|
|
1. {ಯಜ್ಞವೇದಿಯನ್ನು ಕಟ್ಟಿದ್ದು} (ವಿಮೋ 27:1-8) PS ಅವನು ದಹನ ಬಲಿಯ ಯಜ್ಞವೇದಿಯನ್ನು ಜಾಲೀಮರದಿಂದ ಕಟ್ಟಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.
|
1. And he made H6213 H853 the altar H4196 of burnt offering H5930 of shittim H7848 wood H6086 : five H2568 cubits H520 was the length H753 thereof , and five H2568 cubits H520 the breadth H7341 thereof; it was foursquare H7251 ; and three H7969 cubits H520 the height H6967 thereof.
|
2. ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಯಜ್ಞವೇದಿಯಿಂದಲೇ ಮಾಡಲ್ಪಟ್ಟಿದ್ದವು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಿದನು.
|
2. And he made H6213 the horns H7161 thereof on H5921 the four H702 corners H6438 of it ; the horns H7161 thereof were H1961 of H4480 the same : and he overlaid H6823 it with brass H5178 .
|
3. ಯಜ್ಞವೇದಿಯ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ತೊಟ್ಟಿಗಳು, ಮುಳ್ಳುಚಮಚಗಳು, ಅಗ್ಗಿಷ್ಟಿಕೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.
|
3. And he made H6213 H853 all H3605 the vessels H3627 of the altar H4196 , H853 the pots H5518 , and the shovels H3257 , and the basins H4219 , and H853 the fleshhooks H4207 , and the firepans H4289 : all H3605 the vessels H3627 thereof made H6213 he of brass H5178 .
|
4. ಯಜ್ಞವೇದಿಗೆ ಹೆಣಿಗೆ ಕೆಲಸದಿಂದ ತಾಮ್ರದ ಜಾಲರಿಯನ್ನು ಮಾಡಿಸಿದನು. ಅದು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು.
|
4. And he made H6213 for the altar H4196 a brazen H5178 grate H4345 of network H4639 H7568 under H8478 the compass H3749 thereof beneath H4480 H4295 unto H5704 the midst H2677 of it.
|
5. ಯಜ್ಞವೇದಿಯನ್ನು ಎತ್ತಿ ಹಿಡಿಯುವ ಕಂಬಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಲರಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿಸಿದನು.
|
5. And he cast H3332 four H702 rings H2885 for the four H702 ends H7099 of the grate H4345 of brass H5178 , to be places H1004 for the staves H905 .
|
6. ಯಜ್ಞವೇದಿಯನ್ನು ಹೊರುವ ಕಂಬಗಳನ್ನು ಜಾಲೀಮರದಿಂದ ಮಾಡಿಸಿ ತಾಮ್ರದ ತಗಡುಗಳನ್ನು ಹೊದಿಸಿದನು.
|
6. And he made H6213 H853 the staves H905 of shittim H7848 wood H6086 , and overlaid H6823 them with brass H5178 .
|
7. ಎರಡು ಬದಿಗಳಲ್ಲಿರುವ ಬಳೆಗಳಲ್ಲಿ ಅವುಗಳನ್ನು ಸೇರಿಸಿದನು. ಆ ಯಜ್ಞವೇದಿಯನ್ನು ಹಲಗೆಗಳಿಂದ ಬರಿದಾಗಿರುವ ಒಂದು ಪೆಟ್ಟಿಗೆಯಂತೆ ಮಾಡಿಸಿದನು. PEPS
|
7. And he put H935 H853 the staves H905 into the rings H2885 on H5921 the sides H6763 of the altar H4196 , to bear H5375 it withal ; he made H6213 the altar hollow H5014 with boards H3871 .
|
8. ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ದರ್ಪಣಗಳಿಂದ ತಾಮ್ರದ ತೊಟ್ಟಿಯನ್ನೂ, ಅದರ ಪೀಠವನ್ನೂ ಮಾಡಿಸಿದನು. PS
|
8. And he made H6213 H853 the laver H3595 of brass H5178 , and the foot H3653 of it of brass H5178 , of the looking glasses H4759 of the women assembling H6633 , which H834 assembled H6633 at the door H6607 of the tabernacle H168 of the congregation H4150 .
|
9. {ಗುಡಾರದ ಅಂಗಳವನ್ನು ಮಾಡಿದ್ದು} (ವಿಮೋ 27:9-19) PS ಗುಡಾರಕ್ಕೆ ಅಂಗಳವನ್ನು ಮಾಡಿಸಿದನು. ಆ ಅಂಗಳದ ದಕ್ಷಿಣದಿಕ್ಕಿನಲ್ಲಿ ಇದ್ದ ಪರದೆಗಳು ನಯವಾದ ನಾರಿನ ಬಟ್ಟೆಯಿಂದ ಮಾಡಲಾಗಿತ್ತು, ನೂರುಮೊಳ ಉದ್ದವಾಗಿದ್ದವು.
|
9. And he made H6213 H853 the court H2691 : on the south H5045 side H6285 southward H8486 the hangings H7050 of the court H2691 were of fine twined linen H8336 H7806 , a hundred H3967 cubits H520 :
|
10. ಅವುಗಳಿಗೆ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಹಾಗೂ ಕಟ್ಟುಗಳೂ ಬೆಳ್ಳಿಯವುಗಳಾಗಿದ್ದವು.
|
10. Their pillars H5982 were twenty H6242 , and their brazen H5178 sockets H134 twenty H6242 ; the hooks H2053 of the pillars H5982 and their fillets H2838 were of silver H3701 .
|
11. ಉತ್ತರದ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ಪರದೆಗಳಿದ್ದವು ಅವುಗಳಿಗೆ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವುಗಳಾಗಿದ್ದವು.
|
11. And for the north H6828 side H6285 the hangings were a hundred H3967 cubits H520 , their pillars H5982 were twenty H6242 , and their sockets H134 of brass H5178 twenty H6242 ; the hooks H2053 of the pillars H5982 and their fillets H2838 of silver H3701 .
|
12. ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳಿದ್ದವು ಅವುಗಳಿಗೆ ಹತ್ತು ಕಂಬಗಳೂ ಹತ್ತು ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವಾಗಿದ್ದವು.
|
12. And for the west H3220 side H6285 were hangings H7050 of fifty H2572 cubits H520 , their pillars H5982 ten H6235 , and their sockets H134 ten H6235 ; the hooks H2053 of the pillars H5982 and their fillets H2838 of silver H3701 .
|
13. ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು.
|
13. And for the east H6924 side H6285 eastward H4217 fifty H2572 cubits H520 .
|
14. (14-15) ಅಲ್ಲಿ ಬಾಗಿಲಿನ ಎರಡೂ ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು ಅವುಗಳಿಗೆ ಮೂರು ಮೂರು ಕಂಬಗಳೂ ಮೂರು ಮೂರು ಗದ್ದಿಗೆಕಲ್ಲುಗಳೂ ಇದ್ದವು.
|
14. The hangings H7050 of H413 the one side H3802 of the gate were fifteen H2568 H6240 cubits H520 ; their pillars H5982 three H7969 , and their sockets H134 three H7969 .
|
15. ಅಂಗಳದ ಸುತ್ತಲಿರುವ ಪರದೆಗಳೆಲ್ಲವು ನಯವಾಗಿ ಹೆಣೆದ ಹತ್ತಿಯ ಬಟ್ಟೆಯಿಂದ ಮಾಡಲ್ಪಟ್ಟಿದ್ದವು;
|
15. And for the other H8145 side H3802 of the court H2691 gate H8179 , on this hand H4480 H2088 and that hand H4480 H2088 , were hangings H7050 of fifteen H2568 H6240 cubits H520 ; their pillars H5982 three H7969 , and their sockets H134 three H7969 .
|
16. ಕಂಬಗಳ ಗದ್ದಿಗೆಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ, ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಹೊದಿಸಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
|
16. All H3605 the hangings H7050 of the court H2691 round about H5439 were of fine twined linen H8336 H7806 .
|
17. ಅಂಗಳದ ಬಾಗಿಲಲ್ಲಿದ್ದ ಪರದೆಯು ನಯವಾದ ಹತ್ತಿಯ ಬಟ್ಟೆಯಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಿದ ಹಾಗೆಯೇ ಮಾಡಲ್ಪಟ್ಟಿದ್ದವು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು; ಅದರ ಅಗಲವು ಅಂಗಳದ ಮಿಕ್ಕ ಪರದೆಗಳಂತೆ ಐದು ಮೊಳ.
|
17. And the sockets H134 for the pillars H5982 were of brass H5178 ; the hooks H2053 of the pillars H5982 and their fillets H2838 of silver H3701 ; and the overlaying H6826 of their chapiters H7218 of silver H3701 ; and all H3605 the pillars H5982 of the court H2691 were filleted H2836 with silver H3701 .
|
18. ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳಿಗೆ, ಕಟ್ಟುಗಳಿಗೆ ಹಾಗು ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳು ಬೆಳ್ಳಿಯವಾಗಿದ್ದವು.
|
18. And the hanging H4539 for the gate H8179 of the court H2691 was needlework H4639 H7551 , of blue H8504 , and purple H713 , and scarlet H8438 H8144 , and fine twined linen H8336 H7806 : and twenty H6242 cubits H520 was the length H753 , and the height H6967 in the breadth H7341 was five H2568 cubits H520 , answerable to H5980 the hangings H7050 of the court H2691 .
|
19. ಗುಡಾರದ ಗೂಟಗಳೂ ಅಂಗಳದ ಗೂಟಗಳೂ ತಾಮ್ರದವುಗಳಾಗಿದ್ದವು. PS
|
19. And their pillars H5982 were four H702 , and their sockets H134 of brass H5178 four H702 ; their hooks H2053 of silver H3701 , and the overlaying H6826 of their chapiters H7218 and their fillets H2838 of silver H3701 .
|
20. {ಗುಡಾರವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದ ಸಾಮಗ್ರಿಗಳು} PS ದೇವದರ್ಶನದ ಗುಡಾರವನ್ನು ಅಂದರೆ ಒಡಂಬಡಿಕೆಯ ನಿಯಮದ ಗುಡಾರವನ್ನು ಮಾಡುವುದರಲ್ಲಿ ಉಪಯೋಗಿಸಿದ ಪದಾರ್ಥಗಳ ಲೆಕ್ಕಾಚಾರ: ಮೋಶೆಯ ಅಪ್ಪಣೆಯ ಪ್ರಕಾರ ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಲೇವಿಯರ ಕೈಯಿಂದ ಲೆಕ್ಕಮಾಡಿಸಿದ ದೇವದರ್ಶನದ ಗುಡಾರದ ಖರ್ಚು ವೆಚ್ಚಗಳು. PEPS
|
20. And all H3605 the pins H3489 of the tabernacle H4908 , and of the court H2691 round about H5439 , were of brass H5178 .
|
21. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನೇ ಮಾಡಿದನು.
|
21. This H428 is the sum H6485 of the tabernacle H4908 , even of the tabernacle H4908 of testimony H5715 , as H834 it was counted H6485 , according H5921 to the commandment H6310 of Moses H4872 , for the service H5656 of the Levites H3881 , by the hand H3027 of Ithamar H385 , son H1121 to Aaron H175 the priest H3548 .
|
22. ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನು ಸೇರಿದ್ದನು; ಇವನು ಶಿಲ್ಪವಿದ್ಯೆಬಲ್ಲವನಾಗಿದ್ದನು, ಕಲಾತ್ಮಕ ಕೆಲಸವನ್ನು ಮಾಡಿಸುವವನು ಹಾಗು ಹತ್ತಿಯ ಬಟ್ಟೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲಿನಿಂದ ಕಸೂತಿ ಕೆಲಸ ಮಾಡುವವನು ಆಗಿದ್ದನು. PEPS
|
22. And Bezaleel H1212 the son H1121 of Uri H221 , the son H1121 of Hur H2354 , of the tribe H4294 of Judah H3063 , made H6213 H853 all H3605 that H834 the LORD H3068 commanded H6680 H853 Moses H4872 .
|
23. ದೇವಮಂದಿರದ ಸಕಲವಿಧವಾದ ಕೆಲಸಗಳಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ * ಸುಮಾರು 1,050 ಕಿಲೋಗ್ರಾಂ ಬಂಗಾರ. ಇಪ್ಪತ್ತೊಂಬತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲ್.
|
23. And with H854 him was Aholiab H171 , son H1121 of Ahisamach H294 , of the tribe H4294 of Dan H1835 , an engraver H2796 , and a cunning workman H2803 , and an embroiderer H7551 in blue H8504 , and in purple H713 , and in scarlet H8438 H8144 , and fine linen H8336 .
|
24. ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ದೇವರ ಸೇವೆಗೆಂದು ಸಂಗ್ರಹಿಸಿದ ಬೆಳ್ಳಿಯ ತೂಕವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ † 3,500 ಕಿಲೋಗ್ರಾಂ ಮತ್ತು 30 ಕಿಲೋಗ್ರಾಂ ಬೆಳ್ಳಿ. ನೂರು ತಲಾಂತು ಹಾಗು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲ್.
|
24. All H3605 the gold H2091 that was occupied H6213 for the work H4399 in all H3605 the work H4399 of the holy H6944 place , even the gold H2091 of the offering H8573 , was H1961 twenty H6242 and nine H8672 talents H3603 , and seven H7651 hundred H3967 and thirty H7970 shekels H8255 , after the shekel H8255 of the sanctuary H6944 .
|
25. ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ಒಂದೊಂದು “ಬೆಕಾ” ಅಂದರೆ ಅರ್ಧ ಶೆಕೆಲ್ ಆಗಿತ್ತು. ಜನಗಣತಿಯಲ್ಲಿ ಎಣಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರು ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸುಳ್ಳವರ ಲೆಕ್ಕ ಆರು ಲಕ್ಷದ ಮೂರು ಸಾವಿರದ ಐನೂರ ಐವತ್ತು ಮಂದಿಯಾಗಿತ್ತು.
|
25. And the silver H3701 of them that were numbered H6485 of the congregation H5712 was a hundred H3967 talents H3603 , and a thousand H505 seven H7651 hundred H3967 and threescore and fifteen H7657 H2568 shekels H8255 , after the shekel H8255 of the sanctuary H6944 :
|
26. ದೇವಮಂದಿರದ ಗದ್ದಿಗೆಕಲ್ಲುಗಳನ್ನೂ ಪರದೆಯ ಕಂಬಗಳ ಮೆಟ್ಟುವಕಲ್ಲುಗಳನ್ನೂ ಎರಕಹೊಯ್ಯುವುದರಲ್ಲಿ ಒಂದೊಂದು ಗದ್ದಿಗೆಕಲ್ಲಿಗೆ ಒಂದೊಂದು ತಲಾಂತಿನ ಮೇರೆಗೆ ನೂರು ತಲಾಂತು ಬೆಳ್ಳಿಯು ಉಪಯೋಗಿಸಲಾಯಿತು.
|
26. A bekah H1235 for every man H1538 , that is , half H4276 a shekel H8255 , after the shekel H8255 of the sanctuary H6944 , for every one H3605 that went H5674 to H5921 be numbered H6485 , from twenty years old H4480 H1121 H6242 H8141 and upward H4605 , for six H8337 hundred H3967 thousand H505 and three H7969 thousand H505 and five H2568 hundred H3967 and fifty H2572 men .
|
27. ಮಿಕ್ಕ ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಕಂಬಗಳಿಗೆ ಕೊಂಡಿಗಳನ್ನೂ ಕಟ್ಟುಗಳನ್ನೂ ಮಾಡಿ ಅವುಗಳ ಅಗುಳಿಗಳಿಗೆ ತಗಡುಗಳನ್ನು ಹೊದಿಸಿದರು. PEPS
|
27. And of the hundred H3967 talents H3603 of silver H3701 were H1961 cast H3332 H853 the sockets H134 of the sanctuary H6944 , and the sockets H134 of the veil H6532 ; a hundred H3967 sockets H134 of the hundred H3967 talents H3603 , a talent H3603 for a socket H134 .
|
28. ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕವು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾನೂರು ಶೆಕೆಲ್ ಗಳಾಗಿತ್ತು.
|
28. And of the thousand H505 seven H7651 hundred H3967 seventy H7657 and five H2568 shekels he made H6213 hooks H2053 for the pillars H5982 , and overlaid H6823 their chapiters H7218 , and filleted H2836 them.
|
29. ಅವುಗಳಿಂದ ದೇವದರ್ಶನದ ಗುಡಾರದ ಬಾಗಿಲಿನ ಮೆಟ್ಟುವಕಲ್ಲುಗಳನ್ನು, ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಯಜ್ಞವೇದಿಯ ಎಲ್ಲಾ ಉಪಕರಣಗಳನ್ನು,
|
29. And the brass H5178 of the offering H8573 was seventy H7657 talents H3603 , and two thousand H505 and four H702 hundred H3967 shekels H8255 .
|
30. ಅಂಗಳದ ಗದ್ದಿಗೆಕಲ್ಲುಗಳನ್ನು, ಅಂಗಳದ ಬಾಗಿಲಿನ ಮೆಟ್ಟುವ ಕಲ್ಲುಗಳನ್ನು ಹಾಗು ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನು ಮಾಡಿದನು. PE
|
30. And therewith he made H6213 H853 the sockets H134 to the door H6607 of the tabernacle H168 of the congregation H4150 , and the brazen H5178 altar H4196 , and the brazen H5178 grate H4345 for it , and all H3605 the vessels H3627 of the altar H4196 ,
|
31.
|
|