|
|
1. {ಚೀಬನು ಅರಸನಿಗೆ ಆಹಾರ ತಂದದ್ದೂ} PS ದಾವೀದನು ಗುಡ್ಡದ ತುದಿಯ ಆಚೆಗೆ ಹೋದ ಕೂಡಲೆ ಮೆಫೀಬೋಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳನ್ನೂ, ನೂರು ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ, ನೂರು ಅಂಜೂರ ಹಣ್ಣುಗಳನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.
|
1. And when David H1732 was a little H4592 past H5674 the top H4480 H7218 of the hill , behold H2009 , Ziba H6717 the servant H5288 of Mephibosheth H4648 met H7125 him , with a couple H6776 of asses H2543 saddled H2280 , and upon H5921 them two hundred H3967 loaves of bread H3899 , and a hundred H3967 bunches of raisins H6778 , and a hundred H3967 of summer fruits H7019 , and a bottle H5035 of wine H3196 .
|
2. ಅರಸನು ಚೀಬನನ್ನು, “ಇವುಗಳನ್ನು ಯಾಕೆ ತಂದಿ?” ಎಂದು ಕೇಳಿದನು. ಅವನು, “ಅರಸನ ಮನೆಯವರು ಸವಾರಿಮಾಡುವುದಕ್ಕಾಗಿ ಕತ್ತೆಗಳನ್ನು, ಆಳುಗಳು ತಿನ್ನುವುದಕ್ಕಾಗಿ ಹಣ್ಣು ಮತ್ತು ರೊಟ್ಟಿಗಳನ್ನು, ಅರಣ್ಯದಲ್ಲಿ ದಣಿದವರು ಕುಡಿಯುವುದಕ್ಕಾಗಿ ದ್ರಾಕ್ಷಾರಸವನ್ನು ತಂದಿದ್ದೇನೆ” ಎಂದು ಉತ್ತರಕೊಟ್ಟನು.
|
2. And the king H4428 said H559 unto H413 Ziba H6717 , What H4100 meanest thou by these H428 ? And Ziba H6717 said H559 , The asses H2543 be for the king H4428 's household H1004 to ride on H7392 ; and the bread H3899 and summer fruit H7019 for the young men H5288 to eat H398 ; and the wine H3196 , that such as be faint H3287 in the wilderness H4057 may drink H8354 .
|
3. ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು
|
3. And the king H4428 said H559 , And where H346 is thy master H113 's son H1121 ? And Ziba H6717 said H559 unto H413 the king H4428 , Behold H2009 , he abideth H3427 at Jerusalem H3389 : for H3588 he said H559 , Today H3117 shall the house H1004 of Israel H3478 restore H7725 me H853 the kingdom H4468 of my father H1 .
|
4. ಆಗ ಅರಸನು ಅವನಿಗೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಲು ಅವನು, “ಅರಸನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನನ್ನ ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು. PS
|
4. Then said H559 the king H4428 to Ziba H6717 , Behold H2009 , thine are all H3605 that H834 pertained unto Mephibosheth H4648 . And Ziba H6717 said H559 , I humbly beseech H7812 thee that I may find H4672 grace H2580 in thy sight H5869 , my lord H113 , O king H4428 .
|
5. {ಶಿಮ್ಮಿಯು ದಾವೀದನನ್ನು ಶಪಿಸಿದ್ದು} PS ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ, ಗೇರನ ಮಗನೂ ಆದ ಶಿಮ್ಮೀಯು ದಾವೀದನನ್ನು ಶಪಿಸುತ್ತಾ, ಆ ಊರಿನಿಂದ ಹೊರಗೆ ಬಂದನು.
|
5. And when king H4428 David H1732 came H935 to H5704 Bahurim H980 , behold H2009 , thence H4480 H8033 came out H3318 a man H376 of the family H4480 H4940 of the house H1004 of Saul H7586 , whose name H8034 was Shimei H8096 , the son H1121 of Gera H1617 : he came forth H3318 , and cursed H7043 still as he came H3318 .
|
6. ಅವನು ದಾವೀದನಿಗೂ, ಅವನ ಎಲ್ಲಾ ಸೇವಕರಿಗೂ, ಎಡಬಲದಲ್ಲಿರುವ ಸೈನಿಕರಿಗೂ ಮತ್ತು ಶೂರರಿಗೂ ಕಲ್ಲೆಸೆಯ ತೊಡಗಿದನು.
|
6. And he cast H5619 stones H68 at H853 David H1732 , and at all H3605 the servants H5650 of king H4428 David H1732 : and all H3605 the people H5971 and all H3605 the mighty men H1368 were on his right hand H4480 H3225 and on his left H4480 H8040 .
|
7. ಅವನು ಅವರನ್ನು ಶಪಿಸುತ್ತಾ, “ಹೋಗು ಕೊಲೆಗಾರನೆ, ನೀಚನೆ ಹೋಗು,
|
7. And thus H3541 said H559 Shimei H8096 when he cursed H7043 , Come out H3318 , come out H3318 , thou bloody H1818 man H376 , and thou man H376 of Belial H1100 :
|
8. ಸೌಲನ ರಾಜ್ಯವನ್ನು ಕಸಿದುಕೊಂಡು ಅವನ ಮನೆಯವರನ್ನು ಕೊಂದದ್ದಕ್ಕಾಗಿ ಯೆಹೋವನು ನಿನಗೆ ಮುಯ್ಯಿ ತೀರಿಸಿದ್ದಾನೆ. ಆತನು ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನಿಗೆ ಕೊಟ್ಟು ಬಿಟ್ಟನು. ಕೊಲೆಗಾರನೇ ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ” ಎಂದನು.
|
8. The LORD H3068 hath returned H7725 upon H5921 thee all H3605 the blood H1818 of the house H1004 of Saul H7586 , in whose H834 stead H8478 thou hast reigned H4427 ; and the LORD H3068 hath delivered H5414 H853 the kingdom H4410 into the hand H3027 of Absalom H53 thy son H1121 : and, behold H2009 , thou art taken in thy mischief H7451 , because H3588 thou H859 art a bloody H1818 man H376 .
|
9. ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ಶಪಿಸುವುದೇನು? ಅಪ್ಪಣೆಯಾಗಲಿ. ನಾನು ಅವನಿರುವಲ್ಲಿಗೆ ಹೋಗಿ, ಅವನ ತಲೆಯನ್ನು ಹಾರಿಸಿಕೊಂಡು ಬರುವೆನು” ಎಂದನು.
|
9. Then said H559 Abishai H52 the son H1121 of Zeruiah H6870 unto H413 the king H4428 , Why H4100 should this H2088 dead H4191 dog H3611 curse H7043 H853 my lord H113 the king H4428 ? let me go over H5674 , I pray thee H4994 , and take off H5493 H853 his head H7218 .
|
10. ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನಾನು ನಿಮಗೇನು ಮಾಡಿದೆ? ಬಹುಶಃ ಅವನು ನನ್ನನ್ನು ಶಪಿಸಿದ್ದಾನೆ, ಏಕೆಂದರೆ, ‘ದಾವೀದನನ್ನು ಶಪಿಸು’ ಎಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದಿ?’ ಎಂದು ಅವನನ್ನು ಕೇಳುವವರು ಯಾರು?” ಎಂದು ಉತ್ತರ ಕೊಟ್ಟನು.
|
10. And the king H4428 said H559 , What H4100 have I to do with you , ye sons H1121 of Zeruiah H6870 ? so H3541 let him curse H7043 , because H3588 the LORD H3068 hath said H559 unto him, Curse H7043 H853 David H1732 . Who H4310 shall then say H559 , Wherefore H4069 hast thou done H6213 so H3651 ?
|
11. ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿರಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾಮೀನನು ಹೀಗೆ ಮಾಡುವುದು ಯಾವ ದೊಡ್ಡ ಮಾತು? ಬಿಡಿರಿ, ಅವನು ಶಪಿಸಲಿ. ಹೀಗೆ ಮಾಡಬೇಕೆಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ್ದಾನೆ.
|
11. And David H1732 said H559 to H413 Abishai H52 , and to H413 all H3605 his servants H5650 , Behold H2009 , my son H1121 , which H834 came forth H3318 of my bowels H4480 H4578 , seeketh H1245 H853 my life H5315 : how much more H637 H3588 now H6258 may this Benjamite H1145 do it ? let him alone H5117 , and let him curse H7043 ; for H3588 the LORD H3068 hath bidden H559 him.
|
12. ಒಂದು ವೇಳೆ ಯೆಹೋವನು ನನ್ನ ಕಷ್ಟವನ್ನು ನೋಡಿ ಈ ಹೊತ್ತಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಾನು” ಎಂದು ಹೇಳಿದನು.
|
12. It may be H194 that the LORD H3068 will look H7200 on mine affliction H6040 , and that the LORD H3068 will requite H7725 me good H2896 for H8478 his cursing H7045 this H2088 day H3117 .
|
13. ದಾವೀದನೂ ಅವನ ಜನರೂ ದಾರಿ ಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ, ಕಲ್ಲೆಸೆಯುತ್ತಾ, ಮಣ್ಣೆರೆಚುತ್ತಾ ಗುಡ್ಡದ ಪಕ್ಕದಲ್ಲೇ ನಡೆಯುತ್ತಿದ್ದನು.
|
13. And as David H1732 and his men H376 went H1980 by the way H1870 , Shimei H8096 went along H1980 on the hill H2022 's side H6763 over against H5980 him , and cursed H7043 as he went H1980 , and threw H5619 stones H68 at H5980 him , and cast H6080 dust H6083 .
|
14. ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ, ಹೋಗಬೇಕಾದ ಸ್ಥಳವನ್ನು ಸೇರಿ, ಅಲ್ಲಿ ವಿಶ್ರಮಿಸಿಕೊಂಡರು. PS
|
14. And the king H4428 , and all H3605 the people H5971 that H834 were with H854 him, came H935 weary H5889 , and refreshed themselves H5314 there H8033 .
|
15. {ಅಬ್ಷಾಲೋಮನು ಅಹೀತೋಫೆಲನ ಉಪದೇಶದಿಂದ ನಡೆದುಕೊಂಡ ರೀತಿ} PS ಅಬ್ಷಾಲೋಮನು ಎಲ್ಲಾ ಇಸ್ರಾಯೇಲರೊಡನೆ ಯೆರೂಸಲೇಮಿಗೆ ಬಂದನು. ಅಹೀತೋಫೇಲನೂ ಅವನ ಸಂಗಡ ಇದ್ದನು.
|
15. And Absalom H53 , and all H3605 the people H5971 the men H376 of Israel H3478 , came H935 to Jerusalem H3389 , and Ahithophel H302 with H854 him.
|
16. ಅರ್ಕಿಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದನು.
|
16. And it came to pass H1961 , when H834 Hushai H2365 the Archite H757 , David H1732 's friend H7463 , was come H935 unto H413 Absalom H53 , that Hushai H2365 said H559 unto H413 Absalom H53 , God save H2421 the king H4428 , God save H2421 the king H4428 .
|
17. ಅಬ್ಷಾಲೋಮನು ಅವನಿಗೆ “ಸ್ನೇಹಿತನ ಬಗ್ಗೆ ನಿನಗಿರುವ ಪ್ರಾಮಾಣಿಕತೆ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ?” ಅಂದನು.
|
17. And Absalom H53 said H559 to H413 Hushai H2365 , Is this H2088 thy kindness H2617 to H853 thy friend H7453 ? why H4100 wentest H1980 thou not H3808 with H854 thy friend H7453 ?
|
18. ಅದಕ್ಕೆ ಹೂಷೈಯು, “ಹಾಗಲ್ಲ ಯೆಹೋವನೂ, ಈ ಜನರೂ, ಎಲ್ಲಾ ಇಸ್ರಾಯೇಲರೂ ಯಾರನ್ನು ಆರಿಸಿದ್ದಾರೋ ನಾನು ಅವನ ಪಕ್ಷದವನಾಗಿರುತ್ತೇನೆ. ನಾನು ಅವನ ಬಳಿಯಲ್ಲಿ ವಾಸಿಸುವೆನು.
|
18. And Hushai H2365 said H559 unto H413 Absalom H53 , Nay H3808 ; but H3588 whom H834 the LORD H3068 , and this H2088 people H5971 , and all H3605 the men H376 of Israel H3478 , choose H977 , his will I be H1961 , and with H854 him will I abide H3427 .
|
19. ಇದಲ್ಲದೆ ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿನ್ನ ತಂದೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದಂತೆ ನಿನ್ನ ಸನ್ನಿಧಿಯಲ್ಲಿಯೂ ಸೇವೆ ಸಲ್ಲಿಸುವೆನು” ಎಂದು ಉತ್ತರ ಕೊಟ್ಟನು. PEPS
|
19. And again H8145 , whom H4310 should I H589 serve H5647 ? should I not H3808 serve in the presence H6440 of his son H1121 ? as H834 I have served H5647 in thy father H1 's presence H6440 , so H3651 will I be H1961 in thy presence H6440 .
|
20. ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆ ಹೇಳು” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು.
|
20. Then said H559 Absalom H53 to H413 Ahithophel H302 , Give H3051 counsel H6098 among you what H4100 we shall do H6213 .
|
21. ಆಗ ಅಹೀತೋಫೆಲನು, “ಹೋಗಿ ನಿನ್ನ ತಂದೆಯು ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಯರೊಡನೆ ಸಂಗಮಿಸು. ಹೀಗೆ ಮಾಡುವುದಾದರೆ ನೀನು ನಿನ್ನ ತಂದೆಗೆ ವೈರಿಯಾಗುವೆ ಎಂದು ಎಲ್ಲಾ ಇಸ್ರಾಯೇಲ್ಯರಿಗೆ ತಿಳಿಯುವುದರಿಂದ ನಿನ್ನ ಪಕ್ಷದವರು ಬಲಗೊಳ್ಳುವರು” ಎಂದು ಉತ್ತರ ಕೊಟ್ಟನು.
|
21. And Ahithophel H302 said H559 unto H413 Absalom H53 , Go H935 in unto H413 thy father H1 's concubines H6370 , which H834 he hath left H5117 to keep H8104 the house H1004 ; and all H3605 Israel H3478 shall hear H8085 that H3588 thou art abhorred H887 of H854 thy father H1 : then shall the hands H3027 of all H3605 that H834 are with H854 thee be strong H2388 .
|
22. ಆಗ ಅವರು ಅಬ್ಷಾಲೋಮನಿಗೋಸ್ಕರ ಮಾಳಿಗೆಯ ಮೇಲೆ ಗುಡಾರ ಹಾಕಿದರು. ಅವನು ಎಲ್ಲಾ ಇಸ್ರಾಯೇಲ್ಯರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಸಂಗಮಿಸಿದನು.
|
22. So they spread H5186 Absalom H53 a tent H168 upon H5921 the top H1406 of the house ; and Absalom H53 went H935 in unto H413 his father H1 's concubines H6370 in the sight H5869 of all H3605 Israel H3478 .
|
23. ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿರುವಷ್ಟು ಬೆಲೆಯಿತ್ತು. ದಾವೀದನೂ ಮತ್ತು ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು. PE
|
23. And the counsel H6098 of Ahithophel H302 , which H834 he counseled H3289 in those H1992 days H3117 , was as H834 if a man H376 had inquired H7592 at the oracle H1697 of God H430 : so H3651 was all H3605 the counsel H6098 of Ahithophel H302 both H1571 with David H1732 and H1571 with Absalom H53 .
|