|
|
1. {ಯೆಹೋವನಿಗೂ ಆತನ ಜನರಿಗೂ ಇರುವ ವ್ಯಾಜ್ಯ} PS ಪ್ರವಾದಿಯಾದ ಮೀಕನು ಯೆಹೋವನಿಗೆ ಹೇಳುವುದನ್ನು ಕೇಳಿರಿ “ನೀನೆದ್ದು ಬೆಟ್ಟಗಳ ಮುಂದೆ ವ್ಯಾಜ್ಯ ಮಾಡು. ನಿನ್ನ ಧ್ವನಿಯು ಗುಡ್ಡಗಳಿಗೆ ಕೇಳಿಸಲಿ
|
1. Hear H8085 ye now H4994 H853 what H834 the LORD H3068 saith H559 ; Arise H6965 , contend H7378 thou before H854 the mountains H2022 , and let the hills H1389 hear H8085 thy voice H6963 .
|
2. ಬೆಟ್ಟಗಳೇ ಯೆಹೋವನ ವ್ಯಾಜ್ಯವನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ, ಕಿವಿಗೊಡಿರಿ. ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ. ಆತನು ಇಸ್ರಾಯೇಲಿನೊಂದಿಗೆ ವಿವಾದಿಸುತ್ತಾನೆ.”
|
2. Hear H8085 ye , O mountains H2022 , H853 the LORD H3068 's controversy H7379 , and ye strong H386 foundations H4146 of the earth H776 : for H3588 the LORD H3068 hath a controversy H7379 with H5973 his people H5971 , and he will plead H3198 with H5973 Israel H3478 .
|
3. “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆನು? ನಿನ್ನನ್ನು ಯಾವ ವಿಷಯದಲ್ಲಿ ಬೇಸರಗೊಳಿಸಿದೆನು? ನನ್ನ ಮೇಲೆ ಸಾಕ್ಷಿಹೇಳು.
|
3. O my people H5971 , what H4100 have I done H6213 unto thee? and wherein H4100 have I wearied H3811 thee? testify H6030 against me.
|
4. ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು. ಮೋಶೆಯನ್ನೂ, ಆರೋನನನ್ನೂ ಮತ್ತು ಮಿರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
|
4. For H3588 I brought thee up H5927 out of the land H4480 H776 of Egypt H4714 , and redeemed H6299 thee out of the house H4480 H1004 of servants H5650 ; and I sent H7971 before H6440 thee H853 Moses H4872 , Aaron H175 , and Miriam H4813 .
|
5. ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನೂ ಮತ್ತು ಬೆಯೋರನ ಮಗನಾದ ಬಿಳಾಮನು ಹೇಳಿದ ಉತ್ತರವನ್ನೂ ಜ್ಞಾಪಕಮಾಡಿಕೊಳ್ಳಿರಿ. ಯೆಹೋವನ ಧರ್ಮಕಾರ್ಯಗಳು ನಿಮ್ಮ ಗ್ರಹಿಕೆಗೆ ಬರುವ ಹಾಗೆ * ಶಿಟ್ಟೀಮ್ ಯೊರ್ದನಿನ ಪೂರ್ವ ದಂಡೆಯಲ್ಲಿ ಹಾಕಲ್ಪಟ್ಟಂಥ ಇಸ್ರಾಯೇಲರ ಕೊನೆಯ ಪಾಳೆಯವಾಗಿತ್ತು (ಯೆಹೋ. 3:1), ಮತ್ತು ಗಿಲ್ಗಾಲ್ ಪಶ್ಚಿಮ ದಂಡೆಯಲ್ಲಿ ವಾಗ್ದತ್ತ ದೇಶದಲ್ಲಿ ಹಾಕಲ್ಪಟ್ಟಂಥ ಅವರ ಮೊದಲ ಪಾಳೆಯವಾಗಿತ್ತು (ಯೆಹೋ. 4:19). ನೀವು ಶಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವ ತನಕ ನಡೆದದ್ದನ್ನೆಲ್ಲಾ ಸ್ಮರಿಸಿಕೊಳ್ಳಿರಿ.
|
5. O my people H5971 , remember H2142 now H4994 what H4100 Balak H1111 king H4428 of Moab H4124 consulted H3289 , and what H4100 Balaam H1109 the son H1121 of Beor H1160 answered H6030 him from H4480 Shittim H7851 unto H5704 Gilgal H1537 ; that H4616 ye may know H3045 the righteousness H6666 of the LORD H3068 .
|
6. ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ? ಯಾವುದನ್ನರ್ಪಿಸಿ ಮಹೋನ್ನತ ದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನು ಅಥವಾ ಒಂದು ವರ್ಷದ ಕರುಗಳನ್ನು ತೆಗೆದುಕೊಂಡು ಬಂದು ಆತನ ಮುಂದೆ ಕಾಣಿಸಿಕೊಳ್ಳಲೋ?
|
6. Wherewith H4100 shall I come before H6923 the LORD H3068 , and bow myself H3721 before the high H4791 God H430 ? shall I come before H6923 him with burnt offerings H5930 , with calves H5695 of a year H8141 old H1121 ?
|
7. ಸಾವಿರಾರು ಟಗರುಗಳನ್ನೂ, ಲಕ್ಷೋಪಲಕ್ಷ ತೈಲ ಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚುತ್ತಾನೆಯೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲ ಮಗನನ್ನು ಅರ್ಪಿಸಲೋ? ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ?
|
7. Will the LORD H3068 be pleased H7521 with thousands H505 of rams H352 , or with ten thousands H7233 of rivers H5158 of oil H8081 ? shall I give H5414 my firstborn H1060 for my transgression H6588 , the fruit H6529 of my body H990 for the sin H2403 of my soul H5315 ?
|
8. ಮನುಷ್ಯನೇ, ಒಳ್ಳೆಯದು ಇಂಥದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಲ್ಲವೇ. ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?
|
8. He hath showed H5046 thee , O man H120 , what H4100 is good H2896 ; and what H4100 doth the LORD H3068 require H1875 of H4480 thee, but H3588 H518 to do H6213 justly H4941 , and to love H157 mercy H2617 , and to walk H1980 humbly H6800 with H5973 thy God H430 ?
|
9. {ಯೆರೂಸಲೇಮಿನ ಭ್ರಷ್ಟಾಚಾರ} PS ಯೆಹೋವನ ನಾಮದಲ್ಲಿ ಭಯಭಕ್ತಿಯಿಡುವುದು ಸುಜ್ಞಾನವೇ, ಎಂದು ಯೆರೂಸಲೇಮಿನ ಪಟ್ಟಣಕ್ಕೆ ಎಚ್ಚರಿಕೆ ನೀಡುವ ಯೆಹೋವನ ನುಡಿ. ಬೀಸಿ ಬರುವ ಶಿಕ್ಷೆಯ ದಂಡಕ್ಕೆ ಎಚ್ಚರವಾಗಿರಿ. ಅದನ್ನು ನೇಮಿಸಿದವನು ಯಾರೆಂದು ತಿಳಿದುಕೊಳ್ಳಿರಿ.
|
9. The LORD H3068 's voice H6963 crieth H7121 unto the city H5892 , and the man of wisdom H8454 shall see H7200 thy name H8034 : hear H8085 ye the rod H4294 , and who H4310 hath appointed H3259 it.
|
10. ದುಷ್ಟನ ಮನೆಯಲ್ಲಿ ದುಷ್ಟತನದಿಂದ ಗಳಿಸಿದ ನಿಧಿ ಮತ್ತು ಅಸಹ್ಯಕರವಾದ ಕಿರಿಯಳತೆ ಇವು ಇನ್ನೂ ಸಿಕ್ಕುತ್ತವೆಯೋ?
|
10. Are there H786 yet H5750 the treasures H214 of wickedness H7562 in the house H1004 of the wicked H7563 , and the scant H7332 measure H374 that is abominable H2194 ?
|
11. ಕಳ್ಳ ತಕ್ಕಡಿಯೂ ಹಾಗು ಮೋಸದ ಕಲ್ಲಿನ ಚೀಲವೂ ಒಬ್ಬನಲ್ಲಿದ್ದರೆ ಅವನು ನಿರ್ದೋಷಿಯಲ್ಲವೆಂದು ತಿಳಿಯಲೋ?
|
11. Shall I count them pure H2135 with the wicked H7562 balances H3976 , and with the bag H3599 of deceitful H4820 weights H68 ?
|
12. ಪಟ್ಟಣದ ಧನಿಕರು ತುಂಬಾ ಬಲಾತ್ಕಾರಿಗಳು. ಅದರ ನಿವಾಸಿಗಳು ಸುಳ್ಳುಗಾರರು. ಅವರ ಬಾಯನಾಲಿಗೆಯು ಮೋಸಕರ.
|
12. For H834 the rich men H6223 thereof are full H4390 of violence H2555 , and the inhabitants H3427 thereof have spoken H1696 lies H8267 , and their tongue H3956 is deceitful H7423 in their mouth H6310 .
|
13. ಆದಕಾರಣ ಯೆರೂಸಲೇಮೇ, ನಿನಗೆ ಕ್ರೂರವಾದ ಪೆಟ್ಟು ಹಾಕುವೆನು. ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು. † ಹಾಳುಮಾಡುವೆನು. ಅಥವಾ ಹಾಳಾಗುವಂತೆ ಗಾಯಪಡಿಸುವೆನು.
|
13. Therefore also H1571 will I H589 make thee sick H2470 in smiting H5221 thee , in making thee desolate H8074 because of H5921 thy sins H2403 .
|
14. ನೀನು ತಿಂದರೂ ನಿನಗೆ ತೃಪ್ತಿಯಾಗದು. ಹಸಿವೆಯು ನಿನ್ನೊಳಗೆ ಇದ್ದೇ ಇರುವುದು. ನೀನು ನಿನ್ನವರನ್ನು ಕಳುಹಿಸಿಬಿಟ್ಟರೂ ಅವರನ್ನು ಪಾರುಮಾಡಲಾರಿ. ಪಾರುಮಾಡಿದವರನ್ನೂ ಕತ್ತಿಗೆ ತುತ್ತನ್ನಾಗಿ ಮಾಡುವೆನು.
|
14. Thou H859 shalt eat H398 , but not H3808 be satisfied H7646 ; and thy casting down H3445 shall be in the midst H7130 of thee ; and thou shalt take hold H5253 , but shalt not H3808 deliver H6403 ; and that which H834 thou deliverest H6403 will I give up H5414 to the sword H2719 .
|
15. ನೀನು ಬಿತ್ತಿದರೂ ಕೊಯ್ಯುವುದಿಲ್ಲ. ಎಣ್ಣೆಯ ಕಾಯಿಯನ್ನು ಜಜ್ಜಿದರೂ ಮೈಗೆ ಎಣ್ಣೆ ಹತ್ತಿಕೊಳ್ಳುವುದಿಲ್ಲ. ದ್ರಾಕ್ಷಿಯ ಹಣ್ಣನ್ನು ತುಳಿದರೂ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.
|
15. Thou H859 shalt sow H2232 , but thou shalt not H3808 reap H7114 ; thou H859 shalt tread H1869 the olives H2132 , but thou shalt not H3808 anoint H5480 thee with oil H8081 ; and sweet wine H8492 , but shalt not H3808 drink H8354 wine H3196 .
|
16. ಒಮ್ರಿ ರಾಜನ ನಿಯಮಗಳೂ ಮತ್ತು ಅಹಾಬನ ಮನೆತನದ ಸಕಲ ಆಚಾರಗಳೂ ನಿನ್ನಲ್ಲಿ ಸಲ್ಲುತ್ತಿವೆ. ನಿನ್ನವರು ಅವರ ದುರ್ನೀತಿಗೆ ಅನುಸಾರವಾಗಿ ನಡೆಯುತ್ತಾರೆ. ಆದಕಾರಣ ನಾನು ನಿನ್ನನ್ನು ಬೆರಗಿಗೂ, ನಿನ್ನ ನಿವಾಸಿಗಳನ್ನು ಅಪಹಾಸ್ಯಕ್ಕೂ ಗುರಿಮಾಡುವೆನು. ನನ್ನ ಜನರಿಗೆ ಸಂಭವಿಸಬೇಕಾದ ಅವಮಾನವನ್ನು ಅನುಭವಿಸುವಿರಿ.” PE
|
16. For the statutes H2708 of Omri H6018 are kept H8104 , and all H3605 the works H4639 of the house H1004 of Ahab H256 , and ye walk H1980 in their counsels H4156 ; that H4616 I should make H5414 thee a desolation H8047 , and the inhabitants H3427 thereof a hissing H8322 : therefore ye shall bear H5375 the reproach H2781 of my people H5971 .
|