|
|
1. {ಸತ್ತು ಜೀವಿತನಾಗಿ ಎದ್ದ ಕ್ರಿಸ್ತನಲ್ಲಿ ಐಕ್ಯವಾದವರು} PS ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಾಗಲಿ ಎಂದು ನಾವು ಇನ್ನೂ ಪಾಪವನ್ನು ಮಾಡುತ್ತಲೇ ಇರಬೇಕೋ? ಹಾಗೆ ಎಂದಿಗೂ ಹಾಗಾಗಬಾರದು.
|
1. What G5101 shall we say G2046 then G3767 ? Shall we continue G1961 in sin G266 , that G2443 grace G5485 may abound G4121 ?
|
2. * ರೋಮಾ. 3:8; 6:11; 7:4,6; ಗಲಾ. 2:19; ಕೊಲೊ 2:20; 3:3; 1 ಪೇತ್ರ 2:24 ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?
|
2. God forbid G1096 G3361 . How G4459 shall we, that G3748 are dead G599 to sin G266 , live G2198 any longer G2089 therein G1722 G846 ?
|
3. † ಗಲಾ. 3:27 ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?
|
3. G2228 Know ye not G50 , that G3754 so many of us as G3745 were baptized G907 into G1519 Jesus G2424 Christ G5547 were baptized G907 into G1519 his G848 death G2288 ?
|
4. ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ‡ ಕೊಲೊ 2:12 ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ § ರೋಮಾ. 6:9; 8:11; ಅ. ಕೃ. 2:24 ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು * 2 ಕೊರಿ 5:17; ಗಲಾ. 15; ಎಫೆ 4:23,24; ಕೊಲೊ 3:10 ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
|
4. Therefore G3767 we are buried G4916 with him G846 by G1223 baptism G908 into G1519 death G2288 : that G2443 like as G5618 Christ G5547 was raised up G1453 from G1537 the dead G3498 by G1223 the G3588 glory G1391 of the G3588 Father G3962 , even G2532 so G3779 we G2249 also G2532 should walk G4043 in G1722 newness G2538 of life G2222 .
|
5. ಹೇಗೆಂದರೆ ನಾವು ಆತನ ಮರಣಕ್ಕೆ † ಫಿಲಿ. 3:10,11 ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.
|
5. For G1063 if G1487 we have been G1096 planted together G4854 in the G3588 likeness G3667 of his G848 death G2288 , we shall be G2071 G235 also G2532 in the likeness of his resurrection G386 :
|
6. ನಮಗೆ ತಿಳಿದಿರುವಂತೆ, ನಮ್ಮ ‡ ಎಫೆ 4:22; ಕೊಲೊ 3:9 ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು § ಗಲಾ. 2:20; 5:24; 6:14 ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ.
|
6. Knowing G1097 this G5124 , that G3754 our G2257 old G3820 man G444 is crucified with G4957 him, that G2443 the G3588 body G4983 of sin G266 might be destroyed G2673 , that henceforth G3371 we G2248 should not serve G1398 sin G266 .
|
7. * ರೋಮಾ. 6:18 ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ.
|
7. For G1063 he that is dead G599 is freed G1344 from G575 sin G266 .
|
8. ಇದಲ್ಲದೆ † 2 ತಿಮೊ. 2:11; 2 ಕೊರಿ 4:10; 13:4 ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.
|
8. Now G1161 if G1487 we be dead G599 with G4862 Christ G5547 , we believe G4100 that G3754 we shall also G2532 live with G4800 him G846 :
|
9. ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ‡ ಅ. ಕೃ. 13:34; ಪ್ರಕ 1:18 ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ.
|
9. Knowing G1492 that G3754 Christ G5547 being raised G1453 from G1537 the dead G3498 dieth G599 no more G3765 ; death G2288 hath no more dominion over G2961 G3765 him G846 .
|
10. § ಇಬ್ರಿ. 7:27 ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ,
|
10. For G1063 in that G3739 he died G599 , he died G599 unto sin G266 once G2178 : but G1161 in that G3739 he liveth G2198 , he liveth G2198 unto God G2316 .
|
11. ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ * ರೋಮಾ. 6:2 ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ. PS
|
11. Likewise G3779 reckon G3049 ye G5210 also G2532 yourselves G1438 to be G1511 dead G3498 indeed G3303 unto sin G266 , but G1161 alive G2198 unto God G2316 through G1722 Jesus G2424 Christ G5547 our G2257 Lord G2962 .
|
12. {ನಂಬಿದವರು ಪಾಪದ ದಾಸತ್ವದಿಂದ ಬಿಡುಗಡೆಯಾಗಿ ದೇವರಿಗೆ ದಾಸರಾಗುವರು} PS ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ.
|
12. Let not G3361 sin G266 therefore G3767 reign G936 in G1722 your G5216 mortal G2349 body G4983 , that ye should obey G5219 it G846 in G1722 the G3588 lusts G1939 thereof G848 .
|
13. ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ † ರೋಮಾ. 12:1 ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.
|
13. Neither G3366 yield G3936 ye your G5216 members G3196 as instruments G3696 of unrighteousness G93 unto sin G266 : but G235 yield G3936 yourselves G1438 unto God G2316 , as G5613 those that are alive G2198 from G1537 the dead G3498 , and G2532 your G5216 members G3196 as instruments G3696 of righteousness G1343 unto God G2316 .
|
14. ಯಾಕೆಂದರೆ ‡ ರೋಮಾ. 8:2; 12 ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ನೀವು § ನೇಮಗಳಿಗೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
|
14. For G1063 sin G266 shall not G3756 have dominion over G2961 you G5216 : for G1063 ye are G2075 not G3756 under G5259 the law G3551 , but G235 under G5259 grace G5485 .
|
15. ಹಾಗಾದರೇನು? ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು * ರೋಮಾ. 6:1 ಪಾಪವನ್ನು ಮಾಡಬಹುದೋ? ಎಂದಿಗೂ ಮಾಡಬಾರದು.
|
15. What G5101 then G3767 ? shall we sin G264 , because G3754 we are G2070 not G3756 under G5259 the law G3551 , but G235 under G5259 grace G5485 ? God forbid G1096 G3361 .
|
16. ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ನೀವು ಒಪ್ಪಿಸಿ ಕೊಡುತ್ತೀರೋ † ರೋಮಾ. 6:20 ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬುದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ
|
16. Know G1492 ye not G3756 , that G3754 to whom G3739 ye yield G3936 yourselves G1438 servants G1401 to G1519 obey G5218 , his servants G1401 ye are G2075 to whom G3739 ye obey G5219 ; whether G2273 of sin G266 unto G1519 death G2288 , or G2228 of obedience G5218 unto G1519 righteousness G1343 ?
|
17. ಆದರೆ ನೀವು ಮೊದಲು ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಿಕೊಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದ್ದರಿಂದಲೂ,
|
17. But G1161 God be thanked G2316 G5485 , that G3754 ye were G2258 the servants G1401 of sin G266 , but G1161 ye have obeyed G5219 from G1537 the heart G2588 that form G5179 of doctrine G1322 G1519 which G3739 was delivered G3860 you.
|
18. ‡ ರೋಮಾ. 6:22; 8:2 ಪಾಪದಿಂದ ಬಿಡುಗಡೆಯನ್ನು ಹೊಂದಿ § ರೋಮಾ. 6:22 ನೀತಿಗೆ ದಾಸರಾದ್ದರಿಂದಲೂ ದೇವರಿಗೆ ಸ್ತೋತ್ರವಾಗಲಿ.
|
18. Being then G1161 made free G1659 from G575 sin G266 , ye became the servants G1402 of righteousness G1343 .
|
19. ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು * ರೋಮಾ. 3:5 ಲೋಕದ ರೀತಿಯಾಗಿ ಮಾತನಾಡುತ್ತೇನೆ. † ರೋಮಾ. 6:13 ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.
|
19. I speak G3004 after the manner of men G442 because G1223 of the G3588 infirmity G769 of your G5216 flesh G4561 : for G1063 as G5618 ye have yielded G3936 your G5216 members G3196 servants G1400 to uncleanness G167 and G2532 to iniquity G458 unto G1519 iniquity G458 ; even so G3779 now G3568 yield G3936 your G5216 members G3196 servants G1400 to righteousness G1343 unto G1519 holiness G38 .
|
20. ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಗೆ ಒಳಗಾಗಿರಲಿಲ್ಲ.
|
20. For G1063 when G3753 ye were G2258 the servants G1401 of sin G266 , ye were G2258 free G1658 from righteousness G1343 .
|
21. ಆದರೆ ನೀವು ಮೊದಲು ಮಾಡಿದ್ದ ಕೃತ್ಯಗಳಿಂದ ‡ ರೋಮಾ. 7:5 ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯಾಗುತ್ತಿದೆ. § ರೋಮಾ. 1:32; 8:6, 13; ಜ್ಞಾ. 14:12; ಗಲಾ. 6:8 ಕೊನೆಗೆ ಅವುಗಳಿಂದ ಬರುವುದು ಮರಣವಲ್ಲವೇ?
|
21. What G5101 fruit G2590 G3767 had G2192 ye then G5119 in G1909 those things whereof G3739 ye are now ashamed G1870 G3568 ? for G1063 the G3588 end G5056 of those things G1565 is death G2288 .
|
22. ಈಗಲಾದರೋ ನೀವು * ರೋಮಾ. 6:18 ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ † 1 ಕೊರಿ 7:22; 1 ಪೇತ್ರ 2:16 ದಾಸರಾದ್ದರಿಂದ ನಿಮಗೆ ಶುದ್ಧೀಕರಣವೆಂಬ ಫಲವು ದೊರಕಿರುವುದಲ್ಲದೆ ಅಂತ್ಯದಲ್ಲಿ ನಿತ್ಯ ಜೀವವನ್ನು ಹೊಂದುವಿರಿ.
|
22. But G1161 now G3570 being made free G1659 from G575 sin G266 , and G1161 become servants G1402 to God G2316 , ye have G2192 your G5216 fruit G2590 unto G1519 holiness G38 , and G1161 the G3588 end G5056 everlasting G166 life G2222 .
|
23. ಯಾಕೆಂದರೆ ‡ ರೋಮಾ. 5:12; 2:8 ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ. PE
|
23. For G1063 the G3588 wages G3800 of sin G266 is death G2288 ; but G1161 the G3588 gift G5486 of God G2316 is eternal G166 life G2222 through G1722 Jesus G2424 Christ G5547 our G2257 Lord G2962 .
|