|
|
1. ಆಗ ಲೇವಿಯನ ಮರಿಮಗನೂ, ಕೆಹಾತನ ಮೊಮ್ಮಗನೂ, ಇಚ್ಚಾರನ ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನನೂ, ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಕರೆದುಕೊಂಡು, ಕೆಲವು ಜನರನ್ನು ಕೂಡಿಸಿದರು.
|
1. Now Korah H7141 , the son H1121 of Izhar H3324 , the son H1121 of Kohath H6955 , the son H1121 of Levi H3878 , and Dathan H1885 and Abiram H48 , the sons H1121 of Eliab H446 , and On H203 , the son H1121 of Peleth H6431 , sons H1121 of Reuben H7205 , took H3947 men :
|
2. ಇಸ್ರಾಯೇಲರ ಸಮೂಹದವರಲ್ಲಿದ್ದ ಮುಖ್ಯಸ್ಥರೂ, ಪ್ರಸಿದ್ಧರಾಗಿ ಹೆಸರು ಹೊಂದಿದ ಇನ್ನೂರೈವತ್ತು ಜನರು ಮೋಶೆಗೆ ವಿರುದ್ಧವಾಗಿ ಪ್ರತಿಭಟಿಸಿ ತಿರುಗಿಬಿದ್ದರು.
|
2. And they rose up H6965 before H6440 Moses H4872 , with certain H376 of the children H4480 H1121 of Israel H3478 , two hundred H3967 and fifty H2572 princes H5387 of the assembly H5712 , famous H7148 in the congregation H4150 , men H376 of renown H8034 :
|
3. ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಮತ್ತು ಆರೋನರ ಬಳಿಗೆ ಬಂದು ಅವರಿಗೆ, “ನೀವು ಹೆಚ್ಚು ಅಧಿಕಾರ ನಡೆಸುತ್ತೀರಿ. ಈ ಸಮೂಹದವರಲ್ಲಿ ಪ್ರತಿಯೊಬ್ಬನು ದೇವರಿಗೆ ಪ್ರತಿಷ್ಠಿತನಾದವನು, ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಕೇಳಿದರು. PEPS
|
3. And they gathered themselves together H6950 against H5921 Moses H4872 and against H5921 Aaron H175 , and said H559 unto H413 them, Ye take too much H7227 upon you, seeing H3588 all H3605 the congregation H5712 are holy H6918 , every one H3605 of them , and the LORD H3068 is among H8432 them: wherefore H4069 then lift ye up yourselves H5375 above H5921 the congregation H6951 of the LORD H3068 ?
|
4. ಮೋಶೆ ಆ ಮಾತನ್ನು ಕೇಳಿ ಬೋರಲುಬಿದ್ದನು.
|
4. And when Moses H4872 heard H8085 it , he fell H5307 upon H5921 his face H6440 :
|
5. ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.
|
5. And he spoke H1696 unto H413 Korah H7141 and unto H413 all H3605 his company H5712 , saying H559 , Even tomorrow H1242 the LORD H3068 will show H3045 H853 who H834 are his , and who is holy H6918 ; and will cause him to come near H7126 unto H413 him : even him whom H834 he hath chosen H977 will he cause to come near H7126 unto H413 him.
|
6. ನೀವು ಇದನ್ನು ಮಾಡಿರಿ, ಕೋರಹನೂ ಮತ್ತು ಅವನ ಸಮೂಹದವರೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು,
|
6. This H2063 do H6213 ; Take H3947 you censers H4289 , Korah H7141 , and all H3605 his company H5712 ;
|
7. ಅವುಗಳಲ್ಲಿ ಕೆಂಡಗಳನ್ನಿಟ್ಟು ನಾಳೆ ಯೆಹೋವನ ಸನ್ನಿಧಿಯಲ್ಲಿ ಧೂಪಹಾಕಿರಿ. ಆಗ ಯೆಹೋವನು ಯಾರನ್ನು ಮೆಚ್ಚುವನೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ನಿಮ್ಮ ವರ್ತನೆ ಅತಿಯಾಯಿತು” ಎಂದು ಹೇಳಿದನು. PEPS
|
7. And put H5414 fire H784 therein , and put H7760 incense H7004 in H5921 them before H6440 the LORD H3068 tomorrow H4279 : and it shall be H1961 that the man H376 whom H834 the LORD H3068 doth choose H977 , he H1931 shall be holy H6918 : ye take too much H7227 upon you , ye sons H1121 of Levi H3878 .
|
8. ಪುನಃ ಮೋಶೆ ಕೋರಹನಿಗೆ, “ಲೇವಿಯ ಸಂತಾನದವರೇ, ಈಗ ಕೇಳಿರಿ,
|
8. And Moses H4872 said H559 unto H413 Korah H7141 , Hear H8085 , I pray you H4994 , ye sons H1121 of Levi H3878 :
|
9. ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ?
|
9. Seemeth it but a small thing H4592 unto H4480 you, that H3588 the God H430 of Israel H3478 hath separated H914 you from the congregation H4480 H5712 of Israel H3478 , to bring you near H7126 H853 to H413 himself to do H5647 H853 the service H5656 of the tabernacle H4908 of the LORD H3068 , and to stand H5975 before H6440 the congregation H5712 to minister H8334 unto them?
|
10. ಆತನು ನಿನ್ನನ್ನೂ, ನಿನ್ನ ಸ್ವಕುಲದವರಾದ ಲೇವಿಯರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ. ನೀವು ಸಹ ಯಾಜಕತ್ವವನ್ನು ಬಯಸುತ್ತಿರೋ?
|
10. And he hath brought thee near H7126 H853 to him , and all H3605 thy brethren H251 the sons H1121 of Levi H3878 with H854 thee : and seek H1245 ye the priesthood H3550 also H1571 ?
|
11. ನೀನು ಮತ್ತು ನಿನ್ನ ಸಮೂಹದವರೆಲ್ಲರು ಯೆಹೋವನಿಗೆ ವಿರುದ್ಧವಾಗಿ ಕೂಡಿಕೊಂಡಿರಿ, ನನಗೆ ವಿಧೇಯನಾಗಿ ನಡೆಯುವ ಆರೋನನ ವಿರುದ್ಧವಾಗಿ ನೀವು ಗುಣಗುಟ್ಟುವುದೇಕೆ?” ಎಂದು ಕೇಳಿದನು. PEPS
|
11. For which cause H3651 both thou H859 and all H3605 thy company H5712 are gathered together H3259 against H5921 the LORD H3068 : and what H4100 is Aaron H175 , that H3588 ye murmur H3885 against H5921 him?
|
12. ಮೋಶೆಯು, ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬೀರಾಮರನ್ನು ಕರೆದುಕೊಂಡು ಬರಲು ಹೇಳಿದರು ಅವರು ಅವನಿಗೆ, “ನಾವು ಬರುವುದಿಲ್ಲ.
|
12. And Moses H4872 sent H7971 to call H7121 Dathan H1885 and Abiram H48 , the sons H1121 of Eliab H446 : which said H559 , We will not H3808 come up H5927 :
|
13. ನೀನು * ಬಹಳಷ್ಟು ಫಲವತ್ತಾದ ದೇಶ. ಹಾಲೂ ಮತ್ತು ಜೇನೂ ಹರಿಯುವ ದೇಶದಿಂದ ಕರೆದುಕೊಂಡು ಬಂದು ನಮ್ಮನ್ನು ಮರುಭೂಮಿಯಲ್ಲಿ ಸಾಯಿಸುವುದು ನಿನಗೆ ಸಾಕಾಗಲಿಲ್ಲವೋ? ನೀನು ನಮ್ಮ ಮೇಲೆ ದೊರೆತನ ಮಾಡಬೇಕು ಎಂದು ಕೋರುತ್ತಿಯೋ?
|
13. Is it a small thing H4592 that H3588 thou hast brought us up H5927 out of a land H4480 H776 that floweth H2100 with milk H2461 and honey H1706 , to kill H4191 us in the wilderness H4057 , except H3588 thou make thyself altogether a prince H8323 H8323 H1571 over H5921 us?
|
14. ಅಷ್ಟು ಮಾತ್ರವೇ ಅಲ್ಲ, ನೀನು ಹಾಲೂ ಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲಿಲ್ಲ; ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ನಮಗೆ ಸ್ವಂತಕ್ಕೆ ಕೊಡಲೇ ಇಲ್ಲ; † ಮೂಲ ಭಾಷೆಯಲ್ಲಿ ಈ ಜನರ ಕಣ್ಣುಗಳನ್ನು ಕಿತ್ತುಹಾಕಬೇಕೆಂದಿದ್ದಿಯೋ? ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ” ಎಂದು ಹೇಳಿದನು. PEPS
|
14. Moreover H637 thou hast not H3808 brought H935 us into H413 a land H776 that floweth H2100 with milk H2461 and honey H1706 , or given H5414 us inheritance H5159 of fields H7704 and vineyards H3754 : wilt thou put out H5365 the eyes H5869 of these H1992 men H376 ? we will not H3808 come up H5927 .
|
15. ಅದಕ್ಕೆ ಮೋಶೆಯು ಬಹಳ ಕೋಪಗೊಂಡು ಯೆಹೋವನಿಗೆ, “ನೀನು ಅವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ; ಅವರಲ್ಲಿ ಒಬ್ಬನಿಗಾದರೂ ಹಾನಿ ಮಾಡಿದವನಲ್ಲ” ಎಂದು ಮನವಿಮಾಡಿದನು. PEPS
|
15. And Moses H4872 was very wroth H2734 H3966 , and said H559 unto H413 the LORD H3068 , Respect H6437 H413 not H408 thou their offering H4503 : I have not H3808 taken H5375 one H259 ass H2543 from H4480 them, neither H3808 have I hurt H7489 H853 one H259 of H4480 them.
|
16. ಮೋಶೆ ಕೋರಹನಿಗೆ, “ನಾಳೆ ನೀನೂ, ನಿನ್ನ ಸಮೂಹದವರೆಲ್ಲರೂ ಮತ್ತು ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು.
|
16. And Moses H4872 said H559 unto H413 Korah H7141 , Be H1961 thou H859 and all H3605 thy company H5712 before H6440 the LORD H3068 , thou H859 , and they H1992 , and Aaron H175 , tomorrow H4279 :
|
17. ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಗಳನ್ನು, ಒಟ್ಟಾಗಿ ಇನ್ನೂರೈವತ್ತು ಧೂಪಾರತಿಯನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನು ಮತ್ತು ಆರೋನನು ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
|
17. And take H3947 every man H376 his censer H4289 , and put H5414 incense H7004 in H5921 them , and bring H7126 ye before H6440 the LORD H3068 every man H376 his censer H4289 , two hundred H3967 and fifty H2572 censers H4289 ; thou H859 also , and Aaron H175 , each H376 of you his censer H4289 .
|
18. ಅದಕ್ಕೆ ಅನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನಲ್ಲಿ ನಿಂತುಕೊಂಡರು.
|
18. And they took H3947 every man H376 his censer H4289 , and put H5414 fire H784 in H413 them , and laid H7760 incense H7004 thereon H413 , and stood H5975 in the door H6607 of the tabernacle H168 of the congregation H4150 with Moses H4872 and Aaron H175 .
|
19. ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು.
|
19. And Korah H7141 gathered H6950 H853 all H3605 the congregation H5712 against H5921 them unto H413 the door H6607 of the tabernacle H168 of the congregation H4150 : and the glory H3519 of the LORD H3068 appeared H7200 unto H413 all H3605 the congregation H5712 .
|
20. ಯೆಹೋವನು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
|
20. And the LORD H3068 spoke H1696 unto H413 Moses H4872 and unto H413 Aaron H175 , saying H559 ,
|
21. “ನೀವು ಈ ಸರ್ವಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ದಹಿಸಿಬಿಡುತ್ತೇನೆ” ಎಂದು ಆಜ್ಞಾಪಿಸಿದನು.
|
21. Separate yourselves H914 from among H4480 H8432 this H2063 congregation H5712 , that I may consume H3615 them in a moment H7281 .
|
22. ಅವರು ಬೋರಲುಬಿದ್ದು, “ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ, ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸರ್ವಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ?” ಎಂದು ಬಿನ್ನೈಸಿದನು. PEPS
|
22. And they fell H5307 upon H5921 their faces H6440 , and said H559 , O God H410 , the God H430 of the spirits H7307 of all H3605 flesh H1320 , shall one H259 man H376 sin H2398 , and wilt thou be wroth H7107 with H5921 all H3605 the congregation H5712 ?
|
23. ಆಗ ಯೆಹೋವನು ಮೋಶೆಗೆ ಉತ್ತರವಾಗಿ,
|
23. And the LORD H3068 spoke H1696 unto H413 Moses H4872 , saying H559 ,
|
24. “ಇಸ್ರಾಯೇಲರ ಸಮೂಹದವರಿಗೆ, ‘ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರವಿರಬೇಕು’ ಎಂದು ಅವರಿಗೆ ಆಜ್ಞಾಪಿಸು” ಎಂದು ಹೇಳಿದನು. PEPS
|
24. Speak H1696 unto H413 the congregation H5712 , saying H559 , Get you up H5927 from about H4480 H5439 the tabernacle H4908 of Korah H7141 , Dathan H1885 , and Abiram H48 .
|
25. ಆಗ ಮೋಶೆ ಎದ್ದು ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು.
|
25. And Moses H4872 rose up H6965 and went H1980 unto H413 Dathan H1885 and Abiram H48 ; and the elders H2205 of Israel H3478 followed H1980 H310 him.
|
26. ಅವನು ಇಸ್ರಾಯೇಲರ ಸಮೂಹದವರಿಗೆ, “ನೀವು ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು” ಎಂದು ಹೇಳಿದನು.
|
26. And he spoke H1696 unto H413 the congregation H5712 , saying H559 , Depart H5493 , I pray you H4994 , from H4480 H5921 the tents H168 of these H428 wicked H7563 men H376 , and touch H5060 nothing H408 H3605 of theirs, lest H6435 ye be consumed H5595 in all H3605 their sins H2403 .
|
27. ಆದಕಾರಣ ಅವರೆಲ್ಲರೂ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರ ಹೋದರು. ದಾತಾನ್ ಮತ್ತು ಅಬೀರಾಮರೂ ಅವರ ಹೆಂಡತಿ, ಮಕ್ಕಳು ಮತ್ತು ಅವರಿಗೆ ಸಂಬಂಧಪಟ್ಟವರೆಲ್ಲರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು. PEPS
|
27. So they got up H5927 from H4480 H5921 the tabernacle H4908 of Korah H7141 , Dathan H1885 , and Abiram H48 , on every side H4480 H5439 : and Dathan H1885 and Abiram H48 came out H3318 , and stood H5324 in the door H6607 of their tents H168 , and their wives H802 , and their sons H1121 , and their little children H2945 .
|
28. ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಮತ್ತು ಯೆಹೋವನೇ ಇವುಗಳನ್ನು ನಡಿಸುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವೇ ತಿಳಿದುಕೊಳ್ಳುವಿರಿ.
|
28. And Moses H4872 said H559 , Hereby H2063 ye shall know H3045 that H3588 the LORD H3068 hath sent H7971 me to do H6213 H853 all H3605 these H428 works H4639 ; for H3588 I have not H3808 done them of mine own mind H4480 H3820 .
|
29. ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
|
29. If H518 these H428 men die H4191 the common death H4194 of all H3605 men H120 , or if they be visited H6485 after H5921 the visitation H6486 of all H3605 men H120 ; then the LORD H3068 hath not H3808 sent H7971 me.
|
30. ಆದರೆ ಯೆಹೋವನು ಇವರಿಗೋಸ್ಕರ ಭೂಮಿಯು ಬಾಯ್ದೆರೆದು ಇವರನ್ನೂ, ಇವರ ಸರ್ವಸ್ವವನ್ನೂ ನುಂಗಿ, ಇವರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದು ಹೇಳಿದನು.
|
30. But if H518 the LORD H3068 make H1254 a new thing H1278 , and the earth H127 open H6475 H853 her mouth H6310 , and swallow them up H1104 H853 , with all H3605 that H834 appertain unto them , and they go down H3381 quick H2416 into the pit H7585 ; then ye shall understand H3045 that H3588 these H428 men H376 have provoked H5006 H853 the LORD H3068 .
|
31. ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು.
|
31. And it came to pass H1961 , as he had made an end H3615 of speaking H1696 H853 all H3605 these H428 words H1697 , that the ground H127 cleaved asunder H1234 that H834 was under H8478 them:
|
32. ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ, ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
|
32. And the earth H776 opened H6605 H853 her mouth H6310 , and swallowed them up H1104 H853 , and their houses H1004 , and all H3605 the men H120 that H834 appertained unto Korah H7141 , and all H3605 their goods H7399 .
|
33. ಅವರು ಸಜೀವಿಗಳಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಹೋಗಿಬಿಟ್ಟರು, ಭೂಮಿಯು ಅವರನ್ನು ಮುಚ್ಚಿಕೊಂಡಿತು. ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು.
|
33. They H1992 , and all H3605 that H834 appertained to them , went down H3381 alive H2416 into the pit H7585 , and the earth H776 closed H3680 upon H5921 them : and they perished H6 from among H4480 H8432 the congregation H6951 .
|
34. ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, “ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!” ಎಂದು ಹೇಳಿ ಓಡಿಹೋದರು. PEPS
|
34. And all H3605 Israel H3478 that H834 were round about H5439 them fled H5127 at the cry H6963 of them: for H3588 they said H559 , Lest H6435 the earth H776 swallow us up H1104 also .
|
35. ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು.
|
35. And there came out H3318 a fire H784 from H4480 H854 the LORD H3068 , and consumed H398 the H853 two hundred H3967 and fifty H2572 men H376 that offered H7126 incense H7004 .
|
36. ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ
|
36. And the LORD H3068 spoke H1696 unto H413 Moses H4872 , saying H559 ,
|
37. “ಯಾಜಕನಾದ ಆರೋನನ ಮಗನಾದ ಎಲ್ಲಾಜಾರನಿಗೆ, ಧೂಪಾರತಿಗಳು ಪರಿಶುದ್ಧವಾಗಿರುವುದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಆ ಧೂಪಾರತಿಗಳನ್ನು ತೆಗೆಯಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರ ಚೆಲ್ಲು.
|
37. Speak H559 unto H413 Eleazar H499 the son H1121 of Aaron H175 the priest H3548 , that he take up H7311 H853 the censers H4289 out of H4480 H996 the burning H8316 , and scatter H2219 thou the fire H784 yonder H1973 ; for H3588 they are hallowed H6942 .
|
38. ತಮ್ಮ ಪಾಪಗಳಿಂದ ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತಂದ ಕಾರಣ ಅವು ಪರಿಶುದ್ಧವಾದವು. ಆದುದರಿಂದ ಅವುಗಳನ್ನು ತಗಡುಗಳನ್ನಾಗಿ ಮಾಡಿ, ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು” ಎಂದು ಹೇಳಿದನು.
|
38. H853 The censers H4289 of these H428 sinners H2400 against their own souls H5315 , let them make H6213 H853 them broad H7555 plates H6341 for a covering H6826 of the altar H4196 : for H3588 they offered H7126 them before H6440 the LORD H3068 , therefore they are hallowed H6942 : and they shall be H1961 a sign H226 unto the children H1121 of Israel H3478 .
|
39. ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು.
|
39. And Eleazar H499 the priest H3548 took H3947 H853 the brazen H5178 censers H4289 , wherewith H834 they that were burnt H8313 had offered H7126 ; and they were made broad H7554 plates for a covering H6826 of the altar H4196 :
|
40. ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು. PS
|
40. To be a memorial H2146 unto the children H1121 of Israel H3478 , that H4616 H834 no H3808 stranger H376 H2114 , which H1931 is not H3808 of the seed H4480 H2233 of Aaron H175 , come near H7126 to offer H6999 incense H7004 before H6440 the LORD H3068 ; that he be H1961 not H3808 as Korah H7141 , and as his company H5712 : as H834 the LORD H3068 said H1696 to him by the hand H3027 of Moses H4872 .
|
41. {ಜನರು ಗುಣುಗುಟ್ಟಿ ಘೋರವ್ಯಾಧಿಯಿಂದ ಸತ್ತದ್ದು} PS ಮರುದಿನ ಇಸ್ರಾಯೇಲರ ಸರ್ವಸಮೂಹದವರು ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟಿ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳುವವರಾದರು.
|
41. But on the morrow H4480 H4283 all H3605 the congregation H5712 of the children H1121 of Israel H3478 murmured H3885 against H5921 Moses H4872 and against H5921 Aaron H175 , saying H559 , Ye H859 have killed H4191 H853 the people H5971 of the LORD H3068 .
|
42. ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು.
|
42. And it came to pass H1961 , when the congregation H5712 was gathered H6950 against H5921 Moses H4872 and against H5921 Aaron H175 , that they looked H6437 toward H413 the tabernacle H168 of the congregation H4150 : and, behold H2009 , the cloud H6051 covered H3680 it , and the glory H3519 of the LORD H3068 appeared H7200 .
|
43. ಮೋಶೆ ಮತ್ತು ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
|
43. And Moses H4872 and Aaron H175 came H935 before H413 H6440 the tabernacle H168 of the congregation H4150 .
|
44. ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
|
44. And the LORD H3068 spoke H1696 unto H413 Moses H4872 , saying H559 ,
|
45. “ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು.
|
45. Get you up H7426 from among H4480 H8432 this H2063 congregation H5712 , that I may consume H3615 them as in a moment H7281 . And they fell H5307 upon H5921 their faces H6440 .
|
46. ಮೋಶೆಯು ಆರೋನನಿಗೆ, “ಯೆಹೋವನ ಕೋಪದಿಂದ ಈ ಜನರೊಳಗೆ ಘೋರವ್ಯಾಧಿಯು ಪ್ರಾರಂಭವಾಯಿತು. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪಹಾಕಿ, ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.
|
46. And Moses H4872 said H559 unto H413 Aaron H175 , Take H3947 H853 a censer H4289 , and put H5414 fire H784 therein H5921 from off H4480 H5921 the altar H4196 , and put on H7760 incense H7004 , and go H1980 quickly H4120 unto H413 the congregation H5712 , and make an atonement H3722 for H5921 them: for H3588 there is wrath H7110 gone out H3318 from H4480 H6440 the LORD H3068 ; the plague H5063 is begun H2490 .
|
47. ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿದಾಗ ಘೋರವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಆದುದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು.
|
47. And Aaron H175 took H3947 as H834 Moses H4872 commanded H1696 , and ran H7323 into H413 the midst H8432 of the congregation H6951 ; and, behold H2009 , the plague H5063 was begun H2490 among the people H5971 : and he put on H5414 H853 incense H7004 , and made an atonement H3722 for H5921 the people H5971 .
|
48. ಅವನು ಸತ್ತವರಿಗೂ, ಬದುಕುವವರಿಗೂ ಮಧ್ಯದಲ್ಲಿ ನಿಂತುಕೊಂಡುದರಿಂದ ಆ ವ್ಯಾಧಿಯು ಶಮನವಾಯಿತು.
|
48. And he stood H5975 between H996 the dead H4191 and the living H2416 ; and the plague H4046 was stayed H6113 .
|
49. ಕೋರಹನ ನಿಮಿತ್ತ ಸತ್ತುಹೋದವರ ಹೊರತಾಗಿ ಆ ವ್ಯಾಧಿಯಿಂದ ಸತ್ತವರ ಸಂಖ್ಯೆ ಹದಿನಾಲ್ಕು ಸಾವಿರದ ಏಳುನೂರು ಮಂದಿ.
|
49. Now they that died H4191 in the plague H4046 were H1961 fourteen H702 H6240 thousand H505 and seven H7651 hundred H3967 , beside H4480 H905 them that died H4191 about H5921 the matter H1697 of Korah H7141 .
|
50. ಆ ವ್ಯಾಧಿ ಶಮನವಾದಾಗ ಆರೋನನು ದೇವದರ್ಶನದ ಗುಡಾರದ ಬಾಗಿಲಿಗೆ ಮೋಶೆಯ ಬಳಿಗೆ ಹಿಂತಿರುಗಿ ಬಂದನು. PE
|
50. And Aaron H175 returned H7725 unto H413 Moses H4872 unto H413 the door H6607 of the tabernacle H168 of the congregation H4150 : and the plague H4046 was stayed H6113 .
|