023 ought G1163 ye to have done G4160 , and not to leave the other undone G2548 G3361 G863 .
|
43. “ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಉನ್ನತ ಸ್ಥಾನಗಳನ್ನೂ ಅಂಗಡಿ ಬೀದಿಗಳಲ್ಲಿ ವಂದನೆಗಳನ್ನೂ ನೀವು ಬಯಸುತ್ತೀರಿ.
|
43. Woe G3759 unto you G5213 , Pharisees G5330 ! for G3754 ye love G25 the G3588 uppermost seats G4410 in G1722 the G3588 synagogues G4864 , and G2532 greetings G783 in G1722 the G3588 markets G58 .
|
44. ನಿಮ್ಮ ಗತಿಯನ್ನು ಏನು ಹೇಳಲಿ, ನೆಲಸಮವಾದ ಸಮಾಧಿಗಳ ಹಾಗಿದ್ದೀರಿ. ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು” ಎಂದು ಹೇಳಿದನು. PEPS
|
44. Woe G3759 unto you G5213 , scribes G1122 and G2532 Pharisees G5330 , hypocrites G5273 ! for G3754 ye are G2075 as G5613 graves G3419 which appear not G82 , and G2532 the G3588 men G444 that walk G4043 over G1883 them are not aware G1492 G3756 of them .
|
45. ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಯೇಸುವಿಗೆ, “ಬೋಧಕನೇ, ಈ ಮಾತುಗಳನ್ನು ಹೇಳುವುದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು” ಎಂದು ಹೇಳಲು,
|
45. Then G1161 answered G611 one G5100 of the G3588 lawyers G3544 , and said G3004 unto him G846 , Master G1320 , thus G5023 saying G3004 thou reproachest G5195 us G2248 also G2532 .
|
46. ಆತನು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ, ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವುದಿಲ್ಲ.
|
46. And G1161 he G3588 said G2036 , Woe G3759 unto you G5213 also G2532 , ye lawyers G3544 ! for G3754 ye lade G5412 men G444 with burdens G5413 grievous to be borne G1419 , and G2532 ye yourselves G846 touch G4379 not G3756 the G3588 burdens G5413 with one G1520 of your G5216 fingers G1147 .
|
47. ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ. ಅವರನ್ನು ಕೊಂದವರು ನಿಮ್ಮ ಪೂರ್ವಿಕರೇ.
|
47. Woe G3759 unto you G5213 ! for G3754 ye build G3618 the G3588 sepulchers G3419 of the G3588 prophets G4396 , and G1161 your G5216 fathers G3962 killed G615 them G846 .
|
48. ಹೀಗಿರುವುದರಿಂದ ನಿಮ್ಮ ಪೂರ್ವಿಕರು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವವರಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗೆಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನು ಕಟ್ಟುತ್ತೀರಿ.
|
48. Truly G686 ye bear witness G3140 that G2532 ye allow G4909 the G3588 deeds G2041 of your G5216 fathers G3962 : for G3754 they G846 indeed G3303 killed G615 them G846 , and G1161 ye G5210 build G3618 their G846 sepulchers G3419 .
|
49. ಆದುದರಿಂದ ದೇವರ ಜ್ಞಾನವು ಹೇಳಿದ್ದೇನಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಕೊಲ್ಲುವರು, ಕೆಲವರನ್ನು ಹಿಂಸೆಪಡಿಸುವರು.’
|
49. Therefore G1223 G5124 also G2532 said G2036 the G3588 wisdom G4678 of God G2316 , I will send G649 G1519 them G846 prophets G4396 and G2532 apostles G652 , and G2532 some of G1537 them G846 they shall slay G615 and G2532 persecute G1559 :
|
50. (50-51) ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲುಗೊಂಡು, ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಕೊಲ್ಲಲ್ಪಟ್ಟ ಜಕರೀಯನ ರಕ್ತದವರೆಗೂ ಈ ಸಂತತಿಯವರು ಲೆಕ್ಕಕೊಡಬೇಕಾಗುವುದು ಎಂಬುದೇ. ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
|
50. That G2443 the G3588 blood G129 of all G3956 the G3588 prophets G4396 , which was shed G1632 from G575 the foundation G2602 of the world G2889 , may be required G1567 of G575 this G5026 generation G1074 ;
|
51. ಅಯ್ಯೋ ಧರ್ಮೋಪದೇಶಕರೇ, ದೈವಿಕ ಜ್ಞಾನದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸಲಿಲ್ಲ, ಒಳಕ್ಕೆ ಹೋಗ ಬಯಸುವವರಿಗೂ ಅಡ್ಡಿಮಾಡಿದೀರಿ” ಅಂದನು. PEPS
|
51. From G575 the G3588 blood G129 of Abel G6 unto G2193 the G3588 blood G129 of Zacharias G2197 , which perished G622 between G3342 the G3588 altar G2379 and G2532 the G3588 temple G3624 : verily G3483 I say G3004 unto you G5213 , It shall be required G1567 of G575 this G5026 generation G1074 .
|
52. ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳೂ ಫರಿಸಾಯರೂ ಆತನನ್ನು ಕಠಿಣವಾಗಿ ಕೆಣಕಿ, ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಆತನನ್ನು ಅಡ್ಡಾದಿಡ್ಡೀ ಪ್ರಶ್ನೆಮಾಡುತ್ತಾ,
|
52. Woe G3759 unto you G5213 , lawyers G3544 ! for G3754 ye have taken away G142 the G3588 key G2807 of knowledge G1108 : ye entered not in G1525 G3756 yourselves G846 , and G2532 them that were entering in G1525 ye hindered G2967 .
|
53. ಆತನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು. PE
|
53. And G1161 as he G846 said G3004 these things G5023 unto G4314 them G846 , the G3588 scribes G1122 and G2532 the G3588 Pharisees G5330 began G756 to urge G1758 him vehemently G1171 , and G2532 to provoke him to speak G653 G846 of G4012 many things G4119 :
|
54.
|
|