|
|
1. {ಬಿತ್ತುವವನ ಸಾಮ್ಯ} PS ಆದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸಮುದ್ರದ ದಡದಲ್ಲಿ ಕುಳಿತುಕೊಂಡನು.
|
1. The same G1565 day G2250 went G1831 Jesus G2424 out of G575 the G3588 house G3614 , and G2532 sat G2521 by G3844 the G3588 sea side G2281 .
|
2. ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.
|
2. And G2532 great G4183 multitudes G3793 were gathered together G4863 unto G4314 him G846 , so that G5620 he G846 went G1684 into G1519 a ship G4143 , and sat G2521 ; and G2532 the G3588 whole G3956 multitude G3793 stood G2476 on G1909 the G3588 shore G123 .
|
3. ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು. PEPS
|
3. And G2532 he spake G2980 many things G4183 unto them G846 in G1722 parables G3850 , saying G3004 , Behold G2400 , a sower G4687 went forth G1831 to sow G4687 ;
|
4. “ಕೇಳಿರಿ, ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು.
|
4. And G2532 when he G846 sowed G4687 , some G3739 G3303 seeds fell G4098 by G3844 the G3588 way side G3598 , and G2532 the G3588 fowls G4071 came G2064 and G2532 devoured them up G2719 G846 :
|
5. ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು.
|
5. G1161 Some G243 fell G4098 upon G1909 stony places G4075 , where G3699 they had G2192 not G3756 much G4183 earth G1093 : and G2532 forthwith G2112 they sprung up G1816 , because they had G2192 no G3361 deepness G899 of earth G1093 :
|
6. ಆದರೆ ಬಿಸಿಲೇರಿದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು.
|
6. And G1161 when the sun G2246 was up G393 , they were scorched G2739 ; and G2532 because they had G2192 no G3361 root G4491 , they withered away G3583 .
|
7. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು, ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
|
7. And G1161 some G243 fell G4098 among G1909 thorns G173 ; and G2532 the G3588 thorns G173 sprung up G305 , and G2532 choked G638 them G846 :
|
8. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು, ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು.
|
8. But G1161 other G243 fell G4098 into G1909 good G2570 ground G1093 , and G2532 brought forth G1325 fruit G2590 , some G3739 G3303 a hundredfold G1540 G1161 , some G3739 sixtyfold G1835 G1161 , some G3739 thirtyfold G5144 .
|
9. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು. PEPS
|
9. Who hath G2192 ears G3775 to hear G191 , let him hear G191 .
|
10. ತರುವಾಯ ಆತನ ಶಿಷ್ಯರು ಬಂದು, “ಏಕೆ ಸಾಮ್ಯರೂಪವಾಗಿ ಜನರ ಗುಂಪಿನ ಸಂಗಡ ಮಾತನಾಡುತ್ತಿ?” ಎಂದು ಕೇಳಿದರು.
|
10. And G2532 the G3588 disciples G3101 came G4334 , and said G2036 unto him G846 , Why G1302 speakest G2980 thou unto them G846 in G1722 parables G3850 ?
|
11. ಅದಕ್ಕಾತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಪರಲೋಕ ರಾಜ್ಯದ ಮರ್ಮಗಳನ್ನು ತಿಳಿಯುವ ಭಾಗ್ಯವು ನಿಮಗೆ ಕೊಟ್ಟಿದೆ ಅವರಿಗೆ ಕೊಟ್ಟಿಲ್ಲ.
|
11. G1161 He G3588 answered G611 and said G2036 unto them G846 , Because G3754 it is given G1325 unto you G5213 to know G1097 the G3588 mysteries G3466 of the G3588 kingdom G932 of heaven G3772 , but G1161 to them G1565 it is not G3756 given G1325 .
|
12. ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು ಅವನಿಗೆ ಇನ್ನೂ ಹೆಚ್ಚು ಸಮೃದ್ಧಿಯಾಗುವುದು ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
|
12. For G1063 whosoever G3748 hath G2192 , to him G846 shall be given G1325 , and G2532 he shall have more abundance G4052 : but G1161 whosoever G3748 hath G2192 not G3756 , from G575 him G846 shall be taken away G142 even G2532 that G3739 he hath G2192 .
|
13. ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತನಾಡುವುದಕ್ಕೆ ಕಾರಣವೇನೆಂದರೆ, ಅವರು ಕಂಡರೂ ಕಾಣುವುದಿಲ್ಲ. ಅವರು ಕೇಳಿದರೂ ನಿಜವಾಗಿಯೂ ಆಲಿಸುವುದಿಲ್ಲ ಮತ್ತು ತಿಳಿದುಕೊಳ್ಳುವುದಿಲ್ಲ.
|
13. Therefore G1223 G5124 speak G2980 I to them G846 in G1722 parables G3850 : because G3754 they seeing G991 see G991 not G3756 ; and G2532 hearing G191 they hear G191 not G3756 , neither G3761 do they understand G4920 .
|
14. “ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನೆಂದರೆ, * ಯೆಶಾ 6:9, 10: ‘ನೀವು ಕೇಳುತ್ತೀರಿ, ಕೇಳಿದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ನೋಡುತ್ತೀರಿ, ನೋಡಿದರೂ ಗ್ರಹಿಸುವುದೇ ಇಲ್ಲ.
|
14. And G2532 in G1909 them G846 is fulfilled G378 the G3588 prophecy G4394 of Isaiah G2268 , which saith G3004 , By hearing G189 ye shall hear G191 , and G2532 shall not G3364 understand G4920 ; and G2532 seeing G991 ye shall see G991 , and G2532 shall not G3364 perceive G1492 :
|
15. ಈ ಜನರ ಹೃದಯವು ಮಂಕಾಯಿತು. ಇವರ ಕಿವಿಗಳು ಮಂದವಾದವು. ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆ ಹೊಂದಬಾರದೆಂದು ನಿರ್ಧಾರ ಮಾಡಿಕೊಂಡಿದ್ದಾರೆ’ ” ಎಂಬುದೇ.
|
15. For G1063 this G5127 people G2992 's heart G2588 is waxed gross G3975 , and G2532 their ears G3775 are dull of hearing G191 G917 , and G2532 their G848 eyes G3788 they have closed G2576 ; lest at any time G3379 they should see G1492 with their eyes G3778 , and G2532 hear G191 with their ears G3775 , and G2532 should understand G4920 with their heart G2588 , and G2532 should be converted G1994 , and G2532 I should heal G2390 them G846 .
|
16. “ಆದರೆ ನೀವು ಧನ್ಯರು ಏಕೆಂದರೆ † ಲೂಕ 10:23, 24: ನಿಮ್ಮ ಕಣ್ಣುಗಳು ಕಾಣುತ್ತವೆ, ನಿಮ್ಮ ಕಿವಿಗಳು ಕೇಳುತ್ತವೆ.
|
16. But G1161 blessed G3107 are your G5216 eyes G3778 , for G3754 they see G991 : and G2532 your G5216 ears G3775 , for G3754 they hear G191 .
|
17. ನಿಮಗೆ ಸತ್ಯವಾಗಿ ಹೇಳುತ್ತೇನೆ. ‡ ಯೋಹಾ 8:56; ಇಬ್ರಿ. 11:13; 1 ಪೇತ್ರ. 1:10, 11. ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ, ನೀತಿವಂತರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಾಗಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ. PEPS
|
17. For G1063 verily G281 I say G3004 unto you G5213 , That G3754 many G4183 prophets G4396 and G2532 righteous G1342 men have desired G1937 to see G1492 those things which G3739 ye see G991 , and G2532 have not G3756 seen G1492 them ; and G2532 to hear G191 those things which G3739 ye hear G191 , and G2532 have not G3756 heard G191 them.
|
18. “ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ.
|
18. Hear G191 ye G5210 therefore G3767 the G3588 parable G3850 of the G3588 sower G4687 .
|
19. ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆ § ಮೂಲ: ಕೆಡುಕನು ದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.
|
19. When any one G3956 heareth G191 the G3588 word G3056 of the G3588 kingdom G932 , and G2532 understandeth G4920 it not G3361 , then cometh G2064 the G3588 wicked G4190 one, and G2532 catcheth away G726 that which was sown G4687 in G1722 his G846 heart G2588 . This G3778 is G2076 he which received seed G4687 by G3844 the G3588 way side G3598 .
|
20. ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ,
|
20. But G1161 he that received the seed G4687 into G1909 stony places G4075 , the same G3778 is G2076 he that heareth G191 the G3588 word G3056 , and G2532 anon G2117 with G3326 joy G5479 receiveth G2983 it G846 ;
|
21. ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ.
|
21. Yet G1161 hath G2192 he not G3756 root G4491 in G1722 himself G1438 , but G235 endureth for a while G2076 G4340 : for G1161 when tribulation G2347 or G2228 persecution G1375 ariseth G1096 because G1223 of the G3588 word G3056 , by and by G2117 he is offended G4624 .
|
22. ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ.
|
22. He also that received seed G4687 G1161 among G1519 the G3588 thorns G173 G3778 is G2076 he that heareth G191 the G3588 word G3056 ; and G2532 the G3588 care G3308 of this G5127 world G165 , and G2532 the G3588 deceitfulness G539 of riches G4149 , choke G4846 the G3588 word G3056 , and G2532 he becometh G1096 unfruitful G175 .
|
23. ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು. PS
|
23. But G1161 he that received seed G4687 into G1909 the G3588 good G2570 ground G1093 is G2076 he that heareth G191 the G3588 word G3056 , and G2532 understandeth G4920 it ; which G3739 also G1211 beareth fruit G2592 , and G2532 bringeth forth G4160 , some G3588 G3303 a hundredfold G1540 G1161 some G3588 sixty G1835 G1161 , some G3588 thirty G5144 .
|
24. {ಗೋದಿ ಮತ್ತು ಕಳೆಗಳ ಸಾಮ್ಯ} PS ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
|
24. Another G243 parable G3850 put he forth G3908 unto them G846 , saying G3004 , The G3588 kingdom G932 of heaven G3772 is likened unto G3666 a man G444 which sowed G4687 good G2570 seed G4690 in G1722 his G848 field G68 :
|
25. ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು.
|
25. But G1161 while men G444 slept G2518 , his G846 enemy G2190 came G2064 and G2532 sowed G4687 tares G2215 among G303 G3319 the G3588 wheat G4621 , and G2532 went his way G565 .
|
26. ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು.
|
26. But G1161 when G3753 the G3588 blade G5528 was sprung up G985 , and G2532 brought forth G4160 fruit G2590 , then G5119 appeared G5316 the G3588 tares G2215 also G2532 .
|
27. ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.
|
27. So G1161 the G3588 servants G1401 of the G3588 householder G3617 came G4334 and said G2036 unto him G846 , Sir G2962 , didst not G3780 thou sow G4687 good G2570 seed G4690 in G1722 thy G4674 field G68 ? from whence G4159 then G3767 hath G2192 it tares G2215 ?
|
28. ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.
|
28. G1161 He G3588 said G5346 unto them G846 , An G444 enemy G2190 hath done G4160 this G5124 . The G3588 servants G1401 said G2036 unto him G846 , Wilt G2309 thou then G3767 that we go G565 and G2532 gather them up G4816 G846 ?
|
29. ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.
|
29. But G1161 he G3588 said G5346 , Nay G3756 ; lest G3379 while ye gather up G4816 the G3588 tares G2215 , ye root up G1610 also the G3588 wheat G4621 with G260 them G846 .
|
30. ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, * ಮತ್ತಾ 3:12: ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’ ” ಅಂದನು. PS
|
30. Let G863 both G297 grow together G4885 until G3360 the G3588 harvest G2326 : and G2532 in G1722 the G3588 time G2540 of harvest G2326 I will say G2046 to the G3588 reapers G2327 , Gather ye together G4816 first G4412 the G3588 tares G2215 , and G2532 bind G1210 them G846 in G1519 bundles G1197 to burn G2618 them G846 : but G1161 gather G4863 the G3588 wheat G4621 into G1519 my G3450 barn G596 .
|
31. {ಸಾಸಿವೆಕಾಳಿನ ಮತ್ತು ಹುಳಿಹಿಟ್ಟಿನ ಸಾಮ್ಯ} PS ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.
|
31. Another G243 parable G3850 put he forth G3908 unto them G846 , saying G3004 , The G3588 kingdom G932 of heaven G3772 is G2076 like to G3664 a grain G2848 of mustard seed G4615 , which G3739 a man G444 took G2983 , and G2532 sowed G4687 in G1722 his G846 field G68 :
|
32. ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.
|
32. Which G3739 indeed G3303 is G2076 the least G3398 of all G3956 seeds G4690 : but G1161 when G3752 it is grown G837 , it is G2076 the greatest G3187 among herbs G3001 , and G2532 becometh G1096 a tree G1186 , so that G5620 the G3588 birds G4071 of the G3588 air G3772 come G2064 and G2532 lodge G2681 in G1722 the G3588 branches G2798 thereof G846 .
|
33. ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” PEPS
|
33. Another G243 parable G3850 spake G2980 he unto them G846 ; The G3588 kingdom G932 of heaven G3772 is G2076 like unto G3664 leaven G2219 , which G3739 a woman G1135 took G2983 , and G2532 hid G1470 in G1519 three G5140 measures G4568 of meal G224 , till G2193 the G3739 whole G3650 was leavened G2220 .
|
34. ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.
|
34. All G3956 these things G5023 spake G2980 Jesus G2424 unto the G3588 multitude G3793 in G1722 parables G3850 ; and G2532 without G5565 a parable G3850 spake G2980 he not G3756 unto them G846 :
|
35. ಹೀಗೆ, † ಕೀರ್ತ 78:2: “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
|
35. That G3704 it might be fulfilled G4137 which was spoken G4483 by G1223 the G3588 prophet G4396 , saying G3004 , I will open G455 my G3450 mouth G4750 in G1722 parables G3850 ; I will utter G2044 things which have been kept secret G2928 from G575 the foundation G2602 of the world G2889 .
|
36. ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
|
36. Then G5119 Jesus G2424 sent the multitude away G863 G3588 G3793 , and went G2064 into G1519 the G3588 house G3614 : and G2532 his G846 disciples G3101 came G4334 unto him G846 , saying G3004 , Declare G5419 unto us G2254 the G3588 parable G3850 of the G3588 tares G2215 of the G3588 field G68 .
|
37. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು.
|
37. G1161 He G3588 answered G611 and said G2036 unto them G846 , He that soweth G4687 the G3588 good G2570 seed G4690 is G2076 the G3588 Son G5207 of man G444 ;
|
38. ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆ ‡ ಮತ್ತಾ 13:43; 8:12; ಮಾರ್ಕ 16:15; ಕೊಲೊ 1:6: ರಾಜ್ಯದ ಮಕ್ಕಳು.
|
38. G1161 The G3588 field G68 is G2076 the G3588 world G2889 ; the G3588 good G2570 seed G4690 are G3778 G1526 the G3588 children G5207 of the G3588 kingdom G932 ; but G1161 the G3588 tares G2215 are G1526 the G3588 children G5207 of the G3588 wicked G4190 one ;
|
39. ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು.
|
39. G1161 The G3588 enemy G2190 that sowed G4687 them G846 is G2076 the G3588 devil G1228 ; the G3588 harvest G2326 is G2076 the end G4930 of the G3588 world G165 ; and G2532 the G3588 reapers G2327 are G1526 the angels G32 .
|
40. ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.
|
40. As G5618 therefore G3767 the G3588 tares G2215 are gathered G4816 and G2532 burned G2618 in the fire G4442 ; so G3779 shall it be G2071 in G1722 the G3588 end G4930 of this G5127 world G165 .
|
41. § ಮತ್ತಾ 18:7; 24:31. ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.
|
41. The G3588 Son G5207 of man G444 shall send forth G649 his G846 angels G32 , and G2532 they shall gather G4816 out of G1537 his G848 kingdom G932 all things G3956 that offend G4625 , and G2532 them which do G4160 iniquity G458 ;
|
42. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು
|
42. And G2532 shall cast G906 them G846 into G1519 a furnace G2575 of fire G4442 : there G1563 shall be G2071 wailing G2805 and G2532 gnashing G1030 of teeth G3599 .
|
43. ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು. ಅಡಗಿಸಿದ್ದ ನಿಧಿ, ಮುತ್ತುಗಳ ಮತ್ತು ಬಲೆಯ ಸಾಮ್ಯ PEPS
|
43. Then G5119 shall the G3588 righteous G1342 shine forth G1584 as G5613 the G3588 sun G2246 in G1722 the G3588 kingdom G932 of their G848 Father G3962 . Who hath G2192 ears G3775 to hear G191 , let him hear G191 .
|
44. “ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
|
44. Again G3825 , the G3588 kingdom G932 of heaven G3772 is G2076 like unto G3664 treasure G2344 hid G2928 in G1722 a field G68 ; the which G3739 when a man G444 hath found G2147 , he hideth G2928 , and G2532 for G575 joy G5479 thereof G846 goeth G5217 and G2532 selleth G4453 all G3956 that G3745 he hath G2192 , and G2532 buyeth G59 that G1565 field G68 .
|
45. ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
|
45. Again G3825 , the G3588 kingdom G932 of heaven G3772 is G2076 like unto G3664 a merchant G1713 man G444 , seeking G2212 goodly G2570 pearls G3135 :
|
46. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು. PEPS
|
46. Who G3739 , when he had found G2147 one G1520 pearl G3135 of great price G4186 , went G565 and sold G4097 all G3956 that G3745 he had G2192 , and G2532 bought G59 it G846 .
|
47. “ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.
|
47. Again G3825 , the G3588 kingdom G932 of heaven G3772 is G2076 like unto G3664 a net G4522 , that was cast G906 into G1519 the G3588 sea G2281 , and G2532 gathered G4863 of G1537 every G3956 kind G1085 :
|
48. ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.
|
48. Which G3739 , when G3753 it was full G4137 , they drew G307 to G1909 shore G123 , and G2532 sat down G2523 , and gathered G4816 the G3588 good G2570 into G1519 vessels G30 , but G1161 cast G906 the G3588 bad G4550 away G1854 .
|
49. ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು.
|
49. So G3779 shall it be G2071 at G1722 the G3588 end G4930 of the G3588 world G165 : the G3588 angels G32 shall come forth G1831 , and G2532 sever G873 the G3588 wicked G4190 from G1537 among G3319 the G3588 just G1342 ,
|
50. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. PEPS
|
50. And G2532 shall cast G906 them G846 into G1519 the G3588 furnace G2575 of fire G4442 : there G1563 shall be G2071 wailing G2805 and G2532 gnashing G1030 of teeth G3599 .
|
51. “ಈ ಎಲ್ಲಾ ಸಂಗತಿಗಳು ನಿಮಗೆ ಅರ್ಥವಾಯಿತೋ” ಎಂದು ಕೇಳಲು, ಶಿಷ್ಯರು, “ಅರ್ಥವಾಯಿತು” ಅಂದರು.
|
51. Jesus G2424 saith G3004 unto them G846 , Have ye understood G4920 all G3956 these things? They G5023 say G3004 unto him G846 , Yea G3483 , Lord G2962 .
|
52. ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು. PEPS
|
52. Then G1161 said G2036 he G3588 unto them G846 , Therefore G1223 G5124 every G3956 scribe G1122 which is instructed G3100 unto G1519 the G3588 kingdom G932 of heaven G3772 is G2076 like unto G3664 a man G444 that is a householder G3617 , which G3748 bringeth forth G1544 out G1537 of his G848 treasure G2344 things new G2537 and G2532 old G3820 .
|
53. ಯೇಸು ಈ ಸಾಮ್ಯಗಳನ್ನು ಹೇಳಿ ಮುಗಿಸಿದ ಮೇಲೆ ಅಲ್ಲಿಂದ ಹೊರಟು ಹೋದನು. PS
|
53. And G2532 it came to pass G1096 , that when G3753 Jesus G2424 had finished G5055 these G5025 parables G3850 , he departed G3332 thence G1564 .
|
54. {ಯೇಸುವನ್ನು ನಜರೇತ್ ಊರಿನವರು ತಾತ್ಸಾರ ಮಾಡಿದ್ದು} (ಮಾರ್ಕ 6:1-6; ಲೂಕ 4:15-30) PS ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು?
|
54. And G2532 when he was come G2064 into G1519 his own G848 country G3968 , he taught G1321 them G846 in G1722 their G846 synagogue G4864 , insomuch that G5620 they G846 were astonished G1605 , and G2532 said G3004 , Whence G4159 hath this G5129 man this G3778 wisdom G4678 , and G2532 these mighty works G1411 ?
|
55. ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ?
|
55. Is G2076 not G3756 this G3778 the G3588 carpenter G5045 's son G5207 ? is not G3780 his G846 mother G3384 called G3004 Mary G3137 ? and G2532 his G846 brethren G80 , James G2385 , and G2532 Joses G2500 , and G2532 Simon G4613 , and G2532 Judas G2455 ?
|
56. ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು * ಮತ್ತಾ 11:6: ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.
|
56. And G2532 his G846 sisters G79 , are G1526 they not G3780 all G3956 with G4314 us G2248 ? Whence G4159 then G3767 hath this G5129 man all G3956 these things G5023 ?
|
57. ಆದರೆ ಯೇಸುವು ಅವರಿಗೆ † ಯೋಹಾ 4:44 “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.
|
57. And G2532 they were offended G4624 in G1722 him G846 . But G1161 Jesus G2424 said G2036 unto them G846 , A prophet G4396 is G2076 not G3756 without honor G820 , save G1508 in G1722 his own G848 country G3968 , and G2532 in G1722 his own G848 house G3614 .
|
58. ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ. PE
|
58. And G2532 he did G4160 not G3756 many G4183 mighty works G1411 there G1563 because G1223 of their G846 unbelief G570 .
|